ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ

6.1K posts

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ

@CaptainKP28

Katılım Eylül 2024
71 Takip Edilen60 Takipçiler
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party
ಶುಭೋದಯ ಕನ್ನಡಿಗರೇ, ನೆಲಮಂಗಲದಲ್ಲಿ ೨೨ ವಯಸ್ಸಿನ ಯಶಸ್ವಿನಿ ಉತ್ತರ ಪ್ರದೇಶದ ಯುವಕನ ಜೊತೆ ಪ್ರೀತಿ, ಮನೆಯಲ್ಲಿ ಬೇಡಾ ಅಂಥ ಬುದ್ಧಿ ಹೇಳಿದಕ್ಕಾಗಿ ಪೆಟ್ರೋಲ್ ಸುರಿದುಕೊಂಡು ಹುಡುಗಿ ಆತ್ಮಹತ್ಯೆ.. ದಾಬಸ್ ಪೇಟೆ, ನೆಲಮಂಗಲ, ದೊಡ್ಬಳ್ಳಾಪುರ, ಸಿರಾ ಕಡೆ ಅಲ್ಲದೆ ಇಡೀ ಕರ್ನಾಟಕದ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಯುಪಿ ಬಿಹಾರಿಗಳು ಆಸಾಮಿಗಳು ಕೂಲಿ ಕೆಲಸ ಮಾಡುತ್ತಿದ್ದಾರೆ ಇವರಿಂದ ಎಚ್ಚರವಾಗಿರಬೇಕಾಗಿದೆ ಸ್ಥಳೀಯರು. ಈ ಯುಪಿ ಬಿಹಾರಿಗಳು ಇಲ್ಲಿ ದುಡಿಯಲು ಬಂದು ತಮ್ಮ ಪಾಡಿಗೆ ದುಡಿಯದೇ ಇಲ್ಲಿನ ಸ್ಥಳೀಯರನ್ನು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ಕನ್ನಡ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿ, ಎಚ್ಚರಿಕೆಯಿಂದ ಬೆಳೆಸಿ ಕನ್ನಡಿಗರೇ ಕೃಪೆ: Power 19 facebook.com/share/v/1CqWRu…
ಕನ್ನಡ
6
34
158
14.9K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಡಾ.ಗಡ್ಡಪ
@TVMohandasPai @CMofKarnataka @siddaramaiah ಪೈ ಆದ್ರೂ ಅಷ್ಟೇ ನೆಹರೂ ಆದ್ರೂ ಅಷ್ಟೇ.. ಕನ್ನಡ ಮೊದಲು 🤗
ಡಾ.ಗಡ್ಡಪ tweet media
ಕನ್ನಡ
3
90
508
4.2K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಅರುಣ್ ಜಾವಗಲ್ | Arun Javgal
ಹಿಂದಿ ರಾಜ್ಯದಲ್ಲಿ ಕನ್ನಡಕ್ಕೆ ಎಷ್ಟು ಬೆಲೆ/ಸ್ತಾನಮಾನ ಇದೆಯೋ ಅಷ್ಟೇ ಸ್ತಾನಮಾನವನ್ನು ಕನ್ನಡ ನಾಡಿನಲ್ಲಿ ಹಿಂದಿ ಭಾಷೆಗೆ ಕೊಡಬೇಕು.. ಹೆಚ್ಚೂ ಬೇಡ, ಕಡಿಮೆಯೂ ಬೇಡ Respect must be mutual. The same status Kannada gets in Hindi-speaking states, that’s exactly what Hindi should get in Kannada land No more. No less!
ಅರುಣ್ ಜಾವಗಲ್ | Arun Javgal tweet media
16
105
312
3.2K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Kiran Kodlady | ಕಿರಣ್ ಕೊಡ್ಲಾಡಿ
“Learning multiple languages is a skill” - its a myth pushed in Karnataka. Look at Tamil Nadu - it has outperformed Karnataka on many social indicators while sticking to 2 langs. Same is true for most of economically progressive language based countries in Europe and eastern Asia. Skill is the real thing. language without skill doesnt add much value. #TwoLanguagePolicy
English
49
261
1.3K
32.6K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Janardhan || ಜನಾರ್ಧನ್
ಹುತ್ತದಿಂದ ಒಂದೊಂದೇ ಹಾವು ಆಚೆ ಬರುತ್ತಿದೆ❗❗ ಇನ್ನು ಎಷ್ಟು ವಿಷದ ಹಾವುಗಳು ಇದೆ?? 🤔🤔
B Sriramulu@sriramulubjp

