Deepak381🇮🇳

1.3K posts

Deepak381🇮🇳

Deepak381🇮🇳

@Deepak_391

ಭಾರತ🇮🇳 Sumali Ekim 2019
71 Sinusundan22 Mga Tagasunod
Deepak381🇮🇳 nag-retweet
Lala
Lala@FabulasGuy·
Somewhere in heaven.. Prasaann Mann. #RamMandir
Lala tweet media
English
29
1.1K
12.5K
97.6K
Deepak381🇮🇳 nag-retweet
BJP Assam Pradesh
BJP Assam Pradesh@BJP4Assam·
Mama filtering Kanglus…
Indonesia
107
820
4.1K
122.7K
Congress
Congress@INCIndia·
बिहार की जनता वोट चोरों को माफ नहीं करेगी
हिन्दी
2K
922
3.6K
165.4K
Gabbar
Gabbar@Gabbar0099·
Shocking!
Gabbar tweet media
English
292
1.7K
5K
106.7K
News Algebra
News Algebra@NewsAlgebraIND·
BREAKING NEWS 🚨 Nitish Kumar resigns as CM of Bihar.
English
202
337
9.8K
1.4M
Sidhant Sibal
Sidhant Sibal@sidhant·
Thank You All For The Birthday Wishes. 🎂🦇
English
617
201
7.9K
226.1K
Deepak381🇮🇳 nag-retweet
Right Singh
Right Singh@rightwingchora·
A few days ago, a girl proudly said in public, “मैं गाय काट के खाऊँगी” and even abused Yogi Ji. Now, watch the treatment she received for her statement!
English
386
2.2K
9.4K
389.5K
Deepak381🇮🇳 nag-retweet
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
ರೀ ಸ್ವಾಮಿ @siddaramaiah ಬರೀ ಮೈಕು ಕ್ಯಾಮರಾ ಇದ್ದಾಗ ಮಾತ್ರ ಕನ್ನಡ ಕನ್ನಡ ಅನ್ನೋದ ಇವಾಗೆಲ್ಲಿ ಕನ್ನಡ? ಒಂದಕ್ಷರ ಇಲ್ಲ ವಿಧಾನಸಭೆಯಲ್ಲಿ ವ್ಯಾಕರಣ ಸಂಕಲನ ಎಲ್ಲ ಮಾತಾಡೋಕೆ ಆಗುತ್ತೆ ಅಲ್ಲಿರುವವರಿಗೆ ಕೇಳೋಕೆ ಏನಾಗಿತ್ತು! ನೀವು ಕನ್ನಡರಾಮಯ್ಯ ಅಲ್ಲ ಅಂತ ಇವಾಗ ತಿಳೀತು 😡🤦‍♂️🤦‍♂️
Siddaramaiah@siddaramaiah

ಇಂದು ಜಾಮಿಯಾ ಮಸೀದಿ ಮತ್ತು ಮುಸ್ಲಿಂ ಚಾರಿಟೆಬಲ್ ಥಂಡ್ ಟ್ರಸ್ಟ್ ನಿರ್ವಹಣೆಯ ಜೆಯು ಸಮೂಹ ಸಂಸ್ಥೆಗಳ ವತಿಯಿಂದ ಜೆಯು ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ ನಲ್ಲಿ ಆಯೋಜಿಸಿದ್ದ "ದಾರುಲ್ ಖುರಾನ್ ಕ್ಯಾಂಪಸ್" ಅನ್ನು ಉದ್ಘಾಟಿಸಿ, ಶುಭ ಹಾರೈಸಿದೆ.

