Aditya Shetty

2.7K posts

Aditya Shetty banner
Aditya Shetty

Aditya Shetty

@Aditya__Shetty

Law Student-SDM Law College ⚖| Nation First 🇮🇳 | ABVP 🚩

Mangalore, India Katılım Ağustos 2020
652 Takip Edilen392 Takipçiler
Aditya Shetty
Aditya Shetty@Aditya__Shetty·
ಶಿಕ್ಷಣ ವಿರೋಧಿ ರಾಜ್ಯ ಸರ್ಕಾರದ ಬಳಿ ವಿವಿಧ ಭಾಗ್ಯಗಳಿಗೆ ಖರ್ಚು ಮಾಡಲು ಆರ್ಥಿಕ ಸಂಕಷ್ಟ ಇಲ್ಲ, ಆದರೆ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. #SaveUniversity
ಕನ್ನಡ
0
0
0
21
Aditya Shetty
Aditya Shetty@Aditya__Shetty·
ಯಾವ ಶಿಕ್ಷಣ ತಜ್ಞರ ಶಿಫಾರಸ್ಸಿನ ಮೇಲೆ ವಿಶ್ವವಿದ್ಯಾಲಯವನ್ನು ಮುಚ್ಚುತ್ತಿದ್ದೀರಾ..? #SaveUniversity
ಕನ್ನಡ
0
0
0
22
Aditya Shetty
Aditya Shetty@Aditya__Shetty·
ಅನುದಾನದ ಕೊರತೆಯನ್ನು ಹೇಳಿ 09 ವಿಶ್ವವಿದ್ಯಾಲಯಗಳನ್ನ ಮುಚ್ಚುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಶಿಕ್ಷಣ ಕ್ಷೇತ್ರವನ್ನ ಕಡೆಗಣಿಸಿ ವಿದ್ಯಾರ್ಥಿ ವಿರೋಧಿ ಸರಕರವಿದು. #SaveUniversity @CMofKarnataka @DKShivakumar @drmcsudhakar
ಕನ್ನಡ
0
0
1
22
Aditya Shetty
Aditya Shetty@Aditya__Shetty·
ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದನ್ನು ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. #SaveUniversity
ಕನ್ನಡ
0
0
0
19
Aditya Shetty
Aditya Shetty@Aditya__Shetty·
@DCDKOfficial ಭಾರಿ ಮಳೆ ಇರುವ ಸಂದರ್ಭದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣವನ್ನು ಪಡೆಯಲು ಮಂಗಳೂರು ಮಹಾನಗರಕ್ಕೆ ಬರುತ್ತಾರೆ. ಭಾರಿ ಮಳೆ ಇರುವ ಕಾರಣ ಆ ವಿದ್ಯಾರ್ಥಿಗಳಿಗೆ ಮಂಗಳೂರಿಗೆ ಪ್ರಯಾಣಿಸಲು ಬಹಳಷ್ಟು ಕಷ್ಟವಾಗುತ್ತದೆ ಹಾಗಾಗಿ ಜಿಲ್ಲಾಧಿಕಾರಿಗಳು ನೀಡುವ ರಜೆಯನ್ನು ಈ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು.
ಕನ್ನಡ
0
0
0
23
Aditya Shetty
Aditya Shetty@Aditya__Shetty·
@DCDKOfficial ಈ ಹಿಂದೆಯೂ ABVP ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿತ್ತು, ಭಾರಿ ಮಳೆ ಇರುವ ಕಾರಣ ಜಿಲ್ಲಾಧಿಕಾರಿಗಳು ಘೋಷಿಸುವ ರಜೆಯನ್ನು ವೃತ್ತಿಪರ ಶಿಕ್ಷಣ (Professional Courses) ಪಡೆಯುವ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು.
ಕನ್ನಡ
0
0
0
24
Aditya Shetty retweetledi
Narendra Modi
Narendra Modi@narendramodi·
ಮಂಗಳೂರಿನಲ್ಲಿ ನಡೆದ ರೋಡ್‌ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ಮಂಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು. ಕರ್ನಾಟಕದ ಈ ಭಾಗ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ನಮ್ಮ ಸಿದ್ಧಾಂತ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ವರ್ಷಗಳಿಂದ ಆಶೀರ್ವದಿಸಿದ್ದಾರೆ.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
ಕನ್ನಡ
300
2.4K
13.4K
383.4K
Aditya Shetty
Aditya Shetty@Aditya__Shetty·
