🌊ಕಣ್ಮಣಿ🍀

1.2K posts

🌊ಕಣ್ಮಣಿ🍀 banner
🌊ಕಣ್ಮಣಿ🍀

🌊ಕಣ್ಮಣಿ🍀

@kanmani55

💛ಕನ್ನಡಿಗ♥️...ಮನುಷ್ಯ ಜಾತಿ ತಾನೊಂದೆ ವಲಂ..🙂 ಪ್ರಕೃತಿಯೇ ನಿಜವಾದ ದೇವರು..🌳🏞️

India Katılım Ocak 2019
256 Takip Edilen223 Takipçiler
The Cricket View
The Cricket View@TheCricketView·
CSK filed another complaint this time against India skipper & star batter Shubham Gill...
The Cricket View tweet media
English
62
129
970
79.6K
🌊ಕಣ್ಮಣಿ🍀
🌊ಕಣ್ಮಣಿ🍀@kanmani55·
@hd_kumaraswamy ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಾಹೇಬ್ರೆ🙄
ಕನ್ನಡ
0
0
0
21
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
📍 ಯಡಿಯೂರು • ಬೆಂಗಳೂರು–ಹಾಸನ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸುಮಾರು ಅರ್ಧ ಗಂಟೆ ಕಾಲ ನಿರ್ಲಕ್ಷ್ಯವಾಗಿ ಬಿದ್ದಿದ್ದ ಅಪಘಾತದ ಗಾಯಾಳುವನ್ನು ಗಮನಕ್ಕೆ ತೆಗೆದುಕೊಂಡೆ • ತಕ್ಷಣವೇ ಮಧ್ಯಪ್ರವೇಶ ಮಾಡಿ ಹೆದ್ದಾರಿ ಪೆಟ್ರೋಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಯಿತು • ಗಾಯಗೊಂಡಿದ್ದ ಆಟೋ ಚಾಲಕರನ್ನು ತುರ್ತಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಸ್ಥಳಾಂತರಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಒದಗಿಸಲಾಯಿತು • ಸಮಯೋಚಿತ ನೆರವು ಜೀವಗಳನ್ನು ಉಳಿಸಬಹುದು, ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ
ಕನ್ನಡ
4
21
217
7.1K
🌊ಕಣ್ಮಣಿ🍀 retweetledi
Priyank Kharge / ಪ್ರಿಯಾಂಕ್ ಖರ್ಗೆ
