Samara Veera (ಸಮರವೀರ)

6.7K posts

Samara Veera (ಸಮರವೀರ) banner
Samara Veera (ಸಮರವೀರ)

Samara Veera (ಸಮರವೀರ)

@samaraveera85

ದೇಶ - ಧರ್ಮ- ದೇವ. ವಿಶ್ಲೇಷಣೆ, ವಿವರಣೆ ಮತ್ತು ಮುಖವಾಡಗಳ ಅನಾವರಣ.

เข้าร่วม Aralık 2021
188 กำลังติดตาม3.3K ผู้ติดตาม
Samara Veera (ಸಮರವೀರ) รีทวีตแล้ว
MyGovIndia
MyGovIndia@mygovindia·
𝐂𝐞𝐥𝐞𝐛𝐫𝐚𝐭𝐞 𝐃𝐢𝐰𝐚𝐥𝐢 𝐀𝐧𝐝 𝐄𝐦𝐩𝐨𝐰𝐞𝐫 𝐒𝐰𝐚𝐝𝐞𝐬𝐡𝐢! This Diwali, let’s take a pledge to buy only Swadeshi products and support our local artisans. PM @narendramodi is inspiring the nation to go #VocalForLocal. Share your selfie with your Swadeshi purchase or its maker. #NewIndia #DiwaliWithSwadeshi
English
145
1.7K
6.3K
4.4M
Samara Veera (ಸಮರವೀರ)
ನೇರ ದಿಟ್ಟ ನಿರಂತರ 🔥🔥🔥 ಯಾರಿಗೆ ಮಣ್ಣಿನ ಕಥೆ ಅರ್ಥವಾಗುದಿಲ್ಲವೋ ಅಥವಾ ಮಣ್ಣಿನ ಮಹತ್ವ ಗೊತ್ತಿಲ್ವೋ ಕಾಂತರ ನೋಡೋಕೆ ಬರಬೇಡಿ ಮನೇಲಿ ಬ್ಲಾಂಕೆಟ್ ಹೊದ್ದು ಮಲ್ಕೊಳ್ಳಿ
Raaghu ರಾಘು@raghavvk

“You won’t find logic in anything unless you are able to connect, relate and celebrate it.” - Rishab Shetty People who can’t connect, please stay away! #KantaraChapter1 #KantaraALegendChapter1