ಒಂದು ಕಡೆ ಅಲ್ಪಸಂಖ್ಯಾತರ ಮತ ವಿಭಜನೆ ಆಗಬಾರದೆಂದು SDPI ಚುನಾವಣೆಯಲ್ಲಿ ಭಾಗವಹಿಸದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡುತ್ತಿದೆ ಇನ್ನೊಂದು ಕಡೆ ಹಿಂದುತ್ವ ಹಾಗೂ ರಾಷ್ಟ್ರೀಯ ವಾದವನ್ನು ಪ್ರತಿಪಾದಿಸುವ BJP ಪಕ್ಷದಲ್ಲಿ ಕಾರ್ಯಕರ್ತರು ಜಾತಿಯ ಹೆಸರಿನಲ್ಲಿ ವಿಭಜಿತಗೊಳ್ಳುತ್ತಿದ್ದಾರೆ. ಇದು ನಮ್ಮ ಜಿಲ್ಲೆಯ ನೈಜ ರಾಜಕೀಯ ಪರಿಸ್ಥಿತಿ.......
ಕನ್ನಡ
1
0
0
67
Aditya Shetty retweetledi
ABVP Mangaluru
ABVP Mangaluru@ABVPMangaluru·
ABVP Deligation Met and Congratulated the newly appointed Hon'ble Vice Chancellor Prof. P L Dharma and Registrar (Administration) Mr. Raju Mogaveera (KAS) and discussed several educational issues. #ABVPMangalore #ABVPForStudents #ABVPForEducation
ABVP Mangaluru tweet mediaABVP Mangaluru tweet media
English
0
3
3
127
Aditya Shetty
Aditya Shetty@Aditya__Shetty·
There are many Educational problems which are faced by the Student community, in fact there are cases of corruption against Mangalore University,but @NSUI_Mangaluru as a student union is protesting for a political issue which has no link to the students. Sad reality of @nsui
Aditya Shetty tweet media
English
1
0
6
71
Aditya Shetty retweetledi
ABVP Mangaluru
ABVP Mangaluru@ABVPMangaluru·
ABVP achieved a significant milestone by winning all six positions in the Mangalore University Students Council Election for the eighth consecutive time, marking a historic clean sweep. #ABVPWinsMU
ABVP Mangaluru tweet mediaABVP Mangaluru tweet media
English
0
3
8
172
Aditya Shetty retweetledi
ABVP Mangaluru
ABVP Mangaluru@ABVPMangaluru·
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ದಿನಾಂಕ 22-1-2024 ರಂದು ಸಿ.ವಿ ರಾಮನ್ ವೃತ್ತದಲ್ಲಿ ಅಯ್ಯೋದ್ಯೆ ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ದೀಪೂತ್ಸವವನ್ನು ಬಹಳ ವಿಜೃಂಬಣೆಯಿಂದ ನಡೆಯಿತು. ಜೈ ಶ್ರೀ ರಾಮ್ 🚩 #abvpvoice #ABVPMangalore
ABVP Mangaluru tweet media
ಕನ್ನಡ
0
1
4
56
Aditya Shetty retweetledi
ABVP Mangaluru
ABVP Mangaluru@ABVPMangaluru·
ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೊತ್ರಿ ನಗರ ಘಟಕ ಅಯೋಧ್ಯಾ ಶ್ರೀ ರಾಮಲಲ್ಲನ ಪ್ರಾಣ ಪ್ರತಿಷ್ಟಾಪನ ಅಂಗವಾಗಿ ಇಂದು ಬಿಸಿಎಂ ಹಾಸ್ಟೇಲ್ ಕೊಣಾಜೆ,ನಡುಪಡವು ಇಲ್ಲಿ ಹಾಸ್ಟೇಲ್ ನ ಎಲ್ಲಾ ವಿಧ್ಯಾರ್ಥಿ ಮಿತ್ರರು ಕೂಡಿ ಭಜನೆ ಹಾಗೂ ದೀಪ ಬೆಳಗಿಸುವ ಮೂಲಕ ಅನಂತಗುಣ ಶ್ರೀ ರಾಮನ ಪೂಜೆಯನ್ನು ನಡೆಸಲಾಯಿತು.
ABVP Mangaluru tweet media
ಕನ್ನಡ
0
1
3
58
Aditya Shetty retweetledi
ABVP Mangaluru
ABVP Mangaluru@ABVPMangaluru·
ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 6 ರಲ್ಲಿ 6 ಸ್ಥಾನಗಳನ್ನು ಗೆದ್ದು ಸತತವಾಗಿ 8ನೇ ಬಾರಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿ ಸಂಘವು ಅಸ್ತಿತ್ವಕ್ಕೆ ಬಂದು ಇತಿಹಾಸ ನಿರ್ಮಿಸಿದೆ...🔥
ABVP Mangaluru tweet media
ಕನ್ನಡ
0
5
7
78
Aditya Shetty retweetledi
ABVP Mangaluru
ABVP Mangaluru@ABVPMangaluru·
ABVP achieved a significant milestone by winning all six positions in the Mangalore University Students Council Election for the eighth consecutive time, marking a historic clean sweep. #ABVPWinsMU
English
0
7
9
180
Aditya Shetty retweetledi
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ
The power of a democracy is in its youth…its strength in their participation in it. Best wishes & congratulations to all six candidates on winning the Mangalore University elections & on bringing our @ABVPVoice backed Student Union to power for the 8th consecutive time. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 6 ರಲ್ಲಿ 6 ಸ್ಥಾನಗಳನ್ನು ಗೆದ್ದು ಸತತವಾಗಿ 8ನೇ ಬಾರಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿ ಸಂಘವು ಅಸ್ತಿತ್ವಕ್ಕೆ ಬಂದಿದೆ.. ಅಭಿನಂದನೆಗಳು #ABVP #StudentPowerNationPower #DakshinaKannada
Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ tweet media
English
1
11
41
1.1K
Aditya Shetty retweetledi
ABVP Mangaluru
ABVP Mangaluru@ABVPMangaluru·
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ🚩 ಸಿಡಿಲಸಂತ ಸ್ವಾಮೀ ವಿವೇಕಾನಂದರ ಜನ್ಮದಿನದ ಅಂಗವಾಗಿ ಮಂಗಳೂರು ಮಹಾನಗರದ BGS ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು ಭಾರತ್ ಮಾತಾ ಕೀ ಜಯ್🚩
ABVP Mangaluru tweet mediaABVP Mangaluru tweet mediaABVP Mangaluru tweet mediaABVP Mangaluru tweet media
ಕನ್ನಡ
1
3
6
72
Aditya Shetty retweetledi
ABVP Mangaluru
ABVP Mangaluru@ABVPMangaluru·
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ🚩 ಸಿಡಿಲಸಂತ ಸ್ವಾಮೀ ವಿವೇಕಾನಂದರ ಜನ್ಮದಿನದ ಅಂಗವಾಗಿ ಮಂಗಳೂರು ಮಹಾನಗರದ ರಾಮಕೃಷ್ಣ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು ಭಾರತ್ ಮಾತಾ ಕೀ ಜಯ್🚩
ABVP Mangaluru tweet mediaABVP Mangaluru tweet mediaABVP Mangaluru tweet mediaABVP Mangaluru tweet media
ಕನ್ನಡ
0
3
4
55
Aditya Shetty retweetledi
ABVP Mangaluru
ABVP Mangaluru@ABVPMangaluru·
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರ🚩 ಸಿಡಿಲಸಂತ ಸ್ವಾಮೀ ವಿವೇಕಾನಂದರ ಜನ್ಮದಿನದ ಅಂಗವಾಗಿ ಮಂಗಳೂರು ಮಹಾನಗರದ UCM ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು ಭಾರತ್ ಮಾತಾ ಕೀ ಜಯ್🚩
ABVP Mangaluru tweet mediaABVP Mangaluru tweet media
ಕನ್ನಡ
1
3
5
49