KALABURAGI DISTRICT POLICE

3.7K posts

KALABURAGI DISTRICT POLICE banner
KALABURAGI DISTRICT POLICE

KALABURAGI DISTRICT POLICE

@KlbDistPolice

Katılım Şubat 2017
50 Takip Edilen9.5K Takipçiler
KALABURAGI DISTRICT POLICE
KALABURAGI DISTRICT POLICE@KlbDistPolice·
ವಾಡಿ ಪೊಲೀಸ್ ಠಾಣಾ ವತಿಯಿಂದ ಮುಂಬರುವ ಬಕ್ರಿದ್ ಹಬ್ಬದ ನಿಮಿತ್ತ ಠಾಣೆಯಲ್ಲಿ ಡಿವೈಎಸ್‌ಪಿ ಶಹಾಬಾದ್‌ ರವರ ನೇತೃತ್ವದಲ್ಲಿ "ಶಾಂತಿ ಸಭೆ" ಹಮ್ಮಿಕೊಂಡು, ಸಾರ್ವಜನಿಕರಿಗೆ ಬಕ್ರೀದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ತಿಳಿಸಲಾಯಿತು. @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
0
24
KALABURAGI DISTRICT POLICE
KALABURAGI DISTRICT POLICE@KlbDistPolice·
ಹಾಗೂ ಸಂಚಾರಿ ಸುರಕ್ಷತಾ ನಿಯಮಗಳು, ಮಕ್ಕಳ ಕಳ್ಳತನ, ಬಂಗಾರ ಕಳ್ಳತನ, ಸೈಬರ್‌ ಅಪರಾಧ & ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇರುವ ಸೌಲಭ್ಯ ಕುರಿತು ತಿಳಿ ಹೇಳಿ, ಯಾವುದೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, 1098 & 1930 ಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು. @DgpKarnataka
ಕನ್ನಡ
0
0
0
45
KALABURAGI DISTRICT POLICE
KALABURAGI DISTRICT POLICE@KlbDistPolice·
ಕಲಬುರಗಿ ಜಿಲ್ಲಾ "ಅಕ್ಕಪಡೆ" ವತಿಯಿಂದ ಕಮಲಾಪೂರ ತಾಲೂಕು ಬಸ್‌ ನಿಲ್ದಾಣಕ್ಕೆ ಭೇಟಿ ಮಾಡಿ‌, ಮಹಿಳಾ ಮತ್ತು ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು, ಬಾಲ್ಯ ವಿವಾಹ, ಬಾಲಕಾರ್ಮಿಕ, ಪೋಕ್ಸೋ ಕಾಯಿದೆ, ವರದಕ್ಷಿಣೆ ಕಾಯ್ದೆ, ದೈಹಿಕ ಹಿಂಸೆ & ಕೌಟುಂಬಿಕ ಹಿಂಸೆ ಕುರಿತು ಕಾನೂನು ಅರಿವು ಮೂಡಿಸಿ,
KALABURAGI DISTRICT POLICE tweet media
ಕನ್ನಡ
1
0
1
60
KALABURAGI DISTRICT POLICE retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
8
69
89
4.2K
KALABURAGI DISTRICT POLICE
KALABURAGI DISTRICT POLICE@KlbDistPolice·
ಆಳಂದ ತಾಲೂಕಿನ ಕಡಗಂಚಿ ಗ್ರಾಮಕ್ಕೆ "ಅಕ್ಕ ಪಡೆ" ಭೇಟಿ ನೀಡಿ, ಸಾರ್ವಜನಿಕರಿಗೆ ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಸೈಬರ್‌ ಅಪರಾಧ ಮತ್ತು ಮಹಿಳೆ ಮತ್ತು ಮಕ್ಕಳಿಗೆ ಅಪರಿಚಿತ ವಾಹನಗಳಲ್ಲಿ ಸಂಚರಿಸದೇ ಇರುವ ಬಗ್ಗೆ ಕಾನೂನು ಅರಿವು ಮೂಡಿಸಲಾಯಿತು. ಮಹಿಳೆ ಮತ್ತು ಮಕ್ಕಳು "ಅಕ್ಕ ಪಡೆ" ತುರ್ತು ಸೇವೆಗಾಗಿ ಸಹಾಯವಾಣಿ "181" ಗೆ ಸಂಪರ್ಕಿಸಬಹುದು.
KALABURAGI DISTRICT POLICE tweet media
ಕನ್ನಡ
0
0
1
56
KALABURAGI DISTRICT POLICE
KALABURAGI DISTRICT POLICE@KlbDistPolice·
ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಕುಂಚಾವರಂ ರವರಿಂದ ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka
KALABURAGI DISTRICT POLICE tweet media
ಕನ್ನಡ
0
0
1
70
KALABURAGI DISTRICT POLICE
KALABURAGI DISTRICT POLICE@KlbDistPolice·
ರೇವೂರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರೇವೂರ ರವರಿಂದ ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka
KALABURAGI DISTRICT POLICE tweet media
ಕನ್ನಡ
0
0
2
98
KALABURAGI DISTRICT POLICE
KALABURAGI DISTRICT POLICE@KlbDistPolice·
ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಮಹಾಗಾಂವ ರವರಿಂದ ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
0
40
KALABURAGI DISTRICT POLICE
KALABURAGI DISTRICT POLICE@KlbDistPolice·
GAC (Grievance Appellate Committee) ನಲ್ಲಿ I4C, MHA, MeitY ಸೇರಿದಂತೆ ಸರ್ಕಾರದ ಸಂಸ್ಥೆಗಳು ಭಾಗವಾಗಿವೆ. ಸುರಕ್ಷತಾ ಸಲಹೆಗಳು: OTP/ Verification Code ಯಾರೊಂದಿಗೂ ಹಂಚಿಕೊಳ್ಳಬೇಡಿ * WhatsApp ನಲ್ಲಿ Two-Step Verification ON ಮಾಡಿ * ಅನುಮಾನಾಸ್ಪದ ಲಿಂಕ್ ಅಥವಾ APK ಫೈಲ್‌ಗಳನ್ನು ಕ್ಲಿಕ್ ಮಾಡಬೇಡಿ. @DgpKarnataka
0
0
0
67
KALABURAGI DISTRICT POLICE
KALABURAGI DISTRICT POLICE@KlbDistPolice·
📷 ಹ್ಯಾಕ್ ಆದ / ನಕಲಿ (Impersonating) WhatsApp ಖಾತೆಯನ್ನು ಹೇಗೆ ರಿಪೋರ್ಟ್ ಮಾಡುವುದು? 📷 📷 ಮೊದಲು ಅಧಿಕೃತ WhatsApp Report Form ನಲ್ಲಿ ದೂರು ನೀಡಿ: whatsapp.com/contact/forms/…...📷 2 ದಿನಗಳಾದರೂ ಪ್ರತಿಕ್ರಿಯೆ ಬರದಿದ್ದರೆ, GAC Portal ನಲ್ಲಿ ದೂರು Escalate ಮಾಡಿ: gac.gov.in
KALABURAGI DISTRICT POLICE tweet media
1
1
1
97
KALABURAGI DISTRICT POLICE
KALABURAGI DISTRICT POLICE@KlbDistPolice·
ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಸಿಪಿಐ ಅಫಜಲಪೂರ ರವರ ನೇತೃತ್ವದಲ್ಲಿ, ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು. @DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
0
78
KALABURAGI DISTRICT POLICE retweetledi
Drug Free Karnataka
Drug Free Karnataka@DrugfreeKar·
🎙️ ಅನಿಲ್ ಕುಂಬಳೆ ಅವರ ಸಂದೇಶ 🚫 ಮಾದಕ ವಸ್ತುಗಳ ಸೇವನೆ ಒಂದು ದುಶ್ಚಟ. ಇದು ಆರೋಗ್ಯ ಮತ್ತು ಭವಿಷ್ಯವನ್ನು ನಾಶಮಾಡುತ್ತದೆ. ⚠️ ಕ್ಷಣಿಕ ಸಂತೋಷಕ್ಕಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. 💙 ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ. #DrugFreeKarnataka #SayNoToDrugs
