تغريدة مثبتة

ಸರ್ಕಾರದ ಅಧಿಸೂಚನೆಯಂತೆ "ಶ್ರೀರೂಪ, ಭಾ.ಆ.ಸೇ" ಆದ ನಾನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯಾಗಿ ದಿನಾಂಕ: 05-01-2026ರಂದು ಪ್ರಬಾರ ವಹಿಸಿಕೊಂಡಿರುತ್ತೇನೆ. ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ರಹಸ್ಯ/ ಮಹತ್ವದ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಿದೆ.
#Chamarajanagar

ಕನ್ನಡ




























