
Arkavathy 18th block Site Allottees
76 posts

Arkavathy 18th block Site Allottees
@Arkavathy_18
Site Allottees of Arkavathy Layout 18th block


Kindly give necessary directions to EO1 Sushma and her team and Land acquisition department to speed up their work towards providing an access Road to Arkavathy layout 18th block from Hennur-Bagalur Road. 500-600 houses can't be dependent on 30 feet Private Road @BDAOfficialGok





Respected @mlanaharis & @Captain_Mani72 you are well aware of the urgent need for an approach Road to Arkavathy layout 18th block as pleaded vide below referred ಜನಸ್ಪಂದನಸಭೆ. Kindly give directions to concerned @BDAOfficialGok officials to cut Red Tapism and speed up file movement





ಬಿಡಿಎ ಮುಖ್ಯ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ನಡೆದ ಉತ್ತರ ವಲಯದ ಮಾಸಿಕ ಜನಸ್ಪಂದನ ಸಭೆಯಲ್ಲಿ ಪಾಲ್ಗೊಂಡ ಅರ್ಕಾವತಿ ಲೇಔಟ್ 18ನೇ ಬ್ಲಾಕ್ ನಿವೇಶನದಾರರು ಬಿಡಿಎ ಸಾರ್ವಜನಿಕ ಸಹಾಯ ಕೇಂದ್ರದ (CAC) ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಡಿಎಗೆ ಸಂಬಂಧಿಸಿದಂತೆ ಕುಂದುಕೊರತೆಗಳಿದ್ದರೆ ಬಿಡಿಎ ನಾಗರಿಕ ಸಹಾಯ ಕೇಂದ್ರದ ಸಂಖ್ಯೆ 94831 66622 ಗೆ ಕರೆ/ವಾಟ್ಸಪ್ ಮಾಡಿ ಪರಿಹಾರ ಕಂಡುಕೊಳ್ಳಬಹುದು. Allottees of Arkavathi Layout, 18th Block, expressed their appreciation for the proactive and citizen-centric initiatives of the BDA Citizen Assistance Cell (CAC) during the North Zone Janaspandana meeting, held under the leadership of Chairperson Shri N.A. Haris at the BDA Head Office. For any BDA-related grievances or queries, citizens can call or WhatsApp the BDA Citizen Assistance Cell at 94831 66622 for prompt support and resolution. #BDA #PublicGrievanceMeeting #GoodGovernance #Transparency #BDANorthZone #BDAJanaspandana @CMofKarnataka @DKShivakumar @mlanaharis









ಅತ್ತ ಎಡಬಿಡಂಗಿಗಳು ಅಕ್ರಮ ವಲಸಿಗರ ಪರ ಇತ್ತ ಸಂಗಿಗಳು ಕಲಬೆರಕೆ ದಂಡೋಗಳ ಪರ, ಇವರ ನಡುವೆ ನ್ಯಾಯವಾಗಿ ದುಡಿದು ತಿನ್ನುವ ಕನ್ನಡಿಗರ ಪರಿಸ್ಥಿತಿ ಕೇಳುವವರು ಯಾರು ಇಲ್ಲ. ಈ ಎರಡು ಐಡಿಯಾಲಜಿ ಕನ್ನಡ ನಾಡಿಗೆ ಅಂಟಿಕೊಂಡ ಕಳಂಕ.

