BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ

4.7K posts

BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ banner
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ

BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ

@bsktrfps

Official Twitter account of Banashankari Traffic Police Station (080-22943108)|Dial Namma -112 in case of emergency|Help us to serve you better|@blrcitytraffic

Bengaluru, India Beigetreten Nisan 2016
60 Folgt3K Follower
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ
ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆಯ ಚಾಲನೆ ಚಾಲನೆ/ಪ್ರಯಾಣದ ವೇಳೆ ಸೀಟ್‌ ಬೆಲ್ಟ್‌ ಧರಿಸಿ, ದ್ವಿಚಕ್ರ ವಾಹನ ಸವಾರಿ/ಹಿಂಬದಿ ಸವಾರಿ ವೇಳೆ ಹೆಲ್ಮೆಟ್‌ ಧರಿಸಿ @DCPSouthTrBCP @acpsouthtrf @blrcitytraffic
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ tweet media
ಕನ್ನಡ
0
2
0
286
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ
ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆಯ ಚಾಲನೆ, ಆಂಬ್ಯುಲೆನ್ಸ್‌ ಹಾಗೂ ತುರ್ತು ವಾಹನಗಳಿಗೆ ರಸ್ತೆಯಲ್ಲಿ ಆದ್ಯತೆ ನೀಡಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಿ, @DCPSouthTrBCP @acpsouthtrf @blrcitytraffic
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ tweet media
ಕನ್ನಡ
2
4
7
807
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
DCP SOUTH TRAFFIC
DCP SOUTH TRAFFIC@DCPSouthTrBCP·
ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಸಾಹಸವಲ್ಲ, ಅಪಾಯ! ನಿಮ್ಮ ಜೀವಕ್ಕೂ, ಇತರರ ಜೀವಕ್ಕೂ ಹಾನಿ ಮಾಡಬಹುದು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ — ಸುರಕ್ಷಿತವಾಗಿರಿ.
DCP SOUTH TRAFFIC tweet media
ಕನ್ನಡ
2
6
6
320
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
ಸಾರಿಗೆ ಇಲಾಖೆ ,Transport Department Karnataka
ರಸ್ತೆಯಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ ಇರಲಿ! ಜೀಬ್ರಾ ಕ್ರಾಸಿಂಗ್‌ಗಳ ಬಳಿ ಬಂದಾಗ ಕಡ್ಡಾಯವಾಗಿ ನಿಮ್ಮ ವಾಹನದ ವೇಗವನ್ನು ತಗ್ಗಿಸಿ. ಪಾದಚಾರಿಗಳು ರಸ್ತೆ ದಾಟಲು ಅವಕಾಶ ಕಲ್ಪಿಸುವುದು ಪ್ರತಿಯೊಬ್ಬ ವಾಹನ ಸವಾರನ ಜವಾಬ್ದಾರಿ. #RoadSafety @RLR_BTM
ಸಾರಿಗೆ ಇಲಾಖೆ ,Transport Department Karnataka tweet media
ಕನ್ನಡ
2
3
10
317