ಕನ್ನಡ ನಮ್ಮ ಉಸಿರಿನ ಭಾಷೆ. ಇಂಗ್ಲಿಷ್ ಸಂವಹನ ಭಾಷೆ ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಮಾನ್ಯ ಸಿದ್ದರಾಮಯ್ಯ ಅವರೇ ನೀವು ಮಕ್ಕಳ ಕಲಿಕೆಯಲ್ಲೂ ರಾಜಕೀಯ ತೂರಿಸಿಬೇಡಿ. ಇಂದಿನ ಸ್ಪರ್ಧಾ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ನಿಮ್ಮ ರಾಜಕೀಯ ಕಾರಣಕ್ಕೆ sslc ಪರೀಕ್ಷೆ ನಡೆಯುತ್ತಿರುವ ಸಮಯದಲ್ಲೇ, ಹಿಂದಿ ಪರೀಕ್ಷೆಯನ್ನೆ ನ್ಯೂಟ್ರಲ್ ಮಾಡಿದ್ದೀರಿ. ಆ ಮಕ್ಕಳ ಓದಿನ ಮೇಲೆ ಪರಿಣಾಮ ಬೀರುವುದಿಲ್ಲವೆ? ನಿಮ್ಮದು ಹಿಂದಿ ಭಾಷೆಯ ಮೇಲಿನ ಕೋಪವೊ ಅಥವಾ ಮೋದಿಯವರ ಮೇಲಿನ ಸಿಟ್ಟೊ? ಹಿಂದಿ ಭಾಷೆ ಯಾವುದೆ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಹಿಂದಿ ಕೂಡ ನಮ್ಮ ದೇಶದ ಭಾಷೆ ಅಲ್ಲವೇ? ನಿಮಗೆ ಉರ್ದು ಮೇಲೆ ಇರುವ ಪ್ರೀತಿ ಹಿಂದಿ ಭಾಷೆಯ ಮೇಲೆ ಯಾಕಿಲ್ಲ.? Kannada is our language of breath. English is the language of communication Hindi is the language spoken by the largest number of people in the country. Honorable Siddaramaiah, do not interfere in the education of children. In today's competitive era, students should learn all languages. But for your political reasons, at the time when the SSLC exam is going on, you have neutralized the Hindi exam. Won't it affect the education of those children? Is your anger towards Hindi or your hatred towards Modi? Hindi is not limited to any one party. Isn't Hindi also the language of our country?

ಕನ್ನಡ
0
20
88
921
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Kiran Kodlady | ಕಿರಣ್ ಕೊಡ್ಲಾಡಿ
ಹಿಂದಿ ಭಾಷೆ ಬೇಕು ಎನ್ನುವ ರಾಜಕೀಯ ಪಕ್ಷದ ನೇತಾರರ ಮಕ್ಕಳು ಅಥವಾ ಮೊಮ್ಮಕ್ಕಳ ಪೈಕಿ ಎಷ್ಟು ಮಂದಿ ರಾಜ್ಯ ಸಿಲೆಬಸ್ ನಲ್ಲಿ ಓದುತ್ತಿದ್ದಾರೆ? #TwoLanguagePolicy
ಕನ್ನಡ
3
28
110
1.8K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Ajay A Kumar
Ajay A Kumar@ajay_malavalli·
📊 This decision didn't come out of thin air. In the last SSLC cycle alone, ~1.48 LAKH students failed in Hindi. That's 1,48,000 futures put at risk by a language that wasn't even their mother tongue. Karnataka finally said — enough. #TwoLanguagePolicy #ThirdLanguagePolicy
English
0
5
16
276
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Karthik Rangappa 🇮🇳
Karthik Rangappa 🇮🇳@karthikrangappa·
Dear Claude, please take over the MLA and the Corporators' jobs as well. The public will be happy to throw in 5 free IPL tickets as a bonus 🙏.
English
24
189
2K
34.8K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಸುನಿಲ್ Sunil
ಇದೇ ಕಾರಣಕ್ಕೆ ಕನ್ನಡಿಗರಿಗೆ ಉದ್ಯೋಗ ಸಿಗೊಲ್ಲ, ಸೈನ್ಸ್ ಮ್ಯಾಥ್ಸ್ ಓದೋದು ಬಿಟ್ಟು ಹಿಂದಿ ಓದ್ಕೊಂಡು ಇದ್ನಂತೆ..
ಸುನಿಲ್ Sunil tweet media
ಕನ್ನಡ
22
33
228
4.4K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Amarnath Shivashankar
Amarnath Shivashankar@Amara_Bengaluru·
ನಿಮ್ಮ ಪಕ್ಷವೇ ಅಧಿಕಾರದಲ್ಲಿರುವ ರಾಜಸ್ಥಾನ, ಉತ್ತರಪ್ರದೇಶ, ಬಿಹಾರ, ರಾಜಾಸ್ಥಾನದಲ್ಲಿ ಮೂರನೇ ಭಾಷೆಯಾಗಿ ಕನ್ನಡ ಸೇರಿಸಿ ಅದನ್ನು 100 ಅಂಕಗಳ ಪರೀಕ್ಷೆಯಾಗಿ ಮಾಡಿಸಿ.ಆಮೇಲೆ ನಮ್ಮಲ್ಲಿಯೂ ಹಿಂದಿ ಪರಿಗಣಿಸೋಣ. ಹಿಂದಿ ಭಾಗಗಳ ಜನರು ಕನ್ನಡನಾಡಿಗೆ ವಲಸೆ ಬರುವುದು. ಅವರಿಗೆ ಕನ್ನಡ ಮುಖ್ಯ. ಹಿಂದಿ ಊರುಗಳಿಗೆ ವಲಸೆ ಹೋಗುವ ಅನಿವಾರ್ಯತೆ ನಮಗಿಲ್ಲ.
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

