Fan Off Upendra retuiteado
Fan Off Upendra
22 posts

Fan Off Upendra retuiteado

3 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ, ಸುಜಯ್ ಕೆ. ಶ್ರೀಹರಿ ನಿರ್ದೇಶನದ Family Entertainer 'ಹೋಮ್ ಮಿನಿಸ್ಟರ್' ಏಪ್ರಿಲ್ 1ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ!
#HomeMinister @nimmaupendra @Vedhika4u @films_kumar #ILoveYou
#BangaloreKumarFilms

ಕನ್ನಡ

ನಿವೂ ನಿಜವಾಗಲೂ ಗಂಡಸ್ರ ಅಂತ ಡೌಟ್ ಸರ್ ನಂಗೆ...
೩ದಿನ ಯಾಕ ರಜೆ ಕೊಡ್ತಿರಿ ಯಾರು ಈ ಧರ್ಮ ಧರ್ಮ ಅಂತಾರೆ ತಾಕತ್ತಿದ್ರೆ ಅವರ ಮೇಲೆ ಎಫ್ ಐ ಆರ್ ಹಾಕಿ
ಅದು ಬಿಟ್ಟು ಶಾಲಾ-ಕಾಲೇಜು ಯಾಕ್ ಬಂದ್ ಯಾಕ ಮಾಡ್ತಿರಿ...... ಮೊದಲೆ ಲಾಕಡೌನ್ ಪರಿಣಾಮವಾಗಿ ನಮ್ಮ ಜೀವನವೇ ಎಕ್ಕುಟ್ಟು ಹೋಗ್ಯಾದ.... 🙏😭
Basavaraj S Bommai@BSBommai
ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಮೂರುದಿನಗಳ ರಜೆ ಘೋಷಿಸಿಲಾಗಿದೆ.
ಕನ್ನಡ

@RajbShettyOMK
@shetty_rishab
ಬಾಸು ಭವಿಷ್ಯ ಕನ್ನಡದಲ್ಲಿಯೆ ಮೊದಲ ಚಿತ್ರ ಅನ್ಸುತ್ತೆ ಹಿರೋಯಿನ್ ಇಲ್ಲದೆ 😍🤗
ಸೂಪರ್ ಸಿನಿಮಾ 😻🥳
ಕನ್ನಡ
Fan Off Upendra retuiteado


ಹುಟ್ಟು ಹಬ್ಬದ ಶುಭಾಶಯಗಳು ಬಾಸ್
@TheNameIsYash
@Yashfanscompany
@YashoMarga
@YashFansTweet
#YashBOSS
#BossbirthdayCDP

ಕನ್ನಡ
Fan Off Upendra retuiteado

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!
#RealStarUpendra #PriyankaUpendra #WeddingAnniversary @nimmaupendra @priyankauppi




ಕನ್ನಡ

ಬಾಸು ನಿಮ್ಮ ಜೊತೆ ನಾವೂ ಯಾವಾಗಲೂ ಇರುವೆವು 💛❤️ ಕನ್ನಡಕ್ಕಾಗಿಯೇ ಜೀವನ......
ರೂಪೇಶ್ ರಾಜಣ್ಣ(RUPESH RAJANNA)@rajanna_rupesh
ಕನ್ನಡ,ಕನ್ನಡಿಗ,ಕರ್ನಾಟಕ💛❤️ “ಬಾಳಿನುದ್ದಕ್ಕೂ ನನ್ನ ಮೇಲೆ ಅನೇಕ ಜನ ಅಪಪ್ರಚಾರ ಮಾಡಿದ್ದಾರೆ,ಇಲ್ಲದ ಹೊಲಸನ್ನೆಲ್ಲ ಹೇರಿದ್ದಾರೆ. ಕೊನೆಗಾಲದಲ್ಲಿ ಅವರನ್ನೆಲ್ಲ ಕ್ಷಮಿಸಿಬಿಡುವೆ. ಆದರೆ ಕನ್ನಡಕ್ಕೆ ಯಾರು ಅಪಚಾರ ಮಾಡಿದ್ದಾರೋ ಅವರೆಲ್ಲ ನನ್ನ ಆಜನ್ಮ ವೈರಿಗಳು ನಾನಿರುವರೆಗೂ ನಾನು ಸತ್ತ ಮೇಲೂ.”-ಅ ನ ಕೃ #ಕನ್ನಡಹೋರಾಟಗಾರರನ್ನುಬಿಡುಗಡೆಗೊಳಿಸಿ
ಕನ್ನಡ
Fan Off Upendra retuiteado

ಕನ್ನಡದ ಬಾವುಟ ನಮ್ಮ ಕನ್ನಡಿಗರ ಘನತೆ, ಗೌರವದ ಸಂಕೇತ.
ನಮ್ಮ ನಾಡ ಧ್ವಜ ಸುಟ್ಟು ಅವಮಾನಿಸಿದ ದುಷ್ಟರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಿ @CMofKarnataka, ಹಾಗೂ ಕೆಚ್ಚೆದೆಯ ಕನ್ನಡಿಗರನ್ನ ಬಿಡುಗಡೆ ಮಾಡಿ..
ಜೈ ಕನ್ನಡ, ಜೈ ಕರ್ನಾಟಕ 💪
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
#ReleaseKannadaActivists
@BSBommai

Bengaluru, India 🇮🇳 ಕನ್ನಡ
Fan Off Upendra retuiteado

ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
#releasekannadaactivists
@BSBommai @CMofKarnataka @JnanendraAraga @COPBELAGAVI

ಕನ್ನಡ
Fan Off Upendra retuiteado
Fan Off Upendra retuiteado

ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ 🙏
@CMofKarnataka
#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
ಕನ್ನಡ





