Srini Hanumantharaju
187 posts

Srini Hanumantharaju
@DirectorSrini
Film Writer & Director
Nagarabavi Bangalore Katılım Kasım 2013
31 Takip Edilen217 Takipçiler

Happy birthday
"ಸರಳ ವ್ಯಕ್ತಿತ್ವದ ಬ್ರಾಂಡ್ ಅಂಬಾಸಿಡರ್ "
12year old photo
#appu
#puneethrajkumar
#happybirthday
@PuneethRajkumar


"Three Stars, One Emotion.
India rules the world again!" 🇮🇳
ನಾವೇ ವಿಶ್ವಕ್ಕೆ ಚಾಂಪಿಯನ್ಸ್.
#icct20worldcup2026
#IndiaVsNewZealand
#ICCT20WORLDCUP
#Cricketworldcup

English

ಹುಟ್ಟು ಹಬ್ಬದ ಶುಭಾಶಯಗಳು.
Stylish Icon
Kichcha Sudeep sir...
@KicchaSudeep
#KicchaSudeepBdayCDP
#HappyBirthdayKicchaSudeep
#abhinayachakravarthy
#KicchaSudeep


ಈ ಗೆಲುವು ಸಾಧಾರಣವಾದದ್ದಲ್ಲ....
ಜೈ RCB
#RCBvsPBKS
#RoyalChallengersBangalore
#RCBvPBKS
#RCBFinal2025
#ViratKohli
#IPL2025Final
#RajatPatidar
#srinihanumantharaju

ಕನ್ನಡ

ಕಮಲ್ ಹಾಸನ್ ತಮ್ಮ ಖ್ಯಾತಿಯನ್ನು ಕನ್ನಡದ ನೆಲದಲ್ಲಿ ಹಾಳು ಮಾಡಿಕೊಂಡಿದ್ದಾರೆ.
ಕನ್ನಡ ವಿಶ್ವಲಿಪಿಗಳ ರಾಣಿ, ಕನ್ನಡ ಯಾರಿಗೂ ಮಗಳಲ್ಲ ಅದು ಎಲ್ಲರಿಗೂ ತಾಯಿ ಅಷ್ಟೇ.
:- ಶ್ರೀನಿ
#KamalHaasan𓃵
#ThugLife
#Kannada
#ಕನ್ನಡ
#ನಮ್ಮಭಾಷೆ_ನಮ್ಮಹೆಮ್ಮೆ
#KamalHaasan
ಕನ್ನಡ

"ಪ್ರೀತಿ" ಎಂದರೆ ಕೊಳೆತು ನಾರುತ್ತಿರುವ
'ಹೆಣ'ದ ಮೇಲೂ ಸುಗಂಧ ಬೀರುವ "ಹೂವು"
:- ಶ್ರೀನಿ
#Srinihanumantharaju
#DirectorSrini
#DEADLINE

ಕನ್ನಡ

ಜನನಾಯಕರು ಜನಸೇವಕರಾಗುವವರೆಗೆ ಇದೆಲ್ಲಾ ನಿಲ್ಲುವುದಿಲ್ಲ. ರಾಜಕಾರಣಿಗಳು ಎಲ್ಲಿವರೆಗೆ ಪೋಲಿಸರಿಗೆ ಸಂಪೂರ್ಣ ಅಧಿಕಾರ ನೀಡುವುದಿಲ್ಲವೋ ಅಲ್ಲಿಯವರೆಗೂ ವಿಕೃತರ ಅಟ್ಟಹಾಸ ನಿಲ್ಲುವುದಿಲ್ಲ ಹತ್ಯಾಚಾರ ಸಾಬೀತಾದ ತಕ್ಷಣ ಅಪರಾಧಿಗಳಿಗೆ ಸಾರ್ವಜನಿಕವಾಗಿ ಗುಂಡು ಹಾರಿಸಬೇಕು ಅಥವಾ ಸಾರ್ವಜನಿಕರಿಗೆ ಅವರನ್ನು ಒಪ್ಪಿಸಿಬಿಡಬೇಕು
#justiceforkhushi

ಕನ್ನಡ

ಈ ಪೋಸ್ಟರ್ ನೋಡ್ತಿದ್ದಂಗೆ ಕೆಲವು ಭಾರತದಲ್ಲಿರೋ ಉಗ್ರರ ಅಕ್ರಮ ಸಂತಾನಗಳು ಅಡಿ ಇಂದ ಮುಡಿವರೆಗೂ ಖಾರದಪುಡಿ ಹಾಕಿಕೊಂಡು ಕುಣಿತಾ ಇದ್ದಾರೆ.
#operationsindhur
#OperationSindoor
#JaiHindKiSena
#IndiaPakistanWar
#PahalgamTerroristAttack #IndiaPakistan #IndianArmy #IndianAirForce

