`

162 posts

` banner
`

`

@AMGowdruuu

ಕನ್ನಡಿಗ | RGS | RSY

Katılım Mart 2026
116 Takip Edilen9 Takipçiler
`
`@AMGowdruuu·
LOSE MARGIN MINIMUM 50K
#ಕನ್ನಡಿಗ@ayaz9166

ರಾಜಕೀಯದಲ್ಲಿ ಸೋಲುಗೆಲುವು ಸರ್ವೇಸಾಮಾನ್ಯ ನೀವು 2017ರಲ್ಲಿ ಕಾಂಗ್ರೆಸ್ ಸೇರಿ ಅವರನ್ನು ಮೆಚ್ಚಿಸೋಕೆ @hd_kumaraswamy ಅವರನ್ನು ತೆಗಳಿ 2018ರ ಚುನಾವಣೆ ಹೀನಾಯವಾಗಿ ಸೋತ್ರಿ ಈಗ ಹೊಸ ಮುಖ್ಯಮಂತ್ರಿ ಸಂಪುಟ ಸೇರಲು ಮತ್ತೆ @H_D_Devegowda ಕುಟುಂಬ ಟಾರ್ಗೆಟ್ ಮಾಡ್ತಿದ್ದೀರ ಜನರೆ ತಕ್ಕ ಪಾಠ ಕಲಿಸುತ್ತಾರೆ @cheluvarayswamy

English
0
0
0
18
Kino
Kino@Kinonlqp·
@yasir6752 those 37% votes came from which caste . 2028 jds seats predictions ?
English
1
0
0
33
`
`@AMGowdruuu·
@bhoota_ Need aggression to catch up DK bro's and need to maintain one big team like pr
English
0
0
4
116
`
`@AMGowdruuu·
The end of congress
Siddaramaiah@siddaramaiah

ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕಾರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ. ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ. ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ. ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ. ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಧನ್ಯವಾದ ❤

