ದೇವ್ ಜಾಡಿ

469 posts

ದೇವ್ ಜಾಡಿ banner
ದೇವ್ ಜಾಡಿ

ದೇವ್ ಜಾಡಿ

@jadi_devendra

|| ಈಶ್ವರಂ ವಿಶ್ವಾಸತು ||

Karnataka, India شامل ہوئے Ocak 2017
434 فالونگ86 فالوورز
ದೇವ್ ಜಾಡಿ ری ٹویٹ کیا
Ice Candy ಗೋಪಾಲ
Ice Candy ಗೋಪಾಲ@IceCandyGopalaa·
ಅಂದು ದಕ್ಷಿಣ ಪಥೇಶ್ವರ ನಮ್ಮ ನಾಡನ್ನು ಹರ್ಷನ ದಾಳಿಯಿಂದ ಕಾಪಾಡದಿದ್ದರೆ, ಕನ್ನಡಿಗರ ಭಾಷೆ, ಸಂಸ್ಕೃತಿ ಮತ್ತು ನಾಗರಿಕತೆ ಉಳಿಯುತ್ತಾ ಇರಲಿಲ್ಲ 👑 #ಕನ್ನಡಿಗರ_ವಿಜಯದಿನ #VictoryOverNorth
ಕನ್ನಡ
3
95
433
3.5K
ದೇವ್ ಜಾಡಿ ری ٹویٹ کیا
🚨 ಅಗ್ನಿ ಐಪಿಎಸ್ 🚨 (Parody)
ನೌಕಾ ಪಿತಾಮಹ, ಭಾರತದ ಪರಮೇಶ್ವರ , ಮಹಾರಾಜಾಧಿರಾಜ ಬಿರುದಾಂಕಿತ ಇಮ್ಮಡಿ ಪುಲಕೇಶಿಯ ವಿಜಯೋತ್ಸವ ದಿನದ ಶುಭಾಶಯಗಳು. #ImmadiPulakeshi
ಕನ್ನಡ
1
118
451
4.5K
ದೇವ್ ಜಾಡಿ
ದೇವ್ ಜಾಡಿ@jadi_devendra·
ಚಿಂಚೋಳಿಯ ಸುಂದರ ಅರಣ್ಯದಲ್ಲಿ ಈಗ 'ಜಂಗಲ್ ಸಫಾರಿ' ಸದ್ದು ಮಾಡ್ತಿದೆ. ಕಾಡಿನ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ಸಿದ್ಧರಾಗಿ. ಈ ಬಗ್ಗೆ ವಿಶ್ವವಾಣಿಯ ಮುಖಪುಟದಲ್ಲಿ ಪ್ರಕಟಗೊಂಡ ವರದಿ. @PriyankKharge @eshwar_khandre#Chincholi #JungleSafari #KarnatakaTurism #Wildlife #ChincholiWildlifeSanctuary
ದೇವ್ ಜಾಡಿ tweet mediaದೇವ್ ಜಾಡಿ tweet media
ಕನ್ನಡ
0
1
2
66
ದೇವ್ ಜಾಡಿ
ದೇವ್ ಜಾಡಿ@jadi_devendra·
2 ವರ್ಷ ಪೂರೈಸಿದ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಅಭಿನಂದನೆಗಳು! ​ಜನರ ಸ್ಪಂದನೆ ಅದ್ಭುತವಾಗಿದೆ. ಈ ಮಾರ್ಗದಲ್ಲಿ ಈಗ 'ಸ್ಲೀಪರ್ ಕೋಚ್' ಆರಂಭವಾದರೆ ರಾತ್ರಿ ಪ್ರಯಾಣಿಕರಿಗೆ, ರೋಗಿಗಳಿಗೆ ವರದಾನವಾಗಲಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಲಿ. 🙏 ​#SleeperVandeBharat #RailRequest #Kalaburagi #Bengaluru
ದೇವ್ ಜಾಡಿ tweet media
ಕನ್ನಡ
0
2
2
77
ದೇವ್ ಜಾಡಿ ری ٹویٹ کیا
Muttanna S Nadageri
Muttanna S Nadageri@muttannasn·
@PriyankKharge ಸರ ಹಿಂದುಳಿದ ಉತ್ತರ ಕರ್ನಾಟಕದವರಾಗಿ ಮುಂದುವರೆದ ಮೈಸೂರನ್ನು 2ನೇ ITBT ಸಿಟಿಯಾಗಿ ಅಭಿವೃದ್ಧಿ ಮಾಡಿ, ನಾವು ಮತ್ತೆ ಉದ್ಯೋಗ ಅರಸಿ ವಲಸೆ ಹೋಗ್ತಿವಿ, ಎಲ್ಲ ಉಸ್ತುವಾರಿ ಸಚಿವರು ತವರು ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿದ್ರೆ ನೀವು ಮಾತ್ರ ಕಲಬುರಗಿ ಬಿಟ್ಟು ಉಳಿದ ಜಿಲ್ಲೆ ಅಭಿವೃದ್ಧಿ ಮಾಡ್ತೀರಾ @S_PrakashPatil
Muttanna S Nadageri tweet media
ಕನ್ನಡ
4
19
20
596
ದೇವ್ ಜಾಡಿ
ದೇವ್ ಜಾಡಿ@jadi_devendra·
ಉತ್ತರ ಕರ್ನಾಟಕದ ದೊಡ್ಡ ನಗರವಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ಇಲ್ಲದಿರುವುದು ದುಃಖಕರ. ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನ ಹರಿಸಲಿ. ಉತ್ತರನಾಟಕಕ್ಕೂ ಕ್ರೀಡಾ ನ್ಯಾಯ ಬೇಕು! #Kalaburagi #NorthKarnataka #CricketStadium #KarnatakaGovernment #SportsInfrastructure @PriyankKharge
ದೇವ್ ಜಾಡಿ tweet media
ಕನ್ನಡ
0
16
34
834
ದೇವ್ ಜಾಡಿ
ದೇವ್ ಜಾಡಿ@jadi_devendra·
ಕಲಬುರಗಿ ನಗರದ ಶೂನ್ಯ ಚತುಷ್ಪಥ ರಸ್ತೆ ವರ್ಷಗಳಿಂದ ಅಪೂರ್ಣ—ಧೂಳು, ಗುಂಡಿಗಳು, ಅಪಘಾತಗಳ ಭೀತಿ ಹೆಚ್ಚುತ್ತಿದೆ. Kalaburagi ಅಭಿವೃದ್ಧಿಗೆ ಮಾತಲ್ಲ, ಕಾರ್ಯ ಬೇಕು! ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಜನರ ಸುರಕ್ಷತೆ ಕಾಪಾಡಿ. #ZeroChatushpath #Kalaburagi @siddaramaiah @PriyankKharge @DKShivakumar
