SP Mysuru District
7.8K posts

SP Mysuru District
@SPmysuru
This is the official Twitter account of Superintendent of Police, Mysuru District. If you need immediate police assistance 📞 Dial 112.
SP Office, Jalapuri, Mysuru 19 Katılım Kasım 2015
243 Takip Edilen14.3K Takipçiler

ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಹಾಗೂ ಸಮಾಜದಲ್ಲಿ ಶಾಂತಿ ಭಂಗ ಉಂಟುಮಾಡುವ ಕೃತ್ಯಗಳಿಂದ ದೂರವಿರುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
#RowdyParade #CrimePrevention #ZeroToleranceToCrime #MysuruDistrictPolice
#LawAndOrder
@Rangepol_SR @KarnatakaCops



ಕನ್ನಡ

ಮನೆ ಬಿಟ್ಟು ಹೊರಡುವಾಗ ಅಥವಾ ಪ್ರಯಾಣಕ್ಕೆ ತೆರಳುವಾಗ ಕೆಲ ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದರಿಂದ ಕಳ್ಳತನದಂತಹ ಅಪರಾಧಗಳನ್ನು ತಡೆಯಬಹುದು.
🎥 ಸಾಧ್ಯವಾದರೆ ಸಿಸಿಟಿವಿ ಹಾಗೂ ಇತರೆ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಿ.
ನಿಮ್ಮ ಸುರಕ್ಷತೆ ನಮ್ಮ ಬದ್ಧತೆ
#CrimePrevention #StayAlertStaySafe #Dial112

ಕನ್ನಡ

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಭರತ್ ಹಾಸ್ಪಿಟಲ್, ರೆಡ್ ಎಫ್‌ಎಂ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ, ತಂಬಾಕು ಸೇವನೆಯಿಂದ ದೂರವಿರುವಂತೆ ಪ್ರತಿಜ್ಞೆ ಸ್ವೀಕರಿಸಿದರು.
"ತಂಬಾಕು ಬಿಟ್ಟಾಕು – ಆರೋಗ್ಯ ಉಳಿಸಿಕೊ" ಎಂಬ ಸಂದೇಶದೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 🚭
#WorldNoTobaccoDay #TobaccoFree




ಕನ್ನಡ

ಇಂದು ಮಾನ್ಯ ಶ್ರೀ. ಎಸ್.ಮುರುಗನ್ ಐಪಿಎಸ್, ಎಡಿಜಿಪಿ ಸಿ.ಎಲ್ & ಎಂ, ಬೆಂಗಳೂರು ರವರು ದಕ್ಷಿಣ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆಯನ್ನು ಸಲ್ಲಿಸಲಾಯಿತು.
@KarnatakaCops @Rangepol_SR




ಕನ್ನಡ
SP Mysuru District retweetledi

🚦 ರಸ್ತೆಯ ಮೇಲೆ ಅತಿ ವೇಗದ ಪ್ರದರ್ಶನವಲ್ಲ,
ಸುರಕ್ಷಿತ ಪ್ರಯಾಣವೇ ಮುಖ್ಯ!
⚠️ ಅತಿ ವೇಗ ಬೇಡ, ನಿಯಮ ಪಾಲನೆ ಮಾಡಿ —
ಸುರಕ್ಷತೆ ನಿಮ್ಮ ಕೈಯಲ್ಲಿದೆ!
#DriveSafe #NoOverSpeed #RoadSafety #SafeRide #TrafficAwareness #StayAlert #SafetyFirst
@KarnatakaCops @Rangepol_SR

