K G Bopaiah

376 posts

K G Bopaiah banner
K G Bopaiah

K G Bopaiah

@BopaiahG

BJP MLA Karnataka legislative assembly Virajapete constituency kodagu district

เข้าร่วม Ağustos 2019
28 กำลังติดตาม623 ผู้ติดตาม
K G Bopaiah รีทวีตแล้ว
K G Bopaiah
K G Bopaiah@BopaiahG·
ವಿರಾಜಪೇಟೆ ವಿ.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಲಾಯಿತು, ಈ ದಿನವು ಅವಿಸ್ಮರಣೀಯ ದಿನವಾಗಿದ್ದು, ದೇವರ ಆಶೀರ್ವಾದ ಪಡೆದು ವಿಜಯಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಸಲ್ಲಿಕೆಗೆ ಬಂದ ಅಪಾರ ಜನಸ್ತೋಮದ ಹಾರೈಕೆಯು ನನಗೆ ಶ್ರೀ ರಕ್ಷೆಯಾಗಿದೆ.ಎಲ್ಲಾ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು
K G Bopaiah tweet mediaK G Bopaiah tweet mediaK G Bopaiah tweet mediaK G Bopaiah tweet media
ಕನ್ನಡ
1
1
6
246
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈ ಪಟ್ಟಿಯು ‘FAKE’ ಆಗಿರುತ್ತದೆ. #LiesofCongress
BJP Karnataka tweet mediaBJP Karnataka tweet mediaBJP Karnataka tweet mediaBJP Karnataka tweet media
ಕನ್ನಡ
76
372
636
102.9K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಕಾಂಗ್ರೆಸ್ 70 ವರ್ಷಗಳ ಕಾಲ ಹಗರಣಗಳನ್ನು ಮಾಡಿ ದೇಶವನ್ನು ಕೊಳ್ಳೆ ಹೊಡೆದ ಒಟ್ಟು ಮೊತ್ತ ಸುಮಾರು ನಲವತ್ತೆಂಟು ದಶಲಕ್ಷ ಕೋಟಿ ರೂಪಾಯಿ! @INCIndia ಮಾಡಿದ ಭ್ರಷ್ಟಾಚಾರಗಳ ವಿವರ ಕಾಂಗ್ರೆಸ್ ಫೈಲ್ಸ್‌ನ ಮೊದಲ ಸಂಚಿಕೆ ಇಲ್ಲಿದೆ. #CorruptCongress #CongressFiles
ಕನ್ನಡ
33
302
403
15.4K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಬಿರುಗಾಳಿ ಚಂಡಮಾರುತದ ಮುನ್ಸೂಚನೆ! @DKShivakumar ಅವರನ್ನು ಸಿಎಂ ಮಾಡೋಕೆ ಹೈ ಕಮಾಂಡ್ ಬಿಡಲ್ಲ. @siddaramaiah ಅವರು ಗೆಲ್ಲೋಕೆ ಶಿವಕುಮಾರ್ ಅವರು ಬಿಡಲ್ಲ. @INCKarnataka ಗೆಲ್ಲಲು ಮತದಾರರು ಬಿಡುವುದಿಲ್ಲ. ಮುಳುಗುವ ಹಡಗಿನಲ್ಲಿ ಕೂಗಾಟ-ರೇಗಾಟ-ಚೀರಾಟ, ಆರೋಪ-ಪ್ರತ್ಯಾರೋಪ ಸಹಜವೇ. #CongVsSidduVsDKS
BJP Karnataka tweet media
ಕನ್ನಡ
60
274
413
16.5K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ರಾಜ್ಯದಲ್ಲಿ ಕಮಲ ಅರಳುವ ದಿನಾಂಕ ನಿಶ್ಚಯವಾಗಿದೆ! ಸ್ಪಷ್ಟ ಬಹುಮತದೊಂದಿಗೆ ಆಶೀರ್ವಾದ ಮಾಡಲು ಕನ್ನಡಿಗರು ಉತ್ಸುಕರಾಗಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದ ಹಗಲಿರುಳು ಶ್ರಮಿಸಲು ಕಾರ್ಯಕರ್ತರ ಪಡೆ ಸಜ್ಜಾಗಿದೆ. ಕರ್ನಾಟಕ ಗೆಲ್ಲಲಿದೆ. #BJPYeBharavase #ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ
BJP Karnataka tweet media
ಕನ್ನಡ
370
403
1.6K
1.7M
