Addl SP Bengaluru South District

140 posts

Addl SP Bengaluru South District

Addl SP Bengaluru South District

@AddlSPblrsouth

Official account of 🅰︎🅳︎🅳︎🅻. 🆂︎🅿︎ Bengaluru South District Police. This account is not monitored 24x7. If you have emergency call 112. 📱+91 9480802802

🆁︎🅰︎🅼︎🅰︎🅽︎🅰︎🅶︎🅰︎🆁︎🅰︎ Katılım Ocak 2023
73 Takip Edilen323 Takipçiler
Addl SP Bengaluru South District retweetledi
Bengaluru South District Police
ಪೋಕ್ಸೋ ಪ್ರಕರಣ - ಆರೋಪಿಗೆ 22 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 40 ಸಾವಿರ ರೂ ದಂಡ ವಿಧಿಸಿದ ನ್ಯಾಯಾಲಯ.
Bengaluru South District Police tweet media
ಕನ್ನಡ
1
2
3
314
Addl SP Bengaluru South District retweetledi
Bengaluru South District Police
ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ ಆರೋಪಿಗೆ 1 ವರ್ಷ 6 ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ.
Bengaluru South District Police tweet media
ಕನ್ನಡ
0
1
1
85
Addl SP Bengaluru South District retweetledi
Bengaluru South District Police
ಹಲ್ಲೆ ಪ್ರಕರಣ ಆರೋಪಿಗೆ 2 ವರ್ಷ 9 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 22,000/- ರೂ ದಂಡ ವಿಧಿಸಿದ ನ್ಯಾಯಾಲಯ.
Bengaluru South District Police tweet media
ಕನ್ನಡ
1
2
3
318
Addl SP Bengaluru South District retweetledi
Bengaluru South District Police
ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಾರರ‌ /ನೊಂದವರ ದಿನವನ್ನು ಆಚರಿಸಲಾಯಿತು. ದೂರುದಾರರ ದುರುಗಳ ಕುರಿತು, ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು.
Bengaluru South District Police tweet media
ಕನ್ನಡ
0
1
1
62
Addl SP Bengaluru South District retweetledi
Bengaluru South District Police
ಸಂಚಾರಿ ಇ - ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ಘೋಷಣೆ ಹಿನ್ನೆಲೆಯಲ್ಲಿ, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಶೇ. 50 ರಷ್ಟು ರಿಯಾಯಿತಿ ಪಡೆದು ದಂಡ ಪಾವತಿಸುತ್ತಿರುವುದು.
Bengaluru South District Police tweet media
ಕನ್ನಡ
0
1
2
107
Addl SP Bengaluru South District retweetledi
Bengaluru South District Police
ಸಂಚಾರಿ ಇ - ಚಲನ್ ನಲ್ಲಿ ದಾಖಲಾಗಿರುವ ಪ್ರಕರಣಗಳ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ಘೋಷಣೆ ಹಿನ್ನೆಲೆಯಲ್ಲಿ, ರಾಮನಗರದಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಶೇ. 50 ರಷ್ಟು ರಿಯಾಯಿತಿ ಪಡೆದು ದಂಡ ಪಾವತಿಸುತ್ತಿರುವುದು.
ಕನ್ನಡ
0
1
1
56
Addl SP Bengaluru South District
Addl SP Bengaluru South District@AddlSPblrsouth·
ಜಿಲ್ಲಾ ಮಟ್ಟದ "ಸರ್ದಾರ್ @150 ಏಕತಾ ಪಾದಯಾತ್ರೆ" ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಷ್ಟ್ರೀಯ ಏಕತಾ ದಿನ ಆಚರಿಸಲಾಯಿತು.
Addl SP Bengaluru South District tweet media
ಕನ್ನಡ
0
1
1
42
Addl SP Bengaluru South District retweetledi
Bengaluru South District Police
ಶ್ರೀ ಚಾಮುಂಡೇಶ್ವರಿ ಸಮುದಾಯ ಭವ̧ನ DAR ಪೊಲೀಸ್‌ ಕ್ವಾಟ್ರಸ್‌, KSRTC ಬಸ್‌ ನಿಲ್ದಾಣದ ಎದುರು ಚನ್ನಪಟ್ಟಣ. ಶುಭ ಸಮಾರಂಭಗಳಿಗೆ ಕಡಿಮೆ ಧರದಲ್ಲಿ ಸಮುದಾಯ ಭವನವು ಲಭ್ಯವಿರುತ್ತದೆ. ramanagarapolicebhavana.com/product/samudh…
Bengaluru South District Police tweet media
ಕನ್ನಡ
0
1
1
93
Addl SP Bengaluru South District retweetledi
Bengaluru South District Police
ಮಾದಕ ವಸ್ತು ಮಾರಾಟ, ಇಬ್ಬರು ಆರೋಪಿಗಳ ಬಂಧನ, 600 ಗ್ರಾಂ ತೂಕದ ಮಾದಕ ವಸ್ತು ವಶ.
