Bengaluru East City Corporation

943 posts

Bengaluru East City Corporation

Bengaluru East City Corporation

@BECCUPDATES

Official account of the Bengaluru East City Corporation & maintained by the Public Relations Department.

انضم Mayıs 2024
23 يتبع1.5K المتابعون
Bengaluru East City Corporation
🏠 Census–2027: Self-Enumeration Now Open! Citizens of BECC — here’s your opportunity to be part of nation-building! 🇮🇳 🗓️ Self-Enumeration Period: 📅 April 1, 2026 – April 15, 2026 💻 Complete your House Listing & Housing Census easily online: 🔗 se.census.gov.in ✔️ Takes just 15–20 minutes ✔️ One family member can submit details ✔️ Get your Self-Enumeration ID instantly 🔍 What’s Next? 👥 April 16 – May 15, 2026 Government Enumerators will visit your home for verification. 📌 Simply share your Self-Enumeration ID. 🌆 Why It Matters Accurate census data helps in: ✅ Better urban planning ✅ Improved infrastructure ✅ Effective public welfare programs 🗣️ Message from the Commissioner “Your participation ensures transparency, speed, and accuracy in Census–2027.” — D.S. Ramesh 🙌 Let’s Participate! 📢 All residents are requested to: ✔️ Complete self-enumeration ✔️ Provide accurate details ✔️ Cooperate with enumerators ✨ Be counted. Be heard. Shape the future of Bengaluru! ✨ @DKShivakumar @GBA_office @GBAChiefComm #Census2027 #BengaluruEast #SelfEnumeration #DigitalIndia #CivicParticipation
English
0
0
0
38
Bengaluru East City Corporation
🌼 ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು 🌼 ಅಹಿಂಸೆ, ಸತ್ಯ ಮತ್ತು ಶಾಂತಿಯ ಅಮೂಲ್ಯ ಮಾರ್ಗವನ್ನು ಮಾನವಕುಲಕ್ಕೆ ತೋರಿದ ಭಗವಾನ್ ಮಹಾವೀರರ ಆದರ್ಶಗಳು ನಮ್ಮ ಜೀವನವನ್ನು ಸದಾ ಬೆಳಗಿಸಲಿ. @DKShivakumar @GBA_office @GBAChiefComm #MahavirJayanti #Ahimsa #Peace #Truth
ಕನ್ನಡ
0
0
0
154
Bengaluru East City Corporation
🏢 Strict Action on Property Tax Defaulters – BECC Bengaluru East City Corporation Commissioner D. S. Ramesh announced stringent action against property tax defaulters within the corporation limits. ⚠️ Key Highlights • A total of 51 properties (Mahadevapura – 28, K.R. Puram – 23) are set to be taken into possession for non-payment of property tax • Despite notices, reminders, and auction proceedings, dues remain unpaid • Some properties were auctioned earlier; however, these 51 remained unresolved ⏳ Final Opportunity to Property Owners • Defaulters are given one last chance to clear dues • If full payment is made within 1 month, properties will be returned to owners 🏛️ Action in Case of Non-Payment • BECC will take ownership of properties as per rules • Property value will be assessed based on guideline value • Outstanding tax will be deducted, and remaining amount credited to owners 📢 Public Appeal Property tax is a key revenue source for: ✔️ Infrastructure development ✔️ Civic services & maintenance ✔️ Public welfare initiatives 👉 Citizens are urged to pay property tax on time and support city development. @DKShivakumar @GBA_office @GBAChiefComm #BECC #PropertyTax #UrbanGovernance #CivicResponsibility
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
English
1
0
0
378
Bengaluru East City Corporation
🚫 Ban on Animal Slaughter & Sale of Meat – Mahavir Jayanti On the occasion of Mahavir Jayanti, animal slaughter in slaughterhouses and sale of meat in shops will remain completely prohibited on Monday, March 30 within the jurisdiction of the Bengaluru East City Corporation. 📢 This directive has been issued by the Deputy Director, Animal Husbandry Department under the Greater Bengaluru Authority. 🙏 Citizens and shop owners are requested to comply with the order. @GBA_office @GBAChiefComm #GBA #BECC #MahavirJayanti #PublicNotice
Bengaluru East City Corporation tweet media
English
0
0
3
318
Bengaluru East City Corporation
🎥 2026–27ನೇ ಸಾಲಿನ ಆಯವ್ಯಯ ಪ್ರಸ್ತುತಿ ಬೆಂಗಳೂರು ಪೂರ್ವ ನಗರ ಪಾಲಿಕೆ ಮಾನ್ಯ ಆಡಳಿತಗಾರರಾದ ಶ್ರೀ ಮಹೇಶ್ವರ ರಾವ್ ರವರ ಅಧ್ಯಕ್ಷತೆಯಲ್ಲಿ ಆಯುಕ್ತರಾದ ಡಿ.ಎಸ್.ರಮೇಶ್ ರವರು 2026–27ನೇ ಸಾಲಿನ ಆಯವ್ಯಯ ಅಂದಾಜನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಿದ ಕಿರು ವಿಡಿಯೋ. @DKShivakumar @GBA_office @GBAChiefComm #BECC #Budget2026 #Bengaluru #UrbanDevelopment
ಕನ್ನಡ
0
0
0
395
Bengaluru East City Corporation
📊ಮಾನ್ಯ ಆಡಳಿತಗಾರರು ಬೆಂಗಳೂರು ಪೂರ್ವ ನಗರ ಪಾಲಿಕೆ ಆಡಳಿತಗಾರರಾದ ಶ್ರೀ ಮಹೇಶ್ವರ ರಾವ್ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತರಾದ ಶ್ರೀ.ಡಿ.ಎಸ್.ರಮೇಶ್ ರವರು 2026–27ನೇ ಸಾಲಿನ ಆಯವ್ಯಯ ಅಂದಾಜನ್ನು ಪ್ರಸ್ತುತಿ ಪಡಿಸಿದರು. 🏛️ ನಗರದ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ಆಯವ್ಯಯ ಪ್ರಸ್ತುತಿ. ✨ ಮೂಲಸೌಕರ್ಯ, ರಸ್ತೆ, ಸ್ವಚ್ಛತೆ, ಪರಿಸರ ಮತ್ತು ಸಾರ್ವಜನಿಕ ಸೌಲಭ್ಯಗಳಿಗೆ ಆದ್ಯತೆ. @CMofKarnataka @DKShivakumar @GBA_office @GBAChiefComm #BECC #Budget2026 #Bengaluru #UrbanDevelopment
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