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಮೊದಲ ಆಗಮನದಿಂದ ಕೊನೆಯ ಚಿಯರ್ ನವರೆಗೆ, ಪ್ರತಿ ಕ್ಷಣವೂ ನಿಕಟವಾಗಿ ಮೇಲ್ವಿಚಾರಣೆ ನಡೆಸಲಾಗಿತ್ತು. 05.04.2026 ರಂದು, ಬೆಂಗಳೂರು ನಗರ ಪೊಲೀಸರು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಗಮ ಮತ್ತು ಸುರಕ್ಷಿತ ಕ್ರಿಕೆಟ್ ಪಂದ್ಯದ ದಿನವನ್ನು ಖಚಿತಪಡಿಸಿದರು. ಸಂಚಾರ, ಭದ್ರತೆ ಮತ್ತು ನಿಗಾವಹಿಸುವಿಕೆಯ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸಿ ನಡೆಸಲಾಗಿತ್ತು. ಎಲ್ಲರಿಗೂ ಸಹ ಸುರಕ್ಷಿತ ಪಂದ್ಯದ ಅನುಭವವೇ ಇದರ ಮೂಲ ಉದ್ದೇಶ. From the first arrival to the final cheer, every moment was closely monitored. On 05.04.2026, Bengaluru City Police ensured a smooth and secure match day at M. Chinnaswamy Stadium with coordinated traffic, security, and surveillance operations. A safe match experience for all. #IPL2026 #RCBvsCSK #PublicSafety #SafeBengaluru @CPBlr @seemantsingh96 @DgpKarnataka @KarnatakaCops @JointCPWest
ಕನ್ನಡ
1
22
65
4.7K
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಸುಳ್ಳು ಸುದ್ದಿ ಹರಡಿದವರ ವಿರುದ್ಧ ತಕ್ಕ ಕ್ರಮ. ಬಾಗಲೂರು, ನಿಟ್ಟೆ ಕಾಲೇಜು ಸಮೀಪದಲ್ಲಿ “ಜೊಂಬಿ ಡ್ರಗ್” ಬಳಕೆಯ ಬಗ್ಗೆ ದಾರಿ ತಪ್ಪಿಸುವ ವೀಡಿಯೋವನ್ನು ಹರಡಿದ ವ್ಯಕ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. BNS ಮತ್ತು IT ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳು ಆಧಾರರಹಿತವೆಂದು ಕಂಡುಬಂದಿದೆ. ಸುಳ್ಳು ಹಾಗೂ ಆಧಾರ ರಹಿತ ಮಾಹಿತಿಯನ್ನು ಹಂಚಿಕೊಳ್ಳದಿರಿ . False alarm. Real action. The person who circulated a misleading video on alleged “zombie drug” usage near Bagaluru, Nitte College has been detained. Case registered under BNS & IT Act. Claims found baseless. Avoid sharing unverified information. #FakeNews #BengaluruPolice #StayResponsible @CPBlr @seemantsingh96 @DgpKarnataka @KarnatakaCops
ಕನ್ನಡ
43
78
321
40.7K
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಜನಸಮೂಹಕ್ಕೆ ಧ್ವನಿ ಇದೆ — ಮತ್ತು ನಾವು ಅದನ್ನು ಕೇಳಿದ್ದೇವೆ! ಈ IPL ಸಿಜನ್‌ನಲ್ಲಿ ಸುರಕ್ಷತೆ ಮತ್ತು ವ್ಯವಸ್ಥೆಗಳ ಬಗ್ಗೆ ನಿಜವಾದ ಪ್ರತಿಕ್ರಿಯೆಗಳು The crowd has a voice — and we heard it! Real reactions on safety & arrangements this IPL season #VoiceOfBengaluru #VoxPop #IPL2026 #PublicVoice @CPBlr @seemantsingh96 @DgpKarnataka @KarnatakaCops @JointCPWest
1
11
16
1.2K
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
DCP SOUTH TRAFFIC
DCP SOUTH TRAFFIC@DCPSouthTrBCP·
ರಸ್ತೆ ನಿಯಮಗಳನ್ನು ಯಾವಾಗಲೂ ಪಾಲಿಸಿ 🚦 ಅವು ನಿಮ್ಮ ಸುರಕ್ಷತೆಗೆ ರೂಪಿಸಲ್ಪಟ್ಟಿವೆ. ಸುರಕ್ಷಿತ ಚಾಲನೆ – ನಮ್ಮ ಜವಾಬ್ದಾರಿ.
