ಸುನಿಲ್ Sunil

37.2K posts

ಸುನಿಲ್ Sunil banner
ಸುನಿಲ್ Sunil

ಸುನಿಲ್ Sunil

@SNagarajK

Ethnic ಕನ್ನಡಿಗ

Katılım Haziran 2014
269 Takip Edilen648 Takipçiler
ಸುನಿಲ್ Sunil retweetledi
ಅಶೋಕ ಮೃತ್ಯುಂಜಯ (Ashok Mruthyunjaya)
Illegal PG vs Senior Citizens White field!!!!!!!!!!!! Court orders violated by @GbaEastCity7056 !!!! 1. Seniors citizens go to Court for demolition of Illegal PG within their community. 2. Court orders demolition - July 2025 3. BBMP issues notice for demolition - August 2025 4. No demolition happens till Today after 8 months. 5. Few other illegal PG gets built. 6. Community compound wall gets demolished - despite a stay from court 6. GBA East remain silent 7. GBA issues notice to the complainants. Questions 1. Who all took bribe to violate court order? 2. 8 months needed for demolition and follow court order? 3. No value for by laws of GBA in the City @GbaEastCity7056 At least now will you take action or we have to go to court to get contempt of court order? @MALimbavali your constituency!! people are suffering, will you help? or you will act as if its not your problem? @DKShivakumar Would you mind to take interest and solve this mess and save senior citizens? @WFRising @kdevforum @BellandurJothge @Dkhallirising @Carmelaramunite @SaveKadugodi @Dnekundi_rising @ArvindLBJP @BalagereConnect @RisingVarthur @east_bengaluru @HaralurORRORant @HaralurC @BalagereConnect @ChristinMP_ @Lolita_TNIE @CivicOp_india @AAPBangalore @aapkaprithvi @ashwinmahesh @srinualavilli @TOIBengaluru @BangaloreMirror @DeccanHerald @yacoobExpress @Namma_Bengaluru @prajavani @IndianExpress @MohanDasari_
English
1
12
27
879
ಸುನಿಲ್ Sunil retweetledi
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)
ಮೊನ್ನೆ ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಇಲ್ಲದ್ದನ್ನು ಕಂಡು ಕನ್ನಡಪರ ಹೋರಾಟಗಾರರು ಪ್ರತಿಭಟಿಸಿ ಪರೀಕ್ಷೆ ರದ್ದು ಮಾಡಿಸಿದಾಗ ಒಬ್ಬ ಸಂಘದ ಹುಳು ಆಚೆ ಬರಲಿಲ್ಲ. ಈಗ ಹಿಂದೀ ತೆಗೆದೊಡನೆ ಅಂಡಲ್ಲಿ ಚೇಳು ಬಿಟ್ಟವರಂತೆ ನರಳುತ್ತಾ ಇದ್ದಾರೆ. ಇದೇ ಕಾರಣಕ್ಕೆ ಡಿಂಡುತ್ವ ರಾಜಕೀಯದ ಸಿದ್ಧಾಂತ ಕರ್ನಾಟಕಕ್ಕ ಎಂದಿಗೂ ಮಾರಕ ಎಂದು ತಿಳಿಯಬೇಕು
ಕನ್ನಡ
0
20
78
632
ಸುನಿಲ್ Sunil
Which idiot designed 'Smriti Van' (Memorial forest), I thought some van service ...
Mahesh.BR@Maheshbr4U

■The Best thing to happen to #Bengaluru in 2025, was the formation of #GBA with 5 City Corporations. ■Last Week, All 5 Corporations had presented their Budget , which clearly shows Focused approach on Area Specific Initiatives. Better Implementation is the Key 👇 @DKShivakumar @GBA_office @BNCCofficial @BCCCofficial @BECCUPDATES @comm_blr_south @BWCCofficial @GBAChiefComm @krishnabgowda @Captain_Mani72 📸: @timesofindia

English
0
0
0
31
ಸುನಿಲ್ Sunil retweetledi
Yashas B D
Yashas B D@yashasbd·
This is a bit old one, but thats the educated, experienced IT minister of Tamilnadu belting journalist with statistics and logical reasons when they question about two language policy in the state. ಎಲ್ಲ ಆತ್ಮೀಯ ಮುಸಂಘಿಗಳಿಗೆ ಅರ್ಪಣೆ 😀😀 ಸಿವಾ 🙌🏻🙌🏻 youtube.com/shorts/9y3zyf6…
YouTube video
YouTube
English
2
6
19
572
ಸುನಿಲ್ Sunil retweetledi
Shetty
Shetty@shettysandarsh·
Great decision! Half of my revision holidays during 10th and 12th exams went to waste on Hindi, which sadly added nothing to my professional career. At least this generation’s kids are spared from the three-language policy. Thank you! 🙏. @CMofKarnataka
Madhu Bangarappa@Madhu_Bangarapp

