112 MysuruDistrict

8.3K posts

112 MysuruDistrict banner
112 MysuruDistrict

112 MysuruDistrict

@112Mysuru

Official Account of Emergency Response Support System 112 – Mysuru District

Mysuru Katılım Ekim 2020
463 Takip Edilen2.1K Takipçiler
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ಸ್ಥಳಕ್ಕೆ ಹೊಯ್ಸಳವಾಹನ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಲು ತಿಳಿಸಿರುತ್ತಾರೆ.@Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
26
112 MysuruDistrict
112 MysuruDistrict@112Mysuru·
ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ತಮ್ಮ ಕುಡಿದು ಬಂದು ಗಲಾಟೆ ಮಾಡುತ್ತಿರುವುದಾಗಿ ಕರೆ ಬಂದಿದ್ದು ಕೂಡಲೇ ಸ್ಥಳಕ್ಕೆ ಹೊಯ್ಸಳವಾಹನದವರು ಭೇಟಿ ನೀಡಿ ಆತನಿಗೆ ಎಚ್ಚರಿಕೆ ಹಾಗೂ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿರುತ್ತಾರೆ. @Rangepol_SR @SPmysuru
112 MysuruDistrict tweet media
ಕನ್ನಡ
0
0
2
40
112 MysuruDistrict
112 MysuruDistrict@112Mysuru·
ಟಿ ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಾಗದ ವಿಚಾರವಾಗಿ ಗಲಾಟೆ ಎಂದು ತಿಳಿಸಿ ಸ್ಥಳಕ್ಕೆ ಹೊಯ್ಸಳವಾಹನ ಭೇಟಿ ನೀಡಿ ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಲು ತಿಳಿಸಿರುತ್ತಾರೆ
112 MysuruDistrict tweet media
ಕನ್ನಡ
0
0
0
25
112 MysuruDistrict
112 MysuruDistrict@112Mysuru·
ಬೆಟ್ಟದಪುರ ಠಾಣಾ ವ್ಯಾಪ್ತಿಯ ಚಪ್ಪರದಲ್ಲಿ ಗ್ರಾಮದಲ್ಲಿ ಅಣ್ಣತಮ್ಮಂದಿರು ಜಮೀನು ವಿಚಾರವಾಗಿ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಡಿ ಅವರಿಗೆ ಗಲಾಟೆ ಮಾಡದಂತೆ ಹಾಗೂ ಸಂಬಂಧಪಟ್ಟ ಇಲಾಖೆಯಲ್ಲಿ ಬಗೆಹರಿಸಿಕೊಳ್ಳಲು ತಿಳಿಸಿರುತ್ತಾರೆ.@Rangepol_SR @SPmysuru
112 MysuruDistrict tweet media
ಕನ್ನಡ
0
0
0
24
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆಯ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಸ್ತಿಯ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಭೇಟಿ ನೀಡಿ ಸದರಿ ರವರಿಗೆ ಗಲಾಟೆ ಮಾಡಿಕೊಳ್ಳದಂತೆ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ. @Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
41
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜಮೀನಿನ ವಿಚಾರವಾಗಿ ಗಲಾಟೆ ಎಂದು, 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಸಂಬಂಧ ಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ. @Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
24
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿನ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳವಾಹನವು ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಸಂಬಂಧ ಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ. @Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
22
112 MysuruDistrict
112 MysuruDistrict@112Mysuru·
ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರುದಾರರ ಮಗ ಕುಡಿದು ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನವು ಭೇಟಿ ಗಲಾಟೆ ಮಾಡದಂತೆ ಆತನಿಗೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ.@Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
1
23
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆಯ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿವೇಶನ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳವಾಹನವು ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಸಂಬಂಧ ಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ.@SPmysuru @Rangepol_SR @112Karnataka
112 MysuruDistrict tweet media
ಕನ್ನಡ
0
0
0
27
