BN Manjunatha Reddy

3.4K posts

BN Manjunatha Reddy banner
BN Manjunatha Reddy

BN Manjunatha Reddy

@BNMREDDY

49th Mayor of Bengaluru City. Present BBMP Corporator - Madiwala Ward 172, BTM Assembly Constituency.

Bengaluru, India Katılım Mart 2018
64 Takip Edilen606 Takipçiler
BN Manjunatha Reddy retweetledi
Ramalinga Reddy
Ramalinga Reddy@RLR_BTM·
ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸಂದರ್ಶನವೊಂದರಲ್ಲಿ, ಬೆಂಗಳೂರಿನ ಸಂಚಾರ ದಟ್ಟಣೆಗೆ ಸುರಂಗ ರಸ್ತೆಯೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕೇವಲ ರಾಜಕೀಯ ಪ್ರೇರಿತರಾಗಿ ಈಗ ಈ ಯೋಜನೆಯನ್ನು ವಿರೋಧಿಸುವ ಬದಲು ಪರ್ಯಾಯ ಸ್ಥಳವನ್ನು ಅವರೇ ಸೂಚಿಸಬಹುದಲ್ಲವೇ?? #TunnelRoad #Bengaluru #RamalingaReddy
ಕನ್ನಡ
5
7
27
1.1K
BN Manjunatha Reddy
BN Manjunatha Reddy@BNMREDDY·
RT @RLR_BTM: ಬಿ.ಜೆ.ಪಿ ಅವರು ಇತರರಿಗೆ ಹೇಳೋದು ವೇದಾಂತ‌ - ಮಾಡೋದು ಅನಾಚಾರ! ವಿಧಾನ‌ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿಗಳ ಕುರಿ…
ಕನ್ನಡ
0
2
0
72
BN Manjunatha Reddy
BN Manjunatha Reddy@BNMREDDY·
ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರೊಂದಿಗೆ ಸಿಲ್ಕ ಬೋರ್ಡ್ ಜಂಕ್ಷನ್‌ಗೆ ಭೇಟಿ ನೀಡಿ ಇತ್ತೀಚಿನ ಭಾರಿ ಮಳೆಯ ಪರಿಣಾಮವಾಗಿ ಉಂಟಾದ ಪ್ರವಾಹ ಸಮಸ್ಯೆ ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಪರಿಶೀಲಿಸಲಾಯಿತು.
BN Manjunatha Reddy tweet mediaBN Manjunatha Reddy tweet mediaBN Manjunatha Reddy tweet mediaBN Manjunatha Reddy tweet media
ಕನ್ನಡ
0
0
0
80
BN Manjunatha Reddy
BN Manjunatha Reddy@BNMREDDY·
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಸ್ಥಿತಿಯನ್ನು ಇಂದು ಪರಿಶೀಲಿಸಿ ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಿದೆ. #Bengaluru #SilkBoard #Floods #BBMP #BMRCL
BN Manjunatha Reddy tweet mediaBN Manjunatha Reddy tweet mediaBN Manjunatha Reddy tweet mediaBN Manjunatha Reddy tweet media
ಕನ್ನಡ
0
0
0
118
BN Manjunatha Reddy retweetledi
Siddaramaiah
Siddaramaiah@siddaramaiah·
"ಕೇಂದ್ರ ಗೃಹ ಸಚಿವರಾದ @AmitShah ಅವರಿಗೊಂದು ಬಹಿರಂಗ ಪತ್ರ" ಸನ್ಮಾನ್ಯ ಅಮಿತ್ ಶಾ ಅವರೇ, ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟದ್ದಕ್ಕಾಗಿ ಮತ್ತು ಕೊನೆಗೂ ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ
ಕನ್ನಡ
130
321
1.3K
51.5K
BN Manjunatha Reddy
BN Manjunatha Reddy@BNMREDDY·
ಮಾಜಿ ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಘನತೆಯಿಂದ ನಡೆದುಕೊಳ್ಳಬೇಕಾದ C T Ravi ಅವರು ಮಹಿಳಾ ಸಚಿವರ ವಿರುದ್ಧ ಸದನದಲ್ಲೇ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಇದನ್ನು ನಾವು ಖಂಡಿಸಿದ್ದೇವೆ. ಸಿ.ಟಿ ರವಿ ಅವರನ್ನು ವಿಧಾನಪರಿಷತ್ ಸ್ಥಾನದಿಂದ ಕೂಡಲೇ ಪದಚ್ಯುತ ಗೊಳಿಸಬೇಕು. @KarnatakaPMC @INCKarnataka @INCIndia @IYCKarnataka
ಕನ್ನಡ
0
0
0
35
BN Manjunatha Reddy retweetledi
Siddaramaiah
Siddaramaiah@siddaramaiah·
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ವಿರೋಧಿಸಿ ಸದನದಲ್ಲಿ ಇಂದು ಆಡಳಿತ ಪಕ್ಷದ ಸದಸ್ಯರ ಆಸನಗಳ‌ ಎದುರು ಅಂಬೇಡ್ಕರರ ಭಾವಚಿತ್ರವಿಟ್ಟು ಪ್ರತಿಭಟನೆ ನಡೆಸಲಾಯಿತು.