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ...! ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರಗಳು! ​ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ತಗ್ಗಿಸಲು ಮತ್ತು ಪರೀಕ್ಷಾ ಭಯದಿಂದ ಮುಕ್ತಗೊಳಿಸಲು ನಮ್ಮ ಸರ್ಕಾರ ಇಂದು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ ​🖋 ತೃತೀಯ ಭಾಷೆ ಇನ್ಮುಂದೆ 'ಗ್ರೇಡಿಂಗ್' ಮಾತ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ (ಹಿಂದಿ, ಸಂಸ್ಕೃತ, ಉರ್ದು ಸೇರಿದಂತೆ) ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿಗೆ ತರಲಾಗುವುದು. ಇದರಿಂದ ಈ ವಿಷಯದಲ್ಲಿ 'ಪಾಸ್-ಫೇಲ್' ಎಂಬ ಆತಂಕ ವಿದ್ಯಾರ್ಥಿಗಳಿಗೆ ಇರುವುದಿಲ್ಲ. 🖋ನೈತಿಕ ಶಿಕ್ಷಣಕ್ಕೆ ಆದ್ಯತೆ: ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸಲು ಪ್ರಸಕ್ತ ಸಾಲಿನಿಂದಲೇ 'ನೈತಿಕ ಶಿಕ್ಷಣ' (Moral Science) ಪಠ್ಯವನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತ ಪುಸ್ತಕಗಳ ವಿತರಣೆ ನಡೆಯಲಿದೆ. 🖋 ಮಕ್ಕಳ ಡಿಜಿಟಲ್ ಸುರಕ್ಷತೆ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯ ನಿರ್ಬಂಧದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆದಿದ್ದು, ಪೋಷಕರು ಈ ಬಗ್ಗೆ ಜಾಗೃತೆ ವಹಿಸಬೇಕೆಂದು ನನ್ನ ಕಳಕಳಿಯ ವಿನಂತಿ. ​ನಮ್ಮ ಗುರಿ: ಒತ್ತಡ ಮುಕ್ತ ಶಿಕ್ಷಣ, ಮೌಲ್ಯಯುತ ಭವಿಷ್ಯ. ​#MadhuBangarappa #EducationReform #KarnatakaEducation #SSLCUpdates #StudentWelfare #MoralScience #NoExamFear

