VK Editor

13.4K posts

VK Editor banner
VK Editor

VK Editor

@editor_vk

This is the official handle for reader feedback of Vijaya Karnataka, most read Kannada News Paper @VijayKarnataka @TimesInternet

Bengaluru, India เข้าร่วม Ağustos 2018
92 กำลังติดตาม5.5K ผู้ติดตาม
VK Editor
VK Editor@editor_vk·
ಅಮೆರಿಕಾದ ಪ್ರಜಾಪ್ರಭುತ್ವದಲ್ಲಿ ಅಧ್ಯಕ್ಷರು ಸೇವಕನಂತಿರಬೇಕೇ ಹೊರತು ರಾಜನಂತಲ್ಲ ಎಂಬ ಘೋಷಣೆಯೊಂದಿಗೆ ಅಲ್ಲಿನ‌ ಲಕ್ಷಾಂತರ ಜನ ಬೀದಿಗಿಳಿದಿದ್ದಾರೆ. ನೋ ಡಿಕ್ಟೇಟರ್ಸ್ ಎಂಬುದು ಇನ್ನೊಂದು ಡಿಮ್ಯಾಂಡ್. ​ನಾಗರಿಕ ಹಕ್ಕುಗಳ ಗುಂಪುಗಳು, ಪ್ರಗತಿಪರ ಸಂಘಟನೆಗಳು ಈ ಚಳುವಳಿ ನೇತೃತ್ವ ವಹಿಸಿವೆ #ವಿಕಫೋಕಸ್ @Vijaykarnataka @PrasannaKarpur
VK Editor tweet media
ಕನ್ನಡ
0
0
0
5
VK Editor
VK Editor@editor_vk·
ನಮ್ಮ ಕೆಲಸದ ಟೇಬಲ್ ಮೇಲೆ ಹಸಿರು ಗಿಡ ಇರಬೇಕು ಏಕೆ ? #ವಿಕಮಧುರಾನುಭೂತಿ #ಮಧುರಾನುಭೂತಿ #ವಿಜಯಕರ್ನಾಟಕ #ವಿಕಅಂಕಣ @Vijaykarnataka
VK Editor tweet media
ಕನ್ನಡ
0
0
2
21
VK Editor
VK Editor@editor_vk·
ಜರಗು ಮಣ್ಣು ಅಂತಾರಲ್ಲ, ಅದರಲ್ಲಿರುವ #ಜರಗು ಅಂದ್ರೆ ಏನು #ತಗೋಕನ್ನಡ #ವಿಕ_ತಗೋಕನ್ನಡ #ವಿಜಯಕರ್ನಾಟಕ #ವಿಕಅಂಕಣ #ಜಿವಿಅರುಣ #ಉಗ್ಗಡಣೆ @Vijaykarnataka
VK Editor tweet media
ಕನ್ನಡ
0
0
0
17
VK Editor
VK Editor@editor_vk·
ಒಳಗಿನ ಶಕ್ತಿ ಅರಿಯಿರಿ ! #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
0
6
30
VK Editor
VK Editor@editor_vk·
ಉಗ್ಗಡಣೆ ಅಂದ್ರೆ... #ತಗೋಕನ್ನಡ #ವಿಕ_ತಗೋಕನ್ನಡ #ವಿಜಯಕರ್ನಾಟಕ #ವಿಕಅಂಕಣ #ಜಿವಿಅರುಣ #ಉಗ್ಗಡಣೆ @Vijaykarnataka
VK Editor tweet media
ಕನ್ನಡ
0
0
2
85
VK Editor
VK Editor@editor_vk·
ಅವಕಾಶ ಇರುತ್ತೆ, ಭದ್ರತೆ ಅಲ್ಲ ! #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
2
2
63
405
VK Editor
VK Editor@editor_vk·
ಮಧ್ಯಪ್ರಾಚ್ಯ ಸಂಘರ್ಷವನ್ನು ಇರಾನ್ ಯುದ್ಧವನ್ನು ಇಡೀ ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದೆ. ಅಮೆರಿಕ ಸೇನೆಗೆ ಗಲ್ಫ್ ರಾಷ್ಟ್ರಗಳು ನೆಲೆ ಕೊಟ್ಟಿದ್ದೇ ಈ ದಾಳಿಗೆ ಕಾರಣ. 70ಕ್ಕೂ ಹೆಚ್ಚು ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆಗಳನ್ನು ನಿಯೋಜಿಸಿದೆ. ಇದರ ಹಿಡನ್ ಅಜೆಂಡಾ ಏನು ? #ವಿಕಫೋಕಸ್ @Vijaykarnataka @Sudarshanvk2 @RCBHATVK