Siddaramaiah tweet mediaSiddaramaiah tweet media
ಕನ್ನಡ
178
367
2.5K
50.2K
BN Manjunatha Reddy retweetledi
Priyank Kharge / ಪ್ರಿಯಾಂಕ್ ಖರ್ಗೆ
The Treasury Benches in Karnataka Assembly is chanting Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar, Ambedkar. @AmitShah & @BJP4India, do you have a problem with this fashion?
Priyank Kharge / ಪ್ರಿಯಾಂಕ್ ಖರ್ಗೆ tweet media
Nederlands
585
1.5K
7.7K
578.7K
BN Manjunatha Reddy retweetledi
@·
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ 2024-25ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆಯ ಕ್ಷಣಗಳು.
 tweet media tweet media
ಕನ್ನಡ
6
15
179
4.3K
BN Manjunatha Reddy retweetledi
Ramalinga Reddy
Ramalinga Reddy@RLR_BTM·
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್​​ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ಹಿಂದೆ ಕೇಂದ್ರ ಹಾಗೂ ಬಿಜೆಪಿ ನಾಯಕರ ಒತ್ತಡ ಇದ್ದು, ಅವರು ಕುಣಿಸಿದಂತೆ ರಾಜ್ಯಪಾಲರು ಕುಣಿಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದ್ದು, ರಾಜ್ಯಪಾಲರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ. ◘ ಎಚ್.ಡಿ ಕುಮಾರಸ್ವಾಮಿಯವರ ಗಣಿ ಹಗರಣದ ತನಿಖೆಗೆ ಲೋಕಾಯುಕ್ತ ಸಂಸ್ಥೆಯೇ ಅನುಮತಿ ಕೇಳಿದ್ದರೂ ರಾಜ್ಯಪಾಲರು ಕಳೆದ 10 ತಿಂಗಳಿಂದ ಕಡತವನ್ನು ಮೂಲೆಗೆ ತಳ್ಳಿ ಕೂತಿದ್ದಾರೆ. ◘ ಶಶಿಕಲಾ ಜೊಲ್ಲೆಯ ಮೊಟ್ಟೆ ಹಗರಣದ ವಿರುದ್ಧದ ತನಿಖೆಗೆ ಅನುಮತಿ ಕೋರಿದ ಕಡತವನ್ನು ಸಹ ಸುಮಾರು 2 ವರ್ಷಗಳಿಂದ ರಾಜ್ಯಪಾಲರು ಬಾಕಿ ಉಳಿಸಿಕೊಂಡಿದ್ದಾರೆ. ◘ ಮುರುಗೇಶ್‌ ನಿರಾಣಿ ಮಂತ್ರಿಯಾಗಿದ್ದಾಗ ಬೃಹತ್‌ ಕೈಗಾರಿಕೆ ಇಲಾಖೆ ವ್ಯಾಪ್ತಿಯಡಿ ಬರುವ ಮಾರ್ಕೆಟಿಂಗ್‌, ಜಾಹೀರಾತು ಮತ್ತು ಪ್ರಚಾರ ಸಂಸ್ಥೆಯಲ್ಲಿ 2011-15ರ ನಡುವೆ ನಡೆದ ಅಕ್ರಮ ನೇಮಕಾತಿಯ ತನಿಖೆಗೆ ಅನುಮತಿ ಕೋರಿರುವ ಕಡತ ನಿದ್ರಾವಸ್ಥೆಯಲ್ಲಿದೆ. ◘ ಜನಾರ್ಧನ್ ರೆಡ್ಡಿಯ ಗಣಿ ಹಗರಣದ ಕಡತ ರಾಜಭವನದಲ್ಲಿ ಧೂಳು ಹಿಡಿದಿದೆ. ಬಿಜೆಪಿ ಮತ್ತು ಮಿತ್ರಪಕ್ಷದ ಬಗೆದಷ್ಟು ಲೆಕ್ಕ ಹಾಕದಷ್ಟು ಹಗರಣಗಳ ತನಿಖೆಗೆ ಅನುಮತಿ ಕೋರಿರುವ ಕಡತಗಳು ರಾಜಭವನದಲ್ಲಿ ವರ್ಷಗಳಿಂದ ಇದ್ದು, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ನವರ ವಿಚಾರದಲ್ಲಿ ಮಾತ್ರ ತಮ್ಮ ಮಂತ್ರದಂಡವನ್ನು ಉಪಯೋಗಿಸಿ ಹೇಗಾದರೂ ಮಾಡಿ ಈ ಜನಪರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಬೇಕೆಂದು ಹೊರಟಿರುವುದು ಕಾನೂನು ಬಾಹಿರವಾಗಿದ್ದು, ಇದು ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನವಾಗಿದೆ. #RamalingaReddy #Siddaramaiah #Karnataka #MUDA #Mysuru #RajBhavan @INCKarnataka @siddaramaiah @JanataDal_S @hd_kumaraswamy
