
ಗೋಕುಲ್
7.3K posts


@bellhampi @LavanyaBallal @Bhavyanmurthy @Madhu_Bangarapp Israel pm India ge bandu Hindi le dengtana modi na?
Filipino

ನಾಳೆ ನಿಮ್ಮ ರಾಹುಲ್ಲಾ ಕರ್ನಾಟಕ್ಕೆ ಬಂದಾಗ ಕನ್ನಡದಲ್ಲೇ ಪುಂಗುತ್ತಾನ? @LavanyaBallal
@Bhavyanmurthy
@Madhu_Bangarapp
#just_asking
ಕನ್ನಡ

@__meo0ww__ ಪಾಠ ಮಾಡ್ಬೇಡಿ ಅಂತ ಹೇಳಿಲ್ಲ ಮಾಡಿ ಆದ್ರೆ ನಿಮ್ ಹಿಂದಿನ ಲೆಕ್ಕಕೆ ತಕೊಳಲ ಅಂತ ಅಷ್ಟೇ
ಕನ್ನಡ

@dealztrendz Don't buy it from the next month they will auto deduct the full money every month and its hard to cancel it
English

OTT MEGA LOOT: 3 Months for ₹1
Get access to 12 OTT platforms (including Prime, Hotstar, SonyLiv, Zee5, and more) for just ₹1.
Details:
•Price: ₹999 → ₹1
•Platforms: 12 premium OTT services
•Duration: 3 months
Steps:
1.Go to govip.one/govip/subscrip…
2.Select “3 Months VIP PLATINUM”
3.Log in using a number that has not used this offer before
4.Apply code: GOVIPFREE
5.Ensure the final price shows ₹1, then proceed with payment (Visa/Mastercard only)
Important:
•The OTP/payment screen must show ₹1 — if it shows more, do not continue
•Cancel auto-renewal immediately after subscribing (Revoke Membership)
•Remove the auto-pay mandate from your UPI app or bank settings
Offer may expire soon.

English

@MallikarjunKal9 @rajanna_rupesh @AnanyaBirlaX So modi pak ge hogi avr pm na meet madidu? Attack madsoka? Avr bharatiya prema bari bhakthara mele na?
Indonesia

@Go__cool__ @rajanna_rupesh @AnanyaBirlaX But avlu marathi tane adu main..avlu karidi madli bere yen madli adu matter alla..
Türkçe

ಇವರ ಜೊತೆ ಕಳೆದ ಆ ಸಮಯದಲ್ಲಿ
ಅದೆಷ್ಟು ತಾಳ್ಮೆ,ಒಂಚೂರು ಹಮ್ಮು ಬಿಮ್ಮು ಇಲ್ಲದ ಸ್ಪಂದನೆ,ಬಿಗ್ ಬಾಸ್ ಕನ್ನಡ ಫೈನಲಿಸ್ಟ್ ಅಂದಾಗ ಓ ಗ್ರೇಟ್ ಅಂತೇಳಿ ಅಷ್ಟು ಬ್ಯುಸಿಯಲ್ಲೂ ಆ 2 ನಿಮಿಷ ಚೆಂದ ಮಾತಾಡಿಸಿ ಫೋಟೋ ನೀಡಿದ ನಿಮ್ಮ ಸರಳತೆಗೆ ಧನ್ಯವಾದಗಳು.
@AnanyaBirlaX ಸಹೋದರಿ
ಅಲ್ಲಿ ಶ್ರೀಮಂತಿಕೆಗಿಂತ,ಮಾನವೀಯತೆ ಕಂಡಿತು.
ಒಳ್ಳೇದಾಗ್ಲಿ ತಮಗೆ.❤️


ಕನ್ನಡ

@MallikarjunKal9 @rajanna_rupesh @AnanyaBirlaX Avl kannada team owner agidke tane photo tegskondiradu adku munche tegsilvala
Eesti

@rajanna_rupesh @AnanyaBirlaX Chennagide guru nindu bere yelladaku kannada antiya ,but oble marathi owner jote photo tokotiya ,ade yaaar adru madidre Dodd dodd bashana madtiya? Nin kannada prema bare coolie mador mele na rich iddor mele ilwa?
Indonesia

@honestreview01 @StarSportsKan UK slang ali matadtidrala adu yaruu?
Indonesia

#KrishnappaGowtham commentary 🥴 irritation
ಇವನು ಏನ ಮಾತಡತನೋ ಅವನಿಗೆ ಗೊತ್ತಾಗಬೇಕು #StarNaKelu
@StarSportsKan


Keep dreaming about winning 🤣
Jake Jeakings@JakeJeakings1
@nKD_tweetz18 I’ll do this in front of you when SRH wins
English