ಕನ್ನಡ
0
0
0
236
Bengaluru East City Corporation
📊 ಆಯವ್ಯಯ 2026–27 ಅಪ್ಡೇಟ್ಸ್ Bengaluru East City Corporation 2026–27ನೇ ಸಾಲಿನ ಆಯವ್ಯಯ ಅಂದಾಜುಗಳ ಪ್ರಮುಖ ಅಪ್ಡೇಟ್ಸ್. 🏗️ ನಗರ ಮೂಲಸೌಕರ್ಯ ಅಭಿವೃದ್ಧಿ 🛣️ ರಸ್ತೆ ಮತ್ತು ಸಂಚಾರ ವ್ಯವಸ್ಥೆ ಸುಧಾರಣೆ 🌿 ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ♻️ ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕ್ರಮಗಳು ಆದ್ಯತೆ. ✨ ನಾಗರಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಆದ್ಯತೆ @CMofKarnataka @DKShivakumar @GBA_office @GBAChiefComm #BECC #Budget2026 #UrbanDevelopment #Bengaluru
Bengaluru East City Corporation tweet mediaBengaluru East City Corporation tweet mediaBengaluru East City Corporation tweet media
ಕನ್ನಡ
0
0
1
264
Bengaluru East City Corporation
📊 ಆಯವ್ಯಯ 2026–27 ಅಪ್ಡೇಟ್ಸ್ Bengaluru East City Corporation 2026–27ನೇ ಸಾಲಿನ ಆಯವ್ಯಯ ಅಂದಾಜುಗಳ ಪ್ರಮುಖ ಅಪ್ಡೇಟ್ಸ್. 🏗️ ನಗರ ಮೂಲಸೌಕರ್ಯ ಅಭಿವೃದ್ಧಿ 🛣️ ರಸ್ತೆ ಮತ್ತು ಸಂಚಾರ ವ್ಯವಸ್ಥೆ ಸುಧಾರಣೆ 🌿 ಕೆರೆಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ♻️ ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕ್ರಮಗಳು ಆದ್ಯತೆ. ✨ ನಾಗರಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಆದ್ಯತೆ @CMofKarnataka @DKShivakumar @GBA_office @GBAChiefComm #BECC #Budget2026 #UrbanDevelopment #Bengaluru
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
ಕನ್ನಡ
2
0
1
320

288
Bengaluru East City Corporation
📊 ಆಯವ್ಯಯ 2026–27 ಅಪ್ಡೇಟ್ಸ್ Bengaluru East City Corporation 2026–27ನೇ ಸಾಲಿನ ಆಯವ್ಯಯ ಅಂದಾಜುಗಳ ಪ್ರಮುಖ ಅಪ್ಡೇಟ್ಸ್. ✨ ನಾಗರಿಕರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಗೆ ಆದ್ಯತೆ @CMofKarnataka @DKShivakumar @GBA_office @GBAChiefComm #BECC #Budget2026 #UrbanDevelopment #Bengaluru
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
ಕನ್ನಡ
0
0
2
256
Bengaluru East City Corporation
📢 ಬೆಂಗಳೂರು ಪೂರ್ವ ನಗರ ಪಾಲಿಕೆ 2026-27ನೇ ಸಾಲಿನ ಆಯವ್ಯಯ ಅಂದಾಜು ಪ್ರಸ್ತುತಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಗರ ಪಾಲಿಕೆಯಾಗಿ ರಚನೆಯಾದ ನಂತರ, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ.ಡಿ.ಕೆ.ಶಿವಕುಮಾರ್ ರವರ ಮಾರ್ಗದರ್ಶನದಲ್ಲಿ ಮತ್ತು ಪಾಲಿಕೆಯ ಆಡಳಿತಗಾರರಾದ ಮಹೇಶ್ವರ ರಾವ್ ರವರ ಅಧ್ಯಕ್ಷತೆಯಲ್ಲಿ, 2026–27ನೇ ಸಾಲಿನ ಚೊಚ್ಚಲ ಆಯವ್ಯಯವನ್ನು ಆಯುಕ್ತರಾದ ಡಿ.ಎಸ್.ರಮೇಶ್ ರವರು ಪ್ರಸ್ತುತಪಡಿಸಲಿದ್ದಾರೆ. 📅 ದಿನಾಂಕ: 27-03-2026 ⏰ ಸಮಯ: ಬೆಳಿಗ್ಗೆ 9.00 ಗಂಟೆಗೆ 📍 ಸ್ಥಳ:ಎಂ.ಎಲ್.ಆರ್ ಕನ್ವೆನ್ಷನ್ ಸೆಂಟರ್, ವೈಟ್ ಫೀಲ್ಡ್ ಮುಖ್ಯರಸ್ತೆ, ಮಹದೇವಪುರ, ಬೆಂಗಳೂರು-48 🎥 ನೇರ ಪ್ರಸಾರ (YouTube): youtube.com/live/DXG4GnwuE… 🙏 ಸರ್ವರಿಗೂ ಹಾರ್ದಿಕ ಸ್ವಾಗತ @CMofKarnataka @DKShivakumar @GBAChiefComm @GBA_office #ORRCA #BECC #Budget2026 #UrbanGovernance
