Dr Ravindra goude

757 posts

Dr Ravindra goude

Dr Ravindra goude

@DrGoude

Medical Practitioner

Bengaluru Katılım Kasım 2022
43 Takip Edilen71 Takipçiler
Dr Ravindra goude
Dr Ravindra goude@DrGoude·
@BJP4Karnataka @INCKarnataka ಇದು ಸುಳ್ಳು ಮಾಹಿತಿ, ಬಿಜೆಪಿ ನಿಲ್ಲಿಸಿ ಇದುವೇ ನಿಮ್ಮ ಕೆಲಸ.
ಕನ್ನಡ
0
0
0
180
BJP Karnataka
BJP Karnataka@BJP4Karnataka·
ಇದೀಗ ಹೆಸರು ಬದಲಾವಣೆ ಮೂಲಕ ಕರ್ನಾಟಕದ ಅಸ್ಮಿತೆ ಅಳಿಸಿ ಹಾಕುವುದೊಂದೇ ಬಾಕಿ ಉಳಿದಿದೆ. ಕರ್ನಾಟಕದಲ್ಲಿ ಮತಾಂಧರು ಏನು ಬೇಕಾದರೂ ಮಾಡಬಹುದು. ಏಕೆಂದರೆ ಅಧಿಕಾರದಲ್ಲಿ @INCKarnataka ವಿದೆ. ಬಸವ ಕಲ್ಯಾಣ ತೆಗೆದು ಹಾಕಿ ಯೇಸು ಕಲ್ಯಾಣ ಮಾಡುತ್ತಾನಂತೆ ಈ ಮತಾಂಧ. ಬಸವೇಶ್ವರರ ಫೋಟೋ ತೆಗೆದು ಯೇಸು ಫೋಟೋ ಹಾಕುತ್ತಾನಂತೆ ಈ ಕಿಡಿಗೇಡಿ. ಕರ್ನಾಟಕದಲ್ಲಿ ಏನು ಬೇಕಾದರೂ ಆಗಬಹುದು ಎಂದು ಈಗಾಗಲೇ @siddaramaiah ಸರ್ಕಾರ ತೋರಿಸಿಕೊಟ್ಟಿದೆ. ಉಗ್ರರು ಬಾಂಬ್‌ ಹಾಕುತ್ತಿದ್ದಾರೆ. ಮತಾಂಧರು ಕಲ್ಲು ತೂರಿ ಪೊಲೀಸ್‌ ಠಾಣೆಗೆ ಬೆಂಕಿ ಇಡುತ್ತಿದ್ದಾರೆ. ಗೂಂಡಾಗಳು ಬಾಲ ಬಿಚ್ಚುತ್ತಿದ್ದಾರೆ. ಗ್ಯಾಂಗ್‌ ವಾರ್‌ಗಳು ಶುರುವಾಗಿವೆ. ಕೊಲೆ, ಸುಲಿಗೆ, ಹಲ್ಲೆ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಖುಲ್ಲಮ್‌ ಖುಲ್ಲ! #CongressFailsKarnataka
ಕನ್ನಡ
22
166
454
26.6K
Dr Ravindra goude
Dr Ravindra goude@DrGoude·
@publictvnews ಸುಳ್ಳು ಮಾಹಿತಿ ಇದು , ಇದನ್ನು ಯಾರು ನಂಬಬೇಡಿ.
ಕನ್ನಡ
1
0
1
307
PublicTV
PublicTV@publictvnews·
ಬಸವಕಲ್ಯಾಣ ತೆಗೆದು ಎಲ್ಲಾ ಬಸ್‌ಗಳ ಮೇಲೆ ಕ್ರೈಸ್ತ ಕಲ್ಯಾಣ ಅಂತಾ ಮಾಡುತ್ತೇನೆ: ಯಾದಗಿರಿಯಲ್ಲಿ ವ್ಯಕ್ತಿ ಕಿರಿಕ್‌ – ಬಸವಣ್ಣನ ಫೋಟೊ ತೆಗೆದು ಏಸುಕ್ರಿಸ್ತನ ಫೋಟೊ ಹಾಕುವಂತೆ ರಂಪಾಟ publictv.in/a-man-creates-… #Yadagiri #SurapuraBusStand #Basavanna #Jesus
ಕನ್ನಡ
42
69
229
21K
Dr Ravindra goude
Dr Ravindra goude@DrGoude·
@publictvnews ಇದು ಸುಳ್ಳು ಮಾಹಿತಿ, ಇದರಲ್ಲಿ ವಿಡಿಯೋ ಬೇರೇನೇ ಇದೆ.
