THILAKNAGARA BCP retweetledi

"ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸುವುದು ಅತ್ಯಗತ್ಯ."
AI ಮೂಲಕ ಸೃಷ್ಟಿಸಲಾದ ನಕಲಿ ಫೋಟೋಗಳು ಮತ್ತು ವಿಡಿಯೋಗಳು, ಆನ್‌ಲೈನ್ ಬೆದರಿಕೆಗಳು ಹಾಗೂ ಟ್ರೋಲಿಂಗ್ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
ಪೋಷಕರು ಎಚ್ಚರಿಕೆಯಿಂದಿರಿ – ಮಕ್ಕಳನ್ನು ಸುರಕ್ಷಿತ ಡಿಜಿಟಲ್ ಪರಿಸರದಲ್ಲಿ ಬೆಳೆಯಲು ಸಹಕರಿಸಿ.
👉 “ಸುರಕ್ಷಿತ ಬಳಕೆ – ಉತ್ತಮ ಭವಿಷ್ಯ”
ಸೈಬರ್ ಅಪರಾಧಗಳ ಬಗ್ಗೆ ತಕ್ಷಣವೇ 1930 ಗೆ ಕರೆ ಮಾಡಿ ಅಥವಾ 112 ತುರ್ತುಸೇವೆಯನ್ನು ಸಂಪರ್ಕಿಸಿ. @DgpKarnataka @KarnatakaCops @BlrCityPolice @jt_cpeastbcp
#OnlineSafety #ChildProtection #StopCyberBullying #DigitalAwareness #SouthEastDivision

ಕನ್ನಡ









