ಬಡವರ ಮಕ್ಕಳು ಗಲಾಟೆಗೆ, ತಮ್ಮ ಮಕ್ಕಳು ವಿದೇಶ ವ್ಯಾಸಂಗಕ್ಕೆ, ಇದು ಬಿಜೆಪಿಯವರ ವರಸೆ! ತಮ್ಮ ಮಗನ ವಿದೇಶ ವ್ಯಾಸಂಗಕ್ಕಾಗಿ ಪಾಸ್ಪೋರ್ಟ್ ಪಡೆಯಲು ಗಲಾಟೆ ಕೇಸ್ ಅಡ್ಡಿಯಾಗುತ್ತಿದೆ ಎಂದು ಅವಲತ್ತುಕೊಂಡಿರುವ ಇದೇ ಬಿಜೆಪಿ ನಾಯಕ ಬಡವರ ಮಕ್ಕಳಿಗೆ ಗಲಾಟೆಗೆ, ದೊಂಬಿಗೆ ಪ್ರಚೋದನೆ ಕೊಡುವುದರಲ್ಲಿ ಎತ್ತಿದ ಕೈ. ಬಿಜೆಪಿ ನಾಯಕರು ಎಂದಾದರೂ ತಮ್ಮ ಮಕ್ಕಳಿಗೆ ತೋರಿದ ಕಾಳಜಿಯನ್ನು ಹಿಂದುತ್ವದ ಹೆಸರಲ್ಲಿ ಗಲಾಟೆ ನಡೆಸಿ ಮೈತುಂಬ ಕೇಸ್ ಹಾಕಿಕೊಂಡಿರುವ ಬಡವರ ಮನೆಯ ಮಕ್ಕಳ ಬಗ್ಗೆ ಕನಿಕರ ತೋರಿಸಿದ್ದಾರಾ? ಇತರರ ಮನೆಯ ಮಕ್ಕಳನ್ನು ಪ್ರಚೋದಿಸಿ ಧರ್ಮ ರಕ್ಷಣೆ ಹೆಸರಲ್ಲಿ ಗಲಾಟೆಗೆ ಕಳಿಸುವುದು ಬಿಜೆಪಿಗರಿಗೆ ಅತ್ಯಂತ ಪ್ರೀತಿಯ ಕೆಲಸವಾಗಿದೆ, ಬಡವರ ಮನೆಯ ಯುವಕರು ಭವಿಷ್ಯ ರೂಪಿಸಿಕೊಳ್ಳುವುದು ಬೇಡವೇ? ಹತ್ತಾರು ಕೇಸ್ ಹಾಕಿಸಿಕೊಂಡು ಕೋರ್ಟಿಗೆ ಅಲೆಯುವ ಅವರು ಉದ್ಯೋಗ ಪಡೆಯಲು ಆ ಅಡ್ಡಿಯಾಗುತ್ತವೆ ಎಂದು ಬಿಜೆಪಿಗರಿಗೆ ತಿಳಿದಿಲ್ಲವೇ? ಬಡ ಯುವಕರ ಉನ್ನತ ವ್ಯಾಸಂಗಕ್ಕೆ ಕೇಸ್ ಗಳು ತೊಂದರೆಯಾಗುತ್ತವೆ ಎಂದೆನಿಸಿಲ್ಲವೇ? ಬಡವರೂ ಪಾಸ್ಪೋರ್ಟ್ ಪಡೆದು ವಿದೇಶ ವ್ಯಾಸಂಗ, ವಿದೇಶ ಉದ್ಯೋಗ, ವಿದೇಶ ವ್ಯವಹಾರಗಳನ್ನು ಮಾಡಬಾರದೇ? ಅಂದಹಾಗೆ ನನ್ನ ಕೊನೆಯ ಪ್ರಶ್ನೆ, ಬಿಜೆಪಿ ನಾಯಕರ ಮಕ್ಕಳಿಗೆ ವಿದೇಶ ವ್ಯಸಂಗವೇಕೆ? ಇಲ್ಲೇ ಧರ್ಮ ರಕ್ಷಿಸುವ, ಗೋರಕ್ಷಿಸುವ ಕೆಲಸಗಳು ಸಾಕಷ್ಟಿವೆಯಲ್ಲ?
Priyank Kharge / ಪ್ರಿಯಾಂಕ್ ಖರ್ಗೆ tweet media
ಕನ್ನಡ
123
205
661
25.8K
🌊ಕಣ್ಮಣಿ🍀
🌊ಕಣ್ಮಣಿ🍀@kanmani55·
@CheKrishnaCk_ @BMTC_BENGALURU @osd_cmkarnataka @tv9kannada @ITSCK47 @Priyakrishna_K @PriyankKharge @BlrCityPolice @Jointcptraffic Location - moodalapalya,near Govindaraj nagara police station,ಪ್ರಾಣಿಗಳ ಮೇಲೆ ದಯೆ ಇರಲಿ ಅಂತ ಹಾಕಿದರೆ ಸಾಕ drivers ge ಮನುಷ್ಯರ ಮೇಲೆ ದಯೆ ಯಾಕೆ ಇಲ್ಲ @BMTC_BENGALURU ?, electric ಬಸ್ಸು ಸೌಂಡ್ ಕೂಡ ಬರಲ್ಲ just miss ಅಲ್ಲಿ ಬಚಾವ್ agidivi, ಇವರು ಸಿಗ್ನಲ್ ಕೂಡ ಪಾಲನೆ ಮಾಡದೇ red light ಅಲ್ಲೇ jump madidru
1
1
0
149
🌊ಕಣ್ಮಣಿ🍀
🌊ಕಣ್ಮಣಿ🍀@kanmani55·