ಕನ್ನಡ
0
6
51
1.3K
Samara Veera (ಸಮರವೀರ) รีทวีตแล้ว
Lalaji Naik
Lalaji Naik@LalajiNaik·
ಗಂಗಪ್ಪ ಪಾಂಡಪ್ಪ ಶೇಬಣ್ಣವರ- ಸ್ವತಂತ್ರ ಹೋರಾಟಕ್ಕೆ ಗುರುತರವಾಗಿರತಕ್ಕಂತ ಸೇವೆ ಸಲ್ಲಿಸಿರುತಕ್ಕಂತಹ ಒಂದು ಹಿರಿಯ ಜೀವ, ಈ ನಿಸ್ವಾರ್ಥ ಜೀವಕ್ಕೆ 101 ವಯಸ್ಸು ಈ ಹೋರಾಟಗಾರನಿಗೆ ನಿಮ್ಮ ಮೆಚ್ಚುಗೆ ಇರಲಿ ಸ್ನೇಹಿತರೇ 🙏🏻🙏🏻 ಇವರು ಮೂಲತಃ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವರ ಶಿಗಿ ಹಳ್ಳಿಯ ಗ್ರಾಮದ ಸ್ವತಂತ್ರ್ಯ ಹೋರಾಟಗಾರರು ! ಇವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇವರು ಪ್ರೌಢಾವಸ್ಥೆಯಲ್ಲಿದ್ದಾಗ ಇವರು ತಂದೆ ತಾಯಿ ಹಸಿದುಕೊಂಡ ಸ್ವತಂತ್ರ ಹೋರಾಟಗಾರ ಸಿಂಹಗಳಿಗೆ ಉಣಬಡಿಸುವುದು ಇವರ ತಂದೆ ತಾಯಿಗಳ ಕೊಡುಗೆಯಾಗಿತ್ತು ಹಾಗು ರೊಟ್ಟಿ ಬುತ್ತಿಯನ್ನು ಮಾಡಿಕೊಟ್ಟು ಕಳಿಸಿದಾಗ ಇವರು ರಾತ್ರಿ ಸಮಯದಲ್ಲಿ ಊಟವನ್ನು ರೊಟ್ಟಿ ಭುತ್ತಿಗಳನ್ನು ಮುಸುಕುದಾರಿಯಾಗಿ ವೇಷ ಭೂಷಣವನ್ನು ಮರೆಮಾಚಿಕೊಂಡು ಹೋಗಿ ಹೋರಾಟಗಾರರಿಗೆ ಊಟ ಕೊಡುವುದು ಇವರ ಕರ್ತ್ಯಾವ್ಯವಾಗಿತ್ತು…! ಅಂದಿನ ಬ್ರಿಟಿಷ ಸರ್ಕಾರ ದ ವಿರುದ್ಧ ಹೋರಾಟದಲ್ಲಿ ಈ ಗ್ರಾಮದ ಪಂಚಾಯತಿಯ (ಚೌಡಿಗೆ ) ಹೋರಾಟಗಾರರು ಬ್ರಿಟಿಷರ ವಿರುದ್ಧ ಅವರ ದಾಕಲೆಗಳನ್ನು ಬೆಂಕಿ ಇಟ್ಟು ದಾಖಲೆ ಪತ್ರಗಳನ್ನು ಸುಟ್ಟಾಗ ಇವರ ಜನ್ಮ ದಾಖಲೆ ಬೆಂಕಿಘಾಹುತಿಯಾದವು ಆದುದರಿಂದ ಇವರ ಜನ್ಮ ಕಚಿತವಾಗದ ಕಾರಣ ಇವರಿಗೆ ಯಾವುದೇ ಸ್ವತಂತ್ರ ಹೋರಾಟಗಾರರ ಸ್ಥಾನ ಮಾನ ಸ್ವಾತಂತ್ರ ಹೋರಾಟಗಾರರ ಮಾಸಿಕ ವೇತನ ಗೌರವವು ಸಿಗದೆಹೋಹಿತು ! ಇವರಿಗೆ ಇದನ್ನು ಕೇಳಿದರೆ - ನನಗೇನೂ ಬೇಡ ಮಗು ನೀನು ಇಂದು ಹಾಕಿರುವ ಖಾಕಿ ಬಟ್ಟೆಯನ್ನು ನೋಡಿದರೆ ನನಗೆ ನನ್ನ ದೇಶದ ಬ್ರಿಟಿಷ ಪೊಲೀಸಿನವರು ಲಾಟಿ ಇಂದ್ ಹೊಡೆದು- ಬೂಟುಗಳಲ್ಲಿ ನನ್ನ ರೊಟ್ಟಿ ಬುಟ್ಟಿಯನ್ನು ಒದ್ದಿರುವುದು ನೆನಪಾಗುತ್ತದೆ ಮಗುವೇ ಎಂದು ಮೀಸೆ ತಿರಿಗಿಸುವ ಸಿಂಹ ಇದು…! ಎಂಥ ನಿಸ್ವಾರ್ಥ ವ್ಯಕ್ತಿತ್ವ ಅಲ್ಲವೇ …! ಅಂದು ಬ್ಬ್ರಿಟಿಷರು ನಮ್ಮವರನ್ನೇ ಪೊಲೀಸ್ ನೇಮಕ ಮಾಡಿ ನಮ್ಮ ಜನಗಳನ್ನೇ ಹೋರಾಟಗಾರನ್ನು ಹತಿಕ್ಕಿದರು ಹೊಡೆದರು ….! ವಿಚಿತ್ರವೆಂದರೆ ಅಂದಿನ ಪೊಲೀಸ್ ನಮ್ಮ ಹೋರಾಟಗಾರನ್ನು ಹೊಡೆಯಲು ಲಾಟಿ ಕೊಟ್ಟಿದ್ದರು ಆ ಲಾಟಿ ಇಂದು ನಾವು ನಮ್ಮವರನ್ನೇ ಹೊಡೆಯಲು ಇಂದು ಸಹ ನಾವು ಇಟ್ಟುಕೊಂಡಿದ್ದೆವೇ ಎಂಥ ವಿಪರ್ಯಾಸ ಅಲ್ಲವೇ …..! ವ್ಯತ್ಯಾಸ ಇಷ್ಟೆ ಅಂದು ಬ್ರಿಟಿಷರು ನಮ್ಮನ್ನ ಆಳಿದರು ಇಂದು ಯಾರೂ …? ಲಾಟಿ ಇಂದಿಗೂ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯದಿರಿ…! ಜೈ ಹಿಂದ ಜೈ ಭಾರತ….! ಸಾಲುಗಳು- ಮಹಾಂತೇಶ ಬಣಪ್ಪಗೌಡರ್. @narendramodi @BasanagoudaBJP @yathnalabhimani
ಕನ್ನಡ
3
51
246
4.4K
Samara Veera (ಸಮರವೀರ) รีทวีตแล้ว
🇮🇳 Madhukumar.V.P🇮🇳
🇮🇳 Madhukumar.V.P🇮🇳@MadhukumarVP1·
ನಮ್ ಅಭಿಮನ್ಯು ಇನ್ನೊಂದು ವರ್ಷ ಮಾತ್ರ ಅಂಬಾರಿ ಹೊರೋದು ಅನ್ಸತ್ತೆ. ಮುಂದಿನ ವರ್ಷಕ್ಕೆ ಅವನಿಗೆ 60 ಆಗತ್ತೆ, ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಲಿದ್ದಾನೆ. #MysuruDasara2025
ಕನ್ನಡ
0
7
108
2.4K
Samara Veera (ಸಮರವೀರ)
ರಿಷಭ್ ಶೆಟ್ಟಿ ಈ‌ ಹಿಂದೆ ಇದನ್ನ ಅನೌನ್ಸ್ ಮಾಡಿದ್ದರು. ನಂತರ ಈ ಯೋಜನೆ ಏನಾಯಿತೋ ಗೊತ್ತಿಲ್ಲ. 🙊 ಪೋಸ್ಟರ್ , ಹೆಸರು ಎರಡೂ ಒಳ್ಳೆದಾಗಿತ್ತು. ಬರಲಿ ಎಂಬ ಹಾರೈಕೆ ಅಷ್ಟೆ.
Samara Veera (ಸಮರವೀರ) tweet media
ಕನ್ನಡ
11
23
352
11.5K
Samara Veera (ಸಮರವೀರ)
“ಪ್ರಕೃತಿಪೂಜೆ ಕೀಳುಮಟ್ಟದ ಆರಾಧನೆ, ಅದು ಅನಾರ್ಯ ಪದ್ಧತಿ ಎಂಬ ಪೂರ್ವಗ್ರಹವನ್ನು ನಾವೇಕೆ ಒಪ್ಪಬೇಕು? ಅಶ್ವತ್ಥ ಪೂಜೆ,ನಾಗಪೂಜೆ ಮೊದಲಾದ ಪದ್ಧತಿಗಳು ಆರ್ಯವೇಕಾಗಬಾರದು? ವೇದಗಳಲ್ಲಿಯೂ ನಾವು ೩ ಮಟ್ಟದ ಉಪಾಸನೆಯನ್ನು ಗುರ್ತಿಸಬಹುದು. ಭೂತೋಪಾಸನೆ-ಭೂತಾಭಿಮಾನ, ದೇವತೋಪಾಸನೆ, ಅಂತರ್ಯಾಮಿ ಉಪಾಸನೆ." 👌👌👌
Dr. SL Bhyrappa@SLBhyrappa

