AllRounder Analyyst

9.6K posts

AllRounder Analyyst banner
AllRounder Analyyst

AllRounder Analyyst

@AllAnalyysstt

Sports | Politics |Truth Teller | Movies | Post Graduate🎓 | Traveller

Planet Earth Katılım Kasım 2023
1.6K Takip Edilen401 Takipçiler
AllRounder Analyyst retweetledi
ಮಹೇಶ್ ಕುಮಾರ್
ದೇಶದ ಯಾವ ರಾಜ್ಯದಲ್ಲಿಯೂ ಇಲ್ಲದ ತ್ರಿಭಾಷಾ ಸೂತ್ರ ಕರ್ನಾಟಕ ದಲ್ಲಿ ಏಕೆ. #GoBackGoverner
ಕನ್ನಡ
0
2
8
33
AllRounder Analyyst retweetledi
ಪ್ರಖ್ಯಾತ ಪೈ ಪುತ್ತೂರು
#ಹ್ಯಾಪಿ_ಟು_ಹೆಲ್ಪ್_ಅಭಿಯಾನ -೨೦ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇರುವ 8 ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ಕುಟುಂಬದ 150 ಮಕ್ಕಳಿಗೆ ಬರೆಯುವ ಪುಸ್ತಕದ ನೆರವು 200 ಪುಟದ 300 ಪುಸ್ತಕಗಳು ಈಗ 293ಪುಸ್ತಕ ಬೇಕಾಗಿದೆ,ಇದರ ಮೌಲ್ಯ ರೂ10250/- ನೆರವಾಗಿ ಕೈಜೋಡಿಸಿ🤝 @LakshmeeshaCS @girishbt
ಪ್ರಖ್ಯಾತ ಪೈ ಪುತ್ತೂರು tweet media
ಕನ್ನಡ
0
3
4
56
AllRounder Analyyst
AllRounder Analyyst@AllAnalyysstt·
@bhoota_ ನಾವು ಕನ್ನಡಿಗರು ಸಿರಿವಂತರೇ ಆಗಿದ್ವಿ ಹಿಂದಿಯ ಸೇರೋ ಮೊದಲು 🤣🤣🤣 ಈಗಲೂ ಸಿರಿವಂತರೇ ಹಿಂದಿಯ ಎಂಬ ದೇಶ ಭಕ್ತಿ ಟ್ಯಾಕ್ಸ್ ಕಟ್ಟುತ್ತಿದೆ ಕರ್ನಾಟಕ
ಕನ್ನಡ
0
0
0
23
AllRounder Analyyst
AllRounder Analyyst@AllAnalyysstt·
@ArunNambiar @KiranAradhyaadv We people are paying modi he should answer nobody paying salary to gowdru to answer. If u want to know the source ask modi to send IT,ED,CBI my prend 🤣🤪🤣🤪🤣
English
1
0
1
15
AllRounder Analyyst retweetledi
R DIDDY
R DIDDY@RDIDDY_1·
Kannadigas Beware of 33%
Deutsch
8
24
145
4.4K
AllRounder Analyyst
AllRounder Analyyst@AllAnalyysstt·
@RitamAppKannada ಅಂದು ಬ್ರಿಟಿಷರು ಮಾಡಿದ ಸುಳ್ಳು ಹರಡೋ ಕೆಲಸ ಈಗ ದೇಶ ಭಕ್ತರು ಮಾಡ್ತಾ ಇದ್ದಾರೆ. ಕರ್ನಾಟಕದ ರಾಜರು ಮಾಡಿದ ಶೌರ್ಯ ಪರಾಕ್ರಮಗಳನ್ನು ಯಾವುದೋ ಸಣ್ಣ ರಾಜರು ಮಾಡಿದರು ಎಂದು ಸುಳ್ಳು ಇತಿಹಾಸ ಹೇಳಿ ವಾಟ್ಸಪ್ ಫಾರ್ವರ್ಡ್ ಬಿಡ್ತಾ ಇದ್ದಾರೆ 🤪🤣🤣🤣 ಯಥಾ ರಾಜ ತಥಾ ಪ್ರಜಾ 🤣🤣🤣
GIF
ಕನ್ನಡ
0
0
0
9
Ritam ಕನ್ನಡ
Ritam ಕನ್ನಡ@RitamAppKannada·
