Deepa Prabhakar Maishale /ದೀಪಾ ಪ್ರಭಾಕರ

67 posts

Deepa Prabhakar Maishale /ದೀಪಾ ಪ್ರಭಾಕರ banner
Deepa Prabhakar Maishale /ದೀಪಾ ಪ್ರಭಾಕರ

Deepa Prabhakar Maishale /ದೀಪಾ ಪ್ರಭಾಕರ

@Deepaprabha_KAS

Daughter, Wife, Citizen,Civil Servant

Bengaluru, India Katılım Ocak 2020
300 Takip Edilen339 Takipçiler
Deepa Prabhakar Maishale /ದೀಪಾ ಪ್ರಭಾಕರ
@Captain_Mani72 Absolutely! 🐜 It’s incredible how coordination and a shared goal can overcome even the toughest constraints. Nature reminds us that teamwork isn’t just helpful it’s powerful. When we move together with clarity and trust, even the impossible starts to look manageable. 💪
English
0
0
2
55
Deepa Prabhakar Maishale /ದೀಪಾ ಪ್ರಭಾಕರ
ಸೃಜನಶೀಲ ವಿನ್ಯಾಸಕಾರರಿಗೆ ಅವಕಾಶ! BDAಗಾಗಿ ಹೊಸ ಲೋಗೋ ಮತ್ತು ಟ್ಯಾಗ್‌ಲೈನ್ ವಿನ್ಯಾಸ ಸ್ಪರ್ಧೆ. ಪಾರದರ್ಶಕತೆ & ಸುಸ್ಥಿರ ನಗರಾಭಿವೃದ್ಧಿ ಪ್ರತಿಬಿಂಬಿಸುವ ವಿನ್ಯಾಸಕ್ಕೆ 🏆 ₹1 ಲಕ್ಷ ಬಹುಮಾನ 📅 Mar 24, 2026 🌐 bdakarnataka.in @BDAOfficialGok @mlanaharis @Captain_Mani72
Bangalore Development Authority@BDAOfficialGok

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುವರ್ಣಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಹೊಸ ಲೋಗೋ ವಿನ್ಯಾಸ ಮತ್ತು ಟ್ಯಾಗ್ ಲೈನ್ ಸ್ಪರ್ಧೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಪಾರದರ್ಶಕತೆ ಮತ್ತು ಸುಸ್ಥಿರ ನಗರಾಭಿವೃದ್ಧಿ ಪ್ರತಿಬಿಂಬಿಸುವ ಲೋಗೋ ಮತ್ತು ಟ್ಯಾಗ್ ಲೈನ್ ಗಳಿಗಾಗಿ ಸೃಜನಶೀಲ ವಿನ್ಯಾಸಕಾರರಿಂದ ಪ್ರವೇಶ ಪತ್ರಗಳನ್ನು ಆಹ್ವಾನಿಸಲಾಗಿದೆ. ಬಹುಮಾನದ ಮೊತ್ತ 1 ಲಕ್ಷ ರೂ.ಗಳಾಗಿದ್ದು, ಸ್ಪರ್ಧೆಯ ಅಂತಿಮ ದಿನಾಂಕ ಮಾರ್ಚ್ 24, 2026 ಬಿಡಿಎ ವೈಬ್ ಸೈಟ್ bdakarnataka.in ಪ್ರವೇಶ ಪತ್ರ ಸಲ್ಲಿಸಬಹುದಾಗಿದ್ದು, ಇ ಮೇಲ್- bdacontests@gmail.com/ ಸಹಾಯವಾಣಿ ಫೋನ್- 94831 66622 (24x7)/ ವಾಟ್ಸಾಪ್- 94831 66622 ಮುಖಾಂತರ ಸಂಪರ್ಕಿಸಬಹುದು. @Captain_Mani72 @mlanaharis #BDA #BDALOGCONTEST

