IGP SR Mysuru รีทวีตแล้ว
IGP SR Mysuru
2.9K posts

IGP SR Mysuru
@Rangepol_SR
Inspector General of Police, Southern Range | HQ: Mysuru | Jurisdictional districts: Mysuru (Rural), Mandya, Hassan, Kodagu, Ch Nagar | FB: RangepolSRMys
Mysuru (Karnataka) India เข้าร่วม Nisan 2020
71 กำลังติดตาม6.8K ผู้ติดตาม
IGP SR Mysuru รีทวีตแล้ว
IGP SR Mysuru รีทวีตแล้ว
IGP SR Mysuru รีทวีตแล้ว

ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
@DgpKarnataka
@Rangepol_SR @KarnatakaCops
#SayNoToDrugs
ಕನ್ನಡ
IGP SR Mysuru รีทวีตแล้ว

"ಪತ್ರಿಕಾ ಪ್ರಕಟಣೆ"
ಮೋಸದಿಂದ ಕಾರುಗಳನ್ನು ಖರೀದಿಸಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕುರಿತು ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. @DgpKarnataka
@Rangepol_SR @KarnatakaCops




ಕನ್ನಡ
IGP SR Mysuru รีทวีตแล้ว

ಈ ದಿನ ದಿನಾಂಕ:19-03-2026 ರಂದು ಚಾ. ನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಗಾಳಿಪುರ ವಾರ್ಡ್ ಇಲ್ಲಿ ನೂತನ ಪೊಲೀಸ್ ಚೌಕಿಯ ಉದ್ಘಾಟನೆ ನೆರವೇರಿಸಿ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ 'ಜನಸಂಪರ್ಕ ಸಭೆ' ಕೈಗೊಂಡು ವಾರ್ಡ್ ನಲ್ಲಿನ ಸಾರ್ವಜನಿಕರ ಕುಂದುಕೊರತೆ ಆಲಿಸಲಾಯಿತು.
@Rangepol_SR @DgpKarnataka @KarnatakaCops




ಕನ್ನಡ
IGP SR Mysuru รีทวีตแล้ว
IGP SR Mysuru รีทวีตแล้ว

ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆರೋಪಿಯನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
@Rangepol_SR @112Mysuru @KarnatakaCops #saynotodrugsandalcohol


ಕನ್ನಡ
IGP SR Mysuru รีทวีตแล้ว

* ಪತ್ರಿಕಾ ಪ್ರಕಟಣೆ *
ಮೈಸೂರು ಜಿಲ್ಲಾ ಪೊಲೀಸರು 2026 ನೇ ಸಾಲಿನ ಜನವರಿ ಮಾಹೆಯಿಂದ ಫೆಬ್ರವರಿ ಮಾಹೇವರೆಗಿನ ಪ್ರಕರಣಗಳನ್ನು ಪತ್ತೆ ಮಾಡಿ ಸುಮಾರು ಒಟ್ಟು ರೂ, 29,97,788/- ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಿಗಿರಿ ಮಾಡಲಾಗಿರುತ್ತದೆ.
@DgpKarnataka @KarnatakaCops @Rangepol_SR #pressmeet




ಕನ್ನಡ
IGP SR Mysuru รีทวีตแล้ว

ಮೈಸೂರು ಜಿಲ್ಲಾ ಪೊಲೀಸರು 2026ನೇ ಸಾಲಿನ ಜನವರಿ ಮಾಹೆಯಿಂದ ಫೆಬ್ರವರಿ ಮಾಹೆಯವರೆಗೆ 1ಡಕಾಯಿತಿ,2 ಸುಲಿಗೆ,7 ಮನೆ ಕಳ್ಳತನ,5 ವಾಹನ ಕಳ್ಳತನ, 8ಸಾಮಾನ್ಯ ಕಳ್ಳತನ,1ಜಾನುವಾರು ಪ್ರಕರಣಗಳನ್ನು ಪತ್ತೆ ಮಾಡಿ ಒಟ್ಟು ರೂ 29,97,788/- ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.@DgpKarnataka
@KarnatakaCops



ಕನ್ನಡ
IGP SR Mysuru รีทวีตแล้ว
IGP SR Mysuru รีทวีตแล้ว
IGP SR Mysuru รีทวีตแล้ว

ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ನಾಗರಿಕರಲ್ಲಿ ಆತ್ಮ ವಿಶ್ವಾಸ ಮತ್ತು ನಂಬಿಕೆ ಮೂಡಿಸುವ ನಿಟ್ಟಿನಲ್ಲಿ ಸಿದ್ದಾಪುರ ಪಟ್ಟಣದಾದ್ಯಂತ ಇಂದು ಪೊಲೀಸ್ ಪಥ ಸಂಚಲನ ನಡೆಸಲಾಯಿತು.
@DgpKarnataka
@KarnatakaCops
@Rangepol_SR


ಕನ್ನಡ
IGP SR Mysuru รีทวีตแล้ว
IGP SR Mysuru รีทวีตแล้ว
IGP SR Mysuru รีทวีตแล้ว

"ಸೇಫ್ ಮೈಸೂರ್ ಮ್ಯಾರಥಾನ್ - 2026" 5K & 10 K ಓಟದಲ್ಲಿ ಭಾಗವಹಿಸಿ.
#mysuru #marathon #SafeMysuru
@Rangepol_SR @KarnatakaCops
ಕನ್ನಡ
IGP SR Mysuru รีทวีตแล้ว

ನಮ್ಮ ಪೊಲೀಸ್, ನಮ್ಮ ಹೆಮ್ಮೆ
"ಪೊಲೀಸ್ ರನ್ - 2026" 5K & 10 K ಓಟದಲ್ಲಿ ಭಾಗವಹಿಸಿ.
#mysuru #marathon #SafeMysuru
@DgpKarnataka @Rangepol_SR @112Mysuru @KarnatakaCops
ಕನ್ನಡ
IGP SR Mysuru รีทวีตแล้ว

ದಿ: 01-03-2026 ರಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಿಂದ 5K ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಕ್ರೀಡಾಶಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ. #DrugFreeKarnataka #fitnessforall
ಕನ್ನಡ
IGP SR Mysuru รีทวีตแล้ว
IGP SR Mysuru รีทวีตแล้ว

ಕರ್ನಾಟಕ ಪೊಲೀಸ್ ರನ್ - ಬನ್ನಿ.. ಭಾಗವಹಿಸಿ... ಮಾದಕ ದ್ರವ್ಯ ಮುಕ್ತ ಕೊಡಗಿಗಾಗಿ ಪಣ ತೊಡೋಣ.
#DrugFreeKodagu
#CyberSafeKodagu

ಕನ್ನಡ





















