Chandu'Patel Rohicha รีทวีตแล้ว

ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯ ಭಾಗವಾಗಿ ಐಹೊಳೆಯಲ್ಲಿಂದು ನಮ್ಮ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರೊಂದಿಗೆ ಮನೆ ಮನೆಗೆ ತೆರಳಿ, ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ, ಸಂಸದರಾದ ಶ್ರೀ ಗೋವಿಂದ ಕಾರಜೋಳ ಅವರು, ಮಾಜಿ ಸಚಿವರಾದ ಶ್ರೀ ಮುರುಗೇಶ್ ನಿರಾಣಿಯವರು, ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರು, ಶಾಸಕರಾದ ಶ್ರೀ ಶರಣು ಸಲಗರ್ ಅವರು, ಶ್ರೀ ಸಿಮೆಂಟ್ ಮಂಜು ಅವರು, ರಾಜ್ಯಸಭಾ ಸಂಸದರಾದ ಶ್ರೀ ನಾರಯಣಸಾ ಭಾಂಡಗೆ ಅವರು, ಬಾಗಲಕೋಟೆ ಭಾಜಪಾದ ಜಿಲ್ಲಾಧ್ಯಕ್ಷರಾದ ಶ್ರೀ ಶಾಂತಗೌಡ ಪಾಟೀಲ್ ಅವರು ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Campained door-to-door in Aihole today along with our Bagalkote by-election candidate Shri Veeranna Charantimath, seeking the support and blessings of the people.
MP Shri Govind Karjol, former Minister Shri Murugesh Nirani, former MP Shri Pratap Simha, MLA Shri Sharanu Salagar, Shri Cement Manju, Rajya Sabha MP Shri Narayansa Bhandage, District BJP President Shri Shantagouda Patil, party leaders and workers were present.
@govind_karjol @NiraniMurugesh @mepratap




ಕನ್ನಡ










