“ಪ್ರಕೃತಿಪೂಜೆ ಕೀಳುಮಟ್ಟದ ಆರಾಧನೆ, ಅದು ಅನಾರ್ಯ ಪದ್ಧತಿ ಎಂಬ ಪೂರ್ವಗ್ರಹವನ್ನು ನಾವೇಕೆ ಒಪ್ಪಬೇಕು? ಅಶ್ವತ್ಥ ಪೂಜೆ, ನಾಗಪೂಜೆ ಮೊದಲಾದ ಪದ್ಧತಿಗಳು ಆರ್ಯವೇಕಾಗಬಾರದು? ವೇದಗಳಲ್ಲಿಯೂ ನಾವು ಮೂರು ಮಟ್ಟದ ಉಪಾಸನೆಯನ್ನು ಗುರ್ತಿಸಬಹುದು. ಭೂತೋಪಾಸನೆ, ಭೂತಾಭಿಮಾನ, ದೇವತೋಪಾಸನೆ, ಅಂತರ್ಯಾಮಿ ಉಪಾಸನೆ.”

ಕನ್ನಡ
0
5
26
919
Samara Veera (ಸಮರವೀರ)
3 centuries in a single innings, becoming common - happened in England. Happened again now. KL is becoming more and more responsible day by day. 👌 ODI , T20 ಗೂ ಕರ್ಕೊಳ್ರಪ್ಪ. 😂
English
1
2
12
735
Balabatti
Balabatti@kalburgi_·
@samaraveera85 ನೀನಲ್ಲ ಅಂದಮೇಲೆ ಅಷ್ಟೊಂದ್ ಸರಿ ಎಲ್ಲ ಕಡೆ ಬಂದು ನಾನಲ್ಲ ನಾನಲ್ಲ ಅಂತ ಯಾಕ್ ಒದುರ್ತಿ, ನೆಮ್ಮದಿ ಇಂದ ಇರು.
ಕನ್ನಡ
1
0
17
673
Balabatti
Balabatti@kalburgi_·
ನಾನು ಮೊದಲ ದಿನಾನೇ ಹೇಳಿದ್ದೆ ಇದು ಮರಾಠಿ ಪೆಶ್ವೇ ರಕ್ತ ಅಂತ. ಸಮರ ವೀರ ಅನ್ನೋ ಹೆಸರು ಒಪ್ಪುತ್ತ ಭಯ್ಯ ನಿಮ್ ಮುಸುಡಿಗೆ? ಮಾತೆತ್ತಿದರೆ ಜಿಹಾದಿ, ಅಕ್ಕಿಮೂಟೆ ಅಂತ ಬೆರೆವರಿಗೆ ಹೀಯಾಳಿಸಿ ತಾವೇ christ university ಅಲ್ಲಿ ಓದಿದಿರಿಲಾ, Irony at it's peak.
Kim Jong Joshi 🚩@ComradeJoshi

ನನ್ನ ಚೇಲ ವಿಪ್ರ ಸಿಂದೂರ್ ಜೋಶಿ aka @samaraveera85 PHD in physics. ಆದರೆ ಕೆಲಸ ಪ್ರತಿದಿನ ವರ್ಣ ಧರ್ಮದ ಮೇಲೆ ಸಾಮಾಜಿಕ ಜಾಲತಾಣಗಲ್ಲಿ ಅನ್ಯ ಮತೀಯರನ್ನು ಮುಲ್ಲಾಗಳು ಅಕ್ಕಿ ಮೂಟೆಗಳು ಎಂದು ಕರೆದು ವಿಷ ಬಿತ್ತುವ ಈತ ವಿದ್ಯಾಭ್ಯಾಸ ಮಾಡಿದ್ದು ಕ್ರೈಸ್ಟ್ ಯೂನಿವರ್ಸಿಟಿ. ಪುರಾತನ ಖಾತೆ @sindhur41 🚩 #JoshiChelas #ParataBreeds

ಕನ್ನಡ
9
10
93
4K
Samara Veera (ಸಮರವೀರ)
@kalburgi_ + ನಿಮ್ ಜೊತೆನೆ ಇಲ್ಲಿ ಅನೇಕ ಸಲ ಚರ್ಚೆ ಮಾಡಿದ್ದೇನೆ‌. ನೀವ್ಯಾರು ಅನ್ನೋದೆ ನನಗೆ ಗೊತ್ತಿಲ್ಲ‌.
ಕನ್ನಡ
0
0
5
356
Samara Veera (ಸಮರವೀರ)
@kalburgi_ ಅದು ನಾನಲ್ಲ ಮಾರಾಯ. ನಿಮ್ಗಳಿಗೆ ವೈಚಾರಿಕವಾಗಿ ಚರ್ಚೆ ಆಗದೇ ಇದ್ದಾಗ ಇಂತಹವೆಲ್ಲ ಸಾಮಾನ್ಯ. ಆದರೆ ಇದು ನನ್ನದಲ್ಲ. ಸುಮ್ಮನೆ ಯಾರ್ಯಾರದ್ದೋ ಫೋಟೊ ಹಾಕಿ, ಹಲಬುತ್ತಾ ಇರಬೇಡಿ.
ಕನ್ನಡ
6
4
54
3.6K
Samara Veera (ಸಮರವೀರ)
@EmmeKara That's the same for every culture man. Everyone followed the pick and chose. That's how human behavior is. And it's impossible to tell that which trubal culture had what influence. Ofc there were independent customs in every region.
English
1
0
1
115
Samara Veera (ಸಮರವೀರ)
Wake up boys, the babe from "the news minute" is crying for showing Hindus as Hindus. ಕೇಳವ್ವ ಇಲ್ಲಿ, ಉನ್ಮತ್ತ ಭೈರವಾಯ ಕಪಾಲ ಭೈರವಾಯ ಭೀಷಣ ಭೈರವಾಯ ಸಂಹಾರ‌ ಭೈರವಾಯ ಮಹಾಕಾಲ ಭೈರವಾಯ ಮಹಾಕಾಲ ರುದ್ರಾಯ ನಮೋ ನಮಃ 🔥🔥🔥🔥🔥 ಅಷ್ಟ ಸಾಕು ನಿಮಗೆ ಉರಸೋಕೆ.
Shivani Kava/ಶಿವಾನಿ@kavashivani

wake up babe! Hinduisation of Daiva part 2 has come out

1
13
99
1.9K