YouTube video
YouTube
Bengaluru East City Corporation tweet media
ಕನ್ನಡ
0
0
0
265
Bengaluru East City Corporation
🌳 Lake Development & Plantation Works Inspection Additional Commissioner Lokhande Snehal Sudhakar inspected tree plantation AMC works at Jayanthi Lake and Rampura Lake under the Bengaluru East City Corporation. 🌱 Key Directions Issued • Ensure regular watering and proper maintenance of saplings • Replace damaged or dead plants to maintain greenery 🌊 Rajakaluve Inspection • Inspected the Rajakaluve connected to the lakes • Directed officials to take preventive measures to stop sewage water entering the lake body ✨ Focus on strengthening lake ecology, greenery, and environmental protection. @GBA_office @GBAChiefComm #BECC #LakeDevelopment #TreePlantation #UrbanEcology #CleanBengaluru
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
English
4
3
10
1.2K
Bengaluru East City Corporation
🚫 Action Against Waste Violations – Ward 85, Doddanekkundi Enforcement actions were taken by the Bengaluru East City Corporation in Doddanekkundi (Ward No. 85). 📍 Wixs Co-Living PG • ₹2,000 fine imposed for non-segregation of waste • Awareness provided on proper waste segregation 📍 Unauthorized Garbage Disposal • ₹3,000 fine imposed for illegal dumping of waste • Awareness given to concerned individuals ♻️ Strict action continues to ensure proper waste management and a cleaner environment. @GBA_office @GBAChiefComm #BECC #WasteManagement #CleanBengaluru #Doddanekkundi #SwachhSurvekshan
Bengaluru East City Corporation tweet mediaBengaluru East City Corporation tweet media
English
2
0
2
481
Bengaluru East City Corporation
🚫 ಅನಧಿಕೃತ ಫ್ಲೆಕ್ಸ್ & ಬ್ಯಾನರ್ ತೆರವು ಕಾರ್ಯಾಚರಣೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವರ್ತೂರು ಕೋಡಿಯಿಂದ ಹೋಪ್ ಫಾರ್ಮ್ ವರೆಗೆ ಹಾಗೂ ಹೊರಮಾವು ಪ್ರದೇಶದಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ✔️ ಸಾರ್ವಜನಿಕ ಸ್ಥಳಗಳ ಅಕ್ರಮ ಬಳಕೆ ನಿವಾರಣೆ ✔️ ನಗರ ಸೌಂದರ್ಯ ಕಾಪಾಡುವ ಕ್ರಮ ✔️ ನಿಯಮಾನುಸಾರ ಜಾಹೀರಾತು ವ್ಯವಸ್ಥೆಗೆ ಉತ್ತೇಜನ ✨ ಸ್ವಚ್ಛ ಮತ್ತು ಶಿಸ್ತಿನ ನಗರ ನಿರ್ಮಾಣಕ್ಕೆ ಬಿಇಸಿಸಿ ಬದ್ಧ. @DKShivakumar @GBA_office @GBAChiefComm #BECC #CleanBengaluru #NoIllegalAds #UrbanGovernance
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
ಕನ್ನಡ
4
2
3
732
Bengaluru East City Corporation
