ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
ಏಪ್ರಿಲ್ 10 & 12, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
Power Outage Alert in CESC-Limits!
Temporary power disruption expected on April 10 & 12, 2026 in selected areas.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ಏಪ್ರಿಲ್ 09, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡Power Outage Alert in CESC-Limits!
Temporary power disruption expected on April 09, 2026 in selected areas.
Kindly cooperate
ಬೇಸಿಗೆಯಲ್ಲಿ ವಿದ್ಯುತ್ ಉಳಿತಾಯಕ್ಕೆ ಉತ್ತಮ ಸಲಹೆಗಳು ☀️⚡
ನಿಮ್ಮ ಸಣ್ಣ ಪ್ರಯತ್ನಗಳಿಂದ ದೊಡ್ಡ ಉಳಿತಾಯ ಸಾಧ್ಯ!
ವಿದ್ಯುತ್ ಉಳಿತಾಯ ಮಾಡಿ, ನಿಮ್ಮ ಮನೆ ಹಾಗೂ ಪರಿಸರವನ್ನು ಬೆಳೆಸಿರಿ. 🌿✨
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
ಏಪ್ರಿಲ್ 07, 2026 ರಿಂದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡Power Outage Alert in CESC-Limits!
Temporary power disruption expected from April 07, 2026 in selected areas.
Kindly cooperate
ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಗೌರವಾನ್ವಿತ ಐಎಎಸ್ ಅಧಿಕಾರಿ ಶ್ರೀಮತಿ ಎಂ.ಎಸ್. ಅರ್ಚನಾ, ರವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕುಟುಂಬಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇವೆ.
ವಿದ್ಯುತ್ ಸುರಕ್ಷತೆ ಪಾಲಿಸಿ, ಜೀವನವನ್ನು ರಕ್ಷಿಸಿ!
ಒಂದು ಕ್ಷಣದ ಅಜಾಗರೂಕತೆ… ಜೀವನಪೂರ್ತಿ ಪಶ್ಚಾತ್ತಾಪ ಮೂಡಿಸಲಿದೆ.
ವಿದ್ಯುತ್ ಉಪಕರಣಗಳನ್ನು ಬಳಸುವಾಗ ಎಚ್ಚರತಪ್ಪದಿರಿ.
ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮ ಕೈಯಲ್ಲಿದೆ.
ಜಾಗರೂಕರಾಗಿ, ಸುರಕ್ಷಿತವಾಗಿರಿ!
ಮಾಹಿತಿ ತಂತ್ರಜ್ಞಾನದ ತಂತ್ರಾಂಶದ ಸಮರ್ಪಕ ನಿರ್ವಹಣೆ ಹಾಗೂ ಕುಸುಮ್-ಸಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯುತ್ತಮವಾಗಿ ಕರ್ತವ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಚಾವಿಸನಿನಿ ಪ್ರಧಾನ ವ್ಯವಸ್ಥಾಪಕರು(ಐಟಿ ಮತ್ತು ಎಂಐಎಸ್) ಆರ್. ರಾಮಸ್ವಾಮಿ ಅವರಿಗೆ ಸೆಸ್ಕ್ ಅಧ್ಯಕ್ಷರಾದ ಶ್ರೀ ಎ.ಬಿ. ರಮೇಶ್ ಬಂಡಿಸಿದ್ದೇಗೌಡ ಅವರು ಅಭಿನಂದಿಸಿದರು.
ಚಾವಿಸನಿನಿ(ಸೆಸ್ಕ್)ನ ತಾಂತ್ರಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕ್ರೆಡಲ್) ಪ್ರಧಾನ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡ ಡಿ.ಜೆ ದಿವಾಕರ್ ಅವರನ್ನು ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ಶ್ರೀ ಎ.ಬಿ ರಮೇಶ್ ಬಂಡಿಸಿದ್ದೇಗೌಡ ಹಾಗೂ ಸೆಸ್ಕ್ ಅಧಿಕಾರಿಗಳು ಆತ್ಮೀಯ ಬೀಳ್ಕೊಡುಗೆ ನೀಡಿದರು
ಚಾವಿಸನಿನಿ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ ಮುನಿಗೋಪಾಲ್ ರಾಜು ಅವರು ಮಂಗಳವಾರ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದು, ಸೆಸ್ಕ್ ಅಧ್ಯಕ್ಷರು ಹಾಗೂ ಶಾಸಕರು ಆದ ಶ್ರೀ ರಮೇಶ್ ಬಂಡಿಸಿದ್ದೇ ಗೌಡರವರು ಸೇರಿದಂತೆ ನಿಗಮದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗಮದ ವತಿಯಿಂದ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು
ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು!
