Darshan Thoogudeepa Fans

15.9K posts

Darshan Thoogudeepa Fans banner
Darshan Thoogudeepa Fans

Darshan Thoogudeepa Fans

@ActorDarshan_

Here Is The Official Fan Page Of Challenging Star Darshan ❤ DBOSS 😎 @dasadarshan #TheDevil

Karnataka, India Katılım Aralık 2016
16 Takip Edilen22K Takipçiler
Darshan Thoogudeepa Fans retweetledi
D Company(R)Official
D Company(R)Official@Dcompany171·
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರದ ಮೊದಲನೇ ಹಾಡು ನಾಳೆ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಚಿತ್ರ ಫೆಬ್ರವರಿ 27 ರಂದು ನಿಮ್ಮ ಮಡಿಲಿಗೆ. Dhanveerah 's #Hayagriva Grand Release On February 27th ಸಮಾರಂಭ ಸ್ಥಳ- ಭ್ರಮರಾಂಬ ಚಿತ್ರ ಮಂದಿರ ಚಾಮರಾಜನಗರ
ಕನ್ನಡ
1
75
417
2.7K
Darshan Thoogudeepa Fans retweetledi
Shri Jaimatha Combines
Shri Jaimatha Combines@sjmcfilms·
“ದಿ ಡೆವಿಲ್” ಸಿನಿಮಾ ವಿರುದ್ಧ ನಿಂದನೆ, ಅಪಪ್ರಚಾರ ಹಾಗು ಅವಹೇಳನಕಾರಿ ಮಾತುಗಳನ್ನು ಆಡಿದ್ದಲ್ಲಿ ಅಥವಾ ಪೋಸ್ಟ್ ಮಾಡಿದಲ್ಲಿ ಕೋರ್ಟ್ ನ ಮೊರೆ ಹೋಗಲಾಗುವುದು. Any false, malicious, or defamatory content against The Devil film will invite immediate legal action, including court proceedings and defamation claims, against the responsible individuals or channels. Let’s spread positivity 🙏🏻✨
Shri Jaimatha Combines tweet mediaShri Jaimatha Combines tweet media
46
244
1K
29.6K
Darshan Thoogudeepa Fans retweetledi
Darshan Trends™
Darshan Trends™@DBossTrends·
ಜಗ್ಗು ನಾ ಎದುರಾಕೊಂಡ್ರೆ ಭದ್ರವಾಗಿರೊ ಸ್ಥಾನಾನೂ ಛಿದ್ರ ಛಿದ್ರ ಆಗೋಗುತ್ತೆ 😎❤️‍🔥 ಸುಲ್ತಾನನ ಸವಾಲಿನ ಎದುರು ಉಳಿಯದು ಸಾಮ್ರಾಜ್ಯ !! 🤫💥 #BlockbusterDevil #TheDevil #DBoss
Darshan Trends™ tweet media
ಕನ್ನಡ
91
471
1.2K
29.2K
Darshan Thoogudeepa Fans retweetledi
Shri Jaimatha Combines
Shri Jaimatha Combines@sjmcfilms·
The Devil steps into it’s second week ! Here is the theatre list of second week 🔥 Your favourite The Devil is now in theatres! Book your tickets on @bookmyshowin today! “𝐓𝐡𝐞 𝐃𝐞𝐯𝐢𝐥” 𝐈𝐧 𝐜𝐢𝐧𝐞𝐦𝐚𝐬 now✨
Shri Jaimatha Combines tweet media
English
10
248
1.3K
9.4K
Darshan Thoogudeepa Fans retweetledi
Darshan Thoogudeepa
Darshan Thoogudeepa@dasadarshan·
ನಿಮ್ಮ ಶಿಳ್ಳೆ-ಚಪ್ಪಾಳೆಗಳು, ತುಂಬಿದ ಚಿತ್ರಮಂದಿರಗಳು ನಮ್ಮ ತಂಡಕ್ಕೆ ಬೆನ್ನೆಲುಬಾಗಿದೆ. ನಿಮ್ಮ ಈ ಪ್ರೀತಿ-ಪ್ರೋತ್ಸಾಹಕ್ಕೆ ನಮ್ಮ #TheDevil ತಂಡ ಸದಾ ಆಭಾರಿಯಾಗಿರುತ್ತದೆ ❤️
ಕನ್ನಡ
104
832
3.7K
68.1K
Darshan Thoogudeepa Fans retweetledi
VICTORY CINEMA
VICTORY CINEMA@Victory_Cinema·
From entry to climax — DARSHAN’s screen presence is setting theatres on FIRE 🔥 Make your Sunday a full-blown celebration with The Devil! #TheDevil #VictoryCinema Bengaluru's #1🎟️ victorycinema.in
VICTORY CINEMA tweet media
English
0
47
335
2K
Darshan Thoogudeepa Fans retweetledi
D Company(R)Official
D Company(R)Official@Dcompany171·
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಅವರು ನಮ್ಮ ಡಿ ಕಂಪನಿ ಯುಟ್ಯೂಬ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನ ನಾಳೆ ಸಂಜೆ 4 ಗಂಟೆಗೆ ಬಿಡುಗಡೆಯಾಗಲಿದೆ.🔥 @dasadarshan @vijayaananth2 #TheDevil #BlockbusterTheDevil #GiganticHit
D Company(R)Official tweet media
ಕನ್ನಡ
8
152
723
7.6K
Darshan Thoogudeepa Fans retweetledi
Darshan Thoogudeepa
Darshan Thoogudeepa@dasadarshan·
ದಿ ಡೆವಿಲ್ ಟ್ರೈಲರ್ ಔಟ್ ನೌ! ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ. ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ. youtu.be/p3rOLWgkXPo?si… ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ! #TheDevil #TheDevilTrailer #TheDevil11thDec
YouTube video
YouTube
Darshan Thoogudeepa tweet media
ಕನ್ನಡ
191
1.4K
5.2K
187K