ಭಾರತದ ಕಡಲ ಪರಿಣತಿಯ ಬಗ್ಗೆ ಸುಳ್ಳು ಹರಡಿದ್ದರು ಬ್ರಿಟಿಷರು ಭಾರತದಲ್ಲಿ ಸಮುದ್ರಯಾನದ ಪರಾಕ್ರಮ ಸಾವಿರಾರು ವರ್ಷಗಳ ಹಿಂದಿನದು. ಕ್ರಿ.ಪೂ. ಮೂರನೇ ಸಹಸ್ರಮಾನದಷ್ಟು ಹಿಂದೆಯೇ, ಸಿಂಧೂ ಕಣಿವೆ ನಾಗರಿಕತೆಯ ವ್ಯಾಪಾರಿಗಳು ಅರೇಬಿಯನ್ ಸಮುದ್ರದಾದ್ಯಂತ ವ್ಯಾಪಾರಕ್ಕಾಗಿ ಮೆಸೊಪಟ್ಯಾಮಿಯಾದೊಂದಿಗೆ ಸಮುದ್ರಯಾನದ ಸಂಪರ್ಕವನ್ನು ಉಳಿಸಿಕೊಂಡಿದ್ದರು. #vascodagama #Mahabharata #KanjiMalam
Ritam ಕನ್ನಡ tweet media
ಕನ್ನಡ
2
3
18
441
AllRounder Analyyst
AllRounder Analyyst@AllAnalyysstt·
@GanapatiHe58939 @nripatunga ನಿನ್ಗೆ ಯಾರ ಬಿಸ್ಕೆಟ್ ಹಾಕಿರೋದು ಹೇಳೋ ದಂಡಪಿಂಡ ನಿಮಗೆ ಧಂ ಇಲ್ವೇ? ನಿಮಗೆ ⚽⚾🏀 ಇಲ್ವೇ? ಉರ್ದು ಗೆ 837 ಕೋಟಿ ಕೊಟ್ಟು ಕನ್ನಡಕ್ಕೆ 12 ಕೋಟಿ ಕೊಟ್ಟಾಗ ಯಾರ 🏏 ಇಟ್ಕೊಂಡಿದ್ದೆ?
ಕನ್ನಡ
0
0
5
33
Ganapati Hegde
Ganapati Hegde@GanapatiHe58939·
@nripatunga SiDrama ಹಾಕೋ ಬಿಸ್ಕಿಟಲ್ಲಿ ಜೀವನ ನಡೆಸೋ ದಂಡ ಪಿಂಡಗಳಿಗೆ .. - ಮುಚ್ಚಿರುವ ಕನ್ನಡ ಶಾಲೆಗಳನ್ನು ತೆಗೆಸುವ ದಂ ಇಲ್ಲ .. - ಕನ್ನಡ ಶಾಲೆಗಳ ಉನ್ನತಿ ಬೇಡವೇ ಬೇಡ. - ಉರ್ದು ಹೇರಿಕೆ ಹಾಗೂ ಸಹಾಯಧನ ಕುರುಡರಿಗೆ ಕಾಣೋದಿಲ್ಲ .. -ಉರ್ದು ಕಲಿಯುವವರು ಏಕೆ ಕನ್ನಡ ಕಲೀಬಾರದು ಅಂತ ಕೇಳೋಕೆ 🥎 ಇಲ್ಲ 🤔😤😤😤
ಕನ್ನಡ
2
0
0
350
AllRounder Analyyst retweetledi
News Algebra
News Algebra@NewsAlgebraIND·
🚨 YOUNG DOCTOR : I am quitting my job. "I was asked by my female boss to admit nearly every patient, even when it was not required" 😳 "ICU stays were stretched to increase hospital bills" "No salary is bigger than ethics & patient safety"
English
304
5.1K
22.2K
547.4K
AllRounder Analyyst retweetledi
ಎಂ ಆರ್ ಲೋಕೇಶ್ ಕರವೇ
ಬ್ಯಾಂಕುಗಳ ವಿಲೀನದ ನಂತರ ಉತ್ತರ ಭಾರತದ ಸಿಬ್ಬಂದಿ ಬಲವಂತವಾಗಿ ಹಿಂದಿಯಲ್ಲೇ ಮಾತನಾಡುತ್ತಿದ್ದಾರೆ. ಬಡ ರೈತರು, ಮಹಿಳೆಯರು, ಗ್ರಾಮೀಣರು ಪ್ರತಿದಿನ ಪರದಾಡುತ್ತಿದ್ದಾರೆ. ಇದು ಕನ್ನಡದ ಮೇಲಿನ ದಾಳಿ! #GoBackGoverner
ಕನ್ನಡ
0
7
18
183
Arun Nambiar
Arun Nambiar@ArunNambiar·
Yeah it costed 10 lakhs and was donated to him by someone who considered Modi as his elder brother and had 4 decades of personal relationship and given when he went to Invite modi for his sons wedding . Modi wore it once and then put it for auction and it fetched 4.31 cr whose proceeds went to the Namami Ganga project.