ಈ ಪವಿತ್ರ ದಿನ ಮಹಾವೀರರ ತತ್ವಗಳು ಮತ್ತು ಜೀವನದ ಸಂದೇಶಗಳನ್ನು ಸ್ಮರಿಸಲು ನಮಗೆ ಒಂದು ಅವಕಾಶ.
ಸತ್ಯದ ಮಾರ್ಗದಲ್ಲಿ ನಡೆಯೋಣ, ಅಹಿಂಸೆಯನ್ನು ನಮ್ಮ ಜೀವನದ ಭಾಗವನ್ನಾಗಿಸೋಣ, ಮತ್ತು ಎಲ್ಲಾ ಜೀವಿಗಳಿಗೆ ಗೌರವ ನೀಡೋಣ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ಮಾರ್ಚ್ 29, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on March 29, 2026 in selected areas.
Kindly cooperate
4ನೇ ತ್ರೈಮಾಸಿಕ ಜನಸಂಪರ್ಕ ಸಭೆ - ಮಾಹಿತಿ
ಸ್ಥಳ ಮತ್ತು ದಿನಾಂಕ:
ವಿ.ವಿ. ಮೊಹಲ್ಲಾ ವಿಭಾಗ ವ್ಯಾಪ್ತಿಯ ಉಪವಿಭಾಗ ಕಚೇರಿಗಳಲ್ಲಿ ಮಾರ್ಚ್ 24 ಮತ್ತು 26, 2026 ರಂದು 4ನೇ ತ್ರೈಮಾಸಿಕ ಜನಸಂಪರ್ಕ ಸಭೆ ಆಯೋಜಿಸಲಾಗಿದೆ.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ಮಾರ್ಚ್ 23, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on March 23, 2026 in selected areas.
Kindly cooperate
ಮೈಸೂರಿನ ದಟ್ಟಗಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಚಾವಿಸನಿನಿ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರ "ಗೃಹ ಕಚೇರಿ" ಕಟ್ಟಡವನ್ನು ದಿನಾಂಕ:16.03.2026 ರಂದು ಶಾಸಕರು ಹಾಗೂ ಚಾವಿಸನಿನಿ (ಸೆಸ್ಕ್) ಅಧ್ಯಕ್ಷರಾದ ಎ.ಬಿ. ರಮೇಶ್ ಬಂಡಿಸಿದ್ದೇಗೌಡರು ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಉದ್ಘಾಟಿಸಿದರು.
ಈ ಯುಗಾದಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಕೋರುತ್ತೇವೆ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು!
May this Ugadi bring happiness, peace, and prosperity to you and your family. Wishing everyone a very Happy Ugadi!
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವತಿಯಿಂದ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಸೆಸ್ಕ್‌ನ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ 07-03-2026 ರ ಶನಿವಾರ ಕಾರ್ಯನಿರ್ವಾಹಕ ಇಂಜಿನಿಯರ್, ಎನ್ ಆರ್ ಮೊಹಲ್ಲ ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಲೈನ್ ಮ್ಯಾನ್ ದಿನವನ್ನು ಆಚರಿಸಲಾಯಿತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವತಿಯಿಂದ ಮೈಸೂರಿನ ವಿ.ವಿ.ಮೊಹಲ್ಲಾದಲ್ಲಿರುವ ಸೆಸ್ಕ್‌ನ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಯಲ್ಲಿ 07-03-2026 ರ ಶನಿವಾರ ಆಯೋಜಿಸಿದ್ದ ಲೈನ್‌ಮ್ಯಾನ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಚಾವಿಸನಿನಿ (ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ!
🗓️ ಮಾರ್ಚ್ 08, 2026 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ಪವರ್ ಬ್ರೇಕ್ ನಿರೀಕ್ಷಿಸಲಾಗಿದೆ.
ದಯವಿಟ್ಟು ಸಹಕರಿಸಿ
⚡ Power Outage Alert in CESC-Limits!
Temporary power disruption expected on March 08, 2026 in selected areas.
Kindly cooperate