🚧 ಅಭಿವೃದ್ಧಿ ಕಾಮಗಾರಿಗಳಿಗೆ ವೇಗ – ಮಾಹಿತಿ ಫಲಕ ಕಡ್ಡಾಯ: ಆಯುಕ್ತ ಡಿ.ಎಸ್. ರಮೇಶ್ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ರವರು ಹೊರಮಾವು ಅಗರ, ಬಂಜಾರ ಬಡಾವಣೆ, ಕಲ್ಕೆರೆ, ಬಾಬುಸಾಪಾಳ್ಯ ಹಾಗೂ ಚಳ್ಳಕೆರೆ ಪ್ರದೇಶಗಳಲ್ಲಿ ಸಮಗ್ರ ಸ್ಥಳ ಪರಿಶೀಲನೆ ನಡೆಸಿ, ನಡೆಯುತ್ತಿರುವ ಕಾಮಗಾರಿಗಳಿಗೆ ಮಾಹಿತಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಿದರು. 👥 ಸ್ಥಳೀಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿ, ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 📍 ಪ್ರಮುಖ ಪರಿಶೀಲನೆಗಳು & ಸೂಚನೆಗಳು 🚉 ಬಾಬುಸಾಪಾಳ್ಯ ರೈಲ್ವೆ ಅಂಡರ್‌ಪಾಸ್ • ಭೂ ವಿವಾದದಿಂದ ಕಾಮಗಾರಿ ವಿಳಂಬವಾಗಿದ್ದು – ತಡೆಯಾಜ್ಞೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಾಮಗಾರಿ ತಕ್ಷಣ ಆರಂಭಿಸಲು ಸೂಚನೆ. 🌊 ಹೊರಮಾವು ಅಗರ ಕೆರೆ • ನಿರ್ವಹಣೆ ಟೆಂಡರ್ ಪ್ರಕ್ರಿಯೆ ಪೂರ್ಣ – ಶೀಘ್ರ ಕಾಮಗಾರಿ ಆರಂಭಿಸಿ. • ಶೌಚಾಲಯ, ಬೆಂಚ್, ವಾಕ್‌ವೇ, ಲಾನ್ ಅಭಿವೃದ್ಧಿಗೆ ಅಂದಾಜು ಪಟ್ಟಿ ತಯಾರಿಸಿ. 🛣️ ಅಗರ ಕೆರೆ ರಸ್ತೆ • ಮಳೆ ನೀರು ನಿಲ್ಲುವ ಸಮಸ್ಯೆಗೆ ರಸ್ತೆ ಮಟ್ಟ ಏರಿಕೆ ಕಾಮಗಾರಿ ಮಾಡಲಾಗಿದೆ. • ಹಾಟ್ ಮಿಕ್ಸ್ ಲಭ್ಯವಾದ ತಕ್ಷಣ ಡಾಂಬರೀಕರಣ ಪೂರ್ಣಗೊಳಿಸಲು ಸೂಚನೆ. 🛣️ ಬಂಜಾರ ಲೇಔಟ್ ಮುಖ್ಯ ರಸ್ತೆ • ಚರಂಡಿ ಡಿಸಿಲ್ಟ್ ತಕ್ಷಣ ಕೈಗೆತ್ತುಕೊಳ್ಳಿ. • 500 ಮೀ. ಚರಂಡಿ ನಿರ್ಮಾಣ ಯೋಜನೆ ರೂಪಿಸಿ. • ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಸೂಚನೆ 🌿 ಕಲ್ಕೆರೆ ಕೆರೆ ಅಭಿವೃದ್ಧಿ • ಗುತ್ತಿಗೆದಾರರ ವಿಳಂಬಕ್ಕೆ ಕ್ರಮ ವಹಿಸಿ. • ಕಾಮಗಾರಿಯ ಮಾಹಿತಿ ಫಲಕ ಅಳವಡಿಕೆ ಕಡ್ಡಾಯ • ಒಳಚರಂಡಿ ಪೈಪ್ ಅಳವಡಿಕೆ ಇಂದಾದ ಹಾನಿ ದುರಸ್ತಿ ಮಾಡಲು ಸೂಚನೆ. ⚙️ ಯಾಂತ್ರಿಕ ಸ್ವಚ್ಛತಾ ಯಂತ್ರಗಳು • ಹೊರಮಾವು ಅಂಡರ್‌ಪಾಸ್ ಬಳಿ ಪರಿಶೀಲನೆ • ಮುಂದಿನ 3 ವರ್ಷಗಳಿಗೆ ಯಂತ್ರ ನಿಯೋಜನೆಗೆ ಯೋಜನೆ ರೂಪಿಸಲು ಸೂಚನೆ ✨ ಸಮಗ್ರ ಅಭಿವೃದ್ಧಿಗೆ ಆದ್ಯತೆ ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಯೋಜಿತ ಮತ್ತು ಶಾಶ್ವತ ಕ್ರಮಗಳು ಕೈಗೊಳ್ಳಲಾಗುತ್ತಿದೆ. 👥 ಪರಿಶೀಲನೆ ವೇಳೆ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣೆ ಅಧಿಕಾರಿಗಳು, ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಹಾಜರಿದ್ದರು. @CMofKarnataka @DKShivakumar @GBA_office @GBAChiefComm #BECC #InfrastructureDevelopment #LakeDevelopment #UrbanGovernance
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
ಕನ್ನಡ
3
0
3
633
Bengaluru East City Corporation
🚧 ಮೂಲಸೌಕರ್ಯಕ್ಕೆ ವೇಗ – ಆಯುಕ್ತರಿಂದ ಸ್ಥಳ ಪರಿಶೀಲನೆ! ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ರವರು ಹೊರಮಾವು ಅಗರ, ಬಂಜಾರ ಬಡಾವಣೆ, ಕಲ್ಕೆರೆ ಬಡಾವಣೆ, ಬಾಬುಸಾಪಾಳ್ಯ ಹಾಗೂ ಚಳ್ಳಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದರು. 🔍 ಪರಿಶೀಲನೆಯ ಪ್ರಮುಖ ಅಂಶಗಳು: • ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ • ರೈಲ್ವೆ ಅಂಡರ್‌ಪಾಸ್ ಕಾಮಗಾರಿಗಳ ಪ್ರಗತಿ ಪರಿಶೀಲನೆ • ಕೆರೆಗಳ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ • ಕಸ ವಿಲೇವಾರಿ ವ್ಯವಸ್ಥೆ ಸುಧಾರಣೆ • ಪಾದಚಾರಿ ಮಾರ್ಗ ಒತ್ತುವರಿ ತೆರವುಗೆ ಕಟ್ಟುನಿಟ್ಟಿನ ಸೂಚನೆ @CMofKarnataka @DKShivakumar @GBA_office @GBAChiefComm #BECC #InfrastructureBoost #UrbanDevelopment #CleanBengaluru