Bus numbers - KA51AH4539 and KA41D2370 ಈ ಬಸ್ ಚಾಲಕರು ಬೆಳಗ್ಗೆ 4539 ಬಸ್ಸು ತುಂಬ ಹತ್ತಿರದಲ್ಲಿ dangerous agi overtake ಮಾಡಿಕೊಂಡು ಹೋದ, ನೋಡಿದ್ರೆ ಈ ಎರಡು ಬಸ್ಸಿನ ಚಾಲಕರು ತಾ ಮುಂದೆ ನಾ ಮುಂದೆ ಎಂದು race ಹಚ್ಚಿದ್ದಾರೆ,ಅಮಾಯಕರ ಪ್ರಾಣಕ್ಕೆ ಬೆಲೆ ಇಲ್ಲವೇ? @CheKrishnaCk_ @BMTC_BENGALURU @osd_cmkarnataka
🌊ಕಣ್ಮಣಿ🍀 tweet media
ಕನ್ನಡ
2
1
1
111
🌊ಕಣ್ಮಣಿ🍀
@ITSCK47 @CKRBJP ಏನ್ರಿ ಮಾತಾಡ್ತೀರಾ ಇದು ರಾಮಲಿಂಗಾ ರೆಡ್ಡಿ ಷಡ್ಯಂತ್ರ 😹
ಕನ್ನಡ
0
0
1
1.5K
Kr!§hhh_ಚೇ 👑
Kr!§hhh_ಚೇ 👑@ITSCK47·
A girl shared Good morning, good evening msgs from Jayanagara BJP MLA @CKRBJP And asked hope Aunty isn't on airplane mode at home 🙂✈️
Kr!§hhh_ಚೇ 👑 tweet media
English
28
137
835
78.5K
🌊ಕಣ್ಮಣಿ🍀
🌊ಕಣ್ಮಣಿ🍀@kanmani55·
@BasanagoudaBJP ಸರ್ಕಾರ ನಿಮ್ಮದೇ ಅಲ್ವಾ,,ಮತ್ತೆ ನೀವು ಗಲ್ಲಿಗೆ ಏರಿಸುವ ನಿರ್ಧಾರವನ್ನ ಮಾಡಿಲ್ಲ ಯಾಕೆ,,, ಅದು ನೀವು ಮಾಡುವ ಕೆಲಸ ವಿರೋಧಪಕ್ಷದವರು ಅಲ್ಲ
ಕನ್ನಡ
0
0
3
648
Basanagouda R Patil (Yatnal)
Basanagouda R Patil (Yatnal)@BasanagoudaBJP·
ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗೃಹ ಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ಪ್ರಭೃತಿಗಳು, ಬಾಂಬ್ ಇಟ್ಟವರನ್ನು, ಸ್ಲೀಪರ್ ಸೆಲ್ ಸೇರಿದಂತೆ ಇವರಿಗೆ ಸಹಾಯ ಮಾಡಿದವರನ್ನು ರೆಡ್ ಫೋರ್ಟ್ ಮುಂದೆ ಗಲ್ಲಿಗೇರಿಸಬೇಕೆಂದು ಹೇಳಲು ಗುಂಡಿಗೆಯಿಲ್ಲವೇಕೆ?
ಕನ್ನಡ
14
51
411
7.2K
🌊ಕಣ್ಮಣಿ🍀
🌊ಕಣ್ಮಣಿ🍀@kanmani55·
@BasanagoudaBJP ಎಲ್ಲಾ ಕಡೆ ನಿಮ್ಮದೇ ಸರ್ಕಾರ ಅಲ್ಲವೇ ಮತ್ತೆ ಏನಾದ್ರೂ ಮಾಡಿ,, ಎಷ್ಟು ದಿನ ಅಂತ ಕೇಂದ್ರದಲ್ಲಿ ವಿರೋಧ ಪಕ್ಷದಲ್ಲಿ ಇರೋ ತರ ಟಾಂಗ್ ಕೊಡ್ತೀರಾ,,ಎಲ್ಲ ನಿಮ್ಮ ಕೈಯಲ್ಲೇ ಇದೆ..ಸ್ವಲ್ಪ ಮೇಲೆ ನಿಮ್ಮ ಮೋದಿಜಿ ಅವರಿಗೆ ಏನಾದ್ರೂ ಮಾಡೋಕೆ ಹೇಳಿ ಸಾಹೇಬ್ರೆ....
