Democracy Day Event: GoK

1K posts

Democracy Day Event: GoK

Democracy Day Event: GoK

@ConstitutionGoK

Official page of the 'Democracy Day' event (15th September 2025), organized by Govt of Karnataka @SWDGoK. +91 94823 00400

Bengaluru, India Katılım Eylül 2023
330 Takip Edilen2.7K Takipçiler
Democracy Day Event: GoK
Democracy Day Event: GoK@ConstitutionGoK·
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೆಪ್ಟೆಂಬರ್ 15 ರಂದು ನೆರವೇರಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅದ್ಧೂರಿ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಕ್ಷಣಗಳು. #Myvotemyright #SocialWelfare_Karnataka @CMofKarnataka @DKShivakumar @CMahadevappa @Captain_Mani72 @SWDCommissioner @SWDGoK
ಕನ್ನಡ
2
8
19
359
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮದಂದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಜಾಪ್ರಭುತ್ವದ‌ ಸಂದೇಶ ಸಾರಲು ಸೈಕಲ್ ರ್‍ಯಾಲಿ ಆಯೋಜಿಸಲಾಯಿತು. ಶ್ರೀ ಎಸ್ ಎಲ್ ಭೋಜೇಗೌಡ ರವರು ರ್‍ಯಾಲಿಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಹಿರಿಮೆ-ಗರಿಮೆ ಜನಮಾನಸದಲ್ಲಿ ಬೆಳಗಿತು. #Myvotemyright #SocialWelfare_Karnataka
Democracy Day Event: GoK tweet mediaDemocracy Day Event: GoK tweet media
ಕನ್ನಡ
1
2
11
259
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು, ರೇಷ್ಮೆ ತಯಾರಿಕೆಗೆ ಪ್ರಸಿದ್ಧಿ ಪಡೆದ ಚಾಮರಾಜನಗರ ಜಿಲ್ಲೆಯಲ್ಲಿ ಸೈಕಲ್ ರ್‍ಯಾಲಿಗೆ ಆರಂಭ ದೊರಕಿತು . ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ರ್‍ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು. #Myvotemyright #SocialWelfare_Karnataka
Democracy Day Event: GoK tweet mediaDemocracy Day Event: GoK tweet mediaDemocracy Day Event: GoK tweet media
ಕನ್ನಡ
1
4
16
770
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಉಡುಪಿ ಜಿಲ್ಲೆಯಲ್ಲಿಂದು ಪ್ರಜಾಪ್ರಭುತ್ವದ‌ ಸಂದೇಶ ಸಾರಲು ಸೈಕಲ್ ರ್‍ಯಾಲಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ರ್‍ಯಾಲಿಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಮೌಲ್ಯಗಳು ಜನಮನದಲ್ಲಿ ಬೇರೂರಿದವು. #Myvotemyright #SocialWelfare_Karnataka
Democracy Day Event: GoK tweet mediaDemocracy Day Event: GoK tweet mediaDemocracy Day Event: GoK tweet media
ಕನ್ನಡ
1
2
13
355
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಬಾಗಲಕೋಟೆ ಜಿಲ್ಲೆಯಲ್ಲಿಂದು ಪ್ರಜಾಪ್ರಭುತ್ವದ‌ ಸಂದೇಶ ಸಾರಲು ವಿಶೇಷ ಸೈಕಲ್ ರ್‍ಯಾಲಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ರ್‍ಯಾಲಿಗೆ ಚಾಲನೆ ನೀಡಿದರು. #Myvotemyright #SocialWelfare_Karnataka
Democracy Day Event: GoK tweet media
ಕನ್ನಡ
1
2
8
107
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ "ನನ್ನ ಮತ, ನನ್ನ ಹಕ್ಕು" ಎಂಬ ಮೌಲ್ಯಯುತ ಸಂದೇಶದೊಂದಿಗೆ ಭಾಗವಹಿಸಿ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಈ ಕಾರ್ಯಕ್ರಮದ ಲೈವ್ ವೀಕ್ಷಿಸಲು ಈ ಲಿಂಕ್‌ಗೆ ಭೇಟಿ ನೀಡಿ: youtube.com/live/oOPy4BxKs… #Myvotemyright
YouTube video
YouTube
ಕನ್ನಡ
0
2
8
216
Democracy Day Event: GoK
Democracy Day Event: GoK@ConstitutionGoK·
This cycle rally will start from the Deputy Commissioner's office premises or a designated location. All citizens of the state, come and join us to spread the message of democracy and raise awareness about our rights and duties.(2/2) #Myvotemyright #SocialWelfare_Karnataka
English
0
1
3
91
Democracy Day Event: GoK
Democracy Day Event: GoK@ConstitutionGoK·