ಕನ್ನಡ
0
0
0
209
Dr Ravindra goude retweetledi
Dinesh Gundu Rao/ದಿನೇಶ್ ಗುಂಡೂರಾವ್
Met with the Community Health Officers of the Akhila Karnataka State Community Health NHM Contractual Employees’ Union at Freedom Park today. I interacted with them and listened to their demands. I assured them that we will review and fulfill their legitimate demands at the earliest. Public Works Minister Shri Satish Jarakiholi was also present on this occasion.
Dinesh Gundu Rao/ದಿನೇಶ್ ಗುಂಡೂರಾವ್ tweet mediaDinesh Gundu Rao/ದಿನೇಶ್ ಗುಂಡೂರಾವ್ tweet mediaDinesh Gundu Rao/ದಿನೇಶ್ ಗುಂಡೂರಾವ್ tweet media
English
229
324
430
7.2K
Dr Ravindra goude retweetledi
Karnataka NHM Contractual employee`s association ®
ದಿನ: (2) ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Karnataka NHM Contractual employee`s association ® tweet mediaKarnataka NHM Contractual employee`s association ® tweet mediaKarnataka NHM Contractual employee`s association ® tweet mediaKarnataka NHM Contractual employee`s association ® tweet media
ಕನ್ನಡ
4
30
32
273
Dr Ravindra goude retweetledi
AB-HWC Karnataka
AB-HWC Karnataka@ab_hwc_kar·
1) ಮಾನ್ಯ ಮುಖ್ಯಮಂತ್ರಿ ಗಳು @siddaramaiah ಸಾಹೇಬರೇ ಮತ್ತು ಮಾನ್ಯ ಆರೋಗ್ಯ ಸಚಿವರು @dineshgrao ಸಾಹೇಬರೇ, ಮುಷ್ಕರದ 2 ನೇ ದಿನದಂದು ತಾವುಗಳು ಬೇಟಿ ನೀಡಿ, ಭರವಸೆಯನ್ನು ಕೊಟ್ಟಿದ್ದು ತುಂಬಾ ಸಂತೋಷದ ವಿಷಯ, ಆದರೇ ನಮಗೆ ಅಧಿಕೃತ ಆದೇಶ 5% ವಾರ್ಷಿಕ ಹೆಚ್ಚಳ, 10% ಲಾಯಲ್ಟಿ ಬೋನಸ್, 15 ಸಾವಿರ ಗೌರವಧನ ಮತ್ತು ಕಾಯಾಮಾತಿ ವರದಿ.....
ಕನ್ನಡ
3
29
31
338
Dr Ravindra goude retweetledi
AB-HWC Karnataka
AB-HWC Karnataka@ab_hwc_kar·
2).... ಲಿಖಿತ ರೂಪದಲ್ಲಿ ಸರ್ಕಾರದಿಂದ ಆದೇಶ ಬರೋವಾರೆಗು ನಮ್ಮ ಹೋರಾಟ ನಿಲ್ಲದು, ಗ್ರಾಮಿಣ ಬಡ ಜನರಿಗೆ ಆರೋಗ್ಯ ಸೇವೆ ನೀಡುವ ನಮಗೆ ಸೇವಾ ಭದ್ರತೆ ಮತ್ತು ವೇತನ, ಗೌರವಧನ ತಾರತಮ್ಯ ಏಕೆ?, ನಮಗೆ ಆದೇಶ ಬರೋವರೆಗೂ ಹೋರಾಟ ಮುಂದುವರೆಯುತ್ತದೆ. ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಿ ನಮಗೆ ಗ್ರಾಮಿಣ ಕಡು ಬಡವರಿಗೆ ಸೇವೆ ನೀಡಲು ಅನುವು ಮಾಡಿಕೊಡಿ.