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜಮೀನಿನ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳವಾಹನವು ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಸಂಬಂಧ ಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ. @Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
27
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೌಟುಂಬಿಕ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ಸದರಿ ಸ್ಥಳಕ್ಕೆ ಹೊಯ್ಸಳ ವಾಹನವು ಭೇಟಿ ನೀಡಿ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. @Rangepol_SR @SPmysuru
112 MysuruDistrict tweet media
ಕನ್ನಡ
0
0
0
44
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆ, ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಚಾರವಾಗಿ ಗಲಾಟೆ ಎಂದು 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. @Rangepol_SR @SPmysuru
112 MysuruDistrict tweet media
ಕನ್ನಡ
0
0
0
25
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆ ಕೆ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಚಾರವಾಗಿ ಗಲಾಟೆ ಎಂದು 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ.@Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
39
112 MysuruDistrict
112 MysuruDistrict@112Mysuru·
ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಗಳೂರು ಮಾಳ ಗ್ರಾಮದಲ್ಲಿ ಅಣ್ಣ ಕುಡಿದು ಬಂದು ಗಲಾಟೆ ಮಾಡುತ್ತಿರುವುದಾಗಿ 112ಗೆ ಕರೆ ಬಂದಿದ್ದು ಕೂಡಲೇ ಸ್ಥಳಕ್ಕೆ ಹೊಯ್ಸಳ ವಾಹನದವರು ಭೇಟಿ ನೀಡಿ ಆತನಿಗೆ ಎಚ್ಚರಿಕೆ ಹಾಗೂ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿರುತ್ತಾರೆ.@Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
20
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಅಕ್ಕ-ಪಕ್ಕದವರ ನಡುವೆ ವಿನಾಕಾರಣ ಗಲಾಟೆ ಎಂದು 112ಗೆ ಕರೆ , ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಬಂದಿರುತ್ತಾರೆ. @Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
29
112 MysuruDistrict
112 MysuruDistrict@112Mysuru·
ಕೆ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಡ ಹೆಂಡತಿ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನವು ಭೇಟಿ ನೀಡಿ ಗಲಾಟೆ ಮಾಡದಂತೆ ಆತನಿಗೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ.@Rangepol_SR @SPmysuru
112 MysuruDistrict tweet media
ಕನ್ನಡ
0
0
0
22
112 MysuruDistrict
112 MysuruDistrict@112Mysuru·
ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕುಡಿದು ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನವು ಭೇಟಿ ಗಲಾಟೆ ಮಾಡದಂತೆ ಆತನಿಗೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ.@Rangepol_SR @SPmysuru
112 MysuruDistrict tweet media
ಕನ್ನಡ
0
0
0
61
112 MysuruDistrict
112 MysuruDistrict@112Mysuru·
ಮೈಸೂರು ಜಿಲ್ಲೆ ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಕುಡಿದು ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಆತನಿಗೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. @Rangepol_SR @SPmysuru
112 MysuruDistrict tweet media
ಕನ್ನಡ
0
0
0
49
112 MysuruDistrict
112 MysuruDistrict@112Mysuru·
ನಂಜನಗೂಡು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದ ತಕ್ಷಣ ಸ್ಥಳಕ್ಕೆ ಹೊಯ್ಸಳವಾನ ಭೇಟಿ ನೀಡಿ ಇಬ್ಬರಿಗೆ ಸೂಕ್ತ ತಿಳುವಳಿಕೆ ನೀಡಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ತಿಳಿಸಿರುತ್ತೇವೆ.@Rangepol_SR @SPmysuru @112Karnataka
112 MysuruDistrict tweet media
ಕನ್ನಡ
0
0
0
48
112 MysuruDistrict
112 MysuruDistrict@112Mysuru·
ಕೆ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿನ ವಿಚಾರವಾಗಿ ಗಲಾಟೆ ಎಂದು 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. @SPmysuru
112 MysuruDistrict tweet media
ಕನ್ನಡ
0
0
0
46