JAYANAGAR BCP

142 posts

JAYANAGAR BCP banner
JAYANAGAR BCP

JAYANAGAR BCP

@jayanagarps

Official twitter account of Jayanagar Police Station (080-22942562). Dial Namma-112 in case of emergency. @BlrCityPolice

Bengaluru, India เข้าร่วม Kasım 2015
84 กำลังติดตาม1.8K ผู้ติดตาม
JAYANAGAR BCP
JAYANAGAR BCP@jayanagarps·
ಇಂದು, "ಫ್ರೆಂಡ್ಸ್ ಆಫ್ ಪೊಲೀಸ್" ಉಪಕ್ರಮದಡಿ ಜಯನಗರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರವರು ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜಿಗೆ ಭೇಟಿ ನೀಡಿ, ಮಹಿಳೆಯರ ಸುರಕ್ಷತೆ ಮತ್ತು ಮಾದಕ ದ್ರವ್ಯ ವಿರೋಧಿ ಶಿಕ್ಷಣ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಅರಿವು ಮೂಡಿಸಿದರು.@DCPSouthBCP
JAYANAGAR BCP tweet media
ಕನ್ನಡ
0
0
0
68
JAYANAGAR BCP
JAYANAGAR BCP@jayanagarps·
ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು,ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ಸಿಹಿ ಹಂಚಿ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥@DCPSouthBCP
JAYANAGAR BCP tweet media
ಕನ್ನಡ
0
4
13
864
JAYANAGAR BCP
JAYANAGAR BCP@jayanagarps·
ಜಯನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ಕ್ವಾರ್ಟರ್ಸ್ ಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥 @DCPSouthBCP
JAYANAGAR BCP tweet media
ಕನ್ನಡ
1
2
7
480
JAYANAGAR BCP
JAYANAGAR BCP@jayanagarps·
ಈ ದಿನ ನಮ್ಮ ಠಾಣೆಯ ಇನ್ಸ್ಪೆಕ್ಟರ್ ಹಾಗೂ samprada hospital ರವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಯಿತು.
JAYANAGAR BCP tweet media
ಕನ್ನಡ
0
0
2
72
JAYANAGAR BCP
JAYANAGAR BCP@jayanagarps·
ಜಯನಗರ ಪೊಲೀಸ್ ರಿಂದ ಮನೆಗಳ್ಳತನ ಪ್ರಕರಣ ಪತ್ತೆ!|1.085 ಕೆಜಿ ಚಿನ್ನ, ಒಂದು ಚಿನ್ನದ ಬಾರ್, ಒಟ್ಟಾರೆ ₹78.5 ಲಕ್ಷ ಮೊತ್ತದ ಚಿನ್ನದ ಆಭರಣಗಳನ್ನು ಹಾಗೂ ಕದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.💐💐 #bengalurupolice #police #weserveandprotect #namma112 #house #theft #gold #jayanagara #burglary
ಕನ್ನಡ
0
3
5
208
JAYANAGAR BCP
JAYANAGAR BCP@jayanagarps·
ಈ ದಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ದ್ರವ್ಯ ಸೇವನೆ ಹಾಗೂ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತದೆ.
JAYANAGAR BCP tweet media
ಕನ್ನಡ
0
1
4
211
JAYANAGAR BCP
JAYANAGAR BCP@jayanagarps·
ಈ ದಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಓಂ ವೃದ್ಧಾಶ್ರಮದಲ್ಲಿ ಹೊಸ ವರ್ಷದ ಆಚರಣೆಯನ್ನು ಮಾಡಲಾಯಿತು
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
0
1
314
JAYANAGAR BCP
JAYANAGAR BCP@jayanagarps·
#saynotodrugs ಇಂದು ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಮಾದಕವಸ್ತುಗಳ ಬಳಕೆಯ ದುಷ್ಪರಿಣಾಮ ಹಾಗೂ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು...
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
0
0
269
JAYANAGAR BCP
JAYANAGAR BCP@jayanagarps·
#saynotodrugs ಇಂದು ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ವಿವಿದ ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಮಾದಕವಸ್ತುಗಳ ಬಳಕೆಯ ದುಷ್ಪರಿಣಾಮ ಹಾಗೂ ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು...
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
0
1
198
JAYANAGAR BCP
JAYANAGAR BCP@jayanagarps·
ದಿನಾಂಕ: 31-08-2024 ರಂದು ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು, ಸೈಬರ್ ಅಪರಾಧಗಳು ಮತ್ತು ಮಹಿಳೆಯರ ಭದ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
0
1
188
JAYANAGAR BCP
JAYANAGAR BCP@jayanagarps·
ಈ ದಿನ ದಿನಾಂಕ: 11-08-2024 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಮಾನ್ಯ ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗರವರಾದ ಶ್ರೀ ಲೋಕೇಶ್ ಭರಮಪ್ಪ ಜಗಳಸರ್ ರವರ ನೇತೃತ್ವದಲ್ಲಿ ಮಾಸಿಕ ದಲಿತ ಮುಖಂಡರ ಸಭೆಯನ್ನು ನಡೆಸಲಾಗಿರುತ್ತದೆ.
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
0
1
176
JAYANAGAR BCP
JAYANAGAR BCP@jayanagarps·
ಹಸಿರಿನಿಂದ ಉಸಿರು, ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸೋಣ. #WorldEnvironmentDay
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
1
8
206
JAYANAGAR BCP
JAYANAGAR BCP@jayanagarps·
