ZILLA PANCHAYAT BAGALKOTE

531 posts

ZILLA PANCHAYAT BAGALKOTE

ZILLA PANCHAYAT BAGALKOTE

@ZPBAGALKOTE

ZILLA PANCHAYAT BAGALKOTE

Bagalkot, India Beigetreten Temmuz 2021
122 Folgt1.5K Follower
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಪಂಚಾಯತ್ ರಾಜ್ ಅಧಿಕಾರಿಗಳ ಸಮ್ಮೇಳನ 2024 ರಲ್ಲಿ, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಬಾಗಲಕೋಟೆ ಇವರು ನೀರು, ನೈರ್ಮಲ್ಯ ಹಾಗೂ ಶುಚಿತ್ವ ಪ್ರಮುಖ ಉಪಕ್ರಮಗಳ ಕುರಿತು ಪ್ರಸ್ತುತಿಯನ್ನು ನೀಡಿದರು. #PanchayatRaj #Sustainable Development #CommunityEmpowerment #2024Conference
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
1
1
166
ZILLA PANCHAYAT BAGALKOTE retweetet
AMRIT SAROVAR MORD
AMRIT SAROVAR MORD@Amrit_Sarovar·
Kamrup District,Assam, is experiencing profound change through Mission Amrit Sarovar. Rajapara Amrit Sarovar plays a crucial role in mitigating man-elephant conflicts by providing water to wild elephants, exemplifying harmonious coexistence. #missionamritsarovar
AMRIT SAROVAR MORD tweet media
English
3
11
57
679
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಅಮೃತ ಸರೋವರ ದಡದಲ್ಲಿ ತಿರಂಗ ಧ್ವಜ ಜಿಲ್ಲೆ :-ಬಾಗಲಕೋಟೆ ತಾಲೂಕ :- ಬಾಗಲಕೋಟೆ ಗ್ರಾಮ ಪಂಚಾಯತ್ :ಗದ್ದನಕೇರಿ ಗದ್ದನಕೇರಿ ಗ್ರಾಮದ ಅಮೃತ ಸರೋವರ ದಡದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು, ಜನಪ್ರತಿನಿಧಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
1
3
98
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಬಾದಾಮಿ ತಾಲೂಕಿನ ಗ್ರಾ.ಪಂ.ಹಾಲಿಗೇರಿ ವ್ಯಾಪ್ತಿಯ ಹಾಲಿಗೇರಿ ಕ್ರಾಸ್ ನಿಂದ ಹಾಲಿಗೇರಿ ಗ್ರಾಮದವರೆಗೆ ರಸ್ತೆ ಬದಿ ನೆಡುತೋಪು
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
0
2
91
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಬಾದಾಮಿ ತಾಲೂಕಿನ ಕೈನಕಟ್ಟಿ ಗ್ರಾ.ಪಂ. ರಾಜೀವ ಗಾಂಧಿ ಸೇವಾ ಕೇಂದ್ರ
ZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
0
2
95
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮೃತ ಸರೋವರ ದಡದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಸಿರಾಟದ ವ್ಯಾಯಮಗಳು ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿದಂತೆ ವಿವಿಧ ರೀತಿಯ ವಿವಿಧ ಆಸನಗಳನ್ನು ಮಾಡಲಾಯಿತು. @MgnregsK #yoga @iechungund
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
2
4
98
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಹುನಗುಂದ ತಾಲೂಕಿನ ಐಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮೃತ ಸರೋವರ ದಡದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಸಿರಾಟದ ವ್ಯಾಯಮಗಳು ಸೂರ್ಯ ನಮಸ್ಕಾರ, ಪ್ರಾಣಾಯಾಮ ಸೇರಿದಂತೆ ವಿವಿಧ ರೀತಿಯ ವಿವಿಧ ಆಸನಗಳನ್ನು ಮಾಡಲಾಯಿತು. @MgnregsK @iechungund
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
3
6
85
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಅಮೃತ ಸರೋವರದ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಹಸಿರು ಅಮೃತ ಉದ್ಯಾನವನ, ಹನಗಂಡಿ ಗ್ರಾಮದ ಜನತಾ ಸರೋವರ, ಗೋಲಭಾವಿ ಅಮೃತ ಸರೋವರ ಹಾಗೂ ಚಿಮ್ಮಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮೃತ ಸರೋವರದ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯಿತು.
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
0
5
80
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಅಮೃತ ಸರೋವರ ದಡದಲ್ಲಿ ಯೋಗ ಯೋಗಾ ದಿನಾಚರಣೆ ಜಿಲ್ಲೆ :- ಬಾಗಲಕೋಟೆ ತಾಲೂಕ :- ಬಾಗಲಕೋಟೆ ಬಾಗಲಕೋಟೆ ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಆಚರಿಸಲಾಯಿತು.
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
1
2
79
ZILLA PANCHAYAT BAGALKOTE retweetet
RDPR - Government of Karnataka
ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯ ಉತ್ಪಾದನಾ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ನಮ್ಮ ಪರಿಸರವನ್ನು ಉಳಿಸೋಣ, ಬೆಳೆಸೋಣ, ಸಂರಕ್ಷಿಸೋಣ. #rdpr #ruraldevelopment #environment #environmentalawareness #plasticfree @PriyankKharge @readingkafka @CommrPR @rdwsd_gok @MgnregsK
ಕನ್ನಡ
0
1
4
238
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಸಭೆ ಜರುಗಿತು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕಿನ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
1
2
67
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಬಾದಾಮಿ ಮತಕ್ಷೇತ್ರದ ಬಾದಾಮಿ ಪಟ್ಟಣ, ಚೊಳಚಗುಡ್ಡ, ಬೇಲೂರ,ಜಾಲಿಹಾಳ ಗ್ರಾಮದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. @ECISVEEP #Election2024#LokaSabhaElection2024 #LokaSabhaElection2024
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
1
1
3
58
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಜಿಲ್ಲಾಡಳಿತ ಹಾಗೂ ಜಿಲ್ಲಾ SEEVP ಸಮಿತಿ ವತಿಯಿಂದ ಕಡಿಮೆ ಮತದಾನ ಆಗಿರುವ ಪೊಲೀಸ್ ಕ್ವಾರ್ಟರ್ಸ್ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು. ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿಜ್ಞಾವಿಧಿ ಬೋಧಿಸಿದರು. @ECISVEEP @deodcbagalkote #Election2024 #LokaSabhaElection2024
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
2
2
88
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಜಿಲ್ಲಾ ಸ್ವೀಪ್ ಸಮಿತಿ ಬಾಗಲಕೋಟೆ ವತಿಯಿಂದ ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮಾನ್ಯ ಯೋಜನಾ ನಿರ್ದೆಶಕರು ಜಾಥಾಗೆ ಚಾಲನೆ ನೀಡಿದರು.@ECISVEEP @deodcbagalkote #Election2024 #LokaSabhaElection2024 #Election2024
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
2
4
72
ZILLA PANCHAYAT BAGALKOTE
ZILLA PANCHAYAT BAGALKOTE@ZPBAGALKOTE·
ಜಿಲ್ಲಾಡಳಿತದ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ MY VOTE MY RIGHT -2024 ಮೊಬೈಲ್ ಟಾರ್ಚ್ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಜ್ಞಾವಿಧಿ ಬೋಧಿಸಿದರು. @ECISVEEP @deodcbagalkote #Election2024
ZILLA PANCHAYAT BAGALKOTE tweet mediaZILLA PANCHAYAT BAGALKOTE tweet mediaZILLA PANCHAYAT BAGALKOTE tweet media
ಕನ್ನಡ
0
1
2
69