ಕನ್ನಡ
24
88
307
7.1K
Deepak381🇮🇳
Deepak381🇮🇳@Deepak_391·
@rangaswamy8108 ರಂಗ, ನೆಕ್ಕೋದು ನಿಲ್ಲಿಸು .. ದಕ್ಷಿಣ ಭಾರತದಲ್ಲೇ ಬಡ ಜಿಲ್ಲೆಯ ಲಿಸ್ಟಿನಲ್ಲಿ ಅಗ್ರಸ್ಥಾನದಲ್ಲಿ ಗುಲ್ಬರ್ಗ ಇದೆ..👇👇
Deepak381🇮🇳 tweet media
ಕನ್ನಡ
0
0
0
17
ರಂಗಸ್ವಾಮಿ N
ರಂಗಸ್ವಾಮಿ N@rangaswamy8108·
ಪ್ರಿಯಾಂಕ್ ಖರ್ಗೆ ವಿದ್ಯಾವಂತರು. ಅವರಿಂದ ರಾಜ್ಯಕ್ಕೆ ಒಳ್ಳೆಯ ಹೆಸರು ಬಂದಿದೆ. ಶಾಲೆ ಮುಖ ನೋಡದ ಅವಿದ್ಯಾವಂತನನ್ನು ಪ್ರಧಾನಿ ಮಾಡಿ, ದೇಶದ ಮಾರ್ಯಾದೆ ಹರಾಜು ಆಗಿರುವುದನ್ನು ಪ್ರಪಂಚ ಕಂಡಿದೆ. ನಿನ್ನ ಪರಾಕ್ರಮ ಅಲ್ಲಿ ತೋರಿಸೋಕೋ ....
ರಂಗಸ್ವಾಮಿ N tweet media
ಕನ್ನಡ
118
23
219
6.6K
Deepak381🇮🇳
Deepak381🇮🇳@Deepak_391·
@CMahadevappa ಚಾಮರಾಜನಗರ ಜನ ಹೇಳ್ತಿದ್ರು ನೀವ್ ಹುಟ್ಟಿದು RSS ಇಂದ ಅಂತ?.. ನಿಜನಾ ಮಾನ್ಯ ಮಂತ್ರಿಗಳೇ.. #justasking
ಕನ್ನಡ
0
0
1
40
Dr H C Mahadevappa(Buddha Basava Ambedkar Parivar)
ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಬುದ್ಧನ ಪ್ರತಿಮೆ ಮತ್ತು ಬಾಬಾ ಸಾಹೇಬರ ಭಾವಚಿತ್ರವನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. RSS ನ ಪಥ ಸಂಚಲನಗಳು ಹೆಚ್ಚಾದಂತೆ ಸಮಾನತೆಯ ಮೂರ್ತಿಗಳಾದ ಬುದ್ಧ ಮತ್ತು ಬಾಬಾ ಸಾಹೇಬರ ಮೇಲೆ ದಾಳಿಯಾಗುತ್ತಿರುವುದು ಅತ್ಯಂತ ಖಂಡನೀಯ ಬೆಳವಣಿಗೆ. ಮನುವಾದದ ಈ ಕೆಟ್ಟ ಅಸಹನೆಯ ವಿರುದ್ಧ ಸಮಾನತೆಯನ್ನು ಪ್ರೀತಿಸುವ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕೆಂದು ಈ ವೇಳೆ ವಿನಂತಿಸುತ್ತೇನೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾನು ಪೊಲೀಸರಿಗೆ ಕ್ರಮ ವಹಿಸಲು ಸೂಚನೆ ನೀಡಿದ್ದು ಮಾನ್ಯ ಸಂಸದರೂ ಕೂಡಾ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲು ಸೂಚನೆ ನೀಡಿರುತ್ತಾರೆ ಎಂದು ಈ ಮೂಲಕ ತಿಳಿಸಲು ಬಯಸುತ್ತೇನೆ. ಇಂತಹ ಅಮಾನವೀಯ ಘಟನೆಯ ಬಗ್ಗೆ ಬಿಜೆಪಿ ಅಥವಾ ದಂಡ ಹಿಡಿದು ಸುಮ್ಮನೆ ದಾರಿಗುಂಟ ನಡೆಯುತ್ತಿರುವ RSS ನವರು ತಮ್ಮ‌ ನಿಲುವನ್ನು ತಿಳಿಸಲಿ ಎಂದು ಆಗ್ರಹಿಸುತ್ತೇನೆ!
Dr H C Mahadevappa(Buddha Basava Ambedkar Parivar) tweet media
ಕನ್ನಡ
42
12
99
5K
Deepak381🇮🇳
Deepak381🇮🇳@Deepak_391·
@PriyankKharge Why aren’t you talking about this topic? 👇👇Kalaburagi has the lowest per capita income in South India..
