Channapatana Town Police Station

46 posts

Channapatana Town Police Station banner
Channapatana Town Police Station

Channapatana Town Police Station

@CPTTownPS

Channapatna Town PS Official Twitter account....

Channapattana Town Katılım Eylül 2023
77 Takip Edilen56 Takipçiler
Channapatana Town Police Station retweetledi
Bengaluru South District Police
ಚನ್ನಪಟ್ಟಣದ ಮಾನ್ಯ CJ & JMFC ನ್ಯಾಯಾಲಯದ CC NO:1622/21 ರಲ್ಲಿ ಆರೋಪಿಯಾದ ಮಜರ್‌ ಬಿನ್‌ ಇಸಾಕ್‌ ಎಂಬುವರು ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಗೈರು ಹಾಜರಾಗಿದ್ದು, ಈ ಸಂಬಂಧ @CPTTownPS ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆರೋಪಿಗೆ 5000/- ರೂ ದಂಡ ವಿಧಿಸಿ ಆದೇಶಿಸಿರುತ್ತದೆ.
Bengaluru South District Police tweet media
ಕನ್ನಡ
0
1
0
32
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ "ಆಸರೆ" ಎಂಬ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ಸುರಕ್ಷತೆ ಗೌರವ ಮತ್ತು ಆರೈಕೆ ಎಂಬ ಉದ್ದೇಶದೊಂದಿಗೆ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿಲಾಯಿತು.
Channapatana Town Police Station tweet media
ಕನ್ನಡ
0
1
4
58
Channapatana Town Police Station
ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆ ಮೊ. ಸಂ: 65/2025, ಕಲಂ: 303(2) BNS ರೀತ್ಯಾ ಪ್ರಕರಣದಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ಸ್ವತ್ತನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
Channapatana Town Police Station tweet media
ಕನ್ನಡ
0
0
0
20
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು.
Channapatana Town Police Station tweet media
ಕನ್ನಡ
0
1
4
114
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, CEIR ಪೋರ್ಟಲ್ ನ ಮೂಲಕ ಮೊಬೈಲ್ ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಲಾಯಿತು.
Channapatana Town Police Station tweet mediaChannapatana Town Police Station tweet media
ಕನ್ನಡ
0
1
3
171
Channapatana Town Police Station retweetledi
Bengaluru South District Police
300 ಗ್ರಾಂ ಮಾದಕ ವಸ್ತು ವಶ.
Bengaluru South District Police tweet media
ಕನ್ನಡ
0
1
2
91
Channapatana Town Police Station retweetledi
Bengaluru South District Police
ಮೂವರು ಸರಗಳ್ಳರ ಬಂಧನ – 4.5 ಲಕ್ಷ ರೂ ಮೌಲ್ಯದ 33.62 ಗ್ರಾಂ ತೂಕದ ಚಿನ್ನ ವಶ.
Bengaluru South District Police tweet media
ಕನ್ನಡ
0
1
2
78
Channapatana Town Police Station
ಚನ್ನಪಟ್ಟಣ ಟೌನ್ ಬೆಂ-ಮೈ ರಸ್ತೆಯಲ್ಲಿ ವಿವೊ ಮೊಬೈಲ್ ಫೋನ್ ಮತ್ತು ಬಟ್ಟೆ ಬ್ಯಾಗ್ ಸಿಕ್ಕಿದ್ದು, ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯ ನಾರಾಯಣ್ ರವರು ವಾರಸುದಾರರನ್ನು ಪತ್ತೆ ಮಾಡಿ, ವಾರಸುದಾರರಾದ ನಾಗೇಶ್ ರವರಿಗೆ ಮೊಬೈಲ್ ಫೋನ್ ಮತ್ತು ಬಟ್ಟೆ ಬ್ಯಾಗ್ ನ್ನು ಹಿಂದಿರುಗಿಸಿರುತ್ತಾರೆ.
Channapatana Town Police Station tweet media
ಕನ್ನಡ
1
1
3
145
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ "ಆಸರೆ" ಎಂಬ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ಸುರಕ್ಷತೆ ಗೌರವ ಮತ್ತು ಆರೈಕೆ ಎಂಬ ಉದ್ದೇಶದೊಂದಿಗೆ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿಲಾಯಿತು.
Channapatana Town Police Station tweet mediaChannapatana Town Police Station tweet media
ಕನ್ನಡ
0
1
2
69
Channapatana Town Police Station retweetledi
Bengaluru South District Police
ಚನ್ನಪಟ್ಟಣ ಪೊಲೀಸ್ ಪಾರಂಪರಿಕ ಕಟ್ಟಡ -1942
Bengaluru South District Police tweet media
ಕನ್ನಡ
0
1
4
104
Channapatana Town Police Station retweetledi
Channapatana East Police Station
ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ. •ಯಾವಾಗಲೂ ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ಗಮನವಿರಲಿ. •ಸಾರ್ವಜನಿಕ ಸ್ಥಳಗಳಲ್ಲಿ ದುಬಾರಿ ಆಭರಣಗಳನ್ನು ಪ್ರದರ್ಶಿಸುವುದನ್ನು ತಪ್ಪಿಸಿ. •ನಿಮ್ಮ ಹ್ಯಾಂಡ್‌ಬ್ಯಾಗ್ ಮತ್ತು ಮೊಬೈಲ್ ಅನ್ನು ಹತ್ತಿರದಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಿ.
Channapatana East Police Station tweet media
ಕನ್ನಡ
0
2
1
97
Channapatana Town Police Station
ಈ ದಿನ ಚನ್ನಪಟ್ಟಣ ಪುರ ವೃತ್ತ ವತಿಯಿಂದ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವಂತೆ ಸೂಚಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
Channapatana Town Police Station tweet media
ಕನ್ನಡ
0
1
3
90
Channapatana Town Police Station
ಈ ದಿನ ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವಂತೆ ಸೂಚಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.
Channapatana Town Police Station tweet media
ಕನ್ನಡ
0
1
2
114
Channapatana Town Police Station retweetledi
Bengaluru South District Police
ಮೊಬೈಲ್ ಕಳೆದು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, CEIR ಪೋರ್ಟಲ್ ನ ಮೂಲಕ ಮೊಬೈಲ್ ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ.
Bengaluru South District Police tweet mediaBengaluru South District Police tweet mediaBengaluru South District Police tweet media
ಕನ್ನಡ
0
2
3
123
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ "ಆಸರೆ" ಎಂಬ ಪೊಲೀಸ್ ಯೋಜನೆಯಡಿ ಹಿರಿಯ ನಾಗರಿಕರಿಗಾಗಿ ಸುರಕ್ಷತೆ ಗೌರವ ಮತ್ತು ಆರೈಕೆ ಎಂಬ ಉದ್ದೇಶದೊಂದಿಗೆ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿಲಾಯಿತು.
Channapatana Town Police Station tweet media
ಕನ್ನಡ
0
1
2
112
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಮಕ್ಕಳಿಗೆ ಪೋಕ್ಸೋ ಕಾಯ್ದೆ ಬಗ್ಗೆ ಹಾಗೂ ಮಕ್ಕಳ ಕಾನೂನು ಅರಿವು ಬಗ್ಗೆ ಮಾಹಿತಿ ನೀಡಲಾಯಿತು.
Channapatana Town Police Station tweet media
ಕನ್ನಡ
0
1
2
96
Channapatana Town Police Station
ಇಂದು ಚನ್ನಪಟ್ಟಣ ಪುರ ಪೊಲೀಸ್ ಠಾಣಾ ಸರಹದ್ದಿನ ಪೆಟ್ರೋಲ್ ಬಂಕ್ ಗಳಿಗೆ ಭೇಟಿ ನೀಡಿ, ಪೆಟ್ರೋಲ್ ಬಂಕ್ ಗಳಲ್ಲಿ ಕೈಗೊಂಡಿರುವ ಭದ್ರತೆ & ಸುರಕ್ಷತೆಗಳ ಬಗ್ಗೆ ಪರಿಶೀಲಿಸಿ, ಬ್ಯಾಂಕಿಗೆ ಹಣ ಜಮಾವಣೆ ಮಾಡಲು ಹೋಗುವ ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.
Channapatana Town Police Station tweet mediaChannapatana Town Police Station tweet media
ಕನ್ನಡ
0
2
1
163
Channapatana Town Police Station
ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ, ಮಕ್ಕಳಿಗೆ ಪೋಕ್ಸೋ ಕಾಯ್ದೆ ಬಗ್ಗೆ ಹಾಗೂ ಮಕ್ಕಳ ಕಾನೂನು ಬಗ್ಗೆ ಮಾಹಿತಿ ನೀಡಲಾಯಿತು. ತುರ್ತು ಪರಿಸ್ಥಿತಿಯಲ್ಲಿ 112 ಸಹಾಯವಾಣಿಯ ಬಗ್ಗೆ ಅರಿವು ಮೂಡಿಸಲಾಯಿತು.
Channapatana Town Police Station tweet mediaChannapatana Town Police Station tweet media
ಕನ್ನಡ
0
1
1
108
Channapatana Town Police Station
ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಟ್‌ ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿ, ಸರಗಳ್ಳತನ, ಸೈಬರ್ ಅಪರಾಧ ಮತ್ತು ಬಾಲ್ಯ ವಿವಾಹ, ಸಂಚಾರಿ ನಿಯಮಗಳ ಬಗ್ಗೆ ವಿಶೇಷ ಅರಿವು ಮೂಡಿಸಿರುತ್ತಾರೆ.
Channapatana Town Police Station tweet mediaChannapatana Town Police Station tweet mediaChannapatana Town Police Station tweet mediaChannapatana Town Police Station tweet media
ಕನ್ನಡ
0
1
2
154
Channapatana Town Police Station
ಇಂದು ಚನ್ನಪಟ್ಟಣ ಉಪ ವಿಭಾಗ ಕಚೇರಿಯಲ್ಲಿ ಚನ್ನಪಟ್ಟಣ ಟೌನ್‌ ನಲ್ಲಿ ನಡೆಯಲಿರುವ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ಜಾರುಗದಂತೆ, ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಬೇಕು ಎಂದು ಸಭೆಯ ಮೂಲಕ ತಿಳಿಸಲಾಯಿತು.
Channapatana Town Police Station tweet mediaChannapatana Town Police Station tweet mediaChannapatana Town Police Station tweet media
ಕನ್ನಡ
0
1
1
104