English
0
0
0
39
` retweetledi
Nikhil Kumar
Nikhil Kumar@Nikhil_Kumar_k·
ಮಾನ್ಯ ಉಪಮುಖ್ಯಮಂತ್ರಿ ಅವರೇ, ಬಂಗಾರದ ಬೆಳೆ ಬೆಳೆಯುವ ಇದು ಬರಡು ಭೂಮಿನಾ? ಟೌನ್‌ಶಿಪ್ ಹೆಸರಲ್ಲಿ ಹಚ್ಚ ಹಸಿರಿನ ಫಲವತ್ತಾದ ಭೂತಾಯಿಯನ್ನು ಬರಡು ಮಾಡಲು ಹೊರಟಿದ್ದೀರಿ. 400 ದಿನಗಳಿಂದ ಹೋರಾಟ ಮಾಡ್ತಿರೋ ರೈತರ ಜೊತೆ ನಾನಿದ್ದೇನೆ. 26 ಗ್ರಾಮಗಳಲ್ಲಿ ಕೃಷಿ-ಹೈನುಗಾರಿಕೆ ಕಣ್ಣಾರೆ ಕಂಡೆ. ಇವರು ಕೃಷಿಕರಲ್ಲವೇ? ಇದು ಬರಡು ಭೂಮಿನಾ? ಅನ್ನಕೊಡುವ ರೈತರನ್ನು ಒಕ್ಕಲೆಬ್ಬಿಸಬೇಡಿ. ಟೌನ್‌ಶಿಪ್ ಯೋಜನೆ ಕೈಬಿಡಿ. #ರೈತವಿರೋಧಿಕಾಂಗ್ರೆಸ್ #ಚದರಡಿಚೋರ್ #ಬಿಡದಿಬದುಕಲಿಬಿಡಿ #LetBidadiLive #ನಮ್ಮಭೂಮಿ_ನಮ್ಮಹಕ್ಕು
ಕನ್ನಡ
9
48
301
5.4K
` retweetledi
Nikhil Kumar
Nikhil Kumar@Nikhil_Kumar_k·
ಮಗಾ, ನಮ್ಮ ಜಮೀನು ಉಳಿಸಿಕೊಡಪ್ಪ" ಎಂದು ಈ ಹಿರಿ ಜೀವ ನನ್ನ ಬಳಿ ಕೇಳಿದಾಗ ನಾನೂ ಭಾವುಕನಾದೆ. ಬಿಡದಿ ಟೌನ್‌ಶಿಪ್‌ನ್ನು ವಿರೋಧಿಸಿ ಹಳ್ಳಿ ಹಳ್ಳಿಗೆ ಭೇಟಿ ನೀಡಿದಾಗ, ಕೆಂಪಯ್ಯನಪಾಳ್ಯದ ಹಿರಿ ಜೀವ ಕಣ್ಣೀರು ಹಾಕಿ "ನಮ್ಮ ಜಮೀನು ಉಳಿಸಿಕೊಡಪ್ಪ" ಎಂದು ಬೇಡಿಕೊಂಡರು. ದಪ್ಪ ಚರ್ಮದ ಸರ್ಕಾರವೇ, ನಿಮ್ಮ ಕುರ್ಚಿ ಗಲಾಟೆ ನಿಲ್ಲಿಸಿ. ಸ್ಥಳಕ್ಕೆ ಭೇಟಿ ನೀಡಿ, ಅವರ ಕಷ್ಟವನ್ನು ಆಲಿಸಿ. ಅನ್ನ ಕೊಡುವ ಕೈಗಳಿಂದ ಒಂದು ಇಂಚು ಭೂಮಿಯನ್ನೂ ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ" - ರೈತರೊಂದಿಗೆ ಕೊನೆಯವರೆಗೂ ನಿಲ್ಲುತ್ತೇನೆ ಎಂದು ಶಪಥ ಮಾಡಿದ್ದೇನೆ. #ರಾಮನಗರ #ಬಿಡದಿ #ಬಿಡದಿ_ಟೌನ್‌ಶಿಪ್ #ಕೆಂಪಯ್ಯನಪಾಳ್ಯ #ನಮ್ಮಭೂಮಿ_ನಮ್ಮಹಕ್ಕು #SaveBidadi
ಕನ್ನಡ
2
35
196
2.4K
` retweetledi
Yashas Gowda
Yashas Gowda@YashasBGowda·
The time has come when the people of KA - from Bidar to Chamarajanagara, Uttara Kannada to Kolar, will realise the importance & greatness of HD Kumaraswamy. 2028 is going to be a battle between a real estate magnate and an empathetic statesman with deep grassroots connection.
English
13
21
138
4.9K
` retweetledi
Akash R Patil
Akash R Patil@ImAkashPatil·
Kumarswamy has to be the luckiest politician karnataka has ever seen. INC votes will definitely scatter with the change in leadership. BJP will somehow manage to get a good number of seats but definitely cannot secure a clear majority. Once again, HDK will take an oath in 2028.
English
7
28
296
9.3K
` retweetledi
R PUNK
R PUNK@RPUNK_1·
HDK will be man who will gain in 2028 after this CM exchange circus event. He will be the only mass leader left in Karnataka. HDK unlike other mass leaders restricted to their own constituencies has outreach in North Karnataka as well
R PUNK tweet media
English
39
28
364
12.9K
` retweetledi
Maruthi NG
Maruthi NG@MaruthiMar01·
If bjp has guts let them go & face election independently. They won MP seats in OMR bcz of hdk .V votes consolidated only for hdk. Even if JDs contest independently they will be king maker ,if you have doubt go & resvist 2018
Avinash Basavaraj Avarebeelu@AvinashCKM

BJP under no circumstances should accept Kumaraswamy as their CM candidate.. 2008 betrayal, 2018 circus, remains fresh... JDS won't add anything concrete to BJP. BJP is growing in OMR, JDS will nip it.

English
1
1
1
77
`
`@AMGowdruuu·
@kadambakuta @Power_monger What pull DK have man Not even 10% vokkaligas will not vote for his facecard
English
0
0
0
136