Ramalinga Reddy tweet media
ಕನ್ನಡ
30
37
155
4.9K
BN Manjunatha Reddy retweetledi
@·
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರಿನಲ್ಲಿ ಆಯೋಜಿಸಿದ ಆರೋಗ್ಯ ಶಿಬಿರದಲ್ಲಿ ವಿಧಾನ ಪರಿಷತ್ ಸದಸ್ಯರಾದ @Ramojigowda , ವಿಧಾನಸಭಾ ಅಭ್ಯರ್ಥಿಯಾಗಿದ್ದ @rkramesh_inc , ಮಾ ಮಾಜಿ ಮೇಯರ್ @BNMREDDY , ಹಾಗೂ ಆಯೋಜಕ ಮಾಜಿ ಬಿಬಿಎಂಪಿ ಸದಸ್ಯರ ಆಂಜನಪ್ಪ ರವರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. #AnjinappaBirthday
 tweet media tweet media tweet media tweet media
ಕನ್ನಡ
0
1
4
65
BN Manjunatha Reddy retweetledi
@·
ಕೊರಿಯಾ ಪ್ರವಾಸದ ಗಳಿಕೆ - ರಾಜ್ಯಕ್ಕೆ ಬಂತು ಹೆಚ್ಚಿನ ಹೂಡಿಕೆ 2025ರಲ್ಲಿ ಬೆಂಗಳೂರಿನಲ್ಲಿ KEB ಹಾನಾ ಬ್ಯಾಂಕ್ ಶಾಖೆ ಆರಂಭ ಕ್ರಾಫ್ಟನ್ ಗೇಮಿಂಗ್ ಕಂಪೆನಿ; ರೂ. 1,245 ಕೋಟಿ ಹೂಡಿಕೆಗೆ ಆಸಕ್ತಿ ಆಟೋ ಬಿಡಿಭಾಗಗಳ ತಯಾರಿಕಾ ಘಟಕ ಸ್ಥಾಪನೆಗೆ HYAC ಕಂಪೆನಿ ಒಲವು ಸಿಯೋಲ್ ಮೇಯರ್ ಅವರೊಂದಿಗೆ ಹೂಡಿಕೆಗಿರುವ ಅವಕಾಶಗಳ ಕುರಿತು ಚರ್ಚೆ ಜಿಯೊಂಗಿ
ಕನ್ನಡ
11
138
408
10.2K
BN Manjunatha Reddy
BN Manjunatha Reddy@BNMREDDY·
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಸೈದ್ಧಾಂತಿಕ ಬದ್ಧತೆ, ಮತ್ತು ಜನಪರ ಕಾಳಜಿಯ ರಾಹುಲ್ ಗಾಂಧಿ ರವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದಾರೆ. #RahulGandhi #LeaderOfOpposition
BN Manjunatha Reddy tweet media
ಕನ್ನಡ
0
0
0
53
BN Manjunatha Reddy
BN Manjunatha Reddy@BNMREDDY·
Happy birthday to the Popular leader, KPCC Executive President and Minister of Transport and Mujrai Department Shri Ramalinga Reddy. May you be blessed with a life filled with happiness, abundance and good health always. #Ramalingareddy #RLR
English
0
0
0
41
BN Manjunatha Reddy
BN Manjunatha Reddy@BNMREDDY·
ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಆಯುಷ್ಯ, ಆರೋಗ್ಯ ನೀಡಲಿ ಹಾಗು ತಮ್ಮಿಂದ ಜನಸೇವೆ ನಿರಂತರವಾಗಿ ನಡೆಯಲಿ ಎಂದು ಶುಭ ಕೋರುತ್ತೇನೆ #RamalingaReddy #RLR
BN Manjunatha Reddy tweet media
ಕನ್ನಡ
1
0
2
50
BN Manjunatha Reddy retweetledi
Siddaramaiah
Siddaramaiah@siddaramaiah·