ಕನ್ನಡ
2
0
12
1.6K
Basanagouda R Patil (Yatnal)
Basanagouda R Patil (Yatnal)@BasanagoudaBJP·
ವಿದ್ಯೆ ಕಲಿತರೆ ಬಾಂಬ್ ದಾಳಿ ವಿದ್ಯೆ ಕಲಿಯದಿದ್ದರೆ ಕಲ್ಲಿನ ದಾಳಿ ಇನ್ನೆಷ್ಟು ದಿನ ಸಹಿಸಬೇಕು ಈ ರೋಗಗ್ರಸ್ಥ ಕೋಮಿನ ಚಾಳಿ
ಕನ್ನಡ
63
290
1.9K
23.4K
🌊ಕಣ್ಮಣಿ🍀
🌊ಕಣ್ಮಣಿ🍀@kanmani55·
@BasanagoudaBJP ರಾಜ್ಯದಲ್ಲಿ ಸರ್ಕಾರೀ ಶಾಲೆಗಳು, ಆಸ್ಪತ್ರೆಗಳು, ಕಚೇರಿಗಳು, ಬಸ್ ನಿಲ್ದಾಣಗಳು ಹಾಗೂ ರಸ್ತೆಗಳು ಹದಗೆಟ್ಟು ಹೋಗಿದೆ,,ಇದಕ್ಕೆ ಯಾವಾಗ ಬಂದ್ ಗೆ ಕರೆ ಕೊಡ್ತೀರಾ ಹೆತ್ನಾಳ ಅವ್ರೇ 😊
ಕನ್ನಡ
0
0
1
232
Basanagouda R Patil (Yatnal)
Basanagouda R Patil (Yatnal)@BasanagoudaBJP·
ಕೆನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಗಡಿಪಾರು: ಬಂದ್‌ಗೆ ಕರೆ ನೀಡುವುದಾಗಿ ಯತ್ನಾಳ್ ಎಚ್ಚರಿಕೆ kannada.oneindia.com/news/karnataka…
ಕನ್ನಡ
7
73
428
7.1K
Raghunandan
Raghunandan@ErRaghunandanp·
As a man, 97% of your stress should be about money or a job, not about the girl who left you or the girl who doesn't reply to you. #dearson @kanmani55
English
1
1
1
74
🌊ಕಣ್ಮಣಿ🍀 retweetledi
Basanagouda R Patil (Yatnal)
Basanagouda R Patil (Yatnal)@BasanagoudaBJP·
ಸರ್ಕಾರ ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಅದರಂತೆ, ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೂ ಸಹ ಜೂನಿಯರ್ ಇಂಜಿನಿಯರ್ (ಸಿವಿಲ್) ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇರುವ ಅಡೆ-ತಡೆಗಳನ್ನು ನಿವಾರಿಸಬೇಕು. ಹೆಚ್ಚು ಅಭ್ಯರ್ಥಿಗಳು (large talent pool) ಇದ್ದಾಗ ಸರ್ಕಾರಕ್ಕೂ ಸಹ ಅರ್ಹ, ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬಹುದು. ಈ ಹಿಂದೆ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ (VAO) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಅವಕಾಶ ನೀಡಿರುತ್ತಾರೆ. ಇತರೆ ರಾಜ್ಯಗಳಲ್ಲೂ ಬಿ.ಇ (ಸಿವಿಲ್) ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಿರುತ್ತಾರೆ. ಸರ್ಕಾರ ಕೂಡಲೇ ನಿಯಮಾವಳಿಗಳನ್ನು ಬದಲಿಸಲಿ.
ಕನ್ನಡ
39
137
159
6.8K