Karnataka State Fire & Emergency Services

571 posts

Karnataka State Fire & Emergency Services banner
Karnataka State Fire & Emergency Services

Karnataka State Fire & Emergency Services

@KarFireDept

WE SERVE TO SAVE

เข้าร่วม Ağustos 2015
97 กำลังติดตาม16.3K ผู้ติดตาม
Karnataka State Fire & Emergency Services
ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅವಘಡಗಳನ್ನು ಸಮರ್ಪಕವಾಗಿ ನಿರ್ವಹಿಸಲು 90 ಮೀಟರ್ ಎತ್ತರದವರೆಗೂ ವಿಸ್ತರಿಸುವ ಸಾಮರ್ಥ್ಯ ಹೊಂದಿರುವ ಏರಿಯಲ್ ಲ್ಯಾಡರ್ ಪ್ಲ್ಯಾಟ್ ಫಾರಂ ವಾಹನವನ್ನು ದಿನಾಂಕ:20-10-2022 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ವಿಧಾನಸೌಧದ ಮುಂಭಾಗದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
Karnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet media
ಕನ್ನಡ
8
14
71
0
Karnataka State Fire & Emergency Services
ಇಂದು ಬೆಳಿಗ್ಗೆ ಸಮಯ:- 07-15 ವಿಳಾಸ:- ತಲಘಟ್ಟಪುರ ಕೆರೆ, ನೈಸ್ ರಸ್ತೆ, ಬೆಂಗಳೂರು..ಇಲ್ಲಿ ಕೆರೆಯಲ್ಲಿ ಇಬ್ಬರು ಮೀನು ಹಿಡಿಯಲು ಹೋಗಿ ಮುಳುಗಿ ಮೃತಪಟ್ಟಿದ್ದು, ಜಯನಗರ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು 5 ಘಂಟೆಗಳ ಕಾಲ ಶೋಧ ಕಾರ್ಯಚರಣೆಯನ್ನು ನಡೆಸಿ ಇಬ್ಬರ ಮೃತದೇಹವನ್ನು ಹೊರತೆಗೆದಿರುತ್ತಾರೆ.
Karnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet media
ಕನ್ನಡ
0
3
16
0
Karnataka State Fire & Emergency Services
ದಿನಾಂಕ:-16-09-2022 ರಂದು ಮುಂಜಾನೆ ಸಮಯ:-04:05 ವಿಳಾಸ:- ಗಂಗೆನಹಳ್ಳಿ ಬಸ್ ನಿಲ್ದಾಣ, ಬಳ್ಳಾರಿ ರಸ್ತೆ,ಬೆಂಗಳೂರು,ಇಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತವಾಗಿ ಬೆಂಕಿಯಾಗಿದ್ದು, ಬೈಕ್ ಸವಾರನು ಸ್ಥಳದಲ್ಲೆ ಮೃತ ಪಟ್ಟಿದ್ದು,ಹೈಗ್ರೌಂಡ್ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Karnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet media
ಕನ್ನಡ
0
4
16
0
Karnataka State Fire & Emergency Services
ದಿನಾಂಕ:- 16-09-2022 ರಂದು ಬೆಳಿಗ್ಗೆ ಸಮಯ:- 10-10 ವಿಳಾಸ:- ಭ0ಜಾರ ಲೇಔಟ್ ಮುಖ್ಯ ರಸ್ತೆ, ವರಮಾವು ಅಗರ, ಬೆಂಗಳೂರು..ಇಲ್ಲಿ ಗೋದಾಮಿಗೆ ಬೆಂಕಿಯಾಗಿದ್ದು, BWFS,HBFS,YLFS,MDFS,HGFS ಮತ್ತು RFS ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Karnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet media
ಕನ್ನಡ
0
2
7
0
Karnataka State Fire & Emergency Services
ಅಥಣಿ ಅಗ್ನಿಶಾಮಕ ಠಾಣಾ ವ್ಯಾಪ್ತಿಯಲ್ಲಿ ಶಾಲಾವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಚಾಲಕರು ತೀವ್ರವಾಗಿ ಗಾಯಗೊಂಡಿದ್ದು, ಲಘುವಾಗಿ ಗಾಯಗೊಂಡಿದ್ದ ಒಬ್ಬರು ಶಿಕ್ಷಕಿ ಮತ್ತು ವಿದ್ಯಾರ್ಥಿ ನಿಯರನ್ನು ಅಥಣಿ ಅಗ್ನಿಶಾಮಕ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.
Karnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet mediaKarnataka State Fire & Emergency Services tweet media
ಕನ್ನಡ
3
6
35
0
Karnataka State Fire & Emergency Services รีทวีตแล้ว
T N SHIVASHANKARA
T N SHIVASHANKARA@DDA_KSFES·
Conducting training of trainers class to Fire Officials at fire academy.
T N SHIVASHANKARA tweet mediaT N SHIVASHANKARA tweet mediaT N SHIVASHANKARA tweet mediaT N SHIVASHANKARA tweet media
English
0
5
12
0
Karnataka State Fire & Emergency Services
ಬೆಂಗಳೂರು, ಚಂದ್ರ ಲೇಔಟ್ ಹತ್ತಿರ ಒಂದು ಮನೆಯಲ್ಲಿ ಬೆಂಕಿ: ರಾಜಾಜಿನಗರ ಅಗ್ನಿಶಾಮಕ ಠಾಣೆಯಿಂದ ಒಂದು ವಾಹನ ಮತ್ತು ಸಿಬ್ಬಂದಿಗಳು ಸ್ಧಳದಲ್ಲಿ.....
ಕನ್ನಡ
0
3
5
0
Karnataka State Fire & Emergency Services
ಬೆಂ. ಶ್ರೀನಿಧಿ ಲೇಔಟ್ ನಲ್ಲಿರುವ ಉಡುಪಿ ಹೋಟೆಲ್ ನಲ್ಲಿ ಆಕಸ್ಮಿಕ ಬೆಂಕಿ: ಅಂಜನಾಪುರ ಅ.ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅಗ್ನಿಶಮನ ಕಾರ್ಯದಲ್ಲಿ ತೊಡಗಿದ್ದಾರೆ.
ಕನ್ನಡ
0
3
4
0
Karnataka State Fire & Emergency Services
ಬೆಂ, ಲಿಂಗರಾಜಪುರ, ಹತ್ತಿರ ಐಟಿಸಿ ದಾಸ್ತಾನುಗೆ ಬೆಂಕಿ: ನಗರದ ೫ ಅಗ್ನಿಶಾಮಕ ಠಾಣೆಯ ವಾಹನಗಳು, ಅಧಿಕಾರಿಗಳು & ಸಿಬ್ಬಂದಿಗಳು ಅಗ್ನಿಶಮನ ಕಾರ್ಯದಲ್ಲಿ ತೊಡಗಿದ್ದಾರೆ.
ಕನ್ನಡ
0
5
10
0
Karnataka State Fire & Emergency Services
I.T.C Godown fire: Sumangali kalyana mantapa, 7th cross, lingarajpuram, near siddharth school, B'lore.- 5 vehicles from B'luru sent to spot.
English
1
7
7
0