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಕ್ಕೆ ಬಿಜೆಪಿ ಕಲ್ಪಿಸಿರುವ ಮೀಸಲಾತಿ ಪರಿಷ್ಕರಣೆಯನ್ನು @INCKarnataka ಹಿಂಪಡೆಯಲಿದೆಯಂತೆ! ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಸಾಮಾಜಿಕ ನ್ಯಾಯವನ್ನು ಧಿಕ್ಕರಿಸಿ ಒಕ್ಕಲಿಗ, ವೀರಶೈವ-ಲಿಂಗಾಯತ ಹಾಗೂ ದಲಿತ ಸಮುದಾಯಗಳ ಹಕ್ಕನ್ನು ಕಸಿಯುವ ಕಾಂಗ್ರೆಸ್‌ನ ಈ ಕುತಂತ್ರ ಎಂದಿಗೂ ಫಲಿಸದು.
ಕನ್ನಡ
78
369
865
109.9K
K G Bopaiah
K G Bopaiah@BopaiahG·
ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿ‌ಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು. #KGBopaiah #Kodagu #madikeri #bjpkodagu #BJPYeBharavase #BJP4IND #bjpkarnataka #KGB
K G Bopaiah tweet media
ಕನ್ನಡ
0
0
8
127
K G Bopaiah
K G Bopaiah@BopaiahG·
ವಿರಾಜಪೇಟೆ ತಾಲ್ಲೂಕು ಹೆಗ್ಗಳ ಬೂದಿಮಾಳದಲ್ಲಿ ಆಯೋಜಿಸಿರುವ "ಎಚ್ ಕೆ ಪಿ ಎಲ್ 2023 ಸೀಸನ್ 4" ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು. #KGBopaiah #Kodagu #BJP4IND #bjpkarnataka #KGB #sports #heggala #kabaddi
K G Bopaiah tweet mediaK G Bopaiah tweet mediaK G Bopaiah tweet mediaK G Bopaiah tweet media
ಕನ್ನಡ
0
0
3
88
K G Bopaiah
K G Bopaiah@BopaiahG·
ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣoಗಾಲ ಮಠ ಶ್ರೀ ಮುತ್ತಪ್ಪ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #BJPYeBharavase #KGBopaiah #Kodagu #BJP4IND #bjpkarnataka #KGB
K G Bopaiah tweet mediaK G Bopaiah tweet media
ಕನ್ನಡ
0
0
2
63
K G Bopaiah
K G Bopaiah@BopaiahG·
ಇಂದು ಮಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣoಗಾಲ ಮಠ ಶ್ರೀ ಮುತ್ತಪ್ಪ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #BJPYeBharavase #KGBopaiah #Kodagu #BJP4IND #bjpkarnataka #KGB
K G Bopaiah tweet mediaK G Bopaiah tweet media
ಕನ್ನಡ
0
0
2
62
K G Bopaiah
K G Bopaiah@BopaiahG·
ಮಡಿಕೇರಿಯ "ವಿಜಯ ಕರ್ನಾಟಕ" ದಿನ ಪತ್ರಿಕೆಯ ನೂತನ ಕಚೇರಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಂಡಕ್ಕೆ ಶುಭಕೊರಲಾಯಿತು. #KGBopaiah #Kodagu #madikeri #VijayaKarnataka
K G Bopaiah tweet media
ಕನ್ನಡ
0
1
2
79
K G Bopaiah รีทวีตแล้ว
BJP Karnataka
BJP Karnataka@BJP4Karnataka·
'@hd_kumaraswamyರವರೇ, ನೀವು ಬಾಯಿ ಬಿಟ್ಟರೆ ಭಂಡ ಗೇಡು ಎಂದು ಸಾಬೀತು ಮಾಡಿದ್ದೀರಿ. ವೀರಯೋಧರಾದ ಉರಿಗೌಡ, ನಂಜೇಗೌಡರನ್ನು ಅವಮಾನಿಸಿದ್ದಾಯ್ತು. ಈಗ ಬಾಯಿ ಚಪಲಕ್ಕೆ ಪರಮಪೂಜನೀಯ ಸ್ವಾಮೀಜಿಯವರನ್ನೇ ಹಿಯಾಳಿಸುವ ಮಟ್ಟಕ್ಕೆ ಇಳಿದಿದ್ದೀರಿ. ತುಷ್ಟೀಕರಣಕ್ಕೆ ತಮ್ಮದೇ ಸಮುದಾಯವನ್ನು ಅವಮಾನಿಸಿರುವುದು ಖಂಡನೀಯ. ಇದು ತಮ್ಮ ನೈಜ ಮುಖದ ಅನಾವರಣ.