VK Editor tweet media
ಕನ್ನಡ
0
3
5
79
VK Editor
VK Editor@editor_vk·
ಸೋತವರಲ್ಲೂ ಬದುಕಿನ ಪಾಠವಿರುತ್ತೆ ! #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
4
66
528
VK Editor
VK Editor@editor_vk·
ಸಂದೂಕ ಎಂದರೇನು ? #ತಗೋಕನ್ನಡ #ಸಂದೂಕ #ವಿಕ_ತಗೋಕನ್ನಡ #ವಿಜಯಕರ್ನಾಟಕ #ವಿಕಅಂಕಣ #ಜಿವಿಅರುಣ @Vijaykarnataka
VK Editor tweet media
ಕನ್ನಡ
0
0
2
111
VK Editor
VK Editor@editor_vk·
ಕೊಲ್ಲಿ‌ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಭೀಕರತೆಯು ನಮ್ಮ ಪರಿಸರ, ಹವಾಮಾನ, ಜೀವವೈವಿಧ್ಯತೆ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಅದು ಹೇಗೆ ? #ವಿಕಸೈನ್ಸ್_ಕೆಫೆ @Vijaykarnataka @Sudarshanvk2 @kolgarkeerthi @HarshaSulya @RajeevaVK
VK Editor tweet media
ಕನ್ನಡ
0
4
15
221
VK Editor
VK Editor@editor_vk·
ರಾಮನವಮಿ‌ ಹಬ್ಬದ ಶುಭಾಶಯಗಳು @Vijaykarnataka
VK Editor tweet media
ಕನ್ನಡ
0
1
11
266
VK Editor
VK Editor@editor_vk·
#ಅರವಟಿಗೆ ಎಂದರೇನು ? #ತಗೋಕನ್ನಡ #ವಿಕ_ತಗೋಕನ್ನಡ #ವಿಜಯಕರ್ನಾಟಕ #ವಿಕಅಂಕಣ #ಜಿವಿಅರುಣ @Vijaykarnataka
VK Editor tweet media
ಕನ್ನಡ
0
0
1
157
VK Editor
VK Editor@editor_vk·
ಬಣ್ಣದ ಗಾಜಿನ ಚೂರುಗಳನ್ನು ಬಳಸಿ ರೂಪಿಸುವ ಇರಾನ್‌ನ ಪುರಾತನ ಮೊಸಾಯಿಕ್ ಕಲೆ ಬಲು ಆಕರ್ಷಕ. ಈ ಕಲೆಯನ್ನೇ ತನ್ನ ಸೇನೆಗೆ ಅಳವಡಿಸಿಕೊಂಡೇ ಇರಾನ್ ಲೀಲಾಜಾಲವಾಗಿ ಸಮರ ನಡೆಸುತ್ತಿದೆ ! #ವಿಕಫೋಕಸ್ @Vijaykarnataka @gowdabl @Sudarshanvk2 @kolgarkeerthi @RajeevaVK #ಮೊಸಾಯಿಕ್_ಸಮರಕಲೆ
VK Editor tweet media
ಕನ್ನಡ
0
6
20
285
VK Editor
VK Editor@editor_vk·
ಸಮತೋಲನದ ಜೀವನ‌ ಎಂದರೆ... #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
1
66
630
VK Editor
VK Editor@editor_vk·
ಲಾಲನೆ, ಪಾಲನೆ,ಕಾಳಜಿ ಎಂಬುವು ಸಾಮಾನ್ಯ ಸಂಗತಿಯಲ್ಲ. ಅದು ಜೀವ ಇರುವ ಎಲ್ಲ ಜೀವಿಗಳ ಭಾವನೆಗಳನ್ನು ಅರಳಿಸಬಲ್ಲದು, ಮಾತ್ರವಲ್ಲ ಆ ಜೀವಿಯ ಆಯುಷ್ಯವನ್ನೂ ವೃದ್ಧಿಸಬಲ್ಲದು. ಮೈಸೂರು ಮೃಗಾಲಯದ ಕೆಲವು ಪ್ರಾಣಿಗಳ ಪೇರೆಂಟಿಂಗ್ ಪರಿಣಾಮಗಳ ಕುರಿತು #ವಿಕಫೋಕಸ್ @Vijaykarnataka @NavimaneMysore @NationalZoo @Mysore_Zoo @aranya_kfd
VK Editor tweet media
ಕನ್ನಡ
0
5
7
213