@nKD_tweetz18 I’ll do this in front of you when SRH wins
English

If they are born to one father, tell them to do this in Bengaluru.
`@Itz_Bl3ze
SRH fans will recreate this tomorrow after winning the match against Chokers RCB. 😂🔥
English

@KiranAradhyaadv Urko lwde
Nim hindi na handi tara hoddu ache ge hakavre 🤣🤣
CY

Students in private schools will continue learning multiple languages, while children in government schools under the state board are being pushed to learn one language less.
More money means more exposure, less money means fewer learning opportunities, perfect socialist government 😃
If Congress ministers are truly committed to promoting Kannada, here are two steps they should consider:
1) Remove the “third language” option from the private institutions they themselves run or are associated with.
2) If the objective is genuinely to strengthen Kannada, then why are there Urdu schools? Why should Kannadigas fund non-Kannada schools? Why are Muslim children kept away from learning Kannada? Remove all Urdu schools or at least try removing this board 👇 first and see what happens 😂😂
Congress government used Lashkar-e-olata's as a shield to remove Hindi language, purely to boost pass percentages..nothing more.

English

India supplies 5,000 tons of diesel to Bangladesh amid fuel crisis
Read @ANI Story I aninews.in/news/world/asi…
#India #Bangladesh #FuelCrisis #WestAsiaConflict

English


ಪೆಟ್ರೋಲ್-ಡೀಸೆಲ್ ದರ ಕಡಿತದ ಎಫೆಕ್ಟ್: ಸರ್ಕಾರಕ್ಕೆ ಪ್ರತಿ 15 ದಿನಕ್ಕೆ 7,000 ಕೋಟಿ ರೂ. ನಷ್ಟ
#KannadaNews #Newsfirstkannada #petrol #CentralGovt
ಕನ್ನಡ

@PoliticalP64670 @Yuva_Sanchari @BangarappaMadhu ಪರೀಕ್ಷೆಗೆ ಹಾಜರಾಗಬೇಕಾಗಿ ಅಷ್ಟೇ ಬರಿಯೋದು ಅಥವಾ ಪಾಸ್ ಆಗಬೇಕೆಂತಿಲ್ಲ
ಕನ್ನಡ

@Yuva_Sanchari ಪರೀಕ್ಷೆ ಬರೆದ ಮೇಲೆ ಅದಕ್ಕೆ ನ್ಯಾಯದ ಅಂಕ ಬೇಡವೇ?
ಓಲಾಟಗಳ ಮಂಗನಾಟಕ್ಕೆ ಘನ ಸರ್ಕಾರ ಬಗ್ಗಬೇಕಾದ ಅನಿವಾರ್ಯತೆ ಇಲ್ಲ..
ಆದರೆ ಮಧು ಬಂಗಾರಪ್ಪ ಅನನುಭವಿ ಆಗಿದ್ದರಿಂದ ಓಲಾಟಗಳು ಮನೆಗೆ ಮುತ್ತಿಗೆ ಹಾಕುತ್ತಾರೆ ಎಂದಿದ್ದಕ್ಕೆ ಹೆದರಿದರು
ಸುಮ್ಮನೆ ಬೀಫ್ ತುಂಡು ಎಸೆದರೆ ಅವಾದರೂ ಬಾಲ ಅಲ್ಲಾಡಿಸುತ್ತಾ ಇರುತ್ತಿದ್ದವಲ್ಲವೆ @BangarappaMadhu
ಕನ್ನಡ


@IceCandyGopalaa @ChetanAhimsa Let's see will it be Endgame or Doomsday 🫠
English

We are in the END GAME guys !
History to be written soon 🔥
Appreciation for @ChetanAhimsa
for fighting for this issue along with many other Kannada activists ✨
#2LanguagePolicy
Chetan Kumar Ahimsa / ಚೇತನ್ ಅಹಿಂಸಾ@ChetanAhimsa
Today our equalitarian coalition had an in-depth meeting w/ KA Education Min Madhu Bangarappa Our demand is to remove compulsory 3rd language exams in 9 & 10 state syllabus & keep 2 languages like CBSC & ICSE Mr Bangarappa was reciprocative & has promised to address the matter
English

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು.
ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ.
ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

ಕನ್ನಡ

SSLC ಅಂಕಪಟ್ಟಿಯಿಂದ ಹಿಂದಿ ವಿಷಯ ಔಟ್, 525ಕ್ಕೆ ಮಾರ್ಕ್ಶೀಟ್; ಆದ್ರೆ ಪರೀಕ್ಷೆ ಬರೆಯಲೇಬೇಕು-ಮಧು ಬಂಗಾರಪ್ಪ!
#SSLCExam #KarnatakaEducation #MadhuBangarappa #NoHindiImposition #KarnatakaNews
kannada.asianetnews.com/education/karn…
ಕನ್ನಡ