ಕನ್ನಡ
1
9
7
212
Dr Ravindra goude
Dr Ravindra goude@DrGoude·
@siddaramaiah ದಿನ : 2, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
2
7
Siddaramaiah
Siddaramaiah@siddaramaiah·
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ನನ್ನ ಉತ್ತರ: 5... ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದ್ದೇವೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಕೋಟಿ, ಕೋಟಿ ಫಲಾನುಭವಿಗಳು ಅನುಕೂಲ ಪಡೆಯುತ್ತಿದ್ದಾರೆ. ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆ.ಜಿ ಗೆ 34 ರೂಪಾಯಿ ಕೊಡ್ತೀವಿ, ಈ ಹಣಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದೆವು. ಆದರೆ ರಾಜ್ಯಕ್ಕೆ, ರಾಜ್ಯದ ಜನರಿಗೆ ಅಕ್ಕಿ ಕೊಡಲು ಕೇಂದ್ರ @BJP4India ಸರ್ಕಾರ ಒಪ್ಪಲಿಲ್ಲ. ಈಗ 29 ರೂಪಾಯಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ. ಅದನ್ನು ನಾವು ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ಧರಿದ್ದೇವೆ. ರಾಜ್ಯ @BJP4Karnataka ನಾಯಕರು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಲು ತಯಾರಿದ್ದಾರ? #KarnatakaAssemblySession
ಕನ್ನಡ
4
25
132
5.2K
Dr Ravindra goude
Dr Ravindra goude@DrGoude·
@CMofKarnataka @siddaramaiah ದಿನ : 2, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
ಕನ್ನಡ
0
1
2
5
CM of Karnataka
CM of Karnataka@CMofKarnataka·
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ @siddaramaiah ಅವರ ಉತ್ತರ: 3... ರಾಜ್ಯಪಾಲರ ಭಾಷಣ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲ ಕುರಿತಂತೆ ರಾಜ್ಯ ಮಟ್ಟದ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳು ಶ್ಲಾಘಿಸಿ ಬರೆದಿವೆ, ಅಪಾರ ಮೆಚ್ಚುಗೆ ಸೂಚಿಸಿವೆ. ವಿರೋಧ ಪಕ್ಷಗಳಾದ @BJP4Karnataka ಮತ್ತು @JanataDal_S ನಾಡಿನ ಪತ್ರಿಕೆಗಳ ಅಭಿಪ್ರಾಯ ಮತ್ತು ವಿಶ್ಲೇಷಣೆಗಳನ್ನಾದರೂ ಓದುವುದನ್ನು ರೂಢಿಸಿಕೊಳ್ಳಬೇಕು, ಏನನ್ನೂ ತಿಳಿದುಕೊಳ್ಳದೆ ಸದನದಲ್ಲಿ ಸುಳ್ಳುಗಳನ್ನು ಹೇಳಬಾರದು. #KarnatakaAssemblySession
ಕನ್ನಡ
1
7
31
3.8K
Dr Ravindra goude
Dr Ravindra goude@DrGoude·
@siddaramaiah @hd_kumaraswamy @BJP4India ದಿನ : 2, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
ಕನ್ನಡ
0
1
1
6
Siddaramaiah
Siddaramaiah@siddaramaiah·
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ನನ್ನ ಉತ್ತರ: 4... ಮಾಜಿ ಮುಖ್ಯಮಂತ್ರಿ @hd_kumaraswamy ಅವರು ಸದನದಲ್ಲಿ @BJP4India ಪರ ವಕಾಲತ್ತು ವಹಿಸುತ್ತಾರೆ, ನಾಡಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯದ ಪರವಾಗಿ, ರಾಜ್ಯದ ಜನರ ಪರವಾಗಿ ನಾವು ಕೇಂದ್ರಕ್ಕೆ ಸರಣಿ ಪತ್ರ ಬರೆದಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ. ಆದರೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ನ್ಯಾಯ ಕೇಳುತ್ತಿದ್ದೇವೆ. ರಾಜ್ಯದ ಪಾಲಿನ‌ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುತ್ತದೆಯಾ? ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಕೇಂದ್ರದಿಂದ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಪತ್ರ ಬರೆದೆವು‌. ಇದರಲ್ಲಿ ಒಂದು ಪತ್ರಕ್ಕೆ ಮಾತ್ರ, "ನಿಮ್ಮ ಪತ್ರ ತಲುಪಿದೆ" ಎನ್ನುವ ಉತ್ತರ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ್ಲ. ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬಂದಿಲ್ಲ. ಇದು ನಿಯಮಬದ್ದವಾಗಿ ರಾಜ್ಯದ ಹಕ್ಕು, ರಾಜ್ಯದ ಪಾಲು. ಇದನ್ನೂ ಕೇಂದ್ರ ಕೊಡುತ್ತಿಲ್ಲ. ನಮ್ಮ ಪಾಲನ್ನು, ರಾಜ್ಯದ ಪಾಲನ್ನು ಕೇಳುವುದು ತಪ್ಪಾ? ಇದು ಸಂಘರ್ಷವೇ? ರಾಜ್ಯಕ್ಕೆ ಬರಗಾಲ ಬಂದಾಗ ನರೇಗಾ ಮಾನವ ದಿನಗಳನ್ನು ನಿಯಮ ಬದ್ಧವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು. ಇದಕ್ಕಾಗಿ ನಾವು ಪದೇ ಪದೇ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ? ನಮ್ಮ ರಾಜ್ಯದ ಹಕ್ಕನ್ನು ಕೇಳುವುದು ತಪ್ಪಾ? #KarnatakaAssemblySession