ಕನ್ನಡ

ಕ್ರಿಕೆಟ್ ದೇವರ ಹುಟ್ಟುಹಬ್ಬದ ಶುಭಾಶಯಗಳು.
ಯಾರೇ ಬರಲಿ, ಯಾರೇ ಇರಲಿ ನಿಮ್ಮ ರೇಂಜಿಗೆ ಯಾರಿಲ್ಲ.
#sachintendulkarbirthday
#HappyBirthdaySachinTendulkar
#Sachin
#SachinBirthdayCDP

ಕನ್ನಡ

ಎಂದೆಂದಿಗೂ ನಿಮಗೆ ಸರಿಸಾಟಿಯಾಗುವ ನಟ ಹುಟ್ಟುವುದೇ ಇಲ್ಲ.
ಕಲಾದೇವರ ಹುಟ್ಟುಹಬ್ಬದ ಶುಭಾಶಯಗಳು
#ರಾಜ್_ಅಮರ
#ಡಾ_ರಾಜಕುಮಾರ್
#ಡಾ_ರಾಜ್
#DrRajkumar

ಕನ್ನಡ

ಶಾಂತಿ ಧೂತರು ಹಾಗೂ
ಪ್ರಗತೀಪರರ ಸಹಚರರು,
ಸರ್ವಜನಾಂಗದ ಶಾಂತಿಯ ತೋಟದೊಳಗೆ ನುಗ್ಗಿ ವಿಕೃತ ಅಟ್ಟಹಾಸ ಮೆರೆದು ಅಮಾಯಕರನ್ನು ಕೊಲ್ಲುತ್ತಿದ್ದರೇ, ನಾವು ಪಾಕಿಸ್ಥಾನಕ್ಕೆ ಜೈ ಎಂದವನಿಗೆ ಸಹಕಾರ ನೀಡುವವರಿಗೆ ಸಲ್ಯೂಟ್ ಹೊಡೆಯುತ್ತಿದ್ದೇವೆ.
ಇದು ಕೊನೆಯಾಗದಿದ್ದರೇ ಭಾರತ ಮಾತೆಯ ಮಕ್ಕಳ ಜೀವನವೇ ಕೊನೆಯಾಗುತ್ತದೆ.
#pahalgamattack
#ಎಚ್ಚರಿಕೆ

ಕನ್ನಡ

ಕೆಡುಕೆಲ್ಲಾ ಕಳೆದು ಹೋಗಲಿ,
ಒಳಿತನ್ನೋದು ಹೆಜ್ಜೆ ಹೆಜ್ಜೆಗೂ ಜೊತೆಯಾಗಲಿ.
ಸದಾ ನಗುತಿರಿ.
ಪ್ರೀತಿ, ಅಭಿಮಾನ ಅಭಿಮಾನಿಗಳಿಗೋಸ್ಕರವೇ ಮೀಸಲಿರಲಿ.
ಹುಟ್ಟುಹಬ್ಬದ ಶುಭಾಶಯಗಳು @dasadarshan
#happybirthday
#happybirthdaydboss
#DBoss𓃰
#challengingstar
#Srinihanumantharaju
#DBoss
#DBossBirthdayCDP
#darshan

ಕನ್ನಡ

"ಎಲ್ಲೋ ಜೋಗಪ್ಪ ನಿನ್ನರಮನೆ"
ಇದು ನಮ್ಮ-ನಿಮ್ಮೆಲ್ಲರನ್ನು ಆವರಿಸಿ, ಆಕರ್ಷಿಸುವ ಕಥೆ.
ನಿಮ್ಮನ್ನು ಕಾಡುವ, ರಂಜಿಸುವ ಅಪ್ಪಟ ಕನ್ನಡದ ಕಥೆ.
ಡಿಸೆಂಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎಲ್ಲರೂ ತಪ್ಪದೇ ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಿ ಆನಂದಿಸಿ.
#Yellojogappaninnaramane
#incinemasondec6th

ಕನ್ನಡ

"ಎಲ್ಲೋ ಜೋಗಪ್ಪ ನಿನ್ನರಮನೆ"
ಚಿತ್ರದ ಬಿಡುಗಡೆ ದಿನಾಂಕವನ್ನು ನಾಳೆ ಬೆಳಿಗ್ಗೆ ಘೋಷಿಸಲಾಗುವುದು.
ಕನ್ನಡ ನೆಲದ ಉತ್ತಮ ಕಥೆಯ ಚಿತ್ರಕ್ಕೆ
ನಿಮ್ಮೆಲ್ಲರ ಬೆಂಬಲವಿರಲಿ.
#yellojogappaninnaramane

ಕನ್ನಡ

#ಓಂಶಾಂತಿ
ಸ್ವಚ್ಛ ಕನ್ನಡದ ಸ್ಪಷ್ಟ ಉಚ್ಛಾರಣೆಯ ನಿರೂಪಣೆ ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ಜೀವಂತ.
#aparnaanchor
#aparnavastarey

ಕನ್ನಡ