ಕನ್ನಡ
5
78
247
3.2K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಶ್ರುತಿ | Shruthi Marulappa
ನಿಮ್ಮದೇ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಕನ್ನಡ ನುಡಿ ಕಲಿಕೆಯನ್ನು ಕಡ್ಡಾಯ ಮಾಡಿ. ಆಮೇಲೆ ಕರ್ನಾಟಕದಲ್ಲಿ ಹಿಂದಿ ಕಲಿಕೆಯ ಬಗ್ಗೆ ಮಾತಾಡುವಿರಂತೆ. ಹಿಂದಿ ಗುವಾಮಗಿರಿ ಮೊದಲು ಬಿಡಿ. #TwoLanguagePolicy #ದ್ವಿಭಾಷಾನೀತಿ
B Sriramulu@sriramulubjp

ಕನ್ನಡ ನಮ್ಮ ಉಸಿರಿನ ಭಾಷೆ. ಇಂಗ್ಲಿಷ್ ಸಂವಹನ ಭಾಷೆ ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಮಾನ್ಯ ಸಿದ್ದರಾಮಯ್ಯ ಅವರೇ ನೀವು ಮಕ್ಕಳ ಕಲಿಕೆಯಲ್ಲೂ ರಾಜಕೀಯ ತೂರಿಸಿಬೇಡಿ. ಇಂದಿನ ಸ್ಪರ್ಧಾ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲಾ ಭಾಷೆಯನ್ನು ಕಲಿಯಬೇಕು. ಆದರೆ ನಿಮ್ಮ ರಾಜಕೀಯ ಕಾರಣಕ್ಕೆ sslc ಪರೀಕ್ಷೆ ನಡೆಯುತ್ತಿರುವ ಸಮಯದಲ್ಲೇ, ಹಿಂದಿ ಪರೀಕ್ಷೆಯನ್ನೆ ನ್ಯೂಟ್ರಲ್ ಮಾಡಿದ್ದೀರಿ. ಆ ಮಕ್ಕಳ ಓದಿನ ಮೇಲೆ ಪರಿಣಾಮ ಬೀರುವುದಿಲ್ಲವೆ? ನಿಮ್ಮದು ಹಿಂದಿ ಭಾಷೆಯ ಮೇಲಿನ ಕೋಪವೊ ಅಥವಾ ಮೋದಿಯವರ ಮೇಲಿನ ಸಿಟ್ಟೊ? ಹಿಂದಿ ಭಾಷೆ ಯಾವುದೆ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಹಿಂದಿ ಕೂಡ ನಮ್ಮ ದೇಶದ ಭಾಷೆ ಅಲ್ಲವೇ? ನಿಮಗೆ ಉರ್ದು ಮೇಲೆ ಇರುವ ಪ್ರೀತಿ ಹಿಂದಿ ಭಾಷೆಯ ಮೇಲೆ ಯಾಕಿಲ್ಲ.? Kannada is our language of breath. English is the language of communication Hindi is the language spoken by the largest number of people in the country. Honorable Siddaramaiah, do not interfere in the education of children. In today's competitive era, students should learn all languages. But for your political reasons, at the time when the SSLC exam is going on, you have neutralized the Hindi exam. Won't it affect the education of those children? Is your anger towards Hindi or your hatred towards Modi? Hindi is not limited to any one party. Isn't Hindi also the language of our country?

