ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ

2.4K posts

ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ banner
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ

ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ

@ChildState

Progress is Clear, but there's more to do: Let's speed up efforts!

Dairy Circle,Bangalore-560029. เข้าร่วม Temmuz 2019
340 กำลังติดตาม4K ผู้ติดตาม
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಉತ್ತರ ಕನ್ನಡ ಜಿಲ್ಲೆಯಲ್ಲಿ PAN INDIA ಅಭಿಯಾನದ ಅಂಗವಾಗಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಬಾಲ ಕಾರ್ಮಿಕ ಹಾಗೂ ಕಿಶೋರ್ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ತಪಾಸಣೆ ನಡೆಸಿ ಕರ ಪತ್ರ ಹಾಗೂ ಬಿತ್ತಿ ಪತ್ರ ಹಂಚಿ ಮಾಲೀಕರಲ್ಲಿ ಜಾಗ್ರತಿ ಮೂಡಿಸಲಾಯಿತು. ಹಾಗೂ ಮಕ್ಕಳನ್ನು ಕೆಲಸಕ್ಕೆ ಸೇರಿಸಿ ಕೊಳ್ಳದಂತೆ ಸೂಚಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
24
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR Pan India Campaign ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಲು ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು ಈ ಸಂದರ್ಭದಲ್ಲಿ 02 ಕಿಶೋರ ಕಾರ್ಮಿಕರು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿಲಾಗಿರುತ್ತದೆ .
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
25
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR ನಿರ್ದೇಶನದ ಮೇರೆಗೆ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕದಲ್ಲಿ ವಿವಿಧ ಉದ್ಯಮಗಳ,( ಗ್ಯಾರೇಜ್, ಬೇಕರಿ, ಕಿರಾಣಿ ಅಂಗಡಿ, ಹೋಟೆಲ್, ಇಟ್ಟಂಗಿ ಭಟ್ಟಿಗಳ) ಮೇಲೆ ಆಕಸ್ಮಿಕ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳನ್ನು ಕೆಲಸಕ್ಕೆ ಸೇರಿಸಿ ಕೊಳ್ಳಬಾರದೆಂದು ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
24
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ರಾಯಚೂರು ಜಿಲ್ಲೆಯಲ್ಲಿ PAN-INDIA ಅಭಿಯಾನ ಅಂಗವಾಗಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ ಹಾಗೂ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಜರುಗಿತು. ಸಭೆಯ ನಂತರ ವಿವಿಧ ಖಾಸಗಿ ವಾಣಿಜ್ಯ ಉದ್ದಿಮೆಗಳ ಮಳಿಗೆಗಳಿಗೆ ಭೇಟಿ ನೀಡಿ ಬಾ & ಕಿಕಾ ದಾಳಿ ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
25
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಭರಂಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಬಾಲ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕುರಿತು ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
27
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCRs Pan India ಅಂಗವಾಗಿ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಸ್ಥಳೀಯ ವ್ಯಾಪ್ತಿಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ತಪಾಸಣೆ ನಡೆಸಲಾಯಿತು. ಷಾ ಗ್ಲಾಸ್ ಅಂಗಡಿಯಲ್ಲಿ01 ಕೆಲಸ ಮಾಡುತ್ತಿದ್ದ 1 ಕಿಶೋರ ಕಾರ್ಮಿಕರ ರಕ್ಷಣೆ ಮಾಡಿ ಪೋಷಕರ ವಶಕ್ಕೆ ನೀಡಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
19
