Devaraja Traffic Police Station
415 posts

Devaraja Traffic Police Station
@DevarajaPolice
Devaraja traffic police mysore Tham gia Ağustos 2024
31 Đang theo dõi33 Người theo dõi

ದೇವರಾಜ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಸಬ್ ಅರ್ಬನ್ ಬಸ್ ನಿಲ್ದಾಣ ಮುಂಭಾಗದ ಫುಟ್ಪಾತ್ ಅನ್ನು ಅತಿಕ್ರಮಸಿಕೊಂಡಿದ್ದ ವ್ಯಾಪಾರಿಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. #mysorecitypolice #footpathenrochment

ಕನ್ನಡ

🛺Passengers are kindly requested to utilize the Auto Prepaid Facility at the Sub Urban Bus Stand, Mysuru, for safe, transparent, and hassle-free travel.🛺
✅ Fixed fares
✅ Safe journey
✅ No overcharging
🛞24/7 service
"Choose prepaid, travel with peace of mind." @AcpMysuru

English

ಈ ದಿನ ಸಂಚಾರ ವಿಭಾಗದ ಎಸಿಪಿ ಸರ್ ಹಾಗೂ ದೇವರಾಜ ಸಂಚಾರ ಠಾಣೆಯ ಪೋಲಿಸ್ ನಿರೀಕ್ಷಕರು ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿರುವ ಆಟೋ ಪ್ರಿಪೇಯ್ಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಪರೇಟರ್ ಗೆ ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವಂತೆ ಸೂಚನೆಗಳನ್ನು ನೀಡಿದರು. #mysorecitypolice

ಕನ್ನಡ

🚸 PEDESTRIAN SAFETY AWARENESS
🚦 "Cross at the Zebra Crossing — Safety Begins with You."
Pedestrians are requested to use zebra crossings while crossing the road. Following pedestrian rules helps ensure smooth traffic flow and protects lives
#roadsafety #mysorecitypolice

English

🚦 Follow One-Way Traffic Rules – Save Lives 🚦
For your safety and the safety of others, always obey one-way traffic signs. Wrong-way driving can lead to serious accidents. Let us work together for a safer and smoother Mysuru @AcpMysuru @CPMysuru

English

🚦 Traffic Advisory – Devaraja Traffic Police Station 🚦
1. “Follow the One-Way, Save a Life Every Day. Your Discipline on the Road Protects Everyone.” 🚦
2. “A Wrong Turn Can Cause a Serious Accident. Respect One-Way Rules and Drive Responsibly.” #mysorecitypolice



English

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿ ದೇವರಾಜ ಸಂಚಾರ ಪೊಲೀಸ್ ಠಾಣೆಯ ನಿರೀಕ್ಷಕರು ಸಾರ್ವಜನಿಕರಿಗೆ ಪರಿಸರ ಮಾಲಿನ್ಯ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ ಉಚಿತವಾಗಿ ಸಸಿಗಳನ್ನು ವಿತರಿಸಿದರು. #mysorecitypolice #environmentalawareness

ಕನ್ನಡ

🎒📚 School Reopening | ಶಾಲೆ ಪುನರಾರಂಭ
🚸 Slow down near schools | ಶಾಲೆಗಳ ಬಳಿ ನಿಧಾನವಾಗಿ ವಾಹನ ಚಲಾಯಿಸಿ
🛑 Follow traffic rules | ಸಂಚಾರ ನಿಯಮಗಳನ್ನು ಪಾಲಿಸಿ
👨👩👧 Use designated pick-up/drop-off points | ನಿಗದಿತ ಸ್ಥಳದಲ್ಲೇ ಮಕ್ಕಳನ್ನು ಇಳಿಸಿ/ಕರೆದೊಯ್ಯಿರಿ
⛑️ Wear helmets & seat belt #ksp