English
1
0
1
29
AllRounder Analyyst retweetledi
ಕನ್ನಡಿಗ ಮೈಸೂರು ಪ್ರದೀಪ್ ಸಾಗರ್ 💛❤️
ಕನ್ನಡಿಗರು ಅಂತ ಹೇಳಿಕೊಂಡು ಹಿಂದಿಯವರಿಗೆ ಹುಟ್ಟಿರೋ ಕೆಲವರ ಪ್ರಕಾರ ಕನ್ನಡಿಗರು ಶ್ರೀಮಂತರಾಗಿರಬಾರದು, ಹಣಕಾಸು ಹೊಂದಿರಲೇಬಾರದು, ಸ್ಥಿತಿವಂತರಾಗಿರಬಾರದು. ಹೊಟ್ಟೆಗೆ ಅನ್ನ ತಿನ್ನಿ. ಅನ್ನ ತಿನ್ನೋ ಬಾಯಲ್ಲಿ ಹೇಲು ತಿನ್ನೋ ಮಾತು ಆಡ್ತಿರಲ್ರೋ.
ಕನ್ನಡ
1
5
43
370
AllRounder Analyyst retweetledi
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
ನಾವು ಹೋರಾಟಕ್ಕೆ ಸಿದ್ಧ. ಇದು ಕೊನೆಯ ಎಚ್ಚರಿಕೆ! ಕನ್ನಡದ ಮೇಲೆ ದಾಳಿ ಮಾಡಿದರೆ ಅದು ಪ್ರತಿಯೊಬ್ಬ ಕನ್ನಡಿಗನ ಹೃದಯಕ್ಕೆ ನೋವು. ಆ ನೋವು ಕೋಪವಾಗಿ ಮಾರ್ಪಟ್ಟಾಗ ಅದನ್ನು ತಡೆಯಲು ಸಾಧ್ಯವಿಲ್ಲ. #GoBackGoverner
ಕನ್ನಡ
0
60
189
1.3K
AllRounder Analyyst retweetledi
ಆನಂದ್ ಗು_Anand G
ಸಿಬಿಎಸ್ಇ ಕಲಿಕೆಯಲ್ಲಿ ತ್ರಿಭಾಷಾ ಸೂತ್ರ ಅಂತಾ ಘೋಷಣೆ ಮಾಡಿರುವ ಸಂದರ್ಭ ನೋಡಿ.. ಕನ್ನಡಿಗರ ದ್ವಿಭಾಷಾ ಹೋರಾಟಕ್ಕೆ ಉತ್ತರವಾಗಿ ಮಾಡಿರುವ ಹಾಗಿದೆ. ಅಲ್ಲಿ ನಿಮ್ಮ ಆಯ್ಕೆಯ ಭಾಷೆ ಓದಬಹುದು ಹಿಂದೀ ಹೇರಿಕೆ ಇಲ್ಲ ಅನ್ನೋದು ಸುಳ್ಳು. ರಾ. ಶಿ. ನೀ ೨೦೨೦ರ ಪ್ರಕಾರ ನಮ್ಮ ರಾಜ್ಯದಲ್ಲಿ ಅದೇ ಹಿಂದೀ ಕಡ್ಡಾಯದ ತ್ರಿಭಾಷೆ ಇರಲಿದೆ.