ಕನ್ನಡ
0
2
2
78
KALABURAGI DISTRICT POLICE
KALABURAGI DISTRICT POLICE@KlbDistPolice·
ಸಾರ್ವಜನಿಕರು ಯಾವುದೇ ಸಮಸ್ಯೆ ಕಂಡುಬಂದರೆ ಸಹಾಯವಾಣಿ ಸಂಖ್ಯೆ 112, 181, 1098 & 1930 ಗೆ ಕರೆ ಮಾಡಿ. @DgpKarnataka
ಕನ್ನಡ
0
0
0
63
KALABURAGI DISTRICT POLICE
KALABURAGI DISTRICT POLICE@KlbDistPolice·
ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿ ಬಾಲ್ಯ ವಿವಾಹದ ಮಾಹಿತಿ ಮೇರೆಗೆ "ಅಕ್ಕ ಪಡೆ" ಸ್ಥಳಕ್ಕೆ ಭೇಟಿ ನೀಡಿ, ಬಾಲಕಿ ಮತ್ತು ಅವರ ಪೋಷಕರಿಗೆ 18 ವರ್ಷ ಒಳಗೆ ಮದುವೆ ಮಾಡಬಾರದು ಅಂತಾ ತಿಳಿಹೇಳಿ, ನಂತರ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಲಬುರಗಿ ಬಾಲಕಿಯರ ಬಾಲಮಂದಿರಕ್ಕೆ ಒಪ್ಪಿಸಲಾಯಿತು.
KALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
1
0
2
128
KALABURAGI DISTRICT POLICE
KALABURAGI DISTRICT POLICE@KlbDistPolice·
ಸಿಗ್ನಲ್‌ ಗಳನ್ನು ಜಂಪ್‌ ಮಾಡದಿರಿ, ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. @DgpKarnataka
KALABURAGI DISTRICT POLICE tweet media
ಕನ್ನಡ
0
0
0
63
KALABURAGI DISTRICT POLICE
KALABURAGI DISTRICT POLICE@KlbDistPolice·
ಇಂದು ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಸಿಪಿಐ ಗ್ರಾಮೀಣ ರವರ ನೇತೃತ್ವದಲ್ಲಿ, ಮುಂಬರುವ ಬಕ್ರೀದ್ ಹಬ್ಬ ಆಚರಣೆ ಕುರಿತು ಸಾರ್ವಜನಿಕರಿಗೆ "ಶಾಂತಿ ಸಭೆ" ಕೈಗೊಂಡು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿಸಲಾಯಿತು.@DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
1
83
KALABURAGI DISTRICT POLICE
KALABURAGI DISTRICT POLICE@KlbDistPolice·
ಅಪಘಾತ ವಲಯಗಳಲ್ಲಿ ಸುರಕ್ಷತಾ ನಿಯಮಗಳ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಮಾನ್ಯ ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.@DgpKarnataka
KALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet mediaKALABURAGI DISTRICT POLICE tweet media
ಕನ್ನಡ
0
0
1
73
KALABURAGI DISTRICT POLICE
KALABURAGI DISTRICT POLICE@KlbDistPolice·
ಇಂದು ಶ್ರೀ ಶಾಂತನು ಸಿನ್ಹಾ IPS, ಮಾನ್ಯ ಪೊಲೀಸ್ ಉಪ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ರವರು, ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಲಾಪುರ ಸಮೀಪ ಲಾರಿ ಮತ್ತು ಕ್ರೂಸರ್ ಗಳ ಮಧ್ಯೆ ನಡೆದ ಅಪಘಾತ ಸ್ಥಳ ಪರಿಶೀಲನೆ ಮಾಡಿ,
ಕನ್ನಡ
1
0
0
127