Deepak381🇮🇳 tweet media
English
2
16
264
2.3K
Deepak381🇮🇳
Deepak381🇮🇳@Deepak_391·
@PriyankKharge ಇದರ ಬಗ್ಗೆನು ಸ್ವಲ್ಪ ಮಾತಾಡಿ ಮಾನ್ಯ ಮಂತ್ರಿ ಗಳೇ.. 👇👇
Deepak381🇮🇳 tweet media
ಕನ್ನಡ
0
0
2
1.8K
Priyank Kharge / ಪ್ರಿಯಾಂಕ್ ಖರ್ಗೆ
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ ಸುದ್ದಿಯಲ್ಲಿರಲು ಸಲುವಾಗಿ ಮೈಸೂರಿನ ಪತ್ರಕರ್ತರ ಕೈಕಾಲು ಹಿಡಿದು ಪ್ರತಿದಿನವೂ ನನ್ನ ಪ್ರತಿಕ್ರಿಯೆ ತಗೋಳಿ ಅಂತ ಅಂಗಲಾಚುತ್ತಿದ್ದಾರೆ ಎಂಬುದು ಮಾಧ್ಯಮ ಮಿತ್ರರ ಆಫ್ ದಿ ರೆಕಾರ್ಡ್ ವರದಿ! ಎಲ್ಲಾ ವಿಷಯಕ್ಕೂ ಬಾಯಿ ಹಾಕುವ ಪ್ರತಾಪ್ ಸಿಂಹರವರು ಬಿಜೆಪಿ ಪಕ್ಷದ ಯಾವ “ಪೊಸಿಷನ್”ನಲ್ಲಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು! ನನ್ನ ಅರ್ಹತೆಯನ್ನು ಪ್ರಶ್ನಿಸುವ ಪ್ರತಾಪ್ ಸಿಂಹರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅವರಿಗೆ ಅರ್ಹತೆ ಇಲ್ಲದ್ದಕ್ಕೆ ಅಲ್ಲವೇ? ನನ್ನ ಅರ್ಹತೆಯ ಬಗ್ಗೆ, ಇಲಾಖೆಗಳಲ್ಲಿ ನನ್ನ ಕಾರ್ಯವೈಖರಿಯ ಬಗ್ಗೆ ನಾನು ಹೇಳಿಕೊಳ್ಳುವುದಕ್ಕಿಂತ ಬಿಜೆಪಿಯ ಕೇಂದ್ರ ಸರ್ಕಾರದ ದಾಖಲೆಗಳು, ಅಂಕಿ ಅಂಶಗಳು ಹೇಳುತ್ತವೆ. ಪಂಚಾಯತ್ ರಾಜ್ ವಿಕೇಂದ್ರಿಕರಣದಲ್ಲಿ ಕರ್ನಾಟಕ ನಂ1 ಸ್ಥಾನದಲ್ಲಿದೆ ಎಂದು ಹೇಳಿದ್ದು ಕೇಂದ್ರ ಸರ್ಕಾರ. ಕರ್ನಾಟಕದ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ದಾಖಲೆಯ ಸಾಧನೆ ಮಾಡಿದೆ ಎಂದು ಒಪ್ಪಿಕೊಂಡಿದ್ದು ಕೇಂದ್ರ ಸರ್ಕಾರ. ಐಟಿ ರಫ್ತಿನಲ್ಲಿ 38% ಪಾಲು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ, ಅತಿ ಹೆಚ್ಚು R&D ಕೇಂದ್ರಗಳನ್ನು ಹೊಂದುವ ಮೂಲಕ ನವೋಧ್ಯಮಗಳಿಗೆ ಉತ್ತೇಜನ ನೀಡುವ ಪ್ರಥಮ ರಾಜ್ಯ ಕರ್ನಾಟಕ. ಪ್ರತಾಪ್ ಸಿಂಹ ಅವರು ಒಂದಿಷ್ಟು ಅಧ್ಯಯನ ನಡೆಸುವ, ಆಗುಹೋಗುಗಳ ಸುದ್ದಿಯನ್ನು ಓದುವ ಅಭ್ಯಾಸ ಹೊಂದಿದ್ದರೆ ಇದೆಲ್ಲವೂ ತಿಳಿಯುತ್ತಿತ್ತು. ಅಂದಹಾಗೆ @mepratap ಅವರೇ, ನಿಮ್ಮ ನರೇಂದ್ರ ಮೋದಿಯವರ ವಿದ್ಯಾರ್ಹತೆ ಏನು? ಸರ್ಟಿಫಿಕೇಟ್ ಎಲ್ಲಿ? ಪೇಪರ್ ಸಿಂಹ, ನಿಮ್ಮ ಕತ್ತಲೆ ಜಗತ್ತಿನಲ್ಲಿ ಎಂತೆಂತಹ ಕರಾಳ ಕತೆಗಳ ರಹಸ್ಯ ಅಡಗಿವೆ? ಕತ್ತಲೆ ಜಗತ್ತಿನ ರಹಸ್ಯಗಳ ಪುಸ್ತಕಕ್ಕೆ ನೀವು ತಡೆಯಾಜ್ಞೆ ತಂದಿರುವುದೇಕೆ? ಕತ್ತಲೆ ಜಗತ್ತಿನ ರಹಸ್ಯಗಳ ಬಗ್ಗೆ ಭಯವೇಕೆ?
Priyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
410
169
843
100.4K