ಕನ್ನಡ

📞 ಈ ಸಂದರ್ಭದಲ್ಲಿ ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸಹಾಯವಾಣಿ 112 ಕುರಿತು ಮಾಹಿತಿ ನೀಡಿ, ಸಂಕಷ್ಟದ ಸಂದರ್ಭದಲ್ಲಿ ಸಹಾಯ ಪಡೆಯುವ ವಿಧಾನಗಳ ಬಗ್ಗೆ ತಿಳಿಸಲಾಯಿತು.
#ಅಕ್ಕಪಡೆ #181Helpline #Emergency112
@Rangepol_SR @KarnatakaCops @112Mysuru
ಕನ್ನಡ

ಬಕ್ರೀದ್ ಹಬ್ಬದ ಪ್ರಯುಕ್ತ ಮೈಸೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಯಿತು.
#ಬಂದೋಬಸ್ತ್ #ಮೈಸೂರುಜಿಲ್ಲೆ #ಬಕ್ರೀದ್
@Rangepol_SR @KarnatakaCops




ಕನ್ನಡ

ವಾಹನ ಚಲಾಯಿಸುವುದು ಹಕ್ಕಲ್ಲ,
ಜವಾಬ್ದಾರಿ.
ವಯಸ್ಸಿಗೆ ಮುನ್ನ ವಾಹನ ಚಾಲನೆ —ನಿಮ್ಮ
ಜೀವಕ್ಕೂ, ಇನ್ನೊಬ್ಬರ ಜೀವಕ್ಕೂ ಅಪಾಯ.
ಸುರಕ್ಷತೆಗಾಗಿ ಕಾಯಿರಿ,
ಸರಿಯಾದ ವಯಸ್ಸಿನಲ್ಲಿ ಮಾತ್ರ ವಾಹನ ಚಲಾಯಿಸಿರಿ.
@karnatakacops @rangepol_sr

ಕನ್ನಡ

ದಂಡದ ಭಯಕ್ಕೆ ಅಲ್ಲ,
ನಿಮ್ಮ ಮನೆಯವರ ನಗುಗಾಗಿ ಹೆಲ್ಮೆಟ್ ಧರಿಸಿ.
ಒಂದು ಹೆಲ್ಮೆಟ್ — ಸಾವಿರ ಕನಸುಗಳ ರಕ್ಷಣೆ.
#WearHelmetForSafety
@KarnatakaCops @Rangepol_SR

ಕನ್ನಡ
SP Mysuru District retweetledi

🚫 ವೀಲಿಂಗ್ ಬೇಡ – ಜೀವ ಅಮೂಲ್ಯ!
ಅತಿವೇಗ ಮತ್ತು ವೀಲಿಂಗ್ ನಿಮ್ಮ ಸಾಹಸವಲ್ಲ, ಅಪಾಯದ ಆಟ.
ಒಂದು ಕ್ಷಣದ ಮೋಜು, ಜೀವಿತಾವಧಿಯ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು.
🛑 ರಸ್ತೆ ಸಾರ್ವಜನಿಕರ ಸುರಕ್ಷತೆಗೆ — ಸ್ಟಂಟ್‌ಗಳಿಗೆ ಅಲ್ಲ.
#SayNoToWheeling #RoadSafety
#StopWheeling #TrafficAwareness #SafeDriving #HelmetSavesLives

ಕನ್ನಡ

ಅಪರಿಚಿತ ಲಿಂಕ್ ಕ್ಲಿಕ್ ಮಾಡಬೇಡಿ!
ಒಂದು ಕ್ಲಿಕ್ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.
🔗 ಅಪರಿಚಿತ WhatsApp / SMS / Email ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೊದಲು ಪರಿಶೀಲಿಸಿ.
⚠️ OTP, ಬ್ಯಾಂಕ್ ವಿವರಗಳು, ಪಾಸ್‌ವರ್ಡ್ ಯಾರಿಗೂ ಹಂಚಿಕೊಳ್ಳಬೇಡಿ.
ಸೈಬರ್ ಸುರಕ್ಷತೆ ನಿಮ್ಮ ಕೈಯಲ್ಲಿ!
@Rangepol_SR
@KarnatakaCops

ಕನ್ನಡ



