The triumph of democracy will echo from every district! On International Day of Democracy, join the grand cycle rally organized to raise awareness about democracy and make the event a success.(1/2)
Democracy Day Event: GoK tweet media
English
2
6
13
266
Democracy Day Event: GoK
Democracy Day Event: GoK@ConstitutionGoK·
ಬನ್ನಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಅಥವಾ ನಿಗದಿ ಪಡಿಸಿರುವ ಸ್ಥಳದಿಂದ ಸೈಕಲ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಿ ಪ್ರಜಾಪ್ರಭುತ್ವದ ಸಂದೇಶ ಸಾರುವಲ್ಲಿ ನಮ್ಮೊಂದಿಗೆ ಕೈಜೋಡಿಸಿ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಂದೇಶ ಸಾರಿ. (2/2) #Myvotemyright #SocialWelfare_Karnataka
ಕನ್ನಡ
0
0
3
67
Democracy Day Event: GoK
Democracy Day Event: GoK@ConstitutionGoK·
ಪ್ರತಿ ಜಿಲ್ಲೆಗಳಿಂದ ಮೊಳಗಲಿದೆ ಪ್ರಜಾಪ್ರಭುತ್ವದ ಜಯಗೀತೆ! ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಪ್ರಜಾಪ್ರಭುತ್ವದ ಅರಿವು ಮೂಡಿಸಲು ಆಯೋಜಿಸಿರುವ ಬೃಹತ್ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.(1/2)
Democracy Day Event: GoK tweet media
ಕನ್ನಡ
2
8
19
251
Democracy Day Event: GoK
Democracy Day Event: GoK@ConstitutionGoK·
ಇಡೀ ನಾಡು ಪ್ರಜಾಪ್ರಭುತ್ವದ ಸಂಭ್ರಮಕ್ಕೆ ಸಿದ್ಧವಾಗಿದೆ. ಜನಶಕ್ತಿ ಮನಗಳಲ್ಲಿ ಬೆಳಗಲು ಕಾಯುತ್ತಿದೆ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಹೊಸ ಆಶಾಕಿರಣದೊಂದಿಗೆ ಮೂಡಿಬರಲು ವೇದಿಕೆ ಸಜ್ಜಾಗಿದೆ. #Myvotemyright #SocialWelfare_Karnataka
Democracy Day Event: GoK tweet mediaDemocracy Day Event: GoK tweet mediaDemocracy Day Event: GoK tweet mediaDemocracy Day Event: GoK tweet media
ಕನ್ನಡ
0
5
13
377
Democracy Day Event: GoK
Democracy Day Event: GoK@ConstitutionGoK·
ರಾಜ್ಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಬೃಹತ್ ಬೈಕ್ ಜಾಥಾದ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಳ್ಳಲಿದೆ. #Myvotemyright #SocialWelfare_Karnataka @CMofKarnataka
ಕನ್ನಡ
0
3
7
137
Democracy Day Event: GoK retweetledi
ಸಮಾಜ ಕಲ್ಯಾಣ ಇಲಾಖೆ
300+ Bikers Rally Across Karnataka to Spread Awareness on Voting Rights As part of International Democracy Day Celebrations on September 15th, 2025, a powerful display of unity and purpose of creating awareness on the importance of voting rights, more than 300 passionate bikers across Karnataka are coming together for a grand Bike Rally, which will be converging at Bengaluru. The rally, spanning all the  31 districts across Karnataka, drew enthusiastic participation from bikers of diverse backgrounds, united by a common cause – to inspire people, especially the youth, to exercise their vote and make their voices count. With banners, slogans, and a spirit of camaraderie, the bikers carried forward the message that every single vote holds the power to shape the future of the nation. This initiative, organized by the Government of Karnataka, serves as a reminder that awareness can be created through vibrant and creative platforms that connect with people directly. The bike rally stands as a symbol of energy, discipline, and responsibility, proving that when citizens come together for a cause, change becomes inevitable. This inspiring movement not only highlights the significance of voting but also instills a sense of pride and duty among the people of Karnataka. The road may have been long, but the message is loud and clear – #MyVoteMyRight and the Power of Citizens of India. ಲಿಂಕ್: democracydaykarnataka.in #Myvotemyright #SocialWelfare_Karnataka @CMofKarnataka @DKShivakumar @CMahadevappa
