Arama Sonuçları: "#personalitydevelopmentprogram"

15 sonuç
Mr. Dhairya︻╦̵̵╤──
Mr. Dhairya︻╦̵̵╤──@DHAIRYAYADAV13·
जीवन में मेहनत इतनी ख़ामोशी से करो की 🙏 जिस भीड़ का हिस्सा आज आप हो वो भीड़ कल आपके हिस्से में हो 🙏 #CareerGrowth #personalitydevelopmentprogram
Mr. Dhairya︻╦̵̵╤── tweet media
हिन्दी
0
0
0
119
Yuvaka Sangha
Yuvaka Sangha@YuvakaSangha·
ನಂತರದಲ್ಲಿ ಶಿಬಿರದ ಸಮಾರೋಪ ಕಾರ್ಯಕ್ರಮ ನಡೆಯಿತು. ಇದರಲ್ಲಿ ಅತಿಥಿಗಳಾಗಿ ಆದರ್ಶ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ ಅವರು ಉಪಸ್ಥಿತರಿದ್ದರು. #YuvaChetana #PersonalityDevelopmentProgram #PDP #YuvakaSangha
Yuvaka Sangha tweet mediaYuvaka Sangha tweet mediaYuvaka Sangha tweet mediaYuvaka Sangha tweet media
ಕನ್ನಡ
0
0
0
33
Yuvaka Sangha
Yuvaka Sangha@YuvakaSangha·
ಕಳೆದ 2 ದಿನಗಳಿಂದ ನಡೆಯುತ್ತಿರುವ "ಯುವಚೇತನ" ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಇಂದು ಕರ್ನಾಟಕ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕಲಾವಿದರಾದ ಶ್ರೀ ಹರೀಶ್ ಅವರು ತಮ್ಮ ಕಲೆಗಳ ಮೂಲಕ ತಿಳಿಸಿಕೊಟ್ಟರು. #YuvaChetana #PersonalityDevelopmentProgram #PDP #YuvakaSangha
Yuvaka Sangha tweet mediaYuvaka Sangha tweet mediaYuvaka Sangha tweet mediaYuvaka Sangha tweet media
Bengaluru South, India 🇮🇳 ಕನ್ನಡ
0
0
0
74
Yuvaka Sangha
Yuvaka Sangha@YuvakaSangha·
"ಯುವಚೇತನ" ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಇಂದು BLS ತರಬೇತಿ, ಶೈಕ್ಷಣಿಕ ಸುಧಾರಣೆ ಮತ್ತು ಮತ್ತು ಅದರಿಂದ ದೊರೆಯುವ ಅವಕಾಶಗಳ ಕುರಿತು ಮಕ್ಕಳಿಗೆ ತಿಳಿಸಲಾಯಿತು. #YuvaChetana #PersonalityDevelopmentProgram #PDP #YuvakaSangha
Yuvaka Sangha tweet mediaYuvaka Sangha tweet mediaYuvaka Sangha tweet mediaYuvaka Sangha tweet media
Bengaluru South, India 🇮🇳 ಕನ್ನಡ
0
0
0
52