
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರದ ವತಿಯಿಂದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಕನಿಷ್ಠ ಮೂಲಸೌಕರ್ಯಗಳು ಇಲ್ಲದಿರುವುದು ಹಾಗು ಕೋಟ್ಯಾಂತರ ರೂಪಾಯಿ ಹಗರಣಗಳ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. #abvpbengaluru




ಕನ್ನಡ
ABVP Karnataka
10.7K posts

@ABVPKarnataka
Official Twitter Handle of ABVP Karnataka|Official National Handle of ABVP @ABVPVoice| ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

























