ಕನ್ನಡ
0
2
6
261
Bangalore Development Authority
Bangalore Development Authority@BDAOfficialGok·
Progress Review Meeting of Various Projects undertaken by the Bangalore Development Authority. 📍 BDA Head Office 🗓 Wednesday, 25/02/2026 | ⏰ 3:00 PM Click the link to watch the live telecast youtube.com/live/_lQ4526rP… @CMofKarnataka @DKShivakumar @mlanaharis @Captain_Mani72 #KempegowdaLayout #BDA #BDABangalore #ProgressReview #NadaprabhuKempegowdaLayout #BDAUpdates #BengaluruDevelopment #LiveMeeting #BDALive #CityInfrastructure #BengaluruProgress
YouTube video
YouTube
Bangalore Development Authority tweet media
English
5
4
19
1.3K
Manivannan P 🇮🇳
Manivannan P 🇮🇳@Captain_Mani72·
I wish this acts as a wake-up call to civil servants and pinches their conscience. However busy they may be, if they can't open a channel for the common man to reach out or meet him, then I consider them a failed civil servant. Sure, they have a hectic schedule, but they could share an official mobile number for the public to communicate. Or establish a helpline for citizens. Where there is a will there is a way. What’s the use of meetings, files and inspections if the officer can’t attend to the citizen outside her/his door?! This treatment of common citizens is insult to the democracy and every official working for it - this must change. Hope this post sensitizes civil servants to prioritize the citizens who come to their doorsteps. 🇮🇳 @IASassociation @IPS_Association @IRSAssociation
Shreya Dhoundial@shreyadhoundial

Have looked at her face over and over again for the last 48 hrs....Harassed & Defeated by the system yet trying to stop her son's frustrated outburst...My mum would have done the same..Nothing can shame the system , so citizens just learn to shrink and preserve their dignity.

English
47
73
274
27.4K
Deepa Prabhakar Maishale /ದೀಪಾ ಪ್ರಭಾಕರ
@DKShivakumar ಮಾನ್ಯ ಉಪಮುಖ್ಯಮಂತ್ರಿಗಳ ದೂರದರ್ಶಿ ನಾಯಕತ್ವಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. @mlanaharis ಅಧ್ಯಕ್ಷರ ದೃಢ ಬೆಂಬಲ ಹಾಗೂ @Captain_Mani72 ಆಯುಕ್ತರ ಪಾರದರ್ಶಕ ಅಹವಾಲು ನಿವಾರಣೆಯತ್ತದ ಅಚಲ ಬದ್ಧತೆಯಿಂದ @BDAOfficialGok ನಲ್ಲಿ ಸುಧಾರಣೆಯ ಹೊಸ ಅಧ್ಯಾಯ ಆರಂಭವಾಗಿದೆ. ಈ ಪರಿವರ್ತನೆಯ ಭಾಗವಾಗಿರುವುದು ಹೆಮ್ಮೆ 💐💐.
Bangalore Development Authority@BDAOfficialGok

ಆಡಳಿತಕ್ಕೆ ಡಿಜಿಟಲ್ ವೇಗ, ಸೇವೆಗೆ ಜನಕೇಂದ್ರಿತ ಸ್ಪರ್ಶ; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊಸ ಯುಗದ ಆರಂಭಕ್ಕೆ ಮುನ್ನುಡಿ! ✅ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್‌ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ನೂತನವಾಗಿ ಆರಂಭವಾಗಿರುವ ಟಪಾಲ್‌ ಕೇಂದ್ರಕ್ಕೆ ಚಾಲನೆ ನೀಡಿದರು. ✅ ಸಮಯೋಚಿತ ಪ್ರತಿಕ್ರಿಯೆ, ತ್ವರಿತ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಅಹವಾಲುಗಳ ಶೀಘ್ರ ಪರಿಹಾರದ ನಿಟ್ಟಿನಲ್ಲಿ ಬಿಡಿಎ ಆರಂಭಿಸಿರುವ ನಾಗರಿಕ ಸಹಾಯ ಕೇಂದ್ರದಲ್ಲಿ ನೂತನ ನಿಯಂತ್ರಣ ಕೊಠಡಿಯನ್ನು ಉದ್ಘಾಟಿಸಿದರು. ✅ ಮಹತ್ವಾಕಾಂಕ್ಷೆಯ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ಗಾಗಿ ಭೂಸ್ವಾಧೀನಕ್ಕೆ ಒಳಪಟ್ಟ ಭೂ ಮಾಲೀಕರಿಗೆ ಪರಿಹಾರದ ಚೆಕ್‌ ವಿತರಿಸಿದ ಅವರು, ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಈ ವೇಳೆ ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್‌ ಜಾರಕಿಹೊಳಿ ಅವರು, ಬಿಡಿಎ ಅಧ್ಯಕ್ಷರಾದ ಶ್ರೀ ಎನ್‌.ಎ. ಹ್ಯಾರಿಸ್‌ ಅವರು, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನ ಅಧ್ಯಕ್ಷರಾದ ಶ್ರೀ ಎಲ್.ಕೆ.ಅತೀಕ್, ಬಿಡಿಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. @CMofKarnataka @DKShivakumar @JarkiholiSatish @mlanaharis @lkatheeq @Captain_Mani72 #BDA #BDAupdates #BDAOfficial #BDATweets #BDAResponsive #BDACitizenFirst #Bengaluru #NammaBengaluru #BDADigital