ಸಮಾಜ ಕಲ್ಯಾಣ ಇಲಾಖೆ tweet mediaಸಮಾಜ ಕಲ್ಯಾಣ ಇಲಾಖೆ tweet mediaಸಮಾಜ ಕಲ್ಯಾಣ ಇಲಾಖೆ tweet mediaಸಮಾಜ ಕಲ್ಯಾಣ ಇಲಾಖೆ tweet media
English
3
18
45
1.7K
Democracy Day Event: GoK
Democracy Day Event: GoK@ConstitutionGoK·
"ನನ್ನ ಮತ, ನನ್ನ ಹಕ್ಕು" ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು, ಪ್ರತಿ ನಾಗರಿಕನು ತನ್ನ ಮತದಾನದ ಹಕ್ಕು ಜಾಗೃತಿಯಿಂದ ಹಾಗೂ ಜವಾಬ್ದಾರಿಯಿಂದ ಬಳಸಬೇಕು.ನಮ್ಮ ಮತವೇ ನಮ್ಮ ಶಕ್ತಿ, ನಮ್ಮ ಮತವೇ ನಮ್ಮ ಭವಿಷ್ಯದ ದಾರಿ. ಈ ವಿಶೇಷ ದಿನದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಪೋಷಣೆ ಮತ್ತು ಸಮರ್ಥನೆಗಾಗಿ ಮುಂದಾಗಿ ನಮ್ಮ ಜವಾಬ್ದಾರಿಯನ್ನು ಸ್ವೀಕರಿಸೋಣ.
Democracy Day Event: GoK tweet mediaDemocracy Day Event: GoK tweet media
ಕನ್ನಡ
5
3
17
466
Democracy Day Event: GoK
Democracy Day Event: GoK@ConstitutionGoK·
ರಾಜ್ಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಬೃಹತ್ ಬೈಕ್ ಜಾಥಾದ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಳ್ಳಲಿದೆ. #Myvotemyright #SocialWelfare_Karnataka @CMofKarnataka
ಕನ್ನಡ
2
3
13
183
Democracy Day Event: GoK
Democracy Day Event: GoK@ConstitutionGoK·
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ -2025ರ ಅಂಗವಾಗಿ, ರಾಯಚೂರು ಜಿಲ್ಲಾಡಳಿತ ವತಿಯಿಂದ ಬೈಕ್ rally ಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಉಪಸ್ಥಿತರಿದ್ದರು. #Myvotemyright #SocialWelfare_Karnataka @CMofKarnataka
Democracy Day Event: GoK tweet mediaDemocracy Day Event: GoK tweet media
ಕನ್ನಡ
1
1
12
306
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, "ನನ್ನ ಮತ ನನ್ನ ಹಕ್ಕು" ಎಂಬ ಮೌಲ್ಯಯುತ ಸಂದೇಶದೊಂದಿಗೆ ವಿಶೇಷ ಕಾರ್ಯಕ್ರಮ ಜರುಗಲಿದೆ. ದಿನಾಂಕ: ಸೆಪ್ಟೆಂಬರ್ 15, ಸೋಮವಾರ ಸ್ಥಳ: ಬ್ಯಾಂಕ್ವೆಟ್ ಹಾಲ್ ವಿಧಾನಸೌಧ, ಬೆಂಗಳೂರು #Myvotemyright #SocialWelfare_Karnataka @CMofKarnataka @DKShivakumar @CMahadevappa
Democracy Day Event: GoK tweet mediaDemocracy Day Event: GoK tweet media
ಕನ್ನಡ
4
5
24
341
Democracy Day Event: GoK
Democracy Day Event: GoK@ConstitutionGoK·
ಬೈಕ್‌ ಜಾಥಾದ ಮೂಲಕ "ನನ್ನ ಮತ, ನನ್ನ ಹಕ್ಕು" ಎಂಬ ಸತ್ವ ಸಾರೋಣ! ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ. democracydaykarnataka.in #Myvotemyright #SocialWelfare_Karnataka @CMofKarnataka @DKShivakumar @CMahadevappa
Democracy Day Event: GoK tweet mediaDemocracy Day Event: GoK tweet media
ಕನ್ನಡ
3
10
22
249
Democracy Day Event: GoK
Democracy Day Event: GoK@ConstitutionGoK·
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ - 2025ರ ಪ್ರಯುಕ್ತ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ. democracydaykarnataka.in #Myvotemyright #SocialWelfare_Karnataka
Democracy Day Event: GoK tweet mediaDemocracy Day Event: GoK tweet media
ಕನ್ನಡ
2
9
13
206
Democracy Day Event: GoK
Democracy Day Event: GoK@ConstitutionGoK·
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಬೈಕ್ ರ‍್ಯಾಲಿಗೆ ಅದ್ಧೂರಿ ಆರಂಭ ದೊರಕಿದೆ. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜು ಸೇಠ್, ಮಹಾಪೌರ ಶ್ರೀ ಮಂಗೇಶ್ ಪವಾರ್, ಶ್ರೀ ಅಭಿನವ ಜೈನ್,ಶ್ರೀ ರಾಮನಗೌಡ ಕನ್ನೊಳ್ಳಿ ರವರು ಚಾಲನೆ ನೀಡಿದರು. #Myvotemyright #SocialWelfare_Karnataka
Democracy Day Event: GoK tweet mediaDemocracy Day Event: GoK tweet mediaDemocracy Day Event: GoK tweet mediaDemocracy Day Event: GoK tweet media
ಕನ್ನಡ
0
8
15
304