Ashwath

5.2K posts

Ashwath

Ashwath

@AshwathK464

Social Worker

VIJAYANAGARA-90 Katılım Kasım 2014
26 Takip Edilen236 Takipçiler
Ashwath
Ashwath@AshwathK464·
@siddaramaiah @DKShivakumar @DrParameshwara ನೀವು ನಿಮ್ಮ ಯೋಗ್ಯತೆ ಈ ಸಲಾ MP ಎಲೆಕ್ಷನ್ ನಲ್ಲಿ ವೋಟ್ ಕೇಳೋಕೆ ಮನೆ ಹತ್ರ ಬನ್ನಿ ನಮ್ಮ ಕನ್ನಡತನ ತೋರಿಸುತ್ತೇವೆ. ಅದೇ ಡಿಸಿಪಿ ಹತ್ರ ಅದೇ ಮಲ್ ಆಫ್ ಏಷ್ಯಾ ಅವರ ಹತ್ತಿರವೇ ವೋಟ್ ಕೇಳಿ ಹಾಕ್ತಾರೆ. @ajavgal 📸 Watch this video on Facebook fb.watch/pc-2rF9Q1G/?mi…
ಕನ್ನಡ
0
0
0
2
Ashwath
Ashwath@AshwathK464·
Mr. @DKShivakumar ಅವರೇ ನಿಮ್ಮ ಕೆಲಸಗಳನ್ನು ನೀವು ಸರಿಯಾಗಿ ಮಾಡಿದ್ರೆ ಯಾರಿಗೆ ಆಗಿರಲಿ ಹೋರಾಟ ಮಾಡುವ ಅವಶ್ಯಕತೆ ಯಾಕೆ ಬರುತ್ತೆ, ನಾವು ನಿಮಗೆ ಕನ್ನಡದಲ್ಲಿ board ಹಾಕಿಸಿ ಅಂತ ಹೇಳುವವರೆಗು ನೀವು ಸುಮ್ನೆ ಇದೀರಾ ಅಂದ್ರೆ ಅದು ನಿಮ್ಮ ಕರ್ತವ್ಯ ಲೋಪ ವರೇತೂ ಕನ್ನಡ ಪರ ಹೋರಾಟಗಾರರ ಲೋಪವಲ್ಲ. #ಕನ್ನಡವಿರೋಧಿ facebook.com/share/v/9cBVf1…
ಕನ್ನಡ
0
0
0
7
Ashwath
Ashwath@AshwathK464·
@siddaramaiah @DKShivakumar ಕೇವಲ ನಿಮ್ಮ ಕನ್ನಡ ಪ್ರೀತಿ ತೋರಿಕೆ ಮತ್ತು ನಮ್ಮ ವೋಟ್ ಗಳನ್ನೂ ಸೆಳೆಯಲು ಎಂದು ತಾವು @narayanagowdru ಅವರನ್ನು ನಿನ್ನೆ ಬಂಧಿಸಿ ನಿರೂಪಿಸಿದ್ದಿರಿ #ಕನ್ನಡ_ದ್ರೋಹಿ_ರಾಮಯ್ಯ #ಕನ್ನಡವಿರೋಧಿ #ಕನ್ನಡದಲ್ಲಿನಾಮಫಲಕ @ajavgal @KannadaGrahaka @prajavani @karave_KRV @DrGParameshwara
Ashwath tweet media
ಕನ್ನಡ
0
0
0
21
Ashwath
Ashwath@AshwathK464·
@CanaraHSBCLI I am going to complaint against your staff for misguided to our parents for taking policy but there is no proper response from this menu, Please look into this matter seriously and revert back as early as possible
Ashwath tweet media
English
1
0
1
47
Ashwath
Ashwath@AshwathK464·
2003 ರಲ್ಲಿ 193 ದೇಶಗಳು ಒಪ್ಪಿ ಆಚರಿಸಬೇಕೆಂದು ನಿರ್ಧರಿಸಿದ ದಿನ #ಅಂತಾರಾಷ್ಟ್ರೀಯ_ಭ್ರಷ್ಟಾಚಾರ_ವಿರೋಧಿ ದಿನ ಆದರೆ ಈ ದಿನದಂದು ವಿಶ್ ಮಾಡೋಣ ಅಂದ್ರೂ ಒಬ್ಬೇ ಒಬ್ಬ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿ ನನ್ನ ಕಣ್ಣಿಗೆ ಕಾಣಿಸುತ್ತ ಇಲ್ಲ @prajavani @VijayaKarnataka @VVani4U @siddaramaiah @PaYaGanesh