ಕನ್ನಡ
4
22
92
4.2K
Dr Ravindra goude
Dr Ravindra goude@DrGoude·
@tv9kannada @BYVijayendra @hd_kumaraswamy ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
1
15
Dr Ravindra goude
Dr Ravindra goude@DrGoude·
@varthabharati ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
1
7
Dr Ravindra goude
Dr Ravindra goude@DrGoude·
@CMofKarnataka @TV5kannada ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
1
3
CM of Karnataka
CM of Karnataka@CMofKarnataka·
ನಮ್ಮ ಸರ್ಕಾರದ ಜನಪರ ಬಜೆಟ್ ಕುರಿತ ವಿಶೇಷ ಕಾರ್ಯಕ್ರಮ ಇಂದು ರಾತ್ರಿ 8:30 ಕ್ಕೆ @TV5Kannada ಸುದ್ದಿವಾಹಿನಿಯಲ್ಲಿ ಪ್ರಸಾರವಾಗಲಿದೆ. ಎಲ್ಲರೂ ಮರೆಯದೆ ನೋಡಿ #NammaBudget2024 #KarnatakaBudget2024 #ನಮ್ಮಬಜೆಟ್ #KarnatakaBudget
ಕನ್ನಡ
5
13
132
7.8K
Dr Ravindra goude
Dr Ravindra goude@DrGoude·
@CMofKarnataka ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
1
2
CM of Karnataka
CM of Karnataka@CMofKarnataka·
"ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು" ನಮ್ಮ ಬಜೆಟ್‌ನ ಮೂಲ ಆಶಯ. ಜನಸಾಮಾನ್ಯರ ಬದುಕಿಗೆ ನೆಮ್ಮದಿಯ ಗ್ಯಾರಂಟಿ ಇದೆ, ಅಭಿವೃದ್ಧಿಯ ಮುನ್ನೋಟವಿದೆ, ಯುವಜನರು, ಮಹಿಳೆಯರು ಮತ್ತು ಮಕ್ಕಳ ಭವಿಷ್ಯಕ್ಕೆ ಭರವಸೆಯಿದೆ, ಶೋಷಿತರ ಬಾಳಿಗೆ ಹೊಸಬೆಳಕಿದೆ. ಜಾತಿ, ಧರ್ಮ, ಲಿಂಗ, ವರ್ಗ ಬೇಧವಿರದೆ ಎಲ್ಲರನ್ನೂ ತಲುಪಬಹುದಾದ ಇದೊಂದು ಪರಿಪೂರ್ಣ ಬಜೆಟ್. #NammaBudget2024 #KarnatakaBudget2024 #KarnatakaBudget #ನಮ್ಮಬಜೆಟ್
CM of Karnataka tweet mediaCM of Karnataka tweet media
ಕನ್ನಡ
5
16
133
5.2K
Dr Ravindra goude
Dr Ravindra goude@DrGoude·
@DKShivakumar ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
1
4
DK Shivakumar
DK Shivakumar@DKShivakumar·
ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಕಾರ್ಯಕ್ರಮದ ಒಂದು ನೋಟ.
ಕನ್ನಡ
7
73
493
9.8K
Dr Ravindra goude
Dr Ravindra goude@DrGoude·
@INCKarnataka @siddaramaiah @DKShivakumar ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗ್ರಾಮೀಣ ಹಳ್ಳಿಯ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಆರೋಗ್ಯ ಕ್ಷೇಮ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳೇ @siddaramaiah ಮತ್ತು ಆರೋಗ್ಯ ಸಚಿವರೇ @dineshgrao ,ದಯವಿಟ್ಟು ಅವರ ಬೇಡಿಕೆಯನ್ನು ಕೂಡಲೇ ಈಡೇರಿಸಿ.
Dr Ravindra goude tweet mediaDr Ravindra goude tweet mediaDr Ravindra goude tweet mediaDr Ravindra goude tweet media
ಕನ್ನಡ
0
1
1
2
Karnataka Congress
Karnataka Congress@INCKarnataka·
ತಮ್ಮ ಸುದೀರ್ಘ ರಾಜಕೀಯದ ಅನುಭವದಿಂದ 15ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಿದ ಮುಖ್ಯಮಂತ್ರಿ @siddaramaiah ಅವರು ಕರ್ನಾಟಕದ ಬೆಳವಣಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸಿಂಹಪಾಲಿನ ಕೊಡುಗೆ ನೀಡಿದ್ದಾರೆ. ಈ ಹೊತ್ತಿನಲ್ಲಿ ಉಪಮುಖ್ಯಮಂತ್ರಿ @DKShivakumar ಅವರು ಹಾಗೂ ಇತರ ಸಂಪುಟ ಸಚಿವರು ಮುಖ್ಯಮಂತ್ರಿಗಳ ಅಪರೂಪದ ಸಂದರ್ಶನ ನಡೆಸಿದ್ದಾರೆ, ನೋಡಿ...
ಕನ್ನಡ
21
78
323
5.9K