PK retweetledi
PK
3.3K posts

PK
@By2teaa
ಕನ್ನಡಿಗ | MeMe's | Bibliophile 📚 | RCB | ICT | Forbes 30 under 30 reader :(
Chinnasamy Depression Stadium Katılım Eylül 2013
863 Takip Edilen933 Takipçiler
PK retweetledi
PK retweetledi
PK retweetledi
PK retweetledi

ಸಾಕು ಬಿಟ್ ಬಿಡ್ರೋ,,RCB ಇವಾಗ ನಿಮ್ ಮನೆ ಮುಂದೆ ಅಂತೆ 😂😂😆
@RCBinKannada @RCBTweets @ChekrishnaCk @DanishSait @RcbianOfficial @Ajith_tweets
#rcbmanagement #stopHindiImposition #ನಮ್ಮRCB #bengaluru #rcbfans #rcbinkannada #Karnataka

ಕನ್ನಡ

Instead of our drab slogging forth and back to the fishing boats,
There’s a reason to life!
We can lift ourselves out of ignorance, we can find ourselves as creatures of excellence and intelligence and skill.
We can be free!
We can learn to fly!
#JonathanLivingstonSeagull
English
PK retweetledi

ಸುಚೆಂದ್ರ ಪ್ರಸಾದ್ ಅವರು ಮೂಲತಃ ಉತ್ತರ ಪ್ರದೇಶದವರು. ಇವರ ಪೂರ್ಣ ಹೆಸರು ಸುಚೆಂದ್ರ ಪ್ರಸಾದ್ ತ್ರಿವೇದಿ.ಎರಡು ವರ್ಷದ ಹಿಂದೆ ಯಾವುದೊ ಸಮಾರಂಭದಲ್ಲಿ ಸಿಕ್ಕಾಗ ಹೇಳಿದ್ದರು. ಇವರ ಪೋಷಕರು ನಮ್ಮ ರಾಜ್ಯಕ್ಕೆ ಬಂದು ನೆಲೆ ನಿಂತರು. ಇವರು ಕನ್ನಡ ಕಲಿತು ನಾಟಕ, ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಭಾಷಕೌಶಲ್ಯ ಮೆರೆದು ನಮಗೆಲ್ಲರಿಗೂ ಅಚ್ಚುಮೆಚ್ಚು ಆಗಿದ್ದಾರೆ ನಾವು ಯಾವುದೇ ರಾಜ್ಯಕ್ಕೆ ಹೋಗಿ ನೆಲೆ ನಿಂತರೂ ಅಲ್ಲಿನ ಭಾಷೆ ಕಲಿಯಬೇಕು.ನಮಗೆ ಇಂತಹವರು ಆದರ್ಶಪ್ರಾಯವಾಗಬೇಕು, ಕರ್ನಾಟಕದಲ್ಲಿ ಇದ್ದು ಕನ್ನಡ ಹೇರಿಕೆ ಅನ್ನೋರು ಅಲ್ಲ.

ಕನ್ನಡ






















