Darshan Shankar

14.6K posts

Darshan Shankar banner
Darshan Shankar

Darshan Shankar

@DarshanShankar4

Be Good And Do Good. 👉ಅಪ್ಪಟ ಕನ್ನಡಿಗ 🙏 ದಚ್ಚು BOSS ನ ಹುಚ್ಚು ಅಭಿಮಾನಿ 🖤 ಆಂಜನೇಯ ನ... ಪರಮ ಭಕ್ತ (ಜೈ ಶ್ರೀ ರಾಮ್) 🙏 Black L🖤ver

Bengaluru Katılım Ocak 2016
10 Takip Edilen2.1K Takipçiler
Darshan Shankar retweetledi
Darshan Thoogudeepa
Darshan Thoogudeepa@dasadarshan·
ನಲ್ಮೆಯ ಸೆಲೆಬ್ರಿಟೀಸ್ ಗಳೇ, ನೀವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಕ್ಷಣ ಬಂದಿದೆ! #TheDevil ಚಿತ್ರದ ಮನಸೂರೆಗೊಳ್ಳುವ 'ಇದ್ರೇ ನೆಮ್ಮದಿಯಾಗಿರ್ಬೇಕ್' ಹಾಡು ಈಗ ಬಿಡುಗಡೆಯಾಗಿದೆ 🎶
Darshan Thoogudeepa tweet mediaDarshan Thoogudeepa tweet media
ಕನ್ನಡ
135
1.3K
5K
121.2K
Darshan Shankar retweetledi
Darshan Thoogudeepa
Darshan Thoogudeepa@dasadarshan·
ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ The Devil Unleashes The Heat on 24th August! 💥 #IdreNemdiyaagIrbek First Single from #TheDevil Drops at 10.05 AM! 😎 A @AJANEESHB Musical 🎶 #RachanaRai @YoodleeFilms #ShriJaimathaCombines #PrakashVeer #IdreNemdiyaagirbek #TheDevilMovie #TheDevilFirstSingleOn24Aug #thedevil #yoodleefilms #ದಿಡೆವಿಲ್
Darshan Thoogudeepa tweet mediaDarshan Thoogudeepa tweet media
Eesti
171
1.5K
6.2K
342.6K
Darshan Shankar retweetledi
Darshan Thoogudeepa
Darshan Thoogudeepa@dasadarshan·
ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ
Darshan Thoogudeepa tweet media
ಕನ್ನಡ
159
1.2K
8.1K
131.3K
Darshan Shankar retweetledi
Darshan Thoogudeepa
Darshan Thoogudeepa@dasadarshan·
ಒಳ್ಳೆ ಮೇಕಿಂಗ್, ಹಾಡು, ನೃತ್ಯ ಒಳಗೊಂಡಿರುವ ಕನ್ನಡ ಕಲಾವಿದರ 'ಜಾಜಿ' ಆಲ್ಬಮ್ ಹಾಡು ಬಿಡುಗಡೆಯಾಗಿದೆ. ಹೊಸ ಪ್ರತಿಭೆಗಳಿಗೆ ಒಳ್ಳೆಯದಾಗಲಿ 🙂 #Jaaji Official Video Song is #Outnow Link : youtu.be/vvnUJv366pE
YouTube video
YouTube
Darshan Thoogudeepa tweet media
ಕನ್ನಡ
111
751
4.4K
120.1K
Darshan Shankar retweetledi
Sumalatha Ambareesh 🇮🇳 ಸುಮಲತಾ ಅಂಬರೀಶ್
ನನ್ನ ಪ್ರೀತಿಯ ಮಗ @dasadarshan ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು, ಕಾಟೇರ 50 ದಿನ ಪೂರೈಸಿದ ಖುಷಿ, ಈ ಸಾಧನೆಯ ಹೆಜ್ಜೆಗೆ, ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಅಭಿನಂದನೆಗಳು. ನಿಮ್ಮ ಬೆಳವಣಿಗೆ, ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಲ್ಲವೂ ಮೆಚ್ಚುವಂಥದ್ದು. ನೂರಾರು ವರ್ಷಗಳ ಕಾಲ ಅಭಿಮಾನಿಗಳನ್ನು ರಂಜಿಸುತ್ತಾ, ಸುಖ ಪಯಣ ನಿಮ್ಮದಾಗಲಿ ಎಂದು ಹಾರೈಸುವೆ 💖💖💖 #DarshanBirthday #HappyBirthdayDBoss #KaateraEnorMassBlockBuster
Sumalatha Ambareesh 🇮🇳 ಸುಮಲತಾ ಅಂಬರೀಶ್ tweet mediaSumalatha Ambareesh 🇮🇳 ಸುಮಲತಾ ಅಂಬರೀಶ್ tweet mediaSumalatha Ambareesh 🇮🇳 ಸುಮಲತಾ ಅಂಬರೀಶ್ tweet mediaSumalatha Ambareesh 🇮🇳 ಸುಮಲತಾ ಅಂಬರೀಶ್ tweet media
ಕನ್ನಡ
29
807
5.3K
39.5K
Darshan Shankar retweetledi
Amulya
Amulya@nimmaamulya·
Happy Birthday #DBoss .. ಜಗದ ಸುಖವೆಲ್ಲವೂ
ಇರಲಿ ಈ ಕೈಯಲ್ಲಿ 
ಇರುವ ವರೆಗೂ ಕೊನೆಯವರೆಗೂ @dasadarshan @JagdishRChandra
Amulya tweet mediaAmulya tweet mediaAmulya tweet mediaAmulya tweet media
ಕನ್ನಡ
24
682
4.1K
27.7K
Darshan Shankar retweetledi
Dr Sudhakar K
Dr Sudhakar K@DrSudhakar_·
ಚಂದನವನದ ತೂಗುದೀಪ, ಕನ್ನಡಿಗರ ನೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಕಾಮನೆಗಳು. ತಾಯಿ ಚಾಮುಂಡೇಶ್ವರಿ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ ಹರಸಲಿ, ಕನ್ನಡಾಂಬೆಯ ಕಲಾಸೇವೆಯಲ್ಲಿ ಇನಷ್ಟು ಯಶಸ್ಸು, ಕೀರ್ತಿ ತಮ್ಮದಾಗಲಿ ಎಂದು ಹಾರೈಸುವೆ. @dasadarshan
Dr Sudhakar K tweet media
ಕನ್ನಡ
20
804
4.8K
24.1K
Darshan Shankar retweetledi
Darshan Thoogudeepa
Darshan Thoogudeepa@dasadarshan·
ನಮ್ಮ ಮುಂದಿನ ಚಿತ್ರ #DevilTheHero ಫಸ್ಟ್ ಲುಕ್ ಟೀಸರ್ ಇದೇ ಫೆಬ್ರವರಿ 15 ರಾತ್ರಿ 11:59ಕ್ಕೆ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿ 🙏 @Vaishnostudios_ @saregamasouth
Darshan Thoogudeepa tweet mediaDarshan Thoogudeepa tweet media
ಕನ್ನಡ
476
2.2K
9K
205.3K