ಕನ್ನಡ
0
0
3
116
Deepa Prabhakar Maishale /ದೀಪಾ ಪ್ರಭಾಕರ
@Captain_Mani72 @ashwinmahesh @naveenmzs @BDAOfficialGok @DKShivakumar @mlanaharis @lkatheeq @NammaBengaluroo @WFRising @BABasavaraja @HennurBlr Rightly said @Captain_Mani72. @BDAOfficialGok BDA is a public institution entrusted with Bengaluru’s planned development. Its revenue is reinvested into infrastructure, civic amenities, and services that benefit all citizens, including farmers’ families. #BDAOfficial
English
0
1
4
174
Naveen Menezes
Naveen Menezes@naveenmzs·
BDA hits a jackpot, raking in Rs 2,097 crore from a single plot sale (52 acres) in Konadasapur A total of five bidders including Brigade Group participated in the e-auction. After over 20 rounds, Hyd-based won the bids For BDA, this is perhaps the biggest land monetisation deal
Naveen Menezes tweet mediaNaveen Menezes tweet media
English
15
21
127
17.2K
Ram Prasath Manohar IAS
Ram Prasath Manohar IAS@PrasathIas·
ಇಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (KPTCL) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಾಯಿತು. ನಮ್ಮ ಬೆಂಗಳೂರು ಜಲಮಂಡಳಿಯ ಜವಾಬ್ದಾರಿಯೊಂದಿಗೆ, ರಾಜ್ಯದ ಇಂಧನ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಲು ಸದಾವಕಾಶ ಸಿಕ್ಕಿರುವುದು ಸಂತಸ ತಂದಿದೆ. ಇಲಾಖೆಯ ಸಚಿವರ ಹಾಗು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಭರವಸೆಯಿದೆ.
Ram Prasath Manohar IAS tweet mediaRam Prasath Manohar IAS tweet mediaRam Prasath Manohar IAS tweet mediaRam Prasath Manohar IAS tweet media
ಕನ್ನಡ
12
13
104
6.9K
Vijayakumar IPS
Vijayakumar IPS@vijaypnpa_ips·
நமது குடியரசு நமது பெருமை! வேற்றுமைகளையும், பன்முகத்தையும் கொண்டாடி, எப்போதும் இந்தியர்களாக இருப்போம். Our republic is our pride. let us celebrate diversity & differences and stay as indian. #India #Constitution #Republic
Vijayakumar IPS tweet media
4
6
87
1.6K
Kiran Mazumdar-Shaw
Kiran Mazumdar-Shaw@kiranshaw·
As we celebrate Republic Day let us resolve to unleash our true potential of economic development through hard work and technology led innovation that can help us overcome the strain of poverty and lack of resources to advance to greater heights of progress Jai Hind 🙏🇮🇳
English
11
6
86
4K
Manivannan P 🇮🇳
Manivannan P 🇮🇳@Captain_Mani72·
ಸಂಕ್ರಾಂತಿ ಹಬ್ಬದ ಶುಭಾಶಯಗಳು!😊 பொங்கல் நல்வாழ்த்துக்கள்! 😊
63
40
828
67.5K
Deepa Prabhakar Maishale /ದೀಪಾ ಪ್ರಭಾಕರ
ಸಂಕ್ರಾಂತಿ is a celebration of new beginnings and shared prosperity. ಬೆಳೆಗಳ ಜೊತೆ ನಮ್ಮ values, unity ಮತ್ತು harmony ಕೂಡ ಬೆಳೆದು ನಿಲ್ಲಲಿ. Wishing all a Happy & Prosperous Sankranti 🌾🙏 ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🌾🙏
Deepa Prabhakar Maishale /ದೀಪಾ ಪ್ರಭಾಕರ tweet media
0
0
4
265