#WorldNoTobaccoDay2024 ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ #ಧೂಮಪಾನನಿಷೇಧ ಬಗ್ಗೆ ಜಾಗೃತಿ ಅಭಿಯಾನ ಮಾಡಲಾಯಿತು #ಧೂಮಪಾನ ಮಾಡಿದಿರಿ ಮಾಡಲು ಬಿಡದಿರಿ ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. #ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
ಕನ್ನಡ
0
1
2
153
JAYANAGAR BCP รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
As diyas shimmer and fireworks light up the sky, may this Deepavali shed the light of prosperity in all your lives. #Diwali2023 #happydiwali ದೀಪಗಳು ಬೆಳಗುವಂತೆ, ಪಟಾಕಿಗಳು ಆಕಾಶವನ್ನು ತಮ್ಮ ಬೆಳಕಿನಿಂದ ಬೆಳಗುವಂತೆ, ಈ ದೀಪಾವಳಿ ಹಬ್ಬವು ನಿಮ್ಮೆಲ್ಲರ ಜೀವನದಲ್ಲಿ ಸಮೃದ್ಧಿಯ ಬೆಳಕನ್ನು ಚೆಲ್ಲಲಿ.
6
92
72
16.3K
JAYANAGAR BCP รีทวีตแล้ว
Bengaluru Paw Patrol
Bengaluru Paw Patrol@BLRK9Cops·
Just a sneak peek into my world at the K9 training center! From top-notch facilities to action-packed training, it's all about pawsitive vibes. #PawsOnDuty #BengaluruK9Heroes
English
4
80
37
9.6K
JAYANAGAR BCP รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
Commencing today, Oct 30, 2023, India observes Vigilance Week until November 5, 2023, across the nation. In a dedicated stance against corruption, the officers of the Commissioner of Police office in Bengaluru took a solemn pledge not to accept bribes. Say no to corruption; commit to the nation #VigilanceAwarenessWeek2023 #SayNoToCorruption ಇಂದಿನಿಂದ, ಅಂದರೆ ಅಕ್ಟೋಬರ್ 30, 2023 ರಿಂದ ನವೆಂಬರ್ 5, 2023 ರವರೆಗೆ ಭಾರತವು 'ಭ್ರಷ್ಟಾಚಾರ ವಿರುದ್ಧದ ಜಾಗೃತಿ ಸಪ್ತಾಹ' ವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ರವರ ಕಚೇರಿಯ ಅಧಿಕಾರಿಗಳು ಲಂಚ ಸ್ವೀಕರಿಸುವುದಿಲ್ಲ ಎಂದು ಭ್ರಷ್ಟಾಚಾರದ ವಿರುದ್ಧ ಕಂಕಣ ಬದ್ಧರಾಗಿ ಗಂಭೀರ ಪ್ರತಿಜ್ಞೆ ಸ್ವೀಕರಿಸಿದರು. ಭ್ರಷ್ಟಾಚಾರವನ್ನು ತ್ಯಜಿಸುವ ಮೂಲಕ, ರಾಷ್ಟ್ರದ ಏಳಿಗೆಗೆ ಕಂಕಣ ಬದ್ಧರಾಗೋಣ.
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
English
8
59
58
19K
JAYANAGAR BCP รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
Masika Janasamparka Divasa Today, @CPBlr took part in #MeetTheBCP event at Dr. B.R Ambedkar Bhavan, Yelahanka interacting with public to hear their grievances and suggestions. Our department has taken note of the issue raised by the public on law and order, alcohol consumption in public places, installation of CCTV, Traffic congestion and others. Our commitment towards safe Bengaluru remains strong. Let’s unite for safer Bengaluru. Here is the link to the full video: youtube.com/watch?v=q6qb5g… #WeServeWeProtect ಮಾಸಿಕ ಜನಸಂಪರ್ಕ ದಿವಸ! ಇಂದು ಡಾ ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕದಲ್ಲಿ ನೆರವೇರಿದ #MeetTheBCP ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಭಾಗವಹಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅವರ ಸಲಹೆಗಳನ್ನು ಸ್ವೀಕರಿಸಿದರು. ಸಾರ್ವಜನಿಕರು ಸೂಚಿಸಿದ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ, ಸಿಸಿಟಿವಿ ಅಳವಡಿಕೆ, ಸಂಚಾರ ದಟ್ಟಣೆ ಮತ್ತಿತರ ಸಮಸ್ಯೆಗಳ ಕುರಿತು ನಮ್ಮ ಇಲಾಖೆ ಗಮನ ಹರಿಸಿದೆ. ಸುರಕ್ಷಿತ ಬೆಂಗಳೂರಿನತ್ತ ನಮ್ಮ ಬದ್ಧತೆ ದೃಢವಾಗಿದೆ. ಸುರಕ್ಷಿತ ಬೆಂಗಳೂರಿಗಾಗಿ ಒಂದಾಗೋಣ.
YouTube video
YouTube
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
English
4
55
51
23.2K
JAYANAGAR BCP รีทวีตแล้ว
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಮ್ಮನ್ನು ಯಾರೂ ಸಹ ಮೀರಲು ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆಯಲ್ಲಿ ಸುರಕ್ಷಿತ ಮತ್ತು ಶಾಂತಿಯುತ ವಾತಾವರಣವನ್ನು ನಿರ್ಮಿಸಲು ನಾವು ಬದ್ಧರಿದ್ದೇವೆ. ಎಲ್ಲರೂ ಜವಾಬ್ದಾರಿಯುತವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆನಂದಿಸೋಣ. #ENGvsSL #WeServeWeProtect
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
7
52
78
14K
JAYANAGAR BCP
JAYANAGAR BCP@jayanagarps·
Regarding Mask and social distancing violations in Jayanagar limits in the guidance our DCP South Madam & PI Jayanagar Sir @DCPSouthBCP @bcpsouth
JAYANAGAR BCP tweet mediaJAYANAGAR BCP tweet mediaJAYANAGAR BCP tweet mediaJAYANAGAR BCP tweet media
English
1
0
12
0