Bengaluru Central City Corporation

4.8K posts

Bengaluru Central City Corporation banner
Bengaluru Central City Corporation

Bengaluru Central City Corporation

@BCCCofficial

ಬೆಂಗಳೂರು ಕೇಂದ್ರ ನಗರ ಪಾಲಿಕೆ

Katılım Mart 2024
60 Takip Edilen14.4K Takipçiler
Bengaluru Central City Corporation
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಶಾಂತಿನಗರ ಕ್ಷೇತ್ರದ ಎಲ್. ಆರ್ ನಗರದಲ್ಲಿ ಸಾಮೂಹಿಕ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. Intensive cleaning at L.R Nagar Shanthinagar Assembly Constituency. @DKShivakumar @SwachhBharatGov @mlanaharis @PCMohanMP @ArshadRizwan @bengalurupost1 @GBA_office
Bengaluru Central City Corporation tweet mediaBengaluru Central City Corporation tweet mediaBengaluru Central City Corporation tweet mediaBengaluru Central City Corporation tweet media
1
0
5
120
Bengaluru Central City Corporation
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಎಂ.ಜಿ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಸಾರ್ವಜನಿಕ ಸಂಚಾರಕ್ಕೆ ಗುಣಮಟ್ಟದ ರಸ್ತೆ ಒದಗಿಸಲು ಕ್ರಮ ವಹಿಸಲಾಗಿದೆ. Asphalting work is in progress at MG road. @DKShivakumar @GBA_office @ArshadRizwan @BGUdayBJP @mlanaharis @PCMohanMP
Bengaluru Central City Corporation tweet mediaBengaluru Central City Corporation tweet mediaBengaluru Central City Corporation tweet mediaBengaluru Central City Corporation tweet media
ಕನ್ನಡ
17
8
78
4.8K
Bengaluru Central City Corporation
ಕೇಂದ್ರ ನಗರ ಪಾಲಿಕೆಯ ಆಯುಕ್ತರು ಕೆ -100 ಯೋಜನೆ ಸ್ಥಳ ಪರಿಶೀಲನೆ ನಡೆಸಿದ ಬಗ್ಗೆ ಇಂದಿನ ಪತ್ರಿಕಾ ವರದಿಗಳು. Today's news paper Clippings regarding Hon'ble Commissioner sir inspection
Bengaluru Central City Corporation tweet mediaBengaluru Central City Corporation tweet media
0
0
2
330
Bengaluru Central City Corporation retweetledi
Greater Bengaluru Authority
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ಅವರು ಚಿಕ್ಕಪೇಟೆ ವ್ಯಾಪ್ತಿಯ ಕುಂಬಾರಗುಂಡಿಯಲ್ಲಿನ ಕೆ-100 ಜಲಮಾರ್ಗ ಯೋಜನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 🔹 ಕೆ-100 ಯೋಜನೆ ಸಮರ್ಪಕ ನಿರ್ವಹಣೆಗೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚನೆ 🔹 ಜಲಮಾರ್ಗದಲ್ಲಿ ಕಸ ಹಾಗೂ ತ್ಯಾಜ್ಯ ಹಾಕುವುದನ್ನು ಕಟ್ಟುನಿಟ್ಟಾಗಿ ತಡೆಯಲು ನಿರ್ದೇಶನ 🔹 ಚರಂಡಿ ನೀರನ್ನು ಸಂಸ್ಕರಿಸಿ ಜಲಮಾರ್ಗಕ್ಕೆ ಬಿಡುವಂತೆ ಅಧಿಕಾರಿಗಳಿಗೆ ಸೂಚನೆ 🏗️ ಕಸಾಯಿಖಾನೆ ಅಭಿವೃದ್ಧಿ: ಉಸ್ಮಾನ್ ಖಾನ್ ಗಲ್ಲಿಯಲ್ಲಿರುವ ನಗರ ಪಾಲಿಕೆಯ ಕಸಾಯಿಖಾನೆಯನ್ನು ನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. 🤝 ಕೆ-100 ವ್ಯಾಲಿ ಶುಚಿತ್ವಕ್ಕಾಗಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆ ಆಯೋಜನೆಗೂ ನಿರ್ದೇಶನ ನೀಡಲಾಗಿದೆ. 👥 ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. #K100Project #NammaBengaluru #UrbanDevelopment #CleanBengaluru #GreaterBengaluruAuthority #centralcitycorporation @DKShivakumar
Greater Bengaluru Authority tweet mediaGreater Bengaluru Authority tweet mediaGreater Bengaluru Authority tweet mediaGreater Bengaluru Authority tweet media
ಕನ್ನಡ
0
8
17
2.7K
Bengaluru Central City Corporation
ಬೆಂಗಳೂರು ನಗರದಲ್ಲಿ ಗುಡುಗು ಸಹಿತ ಅಕಾಲಿಕ ಮಳೆ, ಗಾಳಿಯ ಪ್ರಯುಕ್ತ ನಗರದಲ್ಲಿ ಮರಗಳು, ರೆಂಬೆ ಕೊಂಬೆ ಬೀಳುವ ಸಂಭವವಿರುವ ಕಾರಣ ನಾಗರಿಕರ ಸಂರಕ್ಷಣೆ ದೃಷ್ಟಿಯಿಂದ ಸಾರ್ವಜನಿಕರು,ಪಾದಚಾರಿಗಳು,ವಾಹನ ಸವಾರರು ಮರಗಳ ಕೆಳಗೆ ನಿಂತು ಆಶ್ರಯ ಪಡೆಯದಂತೆ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ
Bengaluru Central City Corporation tweet media
ಕನ್ನಡ
0
2
6
1.1K
Bengaluru Central City Corporation retweetledi
Greater Bengaluru Authority
🚧⚠️ Public Notice | Pedestrian Skywalk Closed | Bengaluru central city corporation 📍 Kempegowda Road, near Khandaya Bhavan (in front of Kaveri Bhavan) The pedestrian skywalk constructed under PPP-DBFOT model is currently in a deteriorated condition. 👉 In the interest of public safety, the Bengaluru Central City Corporation has issued a Close Down Order, restricting its usage until further notice. 🚫 Public Advisory: Citizens and pedestrians are requested not to use the skywalk and to follow alternative routes for safe movement. 🛠️ The skywalk will be reopened after necessary repairs are completed as per regulations. #GreaterBengaluruAuthority #centralcitycorporation #Bengaluru #PublicSafety #SkywalkClosure #CivicUpdate #NammaBengaluru #DKShivakumar @DKShivakumar
Greater Bengaluru Authority tweet media
English
1
5
14
2K
Bengaluru Central City Corporation
ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಹಾಗೂ ಮಾರಾಟಗಾರರಿಗೆ ದಂಡ ವಿಧಿಸಿರುವ ಬಗ್ಗೆ ಇಂದಿನ ಪತ್ರಿಕಾ ವರದಿಗಳು. Today's news paper. @DKShivakumar @ArshadRizwan @BGUdayBJP @mlanaharis @osd_cmkarnataka @BGUdayBJP @dineshgrao @PCMohanMP
Bengaluru Central City Corporation tweet mediaBengaluru Central City Corporation tweet mediaBengaluru Central City Corporation tweet mediaBengaluru Central City Corporation tweet media
ಕನ್ನಡ
0
0
2
223