ಕನ್ನಡ
0
0
0
23
Ashwath
Ashwath@AshwathK464·
@DHFWKA @shalinirajnish ಮೇಡಂ ತಾವು ಹೇಳಿದಂತೆ ನನಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ Flulonazole tablet ಹೊರಗಡೆ ತೆಗೆದುಕೊಳ್ಳಲು ಅಲ್ಲಿಯ ಕರ್ತವ್ಯ ನಿರತ Dr ತಿಳಿಸಿದರು ಈಗ ನೀವು ಅವರ ಮೇಲೆ ಕ್ರಮ ಕೈಗೊಳ್ಳುವುವಿರ. ಪ್ರಜಾಪ್ರಭುತ್ವ ಉಳಿಸುವಿರ. @prajavani @siddaramaiah @VVani4U @PaYaGanesh @dineshgrao
Ashwath tweet mediaAshwath tweet media
ಕನ್ನಡ
0
0
0
12
Ashwath
Ashwath@AshwathK464·
ಸಾಮಾಜಿಕ ಜಾಲತಾಣದಲ್ಲಿ ಇದೆ FIR ಹಕೋಕೆ ಮುಂಚೆ ನನಗೆ ನೀವು ಕಾನೂನು ಅಷ್ಟೇ ಮಾತನಾಡಿದ್ದಿರ ಎಂದು ಹೇಳಿದ್ದ ಹೊಸಪೇಟೆ ಟೌನ್ ಪೊಲೀಸರು ನಂತರ FIR ಹಾಕಿದರೆ ಹಾಕಿ ಒಂದು ತಿಂಗಳು ಆದಮೇಲೆ ನನಗೆ ಗೊತ್ತಾಗಿ ಕಾನೂನಿಗೆ ಗೌರವ ಕೊಟ್ಟು ನಾನೇ ಸರೆಂಡರ್ ಆಗಿದ್ದೆ, ಇಲ್ಲಿ ನಿಜವಾದ ಬಲಿಪಶು ನಾನೇ ನಿಮ್ಮ ಪತ್ರದ ಪ್ರಕಾರ ನ್ಯಾಯ ಕೊಡಿಸಿ @siddaramaiah
ಕನ್ನಡ
0
0
0
17
Ashwath
Ashwath@AshwathK464·
@siddaramaiah ನಾನು ಒಬ್ಬ ಕಾನೂನು ವಿದ್ಯಾರ್ಥಿ ನನಗೆ ಒಂದ್ ಬಸ್ ಪಾಸ್ ಕೊಡಲು 1.5 ತಿಂಗಳು #KKRTC ಸಿಬ್ಬಂದಿಗಳು ತಿರುಗಡಿಸಿದರು ತಿರುಗಾಡಿ ತಿರುಗಾಡಿ ಸಾಕಾಗಿ ಕೊನೆಗೆ ಸಾಮಾಜಿಕ ಹೋರಾಟ ಸಮ್ಮುಖ FB live ಮಾಡಿ ಪ್ರಶ್ನೆ ಮಾಡಿದಕ್ಕೆ ನನ್ನ ಮೇಲೆ ಸುಳ್ಳು FIR ಹಾಕಿದರೆ ನಾವು ಮಾಡಿದ್ದ ವಿಡಿಯೋ ಈಗಲು m.facebook.com/story.php?stor… 1/2
Ashwath tweet media
ಕನ್ನಡ
0
0
0
16
Ashwath
Ashwath@AshwathK464·
facebook.com/share/v/xXZeBW… ನಿಜವಾಗಿ @KarnatakaCops ನೇಮಕಾತಿ ಉದ್ದೇಶ ಜನರ ರಕ್ಷಣೆಯ ಅಥವಾ ಈರೀತಿ ಭಕ್ಷಣೆಯ ಅನ್ನುವುದನ್ನು ಮಾನ್ಯ @DgpKarnataka ಕರ್ನಾಟಕದ ಮಹಾ ಜನತೆಗೆ ತಿಳಿಸಬೇಕು.... @siddaramaiah @DrParameshwara @PaYaGanesh ಅಶ್ವತ್ ಕೆ ರಾಜ್ಯ ಜಂಟಿ ಕಾರ್ಯದರ್ಶಿ #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆ
ಕನ್ನಡ
0
0
2
106
Ashwath
Ashwath@AshwathK464·