ಕನ್ನಡ
3
39
169
2.1K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಸ್ವರೂಪ್ । Swaroop
ಅಪ್ಪ ಭೂ ಸುದಾರಣ ಕಾಯ್ದೆ ತಂದು ಹಾಳ್ ಮಾಡಿದ್ದಾಯ್ತು! ಮಗ ಹಿಂದಿ ತಂದು ಹಾಳ್ ಮಾಡಕ್ ಹೊರಟಂಗಿದೆ!
Vijayendra Yediyurappa@BYVijayendra

ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.

ಕನ್ನಡ
3
36
120
1.5K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಸುಷ್ಮಾ ಅಯ್ಯಂಗಾರ್
ಸಂಸ್ಕೃತ ಭಾರತಿಯನ್ನ ಛೂ ಬಿಡ್ತಾರೆ ನೋಡ್ತಿರಿ 😁 #2_language_policy #ಹಿಂದಿ_ಪರೀಕ್ಷೆ_ಬೇಡ
ಕನ್ನಡ
5
9
132
3.4K
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
ಭರತ್ | Bharath
"ಬಿಹಾರ್ ದಿವಸ್" #TwoLanguagePolicy
Vijayendra Yediyurappa@BYVijayendra

"ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ" ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಆಯೋಜಿಸಿದ್ದ "ಬಿಹಾರ್ ದಿವಸ್" ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಬಿಹಾರ- ಕರ್ನಾಟಕದ ಜನರು ಜೊತೆ ಸೇರಿ ಬಿಹಾರ ದಿವಸ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದ್ದು, ಪ್ರಯಾಗ್‍ರಾಜ್‍ನ ಮಹಾ ಕುಂಭದಲ್ಲಿ ಬಿಹಾರದ ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ. ವಿವಿಧ ಜಾತಿ, ಧರ್ಮದ ಜನರು ಇಲ್ಲಿ ನೆಲೆಸಿದ್ದಾರೆ. ಹಲವು ಭಾಷೆಗಳಿದ್ದರೂ ಭಾರತವು ಅಖಂಡತೆಯನ್ನು ಉಳಿಸಿಕೊಂಡು ಸರ್ವಶ್ರೇಷ್ಠ ರಾಷ್ಟ್ರವಾಗಿದೆ. ನಮ್ಮ ಹೆಮ್ಮೆಯ ಪ್ರಧಾನಿ @narendramodi ಜೀ ಅವರ ಚಿಂತನೆ, ಕಾರ್ಯವೈಖರಿ, ಅನುಷ್ಠಾನದ ಕ್ರಮವು ಭಾರತವನ್ನು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಂತೆ ಮಾಡಿದೆ. ಬಿಹಾರದ ಜನತೆ, ಕನ್ನಡಿಗರೂ ಸೇರಿದಂತೆ ಎಲ್ಲ ರಾಜ್ಯದವರು ಸೇರಿ ಭಾರತವನ್ನು 2047ರ ವೇಳೆಗೆ ವಿಕಸಿತ ಭಾರತವನ್ನಾಗಿ ಮಾಡಲು ಶ್ರಮಿಸಬೇಕೆಂಬ ಸಂಕಲ್ಪ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಹಾರದ ನವಾಡಾದ ಸಂಸದರಾದ ಶ್ರೀ ವಿವೇಕ್ ಠಾಕೂರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಹಾರ ದಿವಸ್ ಉಸ್ತುವಾರಿಗಳಾದ ಶ್ರೀ ಮುರುಗೇಶ್ ನಿರಾಣಿ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ತಮ್ಮೇಶ್ ಗೌಡ, ಶ್ರೀ ಶರಣು ತಳ್ಳಿಕೆರೆ, ಜಿಲ್ಲಾಧ್ಯಕ್ಷರಾದ ಶ್ರೀ ಎಸ್.ಹರೀಶ್, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ಶ್ರೀ ಎಸ್. ದತ್ತಾತ್ರಿ, ಬಿಹಾರ ರಾಜ್ಯ ಕಾರ್ಯದರ್ಶಿ ಶ್ರೀ ರತ್ನೇಶ್ ಕುಸ್‍ಹಾ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಿಖಿಲ್ ಆನಂದ್ ಅವರು ಸೇರಿದಂತೆ ಬೆಂಗಳೂರಿನಲ್ಲಿ ನೆಲೆಸಿರುವ ಬಿಹಾರ ರಾಜ್ಯದ ನಿವಾಸಿಗಳು ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದ್ದರು.

ಕನ್ನಡ
1
17
86
971
ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ retweetledi
Ganesh Chetan
Ganesh Chetan@ganeshchetan·
Shameful support to Hindi hegemony and Hindi imposition by @BYVijayendra. All Kannada activists and Kannadigas should vehemently oppose Vijayendra on this.

14
160
676
10K