Actor Kishor

981 posts

Actor Kishor banner
Actor Kishor

Actor Kishor

@actor_kishor

Actor, Kannadiga, Sandalwood

Bengaluru, India شامل ہوئے Haziran 2018
97 فالونگ455 فالوورز
پن کیا گیا ٹویٹ
Actor Kishor
Actor Kishor@actor_kishor·
ಪ್ರೀತಿಯ ಕಲಾಭಿಮಾನಿಗಳೇ, ನಮ್ಮ ಮೊದಲ ಸಿನಿಮಾ #i1 ಈಗ @PrimeVideoIN ಅಲ್ಲಿ ಬಿಡುಗಡೆ ಆಗಿದೆ. ಒಂದು ಪುಟ್ಟ ಪ್ರಯತ್ನ ನಮ್ಮ ತಂಡದಿಂದ, ದಯಮಾಡಿ ನೋಡಿ ನಿಮಗೆ ಇಷ್ಟವಾದರೆ ಇನ್ನೊಬರಿಗೂ ಶೇರ್ ಮಾಡಿ ನಿಮ್ಮ ಅಭಿಪ್ರಾಯವನ್ನ ಸಾಮಾಜಿಕ ಜಾಲತಣಗಳಲ್ಲಿ ಹಂಚಿಕೊಳ್ಳಿ.🙏🏻 Link: app.primevideo.com/detail?gti=amz… ಧನ್ಯವಾದಗಳು #i1onPrime
Actor Kishor tweet mediaActor Kishor tweet media
ಕನ್ನಡ
4
13
100
0
Actor Kishor
Actor Kishor@actor_kishor·
ಪ್ರೀತಿಯ ಕಲಾಭಿಮಾನಿಗಳಿಗೆ, ನನ್ನ ಮುಂದಿನ ಸಿನಿಮಾದ ಶೀರ್ಷಿಕೆ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ, ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಸದಾ ಹೀಗೆ ಇರಲಿ🙏 Thank you so much for the wishes Director @shivrajsakre Sir and @ShivayyaMovies 🤗 Much love ♥️🤗 -Kishor
Actor Kishor tweet media
ಕನ್ನಡ
0
2
6
415
Actor Kishor
Actor Kishor@actor_kishor·
ನಮ್ಮ ಕಾವೇರಿ ನಮ್ಮ ಹಕ್ಕು! 💛❤️ #ಕಾವೇರಿನಮ್ಮದು
Actor Kishor tweet media
ಕನ್ನಡ
0
1
7
216
Actor Kishor
Actor Kishor@actor_kishor·
ಶುಭ ಸಂಜೆ ಎಲ್ರಿಗೂ 😊👍🏻
Actor Kishor tweet media
ಕನ್ನಡ
0
0
11
186
Actor Kishor
Actor Kishor@actor_kishor·
ಅಭಿನಂದನೆಗಳು ಅಮ್ಮ 😊 ಪದ್ಮಭೂಷಣ ಕ್ಕೆ ಹಿರಿಮೆ ತಂದುಕೊಟ್ಟ ತಾಯಿ❤️ ನಮ್ಮ ಹೆಮ್ಮೆಯ ಕನ್ನಡತಿ #ಸುಧಾಮ್ಮ, ನಿಮ್ಮ ಸರಳ ಜೀವನ ನಮಗೆ ಸ್ಫೂರ್ತಿದಾಯಕ 🙏🏻 #inspiration #ಸುಧಾಮ್ಮ #SudhaMurthy #SudhaMurty #PadmaBhushan2023 #PadmaBhushan
Actor Kishor tweet media
ಕನ್ನಡ
0
0
2
225
Actor Kishor
Actor Kishor@actor_kishor·
ನೆನ್ನೆಯದನ್ನು ಧ್ಯಾನಿಸಬಲ್ಲೆ, ನಾಳೆಯದನ್ನು ಜ್ಞಾನಿಸಬಲ್ಲೆ, ಇಂದಿನದ್ದು ಮಾತ್ರ ನೀನು ಅನುಭವಿಸಬಲ್ಲೆ, ಅನುಭವಿಸುವುದೇ ಬದುಕು.. ಎಂದು ಬದುಕು ಹೇಳಿ ಕೊಟ್ಟ ನೆಡೆದಾಡುವ ದೇವರಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🏻 ಬುದ್ದಿ 🙏🏻🙏🏻 #ಕನ್ನಡ_ಕರುನಾಡು #ShivakumaraSwamiji #ShivakumaraSwami
Actor Kishor tweet media
ಕನ್ನಡ
0
0
7
195
Actor Kishor
Actor Kishor@actor_kishor·
ಎಲ್ಲರಿಗೂ ಯುಗಾದಿ ಹಾಗೂ ಹೊಸ ವರ್ಷ ಹಬ್ಬದ ಶುಭಾಶಯಗಳು 😊 ಒಳ್ಳೇದ್ ಆಗ್ಲಿ ❤️ #HappyUgadi #HappyUgadi2023 #ಯುಗಾದಿಹಬ್ಬ
Actor Kishor tweet media
ಕನ್ನಡ
0
0
4
172
Actor Kishor
Actor Kishor@actor_kishor·
ಕನ್ನಡ ಚಿತ್ರರಂಗದ ನವರಸ ನಾಯಕ, ರಾಯರ ಮಗ ನಮ್ಮ ಪ್ರೀತಿಯ ಜಗ್ಗಣ್ಣ @Jaggesh2 ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 😊 ನೂರ್ಕಾಲ ಬಾಳಿ ಅಣ್ಣ 😍 ನಿಮ್ಮ ಕಾಲ ಸೇವೆ ಹೀಗೆ ಮುಂದುವರೆಯಲಿ.. we love you ❤️ #HappyBirthday
Actor Kishor tweet media
ಕನ್ನಡ
1
4
10
196
Actor Kishor
Actor Kishor@actor_kishor·
Happy Birthday #PowerStar @PuneethRajkumar Sir❤️ We Miss you 😔 ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ...ಈ ರಾಜನು ಒಬ್ಬ ನಗುವಿನ ಒಡೆಯ #HappyBirthdayDrPRK
Actor Kishor tweet mediaActor Kishor tweet media
ಕನ್ನಡ
2
9
43
440
Actor Kishor
Actor Kishor@actor_kishor·
ಎಲ್ರಿಗೂ ಶುಭ ದಿನ👍🏻 Happy Sunday Dudes …😎 #HappySunday
Actor Kishor tweet media
English
0
0
10
163