ದೇವ್ ಜಾಡಿ tweet media
ಕನ್ನಡ
0
3
2
127
ದೇವ್ ಜಾಡಿ
ದೇವ್ ಜಾಡಿ@jadi_devendra·
ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ @VishwavaniNews ನಡೆಸಿದ 15 ದಿನಗಳ ನಿರಂತರ ಅಭಿಯಾನದ ಬಳಿಕ, ಪ್ರವಾಸೋದ್ಯಮ ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಉಂಟಾದ ಪರಿಣಾಮವನ್ನು ಪರಿಗಣಿಸಿ ಕರ್ನಾಟಕ ಅರಣ್ಯ ಇಲಾಖೆ ಬಂಡಿಪುರ ಹಾಗೂ ನಾಗರಹೊಳೆಗಳಲ್ಲಿ ‘ಟೈಗರ್ ಸಫಾರಿ’ ಪುನರಾರಂಭಿಸಲು ತೀರ್ಮಾನಿಸಿದೆ. ವನ್ಯಜೀವಿ ಪ್ರಿಯರಿಗೆ ಇದು ಹರ್ಷದ ಸುದ್ದಿ. 🐅
ದೇವ್ ಜಾಡಿ tweet media
ಕನ್ನಡ
0
0
0
25
ದೇವ್ ಜಾಡಿ
ದೇವ್ ಜಾಡಿ@jadi_devendra·
ಕಲ್ಯಾಣ ಕರ್ನಾಟಕದ ಪಾಲಿಗೆ ನಿರ್ಮಲಾ ಸೀತಾರಾಮನ್ ಅವರ ಹಸ್ತ 'ನಿರ್ಮಲ'ವಾಗುವುದೇ? Kalaburagi ದಶಕಗಳ ಬೇಡಿಕೆಯಾದ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಏಮ್ಸ್ ಘೋಷಣೆ. ಕೆಕೆಆರ್‌ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ರು.ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿ ಈ ಭಾಗದ ಜನತೆಯಿದ್ದಾರೆ. #KalyanaKarnataka #UnionBudget2026
ದೇವ್ ಜಾಡಿ tweet media
ಕನ್ನಡ
3
6
12
1.1K
ದೇವ್ ಜಾಡಿ
ದೇವ್ ಜಾಡಿ@jadi_devendra·
ರಾಷ್ಟ್ರೀಯ ಪ್ರವಾಸೋದ್ಯಮ ದಿನ ಕೇವಲ ಆಚರಣೆಗೆ ಸೀಮಿತಗೊಳಿಸುವ ಬದಲು, ಇತಿಹಾಸಿಕ ಸ್ಮಾರಕಗಳ ಸ್ಥಿತಿ ಕುರಿತು ಆತ್ಮಪರಿಶೀಲನೆ ನಡೆಸಬೇಕಾದ ಅಗತ್ಯವಿದೆ. ಶತಮಾನಗಳ ವೈಭವ ಸಾರುವ ಕೋಟೆಗಳು, ದೇವಾಲಯಗಳು, ಪುರಾತನ ತಾಣಗಳು ಇಂದು ನಿರ್ಲಕ್ಷ್ಯ, ಅಕ್ರಮ ಒತ್ತುವರಿ ಮತ್ತು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿವೆ. @PriyankKharge @DCKalaburagi
ದೇವ್ ಜಾಡಿ tweet media
ಕನ್ನಡ
0
3
4
137
ದೇವ್ ಜಾಡಿ
ದೇವ್ ಜಾಡಿ@jadi_devendra·
"ರಾಜಧಾನಿಗೆ ಸಂಪರ್ಕವೇ ಸಂಕಷ್ಟ! ಟಿಕೆಟ್ ದರ ಏರಿಸಲು ಇರುವ ಆತುರ, ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ನೀಡಲು ಏಕೆ ಇಲ್ಲ? ಶೌಚಾಲಯದಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಮ್ಮ ರೈಲ್ವೆಯದ್ದಾಗಿದೆ. ಇದು ಪ್ರಗತಿಯೋ ಅಥವಾ ಹಿನ್ನಡೆಯೋ.? ​#RailwayFailure #Bengaluru #Kalaburagi #Vishvavani #PublicOutrage
ದೇವ್ ಜಾಡಿ tweet media
ಕನ್ನಡ
0
0
2
80
ದೇವ್ ಜಾಡಿ
ದೇವ್ ಜಾಡಿ@jadi_devendra·
ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371(ಜೆ) ಇದ್ದರೂ… ಸಚಿವಾಲಯ ಮಾತ್ರ ಯಾಕೆ ಇಲ್ಲ? ಇದು ಅನ್ಯಾಯವಲ್ಲವೇ? @siddaramaiah @PriyankKharge @DKShivakumar @ajaydharamsingh #ಕಲ್ಯಾಣಕರ್ನಾಟಕ #371J #ಅಭಿವೃದ್ಧಿ
ದೇವ್ ಜಾಡಿ tweet media
ಕನ್ನಡ
0
0
0
20
ದೇವ್ ಜಾಡಿ
ದೇವ್ ಜಾಡಿ@jadi_devendra·
ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ದಾಖಲೆ ಸರಿಗಟ್ಟಿ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದ ಸಿಎಂ ಸಿದ್ದರಾಮಯ್ಯ. ಜನಪರ ಆಡಳಿತದ ಮತ್ತೊಂದು ಅಧ್ಯಾಯ… ಈ ಕುರಿತು ನನ್ನದೊಂದು ಪುಟ್ಟ ಲೇಖನ ಇಂದಿನ ವಿಶ್ವವಾಣಿಯಲ್ಲಿ @siddaramaiah #siddaramaiah #karnatakacm
ದೇವ್ ಜಾಡಿ tweet mediaದೇವ್ ಜಾಡಿ tweet media
ಕನ್ನಡ
0
0
1
74
ದೇವ್ ಜಾಡಿ
ದೇವ್ ಜಾಡಿ@jadi_devendra·
AI
Karnataka Media academy@karmediaacademy

ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಆಶ್ರಯದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ 'ಪತ್ರಕರ್ತರಿಗೆ ನಾಯಕತ್ವ ಸಬಲೀಕರಣʼ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೆನರೇಟಿವ್ ಕೃತಕಬುದ್ಧಿಮತ್ತೆ (AI), ಡಿಸೈನ್ ಥಿಂಕಿಂಗ್, ಸೈಬರ್‌ ಸೆಕ್ಯೂರಿಟಿ ಹಾಗೂ ಡಿಜಿಟಲ್ ಲೀಡರ್‌ಶಿಪ್ ಕುರಿತ ವಿಷಯಗಳನ್ನು ಚರ್ಚಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಐವತ್ತು ಪತ್ರಕರ್ತರು ಭಾಗವಹಿಸಿದ್ದರು. #InfosysSpringboard #KarnatakaMediaAcademy #DigitalSkills #Journalism #LearningAndDevelopment #EmpoweringJournalists #MediaTraining #CSRInitiative @ChairpersonKMA | @AyeshaKhanumAK | @InfySpringboard| @KUWJ_R | @KarnatakaVarthe | @the_hindu | @timesofindia | @TheEconomist | @Informationdepc | @VishwavaniNews | @AsianetNewsSN | @tv9kannada | @tv5newsnow | @publictvnews | @NewsFirstKan | @News18Kannada | @powertvnews | @ZeeNews_India_ | @KannadaPrabha | @prajavani | @varthabharati | @Vijaykarnataka | @Vijayavani_Digi | @HosadiganthaWeb

