CYBER CRIME POLICE STATION, KALABURAGI DISTRICT

79 posts

CYBER CRIME POLICE STATION, KALABURAGI DISTRICT banner
CYBER CRIME POLICE STATION, KALABURAGI DISTRICT

CYBER CRIME POLICE STATION, KALABURAGI DISTRICT

@CyberPolice1930

Welcome to Cybercrime Police Station of Kalaburagi District. Our Twitter Handler shares with you Cybercrime Prevention Tips. In case of Finanacial Fraud ☎1930

Kalaburagi, India Katılım Ağustos 2022
10 Takip Edilen205 Takipçiler
CYBER CRIME POLICE STATION, KALABURAGI DISTRICT
ನಿಮಗೆ ಸೋಷಿಯಲ್‌ ಮೀಡಿಯಾ ಫ್ಲ್ಯಾಟ್‌ ಫಾರ್ಮ್‌ ಗಳ ಮೂಲಕ ಯಾರಾದರೂ ನಿಮ್ಮ ಮೊಬೈಲ್‌ ಗೆ ಅಶ್ಲೀಲ ವಿಡಿಯೋ ಮತ್ತು ಫೋಟೋ ಕಳಿಸಿ ಬ್ಲ್ಯಾಕ್‌ ಮೇಲೆ ಮಾಡುತ್ತಿದ್ದರೆ ಕೂಡಲೇ ಈ ಕೆಳಕಂಡ ಜಾಗೃತಿ ವಿಡಿಯೋ ದಲ್ಲಿನ ಕ್ರಮಗಳನ್ನು ಅನುಸರಿಸಿ. Stay Safe Stay Aware.#Anonymous#Complaint#cybersecurityawareness
ಕನ್ನಡ
0
0
1
24
CYBER CRIME POLICE STATION, KALABURAGI DISTRICT
Create a case: Go to StopNCII.org and follow the steps to create a case. Generate a hash: Select an intimate image or video from your device. The tool will generate a unique digital fingerprint (a hash) for it, but will not upload the image or video itself.
English
0
0
1
33
CYBER CRIME POLICE STATION, KALABURAGI DISTRICT
🛡 E Scan Bot Removal App – Protect Your Phone from Hidden Threats! Are you worried about bots, malware, or suspicious apps slowing down your phone? 🤖💀 E Scan Bot Removal App helps you detect and remove hidden bots, spyware, and harmful files in seconds!
English
0
0
1
45
CYBER CRIME POLICE STATION, KALABURAGI DISTRICT
🚫 ಮಕ್ಕಳ ಲೈಂಗಿಕ ಶೋಷಣೆಯ ವಿಷಯ (Child Sexual Abuse Material - CSAM) ವೀಕ್ಷಿಸುವುದು, ಹಂಚಿಕೊಳ್ಳುವುದು ಎಲ್ಲವೂ ಕಾನೂನಿನ ಪ್ರಕಾರ ಅಪರಾಧ ಮತ್ತು ಶಿಕ್ಷಾರ್ಹ ಕೃತ್ಯ! ಹೆಚ್ಚಿನ ಮಾಹಿತಿ ಅಥವಾ ದೂರುಗಳಿಗೆ: 📞 Cyber Crime Helpline – 1930 🌐 cybercrime.gov.in stopncii.org #spkalaburagi
CYBER CRIME POLICE STATION, KALABURAGI DISTRICT tweet media
ಕನ್ನಡ
0
0
1
42
CYBER CRIME POLICE STATION, KALABURAGI DISTRICT
📢 ಜಾಗೃತಿ ಸಂದೇಶ – ಹೂಡಿಕೆ (Investment) ಮೋಸಗಳಿಂದ ಎಚ್ಚರ! ⚠️ ಇತ್ತೀಚೆಗೆ ಹಲವಾರು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಅಜ್ಞಾತ ವ್ಯಕ್ತಿಗಳು ಹೆಚ್ಚು ಲಾಭದ ಹೂಡಿಕೆ ಯೋಜನೆ ಎಂದು ಹೇಳಿ ಜನರನ್ನು ಮೋಸಗೊಳಿಸುತ್ತಿದ್ದಾರೆ. # Azadi from Cybercrime #spkalaburagi #dgpkarnataka
ಕನ್ನಡ
0
0
0
75
CYBER CRIME POLICE STATION, KALABURAGI DISTRICT
ವಿದೇಶದಲ್ಲಿ ಕೆಲಸ ಹುಡುಕುತ್ತಿರುವಿರೇ? ಎಚ್ಚರ ಥೈಲ್ಯಾಂಡ್, ಸಿಂಗಪುರ, ಕ್ಯಾಂಬೋಡಿಯ, ದುಬೈ ಮತ್ತಿತರ ದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಆಫರ್ ಕೊಟ್ಟು ಸೈಬರ್ ಅಪರಾಧ ಎಸಗಲು ಬಳಸಲಾಗುತ್ತದೆ.📵ಅನಧಿಕೃತ ಏಜೆಂಟ್ ಗಳಿಂದ ದೂರವಿರಿ #ಎಚ್ಚರವಾಗಿರಿ!! #AzadiFromCybercrime #spkalaburagi #DgpKarnataka
ಕನ್ನಡ
0
0
2
34
CYBER CRIME POLICE STATION, KALABURAGI DISTRICT retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
32
158
222
18.6K
CYBER CRIME POLICE STATION, KALABURAGI DISTRICT retweetledi
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲೆಯಲ್ಲಿ CEIR Portal ಮೂಲಕ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 47 ಮೊಬೈಲ್ ಗಳನ್ನು ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಗಳನ್ನು ಶ್ರೀ ಅಕ್ಷಯ್ ಹಾಕೆ IPS, ಜಿಲ್ಲಾ ಪೊಲೀಸ್‌ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ವಾರಸುದಾರರಿಗೆ ಹಿಂದಿರುಗಿಸಿದರು. @DgpKarnataka @HithendrarR
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
1
11
575
CYBER CRIME POLICE STATION, KALABURAGI DISTRICT retweetledi
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 05 ಮೊಬೈಲ್ ಗಳನ್ನು CEIR Portal ಮೂಲಕ ಪತ್ತೆ ಹಚ್ಚಿದ್ದು, ಸದರಿ ಮೊಬೈಲ್ ಗಳನ್ನು PI CEN ರವರಿಂದ ವಾರಸುದಾರರಿಗೆ ಹಿಂದಿರುಗಿಸಲಾಯಿತು. @DgpKarnataka @HithendrarR
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
1
12
633