Ravi Miraskar أُعيد تغريده

ಕಲಬುರಗಿ ದೇಶದಲ್ಲಿಯೆ ಮಂಗಳವಾರ (ಏ.14) ಹೆಚ್ಚು ತಾಪಮಾನ(44.0) ದಾಖಲಾಗಿದೆ. ಏ.15-17ರ ವರೆಗೆ ಜಿಲ್ಲೆಯಲ್ಲಿ ಹೀಟ್ ವೇವ್ ಕುರಿತು @Indiametdept ಆರೆಂಜ್ ಅಲರ್ಟ್ ಘೋಷಿಸಿದ್ದು, ಮಧ್ಯಾಹ್ನ 12 ರಿಂದ ಸಂಜೆ 4ರ ವರೆಗೆ ಮನೆಯಿಂದ ಹೊರಬರುವುದನ್ನು ತಪ್ಪಿಸುವುಂತೆ @DCKalaburagi ಬಿ.ಫೌಜಿಯಾ ತರನ್ನುಮ್
ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

ಕನ್ನಡ






