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR Pan India ಅಂಗವಾಗಿ ಸಾರ್ವಜನಿಕ ದೂರಿನ ಮೇರೆಗೆ, ಚಿಕ್ಕಪೇಟೆ ಹಾಗೂ ಕೆ ಆರ್ ಮಾರುಕಟ್ಟೆ, ಬೆಂಗಳೂರು ವ್ಯಾಪ್ತಿಯಲ್ಲಿ ಬಾಲಕಾರ್ಮಿಕ/ಕಿಶೋರ ಕಾರ್ಮಿಕರ ಅನಿರೀಕ್ಷಿತ ದಾಳಿ ಕೈಗೊಳ್ಳಲಾಯಿತು. ಸದರಿ ದಾಳಿಯಲ್ಲಿ ಒಬ್ಬ ಕಿಶೋರ ಕಾರ್ಮಿಕನು ಕಂಡುಬಂದಿದ್ದು, ಸದರಿ ಬಾಲಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ CWCಕ್ಕೆ ಸೇರಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
27
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಮಂಗಳೂರುರವರ ಕಛೇರಿ ಕಾರ್ಯವ್ಯಾಪ್ತಿಯಲ್ಲಿ ಬರುವ ಶಕ್ತಿನಗರ ಪ್ರದೇಶದ ಸುತ್ತಮುತ್ತ ಬರುವ ಕಟ್ಟಡ ನಿರ್ಮಾಣ ಕಾಮಾಗಾರಿ ಸ್ಥಳಗಳು ಒಳಗೊಂಡಂತೆ ಒಟ್ಟು 17 ಅಂಗಡಿ/ವಾಣಿಜ್ಯ ಸಂಸ್ಥೆಗಳನ್ನು ಬೇಟಿ ನೀಡಿದ ಸಂಸ್ಥೆಗಳಲ್ಲಿ ಮಾದಕ ವ್ಯಸನ/ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆಯು ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
17
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಧಾರವಾಡ ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ್ ಕಾರ್ಮಿಕ ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016ರ ಕುರಿತು ಕಲಂ 17 ರೆಡ್ಡಿ ನೇಮಕಗೊಂಡ ಅಧಿಕಾರಿಗಳಿಗೆ ಮತ್ತು ಜೀತ ಪದ್ಧತಿ ನಿಷೇಧ ಕಾಯ್ದೆ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
34
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
Pan India ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ನಗರದಲ್ಲಿ ವಿವಿಧ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
32
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR Pan India ಅಂಗವಾಗಿ ಜಂಟಿಯಾಗಿ ನೆಲಮಂಗಲ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಲು ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು & ಬಾಲ ಕಾರ್ಮಿಕ ಕಾಯ್ದೆಯ ಬಗ್ಗೆ ಸ್ಟಿಕರ್ ಮತ್ತು ಕರ ಪತ್ರಗಳನ್ನು ಹಂಚುವ ಮೂಲಕ ಜಾಗೃತಿಯನ್ನು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
23
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR ನಿರ್ದೇಶನದ ಮೇರೆಗೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನಲ್ಲಿ ವಿವಿಧ ಉದ್ಯಮಗಳ ತಪಾಸಣೆ ನಡೆಸಲಾಗಿದ್ದು ಒಬ್ಬ ಕಿಶೋರ ಕಾರ್ಮಿಕ ಪತ್ತೆಯಾಗಿದ್ದು .ಹಾಗೂ ವಿವಿಧ ಸಂಸ್ಥೆಗಳ ಮಾಲೀರುಗಳಿಗೆ ಕರಪತ್ರ & ಸ್ಟಿಕ್ಕರ್ ಗಳನ್ನು ನೀಡಿ , 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿ ಕೊಳ್ಳಬಾರದೆಂದು ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
45
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಡಾ.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯ ಪಿ ವಿ ಎಸ್ ಸರ್ಕಲ್ ಮಂಗಳೂರು ಇಲ್ಲಿನ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಬಾಲಕಾರ್ಮಿಕ ಕಾಯ್ದೆ /ಮಾದಕ ವ್ಯಸನ/ ಸೈಬರ್ ಕ್ರೈಮ್ ದುಷ್ಪರಿಣಾಮಗಳ ಬಗ್ಗೆ ಕಾನೂನು ಅರಿವು ಕಾರ್ಯ ಕ್ರಮ ನಡೆಸಲಾಯ್ತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
36