QST
0
0
0
34
ದೇವ್ ಜಾಡಿ
ದೇವ್ ಜಾಡಿ@jadi_devendra·
@NewsArenaIndia Its not sedam, police men's r not co operative with rss in Kalaburagi yesterday.. Don't spread fake videos... Im from kalaburagi
English
1
2
14
2.5K
News Arena India
News Arena India@NewsArenaIndia·
1,500 RSS volunteers hold Path Sanchalam in Karnataka's Sedam despite permission denial.
English
377
2.2K
13.9K
161.2K
ದೇವ್ ಜಾಡಿ
ದೇವ್ ಜಾಡಿ@jadi_devendra·
ದೀಪಾವಳಿ ಪ್ರಯಾಣಕ್ಕೆ ಟಿಕೆಟ್ ಬೇಕು ಅಂದ್ರೆ. ಅದೃಷ್ಟ ಬೇಕು 😒 ಕಲಬುರಗಿಯಿಂದ ಬೆಂಗಳೂರು ಕಡೆ ರೈಲು ಟಿಕೆಟ್‌ಗಳಿಗೆ ಭಾರಿ ಹಂಬಲ. ಕೆಲವೇ ಗಂಟೆಗಳಲ್ಲಿ ಎಲ್ಲವೂ ಫುಲ್ ಬುಕ್ 🚆 ಪ್ರಯಾಣಿಕರು ಬೇಸತ್ತಿದ್ದಾರೆ, ಟಿಕೆಟ್ ಸಿಗದ ಹತಾಶೆ ಹೆಚ್ಚಿದೆ! #ದೀಪಾವಳಿ #TicketRush #IndianRailways #FestivalRush #TravelStruggle #TicketFull
ದೇವ್ ಜಾಡಿ tweet media
ಕನ್ನಡ
0
1
2
305
ದೇವ್ ಜಾಡಿ
ದೇವ್ ಜಾಡಿ@jadi_devendra·
ಬೆಳೆ ಕಳ್ಕೊಂಡ ರೈತರಿಗೆ, ಮನೆ ಕಳ್ಕೊಂಡ ಜನರಿಗಾಗಿ ಸಿಎಂ @siddaramaiah ಅವರು ವಿಶೇಷ ಪ್ಯಾಕೇಜ್ ಘೋಷಿಸಿ, ನಿಜವಾದ ‘ಕರುಣಾ’ರಾಮಯ್ಯ ಎಂದು ಸಾಬೀತು ಮಾಡಬೇಕು. ಜಿಲ್ಲೆಯ @PriyankKharge, #SharanaprakashPatil #ajaysingh ಜಿಲ್ಲೆಯ ಜನರಿಗಾಗಿ ಹಾಗೂ ರೈತರಿಗಾಗಿ ಸರಕಾರದ ಮೇಲೆ ಒತ್ತಡ ಹೇರಬೇಕಿದೆ. ಕೂಡಲೇ ಪರಿಹಾರ ಕ್ರಮಕೈಗೊಳ್ಳಿ.
ಕನ್ನಡ
0
0
0
37
ದೇವ್ ಜಾಡಿ
ದೇವ್ ಜಾಡಿ@jadi_devendra·
ವಿಪರೀತ ಮಳೆ ಹಾಗೂ ಮಹಾರಾಷ್ಟ್ರದಿಂದ ಬಿಟ್ಟ ನೀರಿನಿಂದಾಗಿ ಕಲಬುರಗಿ ಜಿಲ್ಲೆಯ ರೈತರ, ಜನರ ಬದುಕು ಮೂರಾಬಟ್ಟೆ ಆಗಿದೆ. ದಕ್ಷಿಣದ ಜಿಲ್ಲೆಗಳ ಮೇಲೆ ತೋರುವ ಪ್ರೀತಿ, ಕಾಳಜಿ ೧೦% ಆದ್ರು ನಮ್ಮ ಜಿಲ್ಲೆಗಳ ಮೇಲೆ ಹರಿಸಿದ್ರೆ, ನಮ್ಮ ಬದುಕು ಹಸನಾಗ್ತಿತ್ತು.
ದೇವ್ ಜಾಡಿ tweet mediaದೇವ್ ಜಾಡಿ tweet mediaದೇವ್ ಜಾಡಿ tweet mediaದೇವ್ ಜಾಡಿ tweet media
ಕನ್ನಡ
1
0
0
44