ಕನ್ನಡ
1
27
47
618
AllRounder Analyyst retweetledi
Chetan Kumar Ahimsa / ಚೇತನ್ ಅಹಿಂಸಾ
A protest is only as strong as its demand Removing 3rd language in 10th is welcome, but upholding democracy is also key Governor I disagree w/ shudnt be removed just for expressing opinion—slippery slope to authoritarianism Those who fight for justice must also protect dissent
Chetan Kumar Ahimsa / ಚೇತನ್ ಅಹಿಂಸಾ tweet media
English
5
7
23
1K
AllRounder Analyyst retweetledi
ಅರುಣ್ ಜಾವಗಲ್ | Arun Javgal
“If my mother tongue is shaking the foundations of your state, it probably means that you built your state on my land.” Musa Anter, Kurdish language activist . This statement strongly reflects the current situation in Karnataka, where Hindi dominance is increasingly pushed by Delhi centric party and its agents in the name of nationalism. If Kannadigas are expected to learn Hindi to prove their “nationalism,” then this is not unity it is linguistic dominance. A union is not built by forcing one language on others. It is built by respecting every language equally. Respect Kannada. Respect diversity. Respect federalism. #GoBackGovernor
ಅರುಣ್ ಜಾವಗಲ್ | Arun Javgal tweet media
English
10
83
222
2K
AllRounder Analyyst retweetledi
ಅರುಣ್ ಜಾವಗಲ್ | Arun Javgal
ಥಾವರ್ ಚಂದ್ ರವರು ಸ್ವಂತ ರಾಜ್ಯ ಮಧ್ಯಪ್ರದೇಶದಲ್ಲಿ ಧ್ವಿಭಾಷಾ ನೀತಿ ಜಾರಿಯಲ್ಲಿದೆ, ಅಲ್ಲಿನ ಮಕ್ಕಳು ಕೇವಲ ತಮ್ಮ ಭಾಷೆ ಹಿಂದಿ ಮತ್ತು ಇಂಗ್ಲೀಶ್ ಕಲಿಯುತ್ತಾರೆ. ಆದರೆ, ಕರ್ನಾಟಕದ ಮಕ್ಕಳು ಇವರ ಹಿಂದಿಯನ್ನು ಕಲಿತು ಪರೀಕ್ಷೆ ಪಾಸ್ ಮಾಡಬೇಕು ಅನ್ನೋದು ಯಾವ ನ್ಯಾಯ? ಇಂತಹ ಹಿಂದಿ ಮೂಲಭೂತವಾದಿಗಳು ಕರ್ನಾಟಕಕ್ಕೆ ಯಾಕೆ ಬೇಕು? #GoBackGovernor
ಕನ್ನಡ
8
63
201
2K
AllRounder Analyyst
AllRounder Analyyst@AllAnalyysstt·
@RitamAppKannada @HcRevanna "ನಮ್ಮ ಹೋರಾಟದ ಭಾಷೆ ಕಠಿಣವಾಗಿರಬಹುದು, ಆದರೆ ನಮ್ಮ ಮನಸ್ಥಿತಿ ಸ್ಪಷ್ಟವಾಗಿದೆ. ನಾಡಿನ ಹಿತ ಕಾಯುವಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ." ಜೈ ಕರ್ನಾಟಕ ಮಾತೆ 💛❤️
ಕನ್ನಡ
0
1
6
109
Ritam ಕನ್ನಡ
Ritam ಕನ್ನಡ@RitamAppKannada·
ರಾಜ್ಯಪಾಲರ ಪತ್ರಕ್ಕೆ ಅಸಂಬದ್ಧ ಭಾಷೆಯಲ್ಲಿ ಉತ್ತರ ಸಾಂವಿಧಾನಿಕ ಹುದ್ದೆಗೆ ಕರವೇ ಅವಮಾನ ಟೀಕಿಸುವ ಭರದಲ್ಲಿ ರಾಜ್ಯಪಾಲರ ವಿರುದ್ಧ ಅಸಂಬದ್ಧ ಪದ ಬಳಕೆ ಕರವೇ ನಡೆಗೆ ರಾಜ್ಯದ ಜನರಿಂದ ಆಕ್ರೋಶ #ಕರವೇ #karave #HindiExam #sslchindi #Karnataka #ThawarChandGehlot #governor
ಕನ್ನಡ
98
40
124
7.8K