DCP SouthEast BCP retweetledi

ಹೊಸ ವರ್ಷದ ಮುಂಜಾವು ಹೊತ್ತು ತಂದಿದೆ ಹೊಸ ಹಾರೈಕೆ, ಹೊಸ ಹೊಣೆಗಾರಿಕೆ ಮತ್ತು ಬದುಕಿನ ಹೊಸ ದಾರಿ 🌿✨.
ಈ ಯುಗಾದಿ ಹಬ್ಬವು ನಿಮ್ಮ ಬಾಳಿನಲ್ಲಿ ನೆಮ್ಮದಿ, ಆರೋಗ್ಯ ಮತ್ತು ಅತಿಮುಖ್ಯವಾಗಿ ಸುರಕ್ಷತೆಯ ಬೆಳಕನ್ನು ಚೆಲ್ಲಲಿ. ನಮ್ಮ ಹೆಮ್ಮೆಯ ಬೆಂಗಳೂರಿನ ಪ್ರತಿ ಮನೆಯಲ್ಲೂ ಹಬ್ಬದ ಸಡಗರದೊಂದಿಗೆ ಸುರಕ್ಷತೆಯ ಅರಿವೂ ಇರಲಿ. ತಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
#Ugadi #Ugadi2026 #BengaluruCityPolice #StaySafe #NammaPolice
@CPBlr @seemantsingh96 @DgpKarnataka

ಕನ್ನಡ



