Deeply saddened to hear about the demise of five trekkers from our state due to adverse weather conditions in Sahastra Tal, Uttarakhand. I pray for the peace of the departed souls. Eleven trekkers have already been safely rescued through ongoing operations, but several more are still in need of rescue. The harsh weather is severely hampering the rescue efforts, yet our government is making every possible effort to bring everyone back safely. I have directed Minister Shri Krishna Byre Gowda to proceed to Dehradun today to oversee the rescue operations. Both local and army helicopters will be used to ensure the safe return of our people.
Siddaramaiah tweet media
English
10
79
662
17.2K
BN Manjunatha Reddy
BN Manjunatha Reddy@BNMREDDY·
ಬೆಂಗಳೂರು ಪದವೀಧರ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಅಮೂಲ್ಯವಾದ ಮತ ನೀಡಿ. ಜೂನ್ 03ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಮೋಜಿ ಗೌಡ ಅವರಿಗೆ ನಿಮ್ಮ ಮತ ನೀಡಿ ಆಶೀರ್ವದಿಸಬೇಕೆಂದು ಕೋರುತ್ತೇನೆ. #bhfyp #Congress #KPCC
BN Manjunatha Reddy tweet media
ಕನ್ನಡ
0
0
0
26
BN Manjunatha Reddy
BN Manjunatha Reddy@BNMREDDY·
ಕೆಪಿಸಿಸಿ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆರೋಗ್ಯ, ಸುಖ, ಸಂತೋಷವನ್ನು ನೀಡಲಿ ಎಂದು ಹಾರೈಸುತ್ತೇನೆ. #DKShivakumar #KPCC #INC #INCKarnataka
BN Manjunatha Reddy tweet media
ಕನ್ನಡ
0
0
2
84
BN Manjunatha Reddy
BN Manjunatha Reddy@BNMREDDY·
ಬೆಂಬಲ ವ್ಯಕ್ತವಾಗಿದ್ದು, ಅವರು ಗೆದ್ದು ಜನರಿಗೆ ಸೇವೆಯನ್ನು ಮಾಡುವ ಮೂಲಕ ತಮ್ಮ ಕೃತಜ್ಞತೆಯನ್ನು ತೋರಿಸುವುದು ಖಚಿತ. #ದಕ್ಷಿಣಕ್ಕೆಸೌಮ್ಯ #SouthWithSowmya #SowmyaForBLRSouth #BengaluruSouth #RamalingaReddy #BNMR
ಕನ್ನಡ
0
0
0
124
BN Manjunatha Reddy
BN Manjunatha Reddy@BNMREDDY·
ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ನಮ್ಮ ಕಾಂಗ್ರೆಸ್ ಅಭ್ಯರ್ಥಿಯ ಶ್ರೀಮತಿ ಸೌಮ್ಯ ರೆಡ್ಡಿಯ ಪರವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಎಲ್ಲ ಕಾಂಗ್ರೆಸ್ ಮುಖಂಡರುಗಳಿಗೆ ಹಾಗು ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಲಾಯಿತು. ಚುನಾವಣೆಯಲ್ಲಿ ಸೌಮ್ಯ ರೆಡ್ಡಿಯವರಿಗೆ ಜನತೆಯಿಂದ ಅಮೋಘವಾದ (1/2)
ಕನ್ನಡ
1
1
3
59