English
2
18
65
833
ಸುನಿಲ್ Sunil retweetledi
ʍǟռʝʊ ɢǟռǟքǟȶɦɨքʊʀǟ../ಮಂಜು ಗಣಪತಿಪುರ
ಉತ್ತರ ಪ್ರದೇಶದವರು ಯಾಕೆ ಇಂಗ್ಲಿಷ್ ಕಲೀತಾ ಇದ್ದಾರೊ ಅದೇ ಕಾರಣಕ್ಕೆ ಕನ್ನಡಿಗರು ಇಂಗ್ಲಿಷ್ ಕಲಿಯುತ್ತಿದ್ದಾರೆ. ಉತ್ತರ ಪ್ರದೇಶದವರಿಗೆ ಯಾಕೆ ಕನ್ನಡ ಬೇಡವೋ ಅದೇ ಕಾರಣಕ್ಕೆ ನಮಗೆ ಹಿಂದಿ ಬೇಡ.@BYVijayendra
ಕನ್ನಡ
1
47
187
1.8K
ಸುನಿಲ್ Sunil retweetledi
ವಿಕಾಸ್ ಹೆಗಡೆ | Vikas Hegde
ಹೆಚ್ಚು ಭಾಷೆಗಳನ್ನು ಕಲಿತರೆ ಒಳ್ಳೆಯದು ಎಂದು ಪುಕ್ಕಟೆ ಸಲಹೆ ನೀಡುತ್ತಿರುವ ಬಿಜೆಪಿಯ ಮುಖಂಡರು ತಮ್ಮದೇ ಪಕ್ಷದ ಸರ್ಕಾರಗಳಿರುವ ಹಿಂದಿ ರಾಜ್ಯಗಳಲ್ಲಿನ ಶಾಲಾಶಿಕ್ಷಣದಲ್ಲಿ ಕನ್ನಡ ಅಥವಾ ದಕ್ಷಿಣ ಭಾರತದ ಭಾಷೆಗಳನ್ನು ಕಡ್ಡಾಯಗೊಳಿಸಿ ಅಂಕ ನಿಗದಿಪಡಿಸಲು ಒತ್ತಾಯಿಸಲಿ. ಬಿಜೆಪಿಯವರಿಗೆ ನಮ್ಮ ದೇಶದ ಬೇರೆ ರಾಜ್ಯದ ಮಕ್ಕಳ ಒಳಿತು ಬೇಡವೆ?
ಕನ್ನಡ
1
37
112
1.2K
ಸುನಿಲ್ Sunil retweetledi
Prashanth Kini
Prashanth Kini@AstroPrashanth9·
90% Indians are corrupt..!! Biggest joke is the 90% corrupt Indians expect their leaders to be 100% non corrupt....!!
English
201
579
4.1K
110.4K
ಸುನಿಲ್ Sunil retweetledi
ಸುನಿಲ್ Sunil retweetledi
Janardhan || ಜನಾರ್ಧನ್
ಕನ್ನಡಿಗರೆ lollipop ಚೀಪಿ 🍭 ಬೆಂಗಳೂರಿನಲ್ಲಿ ಮಲಯಾಳಿ ಕ್ಯಾಬ್ ಚಾಲಕರ Swag 💥💥 @tdkarnataka ದಯವಿಟ್ಟು ನಿಮ್ಮ ಇಲಾಖೆಯ ಬೀಗವನ್ನ ಕೇರಳ ದವರಿಗೆ ಕೊಟ್ಬುಡಿ 🙏🙏
ಕನ್ನಡ
27
88
309
19K
ಸುನಿಲ್ Sunil retweetledi
Siddesh K R lingayita
Siddesh K R lingayita@RSiddesh7087·
ರಾಜ್ಯದ ಹಿಂದಿ ಪ್ರಿಯರ ನಿಜವಾದ ಶಿಕ್ಷಣ ತಜ್ಞ ಮೇಧಾವಿ, ಸುಸಂಸ್ಕೃತ
Siddesh K R lingayita tweet media
ಕನ್ನಡ
3
7
66
1.5K
ಸುನಿಲ್ Sunil
@RitamAppKannada ಆ ಬರ್ಡನ್ ಕಡಿಮೆ ಆಗ್ಲಿ ಅಂತ ಕೆಲಸಕ್ಕೆ ಬಾರದ ಬಾಷೆ ತೆಗಿದಿರೋದು..
ಕನ್ನಡ
0
0
1
28
ಸುನಿಲ್ Sunil retweetledi
ರಾಹುಲ್ ಪಾಟೀಲ್
ಕನ್ನಡಕ್ಕಿಂತ ಯಾವ್ ಬೊ ಮಗ ದೊಡ್ಡವನಲ್ಲ ನೆಹರು ಮಾಡಿದ್ದು ತಪ್ಪು, ಇವಾಗ ಸಿದ್ದರಾಮಯ್ಯ ಸರಿ ಮಾಡ್ತಿದಾನೆ, so ನೀನು ಅಮಿಕೊಂಡ್ ಕುತ್ಕೋ ಕೊಕ್ಕೆ
Mohandas Pai@TVMohandasPai

We should have 3 languages, but marks in the 3rd language should not be considered for a pass/ fail/ class. Nobody should be held back for not getting minimum marks in 3rd language. @CMofKarnataka @siddaramaiah avare The 3 language policy was introduced by former PM Pandit Nehru and @INCIndia for national integration. Are you going against the official INC policy? Please think again

ಕನ್ನಡ
8
31
278
4.8K
ಸುನಿಲ್ Sunil retweetledi
ಸುನಿಲ್ Sunil retweetledi
Ganesh Chetan
Ganesh Chetan@ganeshchetan·
ಹಿಂದಿ ದೆಹಲಿ ಏಜೆಂಟ್ ವಿಜಯೇಂದ್ರನಿಗೆ ಧಿಕ್ಕಾರ.
ಕನ್ನಡ
1
45
240
1.7K
ಸುನಿಲ್ Sunil retweetledi
ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ)
ಪೇಶ್ವೆಗಳ ಬಿಟ್ಟು ಎಲ್ಲ ಕನ್ನಡಿಗರು ಉತ್ತರ ಮತ್ತು ದಕ್ಷಿಣದಲ್ಲಿ ಒಂದಾಗಿಯೇ ಇದ್ದಾರೆ
Harish Kulkarni ಹರೀಶ ಕುಲಕರ್ಣಿ 🇮🇳@harishkrcr

@abhispake ಒಕೆ! ‘ಅ’ಕಾರ ‘ಹ’ಕಾರವಾಗುವುದು & ‘ಹ’ಕಾರ ‘ಅ’ಕಾರವಾಗುವುದು ನೆಲಮೂಲದ ಆಡುನುಡಿ ಕನ್ನಡ. ಆದರೆ ‘ಏನಂದ್ರೆಗಿನ’ ಬೆರಕೆ ಕನ್ನಡ. ಈ ದುರಹಂಕಾರದ ಕಾರಣಕ್ಕೆ ಉ.ಕ ದವರು ಈ OMR ಓಲಾಟಗಳನ್ನು ನಂಬದಿರುವುದು. @sriramulubjp

ಕನ್ನಡ
1
9
65
1.3K