ಕನ್ನಡ
52
118
376
56.7K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಇರಾದೆಯಲ್ಲಿರುವ ಜಾರ್ಜ್ ಸೊರೊಸ್‌ನಂಥ ಕುತಂತ್ರಿಗಳು @RahulGandhi ಅತ್ಯಾಪ್ತರು. ವಿದೇಶಿ ಕೈಗೊಂಬೆಯಾದ ರಾಹುಲ್ ಗಾಂಧಿ ನೀಡಿರುವ ಭಾರತ ವಿರೋಧಿ ಹೇಳಿಕೆಗಳ ಸರಮಾಲೆ ಇಲ್ಲಿದೆ ನೋಡಿ. #VideshiKaiGombe 1/2
ಕನ್ನಡ
33
119
247
11.7K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿಯಿಂದ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬಾಯಿ ಬಡಿದುಕೊಳ್ಳುತ್ತಿರುವ @INCKarnatakaದಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆಗಿರುವ ಅನ್ಯಾಯ ಮರೆಮಾಚುವ ಕಸರತ್ತು ಕಾಂಗ್ರೆಸ್ ‌ನಡೆಸುತ್ತಿದೆ. #LiesofCongress 1/5
ಕನ್ನಡ
10
68
210
12.4K
K G Bopaiah รีทวีตแล้ว
BJP Karnataka
BJP Karnataka@BJP4Karnataka·
.@INCKarnataka &SDPI ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಭಾರತ, ಭಾರತೀಯತೆ, ಬಿಜೆಪಿಯೇ ಶತ್ರು. ಕಾಂಗ್ರೆಸ್-SDPI ಮೈತ್ರಿಯ ಬಗ್ಗೆ ಖುದ್ದು SDPI ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹೇಳಿದ್ದಾರೆ ಕೇಳಿ. ಜನರ ಕಿವಿ ಮೇಲೆ ಹೂ ಇಡುವ ಕಾಲ ಮುಗಿದಿದೆ @DKShivakumarರವರೇ. ಸತ್ಯ ಹೆಚ್ಚುದಿನ ಮುಚ್ಚಿಡಲಾಗದು, ಅದು ಹೊರ ಬರಲೇಬೇಕು, ಬಂದಿದೆ.
ಕನ್ನಡ
7
88
199
9.7K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಹತಾಶ ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು! ತಮ್ಮ ಕಿವಿ ಮೇಲಿಟ್ಟುಕೊಂಡ ಹಾಗೆ ನಾಡಿನ ಪ್ರಬುದ್ಧ ಜನತೆಯ ‘ಕಿವಿ ಮೇಲೆ ಹೂ’ ಇಡಲು ಸಾಧ್ಯವಿಲ್ಲ @INCKarnataka
BJP Karnataka tweet media
ಕನ್ನಡ
49
159
308
58.9K
K G Bopaiah รีทวีตแล้ว
BJP Karnataka
BJP Karnataka@BJP4Karnataka·
ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ. ಕಳೆದ ಏಳೆಂಟು ತಿಂಗಳಿನಿಂದ @INCKarnataka ಮಾಡಿದ ಅಪಪ್ರಚಾರಗಳು ಒಂದೆರಡಲ್ಲ. ಆದರೆ ಕೈ ನಾಯಕರದ್ದು ಬೊಗಳೆ ಎಂದು ಮತದಾರರಿಗೆ ಅರಿವಿದೆ. ಇದೀಗ ಪತ್ರಿಕೆಗಳ ಹೆಸರಲ್ಲಿಯೂ ಸುಳ್ಳುಸುದ್ದಿ ಹಬ್ಬಿಸುವ ವ್ಯವಸ್ಥಿತ ಕಾಯಕದಲ್ಲಿ ತೊಡಗಿರುವುದು ಖಂಡನೀಯ. ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು @KannadaPrabha
Asianet Suvarna News@AsianetNewsSN

#RSS ಆಂತರಿಕ ಸಮೀಕ್ಷೆ ಬಹಿರಂಗ ‌ಎಂಬ ಸುಳ್ಳು ವರದಿ ಕನ್ನಡಪ್ರಭ ಪತ್ರಿಕೆ ಹೆಸರಿನಲ್ಲಿ ವೈರಲ್, ಕನ್ನಡಪ್ರಭ ಪತ್ರಿಕೆಗೂ, ಈ ವರದಿಗೂ ಯಾವುದೇ ಸಂಬಂಧ ಇಲ್ಲ #KannadaPrabha #SuvarnaNews #FactCheck #KannadaNews @rajeshkalra @kprabhanews

ಕನ್ನಡ
30
63
114
10.8K