DCP SOUTH TRAFFIC tweet media
ಕನ್ನಡ
6
12
14
998
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
DCP SouthEast BCP
DCP SouthEast BCP@DCPSEBCP·
🚨 ಮನೆಯ ಕಿಟಕಿಗಳ ಸುರಕ್ಷತಾ ಎಚ್ಚರಿಕೆ | ಕಳ್ಳತನ ತಡೆಗಟ್ಟಿರಿ🪟 ತೆರೆದ ಅಥವಾ ಸರಿಯಾಗಿ ಲಾಕ್ ಹಾಕದ ಕಿಟಕಿಗಳು ಕಳ್ಳರಿಗೆ ಸುಲಭವಾದ ಗುರಿಯಾಗಬಹುದು. ⚠️ ಎಚ್ಚರಿಕೆಯಿಂದಿರಿ: 🔸 ಮನೆಯಿಂದ ಹೊರಡುವ ಮೊದಲು ಅಥವಾ ನಿದ್ರೆಗೆ ಹೋಗುವಾಗ ಕಿಟಕಿಗಳನ್ನು ಮುಚ್ಚಿ ಮತ್ತು ಲಾಕ್ ಮಾಡಿ 🔸 ನಗದು, ಆಭರಣ, ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಕಿಟಕಿಯ ಸಮೀಪದಲ್ಲಿ ಇಡಬೇಡಿ 🔸 ಕಿಟಕಿಗಳಿಗೆ ಬಲವಾದ ಗ್ರಿಲ್‌, ಮೆಶ್ ಮತ್ತು ಲಾಕ್‌ಗಳನ್ನು ಅಳವಡಿಸಿ 🔸 ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್‌ ರಿಗೆ ಮಾಹಿತಿ ತಿಳಿಸಿ 🔸 ಮನೆಯ ಹತ್ತಿರ CCTV ಕ್ಯಾಮೆರಾ ಮತ್ತು ಲೈಟ್‌ಗಳನ್ನು ಅಳವಡಿಸಿ 👉 ನಿಮ್ಮ ಎಚ್ಚರಿಕೆ ಕಳ್ಳತನವನ್ನು ತಡೆಯಬಹುದು @DgpKarnataka @BlrCityPolice @jt_cpeastbcp #WindowSafety #PreventTheft #HomeSafety #StayAlert #PoliceAwareness #SouthEastDivision
DCP SouthEast BCP tweet media
ಕನ್ನಡ
0
8
9
291
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
DCP SOUTH TRAFFIC
DCP SOUTH TRAFFIC@DCPSouthTrBCP·
“ಸಂಚಾರಸಲಹೆ/Traffic advisory”
DCP SOUTH TRAFFIC tweet mediaDCP SOUTH TRAFFIC tweet mediaDCP SOUTH TRAFFIC tweet mediaDCP SOUTH TRAFFIC tweet media
English
0
5
7
1.6K
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
DCP SOUTH TRAFFIC
DCP SOUTH TRAFFIC@DCPSouthTrBCP·
ದಿ. 09/04/2026 ರಂದು @hulimavutrfps ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಮಾವುನಲ್ಲಿರುವ ಕೋದಂಡ ರಾಮಸ್ವಾಮಿ ದೇವಸ್ಥಾನ ಸಮೀಪ ಸಂಭವಿಸಿದ ಮಾರಣಾಂತಿಕ ರಸ್ತೆ ಅಪಘಾತದ ಸ್ಥಳವನ್ನು ಪರಿಶೀಲಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಅಗತ್ಯ ಸುರಕ್ಷತಾ ಕ್ರಮಗಳ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
DCP SOUTH TRAFFIC tweet media
ಕನ್ನಡ
4
6
7
446
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ನೇರವಾಗಿ ಕ್ರಿಕೆಟ್ ಕ್ರೀಡಾಂಗಣದ ಸ್ಟ್ಯಾಂಡ್ಗಳಿಂದ! ಈ ಐಪಿಎಲ್ ಪಂದ್ಯಗಳ ಭದ್ರತೆ ಮತ್ತು ಆಯೋಜನೆ ಕುರಿತು ಅಭಿಮಾನಿಗಳ ಅಭಿಪ್ರಾಯಗಳೇನಿರಬಹುದು? ಬೆಂಗಳೂರಿನ, ನಾಗರಿಕರು/ಅಭಿಮಾನಿಗಳ ಅನಿಸಿಕೆಗಳನ್ನು ನೀವೊಮ್ಮೆ ನೋಡಿ! Straight from the stands! What do fans think about the security & arrangements this IPL? Take a look at what Bengaluru feels! #VoiceOfBengaluru #VoxPop #IPL2026 @CPBlr @seemantsingh96 @DgpKarnataka @KarnatakaCops @JointCPWest
ಕನ್ನಡ
2
14
29
3.5K
Anantha-Infinity
Anantha-Infinity@Ananthaforu·
Dear @rameshsrivats while we’re joking about Silk Board being a global choke point, the real "traffic" issue is happening right in our backyard. Concrete roads and new medians in Banashankari can’t fix a lack of road discipline. From haphazard parking on public roads to riders using mirrors for hair checks instead of safety—we are the problem. @blrcitytraffic can collect fines, but they can’t "enforce" common sense. It starts with us. 🚦 #NammaBengaluru #TrafficEtiquette #BengaluruTraffic #RoadSafety