Bengaluru South District Police tweet media
ಕನ್ನಡ
0
2
1
106
Addl SP Bengaluru South District retweetledi
Bengaluru South District Police
ವಾಹನ ಕಳ್ಳತನ, ಓರ್ವ ಆರೋಪಿಯ ಬಂಧನ – 7 ಲಕ್ಷ ರೂ ಮೌಲ್ಯದ, 4 ವಾಹನಗಳ ವಶ.
Bengaluru South District Police tweet media
ಕನ್ನಡ
0
2
3
130
Addl SP Bengaluru South District retweetledi
Bengaluru South District Police
ಮನೆ ಕಳ್ಳತನ, ಆರೋಪಿಯ ಬಂಧನ, 7 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ.
Bengaluru South District Police tweet media
ಕನ್ನಡ
0
1
1
130
Addl SP Bengaluru South District retweetledi
Bengaluru South District Police
ಆನ್‌ಲೈನ್‌ನಲ್ಲಿ ಹಣ ಹೂಡೋದು ಸುಲಭ.., ಕಳೆದುಕೊಳ್ಳೋದು ಇನ್ನೂ ಸುಲಭ..!,😇 ಪರಿಶೀಲಿಸಿದ, ನಂತರವೇ ಹೂಡಿಕೆ ಮಾಡಿ. “ಹಣ ಹೂಡಿಕೆ ಮೊದಲು, ತಲೆ ಹೋಡಿಸಿ ಯೋಚಿಸಿ” ಏಕೆಂದರೆ..? ಹೂಡಿಕೆ – ವಂಚಕನಿಗೆ "ಹಬ್ಬ" ಆಗಬಾರದು..!
ಕನ್ನಡ
0
2
1
115
Addl SP Bengaluru South District retweetledi
Bengaluru South District Police
ಬೆಂಗಳೂರು ದಕ್ಷಿಣ ಜಿಲ್ಲೆಯ ಸಮಸ್ತ ನಾಗರಿಕರಿಗೆ , ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. #IndependenceDay2025
Bengaluru South District Police tweet media
ಕನ್ನಡ
0
1
1
123
Addl SP Bengaluru South District
Addl SP Bengaluru South District@AddlSPblrsouth·
ನನ್ನ ಸುದೀರ್ಘ ಮೂರು ದಶಕಗಳ ಪರಿಪೂರ್ಣ ಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಸಮಸ್ತ ರಾಮನಗರ ಜಿಲ್ಲಾ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. 💐
Addl SP Bengaluru South District tweet media
ಕನ್ನಡ
0
1
3
188
Addl SP Bengaluru South District
Addl SP Bengaluru South District@AddlSPblrsouth·
ಪೊಲೀಸ್‌ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಶ್ರೀ ಮಾದೇಶ್, PSI ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ ರವರನ್ನು ಸನ್ಮಾನಿಸಿ, ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಬೀಳ್ಕೊಡುಗೆ ನೀಡಲಾಯಿತು.
Addl SP Bengaluru South District tweet media
ಕನ್ನಡ
0
1
2
159
Addl SP Bengaluru South District retweetledi
Tavarekere Police Station -ತಾವರೆಕೆರೆ ಪೊಲೀಸ್‌ ಠಾಣೆ
ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿ,ದಸ್ತಗಿರಿ ಮಾಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ತಾವರೆಕೆರೆ ಪೊಲೀಸ್ ಅಧಿಕಾರಿ & ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.
Tavarekere Police Station -ತಾವರೆಕೆರೆ ಪೊಲೀಸ್‌ ಠಾಣೆ tweet media
ಕನ್ನಡ
0
3
3
225
Addl SP Bengaluru South District retweetledi
Channapatana Town Police Station
KSRTC ಬಸ್ಸಿನಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ತಂದೊಪ್ಪಿಸಿದ ಚನ್ನಪಟ್ಟಣ ಕಬ್ಬಾಳು ಮಾರ್ಗದ ಸರ್ಕಾರಿ ಬಸ್ ಚಾಲಕ ಶೇಖರ್ ಹಾಗೂ ನಿರ್ವಾಹಕ ಶಿವಪ್ಪ ವಾಲೀಕಾರ್ ಅವರನ್ನು ಸರ್ಕಲ್ ಇನ್‌ಸ್ಪೆಕ್ಟರ್ ರವಿಕಿರಣ್ ಹಾಗೂ ಸಬ್ ಇನ್ಸ್ಪೆಕ್ಟರ್ ಉಷಾನಂದಿನಿ ರವರು ಅಭಿನಂದಿಸಿ ಸದರಿ ಚಿನ್ನದ ಸರವನ್ನು ವಾರಸುದಾರರಿಗೆ ಒಪ್ಪಿಸಲಾಯಿತು
Channapatana Town Police Station tweet media
ಕನ್ನಡ
1
3
6
304
Addl SP Bengaluru South District retweetledi
Bengaluru South District Police
ಶ್ರೀಗಂಧ ಕಳ್ಳತನ – ಮೂವರು ಆರೋಪಿಗಳ ಬಂಧನ. ಸುಮಾರು 82,000/- ರೂ ಮೌಲ್ಯದ, 23.5 ಕೆ.ಜಿ ಶ್ರೀಗಂಧ ಹಾಗೂ 2 ದ್ವಿಚಕ್ರ ವಾಹನಗಳ ವಶ.
Bengaluru South District Police tweet media
ಕನ್ನಡ
0
2
2
258
Addl SP Bengaluru South District retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
30
158
394
17.2K