112 Mysuru City

5.2K posts

112 Mysuru City banner
112 Mysuru City

112 Mysuru City

@112mysurucity

Official Account of Emergency Response Support System 112 – Mysuru City

mysore Katılım Ekim 2020
36 Takip Edilen1.1K Takipçiler
112 Mysuru City
112 Mysuru City@112mysurucity·
ದಿ.30.03.26 ರಾತ್ರಿ 23.53ರಲ್ಲಿ ತಿಲಕ್‌ನಗರ ಈದ್ಗಾ ಹತ್ತಿರ ಹುಡುಗಿಯೊಂದು ಮನೆಯಲ್ಲಿ ಗಲಾಟೆ ಮಾಡಿಕೊಂಡು ಒಬ್ಬಂಟಿಯಾಗಿ ಬಂದಿರುವುದಾಗಿ ಸಹಾಯಕ್ಕೆ 112ಗೆ ಕರೆಮಾಡಿದ 4 ನಿಮಷದಲ್ಲಿ ಸ್ಥಳಕ್ಕೆ ಬಂದು ಆಕೆಯನ್ನು ವಿಚಾರಿಸಿ ತಂದೆ-ತಾಯಿ ಕರೆಸಿ ಜೊತೆಮಾಡಿ ಕಳುಹಿಸಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
1
39
mmmmjo maapila
mmmmjo maapila@clasicalcringe·
This happened to my friend yesterday in Mysore. I feel very disappointed and frustrated, man. :(
mmmmjo maapila tweet media
English
243
206
1.8K
224.6K
112 Mysuru City retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
4
52
87
3.6K
112 Mysuru City retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
12
81
233
5.9K
112 Mysuru City
112 Mysuru City@112mysurucity·
ದಿ.23.03.26 ಮಧ್ಯಾಹ್ನ 03.24ರಲ್ಲಿ ಮೆಟ್ರೋಪೋಲ್‌ ಸರ್ಕಲ್‌ ವಿನೋಬ ರಸ್ತೆಯಲ್ಲಿ ವೃದ್ಧೆಯೊಬ್ಬರು ವಿಳಾಸ ಮರೆತು ಇರುವುದಾಗಿ ಆಭರಣ ತೊಟ್ಟಿರುವುದಾಗಿ ಸಹಾಯಕ್ಕೆ 112ಗೆ ಕರೆಮಾಡಿದ 9 ನಿಮಷದಲ್ಲಿ ಸ್ಥಳಕ್ಕೆ ಬಂದು ವಿಚಾರಿಸಿ ಸಂಬಂಧಿಕರನ್ನು ಕರೆಸಿ ಕಳುಹಿಸಿರುತ್ತಾರೆ @112karnataka @CPMysuru
112 Mysuru City tweet media
ಕನ್ನಡ
1
1
1
146
112 Mysuru City
112 Mysuru City@112mysurucity·
ದಿ.21.03.26 ಮಧ್ಯಾಹ್ನ 12.44ರಲ್ಲಿ ವಸ್ತುಪ್ರದರ್ಶನ ಎಂ.ಜಿ.ರಸ್ತೆ ಹತ್ತಿರ ಅಪರಿಚಿತ ಹೆಂಗಸೊಬ್ಬರು ಅಸ್ವಸ್ಥರಾಗಿರುವುದಾಗಿ 112ಗೆ ಕರೆಮಾಡಿದ 4 ನಿಮಷದಲ್ಲಿ ಸ್ಥಳಕ್ಕೆ ಬಂದು ಪರಿಶೀಲಿಸಿ, ಅಕ್ಕ ಪಡೆ ಕರೆಸಿ ವಿಚಾರಿಸಿ ಆಕೆಯ ವಿಳಾಸಕ್ಕೆ ಕಳುಹಿಸಲು ಕ್ರಮವಹಿಸಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
1
43
112 Mysuru City
112 Mysuru City@112mysurucity·
ದಿ.20.03.26 ಮಧ್ಯಾಹ್ನ 02.44ರಲ್ಲಿ ಜಯನಗರ ಇಸ್ಕಾನ್‌ ದೇವಾಲಯದ ಬಳಿ ಅಪರಿಚಿತನೊಬ್ಬ ಮೃತಪಟ್ಟಿರುವಂತಿದೆ ಎಂದು ವ್ಯಕ್ತಿಯೊಬ್ಬರು 112ಗೆ ಕರೆಮಾಡಿದ 7 ನಿಮಷದಲ್ಲಿ ಸ್ಥಳಕ್ಕೆ ಬಂದು ವಿಚಾರಿಸಿ ಆಂಬುಲೆನ್ಸ್‌ ಕರೆಸಿ ಅಶೋಕಪುರಂ ಠಾಣೆಗೆ ಮಾಹಿತಿ ನೀಡಿ ಕ್ರಮವಹಿಸಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