English
1
0
0
472
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
ಬೆಂಗಳೂರು ನಗರ ಪೊಲೀಸ್‌ BengaluruCityPolice
ಬೆಂಗಳೂರು ನಗರ ಪೊಲೀಸರು ನಿಷೇಧಿಸಿರುವ ಮಾದಕವಸ್ತುಗಳ ಕಳ್ಳ ಸಾಗಣೆಯಲ್ಲಿ ತೊಡಗಿದ್ದ 08 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದ್ದಾರೆ. ಹೆಬ್ಬಗೋಡಿ, ಯಲಹಂಕ, ಮೈಕೋ ಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಮತ್ತು ಬಾನಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳ ಸಾಗಣೆ ನಡೆದಿದೆ. ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ನಡೆಸಿದ ಸಂಘಟಿತ ದಾಳಿಗಳಲ್ಲಿ ಪೊಲೀಸರು MDMA (12 ಕೆಜಿ 91 ಗ್ರಾಂ), ಕೊಕೇನ್ (275 ಗ್ರಾಂ), ಗಾಂಜಾ (34 ಕೆಜಿ 802ಗ್ರಾಂ) ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಚಿನ್ನದ ಆಭರಣಗಳು, ವಾಹನಗಳು, ಮೊಬೈಲ್ ಫೋನ್‌ಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿದ ವಸ್ತುಗಳ ಮಾರುಕಟ್ಟೆ ಮೌಲ್ಯ ₹27.42 ಕೋಟಿ ಆಗಿದೆ (ಪ್ರಸ್ತುತ ಮೌಲ್ಯ ₹13.71ಕೋಟಿ). ಸದರಿ ಪ್ರಕರಣದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದೊಡ್ಡ ಜಾಲವನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಮಾದಕ ವಸ್ತುಗಳ ಸಂಬಂಧಿತ ಯಾವುದೇ ಮಾಹಿತಿ ಇದ್ದಲ್ಲಿ ನಾಗರಿಕರು ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಡಯಲ್ 112 ಗೆ ಕರೆ ಮಾಡಿ, ದೂರನ್ನು ವರದಿ ಮಾಡಿ. Bengaluru City Police have arrested 08 accused, including one foreign national, involved in trafficking banned drugs across multiple police station limits including Hebbagodi, Yelahanka, Mico Layout, Parappana Agrahara, Bagalur and Banaswadi. Acting on credible inputs, coordinated raids led to the seizure of MDMA (12 kg 91 g), cocaine (275 g), ganja (34 kg 802 g), along with gold ornaments, vehicles, mobile phones and cash, collectively valued at ₹13.71 crore (market value ₹27.42 crore). The accused have been remanded to judicial custody and efforts are underway to trace the larger network. Citizens are urged to report any information related to drug activities. Dial 112 in case of emergency. #BengaluruCityPolice #DrugFreeBengaluru #NDPSAct #StayAlert #SafeBengaluru @CPBlr @seemantsingh96 @DgpKarnataka @KarnatakaCops
ಕನ್ನಡ
2
15
14
1.9K
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweetet
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
8
76
98
4.3K
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ
ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆಯ ಚಾಲನೆ, ಎಲ್ಲಾ ರಸ್ತೆ ಬಳಕೆದಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿ ಸಂಚರಿಸಿ. @DCPSouthTrBCP @acpsouthtrf @blrcitytraffic
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ tweet media
ಕನ್ನಡ
0
2
5
677