@DEEPUVAJRAMUNI ನೀನು ಪಕ್ಕ ಕನ್ನಡ ದ್ರೋಹಿ ಸ್ವಲ್ಪ ದಿನ ಕಾವೇರಿ ನೀರೂ ಮುಟ್ಟದೆ ಕುಡಿಯದೆ ಬದುಕು ನಿನಗೆ ಅರ್ಥ ಆಗುತ್ತೆ ಅ ಹೋರಾಟಗಾರರ ನೋವು, ಇಲ್ಲಿ ಸಿದ್ದಾರ್ಥ್ ಕನ್ನಡ ಕಲೆತು ಡಬ್ ಮಾಡಿದ್ದು ಎಲ್ಲ ಸರಿ ಆದ್ರೆ ಅವನು ಬಂದಿದ್ದ ಸಮಯ ಸರಿ ಇರ್ಲಿಲ್ಲ ಆದ್ರೆ ಅವನು ಅದನ್ನೇ encash ಮಾಡಿಕೊಂಡು ಪ್ರಚಾರ ಮಾಡಿಕೊಳ್ತಾ ಇದಾನೆ ನಿನಂತವರು ಅವರಿಗೆ ಬೆಂಬಲ.
ಕನ್ನಡ
0
1
2
52
DEEPU GOWDRU
DEEPU GOWDRU@DEEPUVAJRAMUNI·
ತೆಲುಗು ನಟನಾದರು ಕನ್ನಡ ಕಲಿತು, ಕನ್ನಡದಲ್ಲೆ ಡಬ್ಬ್ ಮಾಡಿರುವ ನಿಮ್ಮ ಕನ್ನಡ ಪ್ರೇಮವನ್ನು ನೋಡಿ ಕರುನಾಡ ಚಕ್ರವರ್ತಿ ಶಿವಣ್ಣನವರೇ ಆ ನಾಲ್ಕು ಜನ ಭಾಷಾ ಹೋರಾಟದ ಹೆಸರಿನಲ್ಲಿರುವ ಅಯೋಗ್ಯರ ಪರವಾಗಿ ಕ್ಷಮೆ ಕೇಳುವ ಮುಖಾಂತರ ನೈಜಕನ್ನಡಿಗನ ಮನುಷ್ಯತ್ವದ ನಿಲುವುಗಳನ್ನು ತೋರಿದ್ದಾರೆ.. #Siddharth #kannadafilmindustry #karnataka
DEEPU GOWDRU tweet media
ಕನ್ನಡ
6
24
240
3.2K
Ashwath
Ashwath@AshwathK464·
#ಕಾವೇರಿನಮ್ಮದು #ಕಾವೇರಿ #ಕಾವೇರಿ_ನಮ್ಮದು #ಕಾವೇರಿನಮ್ಮತಾಯಿ #ಕಾವೇರಿನಮ್ಮವಳು #ಕಾವೇರಿನದಿಕರುನಾಡಿನದ್ದು
QHT
0
1
1
47
Ashwath
Ashwath@AshwathK464·
@siddaramaiah @DKShivakumar @BZZameerAhmedK @JarkiholiSatish ಸರ್ ಇದು ವಿಜಯನಗರ ಜಿಲ್ಲೆ ಹೊಸಪೇಟೆಯ IB ನಲ್ಲಿರೋ PWD ಇಲಾಖೆ ಎರಡು ದಿನ ಸರ್ಕಾರಿ ರಜೆ ಇದ್ರು ಲೈಟ್ ಮತ್ತು ಅಂಗೆ ಇದೆ ಇದು ಸ್ಪಷ್ಟವಾಗಿ ಕರ್ತವ್ಯ ಲೋಪ ಮತ್ತು ಸರ್ಕಾರಕ್ಕೆ ದುಂದು ವೆಚ್ಚ, ಇದಕ್ಕೆ ಸಮರ್ಪಕ ಕ್ರಮ ಕೈಗೊಳ್ಳಿ @GCC_MP @prajavani @VVani4U
ಕನ್ನಡ
0
0
0
12
Ashwath
Ashwath@AshwathK464·
ಧನ್ಯವಾದಗಳೂ @UNESCO ನಮ್ಮ ನಾಡು ನಮ್ಮ ಹೆಮ್ಮೆ, ಏನೇ ಬರಲಿ ಕಷ್ಟ ಸುಖ ಎಲ್ಲದರಲ್ಲೂ ಸದಾ ಕನ್ನಡತನ ಮೇರಿಯೋ ಎಲ್ಲ ಕನ್ನಡ ಮನಸ್ಸುಗಳಿಗೆ ಧನ್ಯವಾದಗಳು. @ajavgal @GCC_MP @KannadaGrahaka @prajavani @rajanna_rupesh @Kannadiga71 @kdabengaluru @KannadaThg @DH_Kannada
UNESCO 🏛️ #Education #Sciences #Culture 🇺🇳@UNESCO

🔴BREAKING! Just inscribed on the @UNESCO #WorldHeritage List: Sacred Ensembles of the Hoysalas, #India 🇮🇳. Congratulations! 👏👏 ➡️ on.unesco.org/45WHC #45WHC

ಕನ್ನಡ
0
0
1
38
Ashwath
Ashwath@AshwathK464·
#StarNaKelu ಸರ್ ಆಟದಲ್ಲಿ Aggressiveness ಇರೋದು ಒಳ್ಳೇದಾ ಅಥವಾ ಆಟ ಅಂದಮೇಲೆ ಎಲ್ಲಾನೂ ಇರಬೇಕು..?
ಕನ್ನಡ
0
0
0
66