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸೊಂಡೆಕೇರಿ ಗ್ರಾಮದ ನಳಂದಾ ಪ್ರೌಢಶಾಲೆಗೆ ಭೇಟಿ ನೀಡಿ 8,9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಲ ಮತ್ತು ಕಿಶೋರ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರ ಕುರಿತು ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
36
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಯಾದಗಿರಿ ಜಿಲ್ಲೆಯಗುರುಮಠಕಲ್ ತಾಲ್ಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ತಹಸಿಲ್ದಾರರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಕಾರ್ಯಪಡೆ ಸಮಿತಿಸಭೆ ಮತ್ತು ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆಯನ್ನು ನಡೆಸಲಾಯಿತು. ಸಭೆಯ ನಂತರ ನಗರದಲ್ಲಿ ಕಾಯ್ದೆ 1986, ತಿದ್ದುಪಡಿ 2016ರ ಕುರಿತು ಜಾಗೃತಿ ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
31
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಗೆ ಬಂದಿರುವ ದೂರಿನನ್ವಯ ನಗರದ ಬೆಳಗಲ್ ಕ್ರಾಸ್ ಹತ್ತಿರ ಇರುವ ಶಾಂತಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಭೇಟಿ ಮಾಡಲಾಗಿ ಸದರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಲಕಾರ್ಮಿಕ ಮಗುವನ್ನು ಗಮನಿಸಲಾಗಿ ಸದರಿ ಬಾಲಕಾರ್ಮಿಕನ ಹೇಳಿಕೆಯನ್ನು ಪಡೆದುಕೊಳ್ಳಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
35
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR Pan India ಅಂಗವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ವಿವಿಧ ಉದ್ಯಮಗಳ ತಪಾಸಣೆ ನಡೆಸಲಾಗಿದ್ದು 2 ಕಿಶೋರ ಕಾರ್ಮಿಕ ರು ಪತ್ತೆಯಾಗಿದ್ದು ಹಾಗೂ ವಿವಿಧ ಸಂಸ್ಥೆಗಳ ಮಾಲೀರುಗಳಿಗೆ ಕರಪತ್ರ ಮತ್ತು ಸ್ಟಿಕ್ಕರ್ ಗಳನ್ನು ನೀಡಿ , 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿ ಕೊಳ್ಳಬಾರದೆಂದು ಅರಿವು ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
27
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಗದಗ ಜಿಲ್ಲೆಯ ರೋಣ ತಾಲ್ಲೂಕು ತಶೀಲ್ದಾರ್ ಕಚೇರಿಯಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ವಿಷಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಕಾರ್ಯಕಾರಿ ಸಮಿತಿ ಸಭೆ ಹಾಗೂ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ ನಡೆಸಲಾಯಿತ್ತು ಮತ್ತು ವಿವಿಧ ಅಂಗಡಿಗಳಿಗೆ ತೆರಳಿ ಇದರ ಬಗ್ಗೆ ತಿಳವಳಿಕೆ ಮೂಡಿಸಲಾಯಿತು.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet mediaಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
1
1
58
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
NCPCR Pan India ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಲು ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು ಈ ಸಂದರ್ಭದಲ್ಲಿ ಬೇಕರಿಯಲ್ಲಿ ಕೆಲಸ ಮಾಡುತಿದ್ದ 1 ಕಿಕಾನನ್ನು ರಕ್ಷಿಸಿ ಮಗುವನ್ನುಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಲಾಗಿರುತ್ತದೆ.
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ tweet media
ಕನ್ನಡ
0
0
0
27
ಕರ್ನಾಟಕ ರಾಜ್ಯ ಬಾಲಹಾಗೂ ಕಿಶೋರಕಾರ್ಮಿಕ ನಿರ್ಮೂಲನಾಯೋಜನಾ
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವಾಲ್ಮೀಕಿ ವೃತ್ತದ ಹತ್ತಿರ ವಡಗೇರಾ ದಲ್ಲಿ SCSP/TSPಯಡಿ ಜಾಗೃತಿ ಮೂಡಿಸಲಾಯಿತು & NCPCR Pan India ಅಂಗವಾಗಿ ವಿವಿಧ ಉದ್ಯಮಗಳ ಮೇಲೆ ಆಕಸ್ಮಿಕ ದಾಳಿಯನ್ನು ಹಮ್ಮಿಕೊಳ್ಳಲಾಗಿತ್ತು.

22