0
37
112 Mysuru City retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
72
292
2.5K
26.1K
112 Mysuru City retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
8
74
176
5.4K
112 Mysuru City
112 Mysuru City@112mysurucity·
ದಿ16.3.26 ಸಂಜೆ 06.39ರಲ್ಲಿ ಭೈರವೇಶ್ವರ ನಗರ ಹೆಬ್ಬಾಳ ಬಸವನಗುಡಿಯಲ್ಲಿ ನಿಲ್ಲಿಸಿದ್ದ ಬೈಕ್‌ ಕಾಣಿಸುತ್ತಿಲ್ಲವೆಂದು ಗಾಬರಿಯಿಂದ ವ್ಯಕ್ತಿಯೊಬ್ಬರು 112ಗೆ ಕರೆಮಾಡಿದ 3 ನಿಮಷಕ್ಕೆ ಬಂದು ಸ್ಥಳೀಯರನ್ನ ವಿಚಾರಿಸಿ ಪರಿಚಯಸ್ಥರೊಬ್ಬರು ತೆಗೆದುಕೊಂಡು ಹೋಗಿದ್ದು ವಾಹನವನ್ನು ತರಿಸಿ ವಾರಸುದಾರರ ವಶಕ್ಕೆ ನೀಡಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
0
26
112 Mysuru City
112 Mysuru City@112mysurucity·
ದಿ.16.03.26 ರಾತ್ರಿ 03.17ರಲ್ಲಿ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಇರುವುದಾಗಿ ಸಾರ್ವಜನಿಕರೊಬ್ಬರು 112ಗೆ ಕರೆಮಾಡಿದ 7 ನಿಮಷಕ್ಕೆ ಬಂದು ಆತನನ್ನು ಮುಂದಿನ ವಿಚಾರಣೆಗೆ ಬೀಟ್‌ ಸಿಬ್ಬಂದಿಯೊಂದಿಗೆ ಠಾಣೆಗೆ ಹಾಜರುಪಡಿಸಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
0
34
112 Mysuru City retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
103
171
6.3K
112 Mysuru City
112 Mysuru City@112mysurucity·
ದಿ.14.03.26 ಮಧ್ಯಾಹ್ನ 02.27ರಲ್ಲಿ ಬೆಲವತ್ತಾ ಗ್ರಾಮದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದ್ದು ಕಾಮಗಾರಿ ಮಾಡುವ ವಿಚಾರಕ್ಕೆ ಜಗಳವಾಗುತ್ತಿರುವುದಾಗಿ 112ಗೆ ಕರೆಮಾಡಿದ 6 ನಿಮಷಕ್ಕೆ ಬಂದು ವಿಚಾರಿಸಿ ಅವರುಗಳಿಗೆ ಕಾನೂನು ಅರಿವು ನೀಡಿ ಜಗಳ ನಿಲ್ಲಿಸಿ ಕ್ರಮವಹಿಸಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
0
35
112 Mysuru City
112 Mysuru City@112mysurucity·
ದಿ.13.03.26 ಬೆಳಗ್ಗೆ 10.22ರಲ್ಲಿ ಅಶೋಕಪುರಂ ಶಾಲೆಯೊಂದರ ಬಳಿ ಕುಂಕುಮ & ಬೊಂಬೆಯನ್ನು ರಸ್ತೆ ಮದ್ಯೆ ಇಟ್ಟು ಸಾರ್ವಜನಿಕರಿಗೆ ಭಯಮೂಡಿಸಿರುವುದಾಗಿ 112ಗೆ ಕರೆಮಾಡಿದ 5 ನಿಮಷಕ್ಕೆ ಬಂದು ಪರಿಶೀಲಿಸಿ ನೀರು ಸುರಿದು ಅದನ್ನು ತೆರವುಗೊಳಿಸಿ ಕ್ರಮವಹಿಸಿದ್ದಾರೆ @112karnataka @CPMysuru
112 Mysuru City tweet media
ಕನ್ನಡ
0
0
0
45
112 Mysuru City retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
5
83
121
5K