ಕನ್ನಡ
1
0
3
461
Bengaluru East City Corporation
ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಸರ್ವರಿಗೂ ✨ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ✨ ಈ ಹೊಸ ವರ್ಷವು ನಿಮ್ಮ ಜೀವನದಲ್ಲಿ ಆರೋಗ್ಯ, ಸಂತೋಷ, ಸಮೃದ್ಧಿ ಮತ್ತು ಯಶಸ್ಸು ತರಲಿ ಎಂಬ ಹಾರೈಕೆಗಳು. 🌿 ಶುಭ ಯುಗಾದಿ! 🌿 #GBAChiefCommissioner #GreaterBengaluruAuthority #ugadi2026 #festivalvibes
Bengaluru East City Corporation tweet media
ಕನ್ನಡ
0
0
1
348
Bengaluru East City Corporation
🗳️ ಸಾರ್ವಜನಿಕ ಪ್ರಕಟಣೆ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ – ದೂರು/ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಣೆ ಬೆಂಗಳೂರು, ಮಾರ್ಚ್ 18: ಮಾನ್ಯ Karnataka State Election Commission ನಿರ್ದೇಶನದಂತೆ, ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ–2026 ಸಂಬಂಧ ವಾರ್ಡ್‌ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು 09.03.2026 ರಂದು ಪ್ರಕಟಿಸಲಾಗಿದೆ. 📍 ಮತದಾರರ ಪಟ್ಟಿಯನ್ನು ಕೆಳಗಿನ ಸ್ಥಳಗಳಲ್ಲಿ ವೀಕ್ಷಿಸಬಹುದು: • ಮತದಾರರ ನೋಂದಣಾಧಿಕಾರಿ / ಸಹಾಯಕ ನೋಂದಣಾಧಿಕಾರಿಗಳ ಕಚೇರಿಗಳು • ವಾರ್ಡ್ ಕಚೇರಿಗಳು • ಅಧಿಕೃತ ವೆಬ್‌ಸೈಟ್: gba.karnataka.gov.in/electoral2026 🔍 Search by Name / EPIC Number ಮೂಲಕ ಹೆಸರನ್ನು ಪರಿಶೀಲಿಸಬಹುದು. 📅 ಅವಧಿ ವಿಸ್ತರಣೆ: ಮತದಾರರ ಪಟ್ಟಿಗೆ ಸಂಬಂಧಿಸಿದ ದೂರು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು 30.03.2026 ರವರೆಗೆ ವಿಸ್ತರಿಸಲಾಗಿದೆ. 📢 ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 06.04.2026 ರಿಂದ 18.04.2026 ರವರೆಗೆ ಮುಂದೂಡಲಾಗಿದೆ. @GBA_office @GBAChiefComm #GBA #VotersList #Election2026
Bengaluru East City Corporation tweet media
ಕನ್ನಡ
0
0
1
491
Bengaluru East City Corporation
🚫 Action Against Unauthorized Advertisements – Horamavu Division Unauthorized advertisement flex and banners were removed in Horamavu Division under the Bengaluru East City Corporation. ✔️ Removal of illegal flex and hoardings ✔️ Ensuring compliance with civic regulations ✔️ Improving city aesthetics and public spaces ✨ The drive aims to maintain clean and clutter-free urban surroundings. @GBA_office @GBAChiefComm #BECC #CleanBengaluru #UrbanGovernance #Horamavu #NoIllegalAds
Bengaluru East City Corporation tweet mediaBengaluru East City Corporation tweet mediaBengaluru East City Corporation tweet mediaBengaluru East City Corporation tweet media
English
1
0
2
430