Akhila Karnataka State CHO Union

654 posts

Akhila Karnataka State CHO Union banner
Akhila Karnataka State CHO Union

Akhila Karnataka State CHO Union

@akschoab

Official Twitter account of AKSCHNHMCEU(R). CHOs Of Karnataka. Registered in Trade Union act 1926 Community Health Officers, Karnataka

Bangalore Katılım Nisan 2020
187 Takip Edilen4.1K Takipçiler
Akhila Karnataka State CHO Union
ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ Protected Workman ಸ್ಥಾನಮಾನ: ಉಪ ಕಾರ್ಮಿಕ ಆಯುಕ್ತರ ಆದೇಶಕ್ಕೆ ಸಂಘದ ಸ್ವಾಗತ – ಮಮಿತ್ ಗಾಯಕ್ವಾಡ್, ರಾಜ್ಯಾಧ್ಯಕ್ಷರು chounionkarnataka.com/%e0%b2%b0%e0%b…
ಕನ್ನಡ
0
0
1
53
Akhila Karnataka State CHO Union
ಕಾರ್ಮಿಕ ಇಲಾಖೆಯ MC Leave ಆದೇಶಕ್ಕೆ ಮೂರು ತಿಂಗಳು: ಆರೋಗ್ಯ ಇಲಾಖೆಯಲ್ಲಿ ಇನ್ನೂ ಅನುಷ್ಠಾನ ಇಲ್ಲ – ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದಿಂದ ಮನವಿ ಪತ್ರ chounionkarnataka.com/%e0%b2%95%e0%b…
ಕನ್ನಡ
0
0
0
46
Akhila Karnataka State CHO Union
ನ್ಯಾಯಯುತ ಬೇಡಿಕೆಗಳಿಗಾಗಿ ಯಾದಗಿರಿ ಜಿಲ್ಲೆಯ ಸಮುದಾಯ ಆರೋಗ್ಯ ಅಧಿಕಾರಿಗಳ ಒಂದು ದಿನದ ಸಾಂಕೇತಿಕ ಹೋರಾಟ
Akhila Karnataka State CHO Union tweet mediaAkhila Karnataka State CHO Union tweet mediaAkhila Karnataka State CHO Union tweet mediaAkhila Karnataka State CHO Union tweet media
ಕನ್ನಡ
0
4
6
61
Akhila Karnataka State CHO Union
“ನಾಡಿನ ಸಮಸ್ತ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಹಾಗೂ ಕ್ರೈಸ್ತ ಬಾಂಧವರೆಲ್ಲರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.” #MerryChristmas #MerryChristmas2025
Akhila Karnataka State CHO Union tweet media
ಕನ್ನಡ
0
1
5
79
Akhila Karnataka State CHO Union retweetledi
CHIKAMAGALUR CHO ASSOCIATION
CHIKAMAGALUR CHO ASSOCIATION@Chikamagal81139·
ಎಸ್ಟೇಟ್ ಕುಂದೂರು AAK, ಕುಂದೂರು PHC ನಲ್ಲಿ ಗುೃಹ ಯೋಜನೆ ಭಾಗವಾಗಿ ಆರೋಗ್ಯ ಶಿಬಿರ ನಡೆಸಿ ಪರಿಶೀಲನೆ, ಔಷಧ ವಿತರಣೆ ಹಾಗೂ ಆರೋಗ್ಯ ಜಾಗೃತಿ ನೀಡಲಾಯಿತು. — CHO #KundurPHC #EstateKundurAAK #HealthCamp #CHO #GruhaYojana #HealthAwareness #Dineshgundurao
CHIKAMAGALUR CHO ASSOCIATION tweet media
ಕನ್ನಡ
0
1
3
45
Akhila Karnataka State CHO Union retweetledi
UK_CHO_Association_Karwar
UK_CHO_Association_Karwar@ukCHOkarwar·
Universal Health Coverage day Celebration
UK_CHO_Association_Karwar tweet media
English
0
1
2
37
Akhila Karnataka State CHO Union retweetledi
Koppal CHO Association
Koppal CHO Association@cho_koppal·
“Celebrating Universal Health Coverage (UHC) Day at Ayushman Arogya Kendra, Agoli — and conducting an ANC Clinic to strengthen maternal health, awareness, and community support" AAK – AGOLI PHC – VENKATAGIRI #UniversalHealthCoverage #UniversalHealthCoverageDay
Koppal CHO Association tweet media
English
0
2
3
107
Akhila Karnataka State CHO Union retweetledi
UK_CHO_Association_Karwar
UK_CHO_Association_Karwar@ukCHOkarwar·
ಇಂದು ತುಂಬರಗಿ ಗ್ರಾಮದಲ್ಲಿರುವ ಭುವನೇಶ್ವರಿ ವಯೋವೃದ್ಧಾಶ್ರಮದ ವೃದ್ಧರಿಗೆ NCD ಕ್ಯಾಂಪ್ ಅಡಿಯಲ್ಲಿ HTN, DM & cancer ತಪಾಸಣೆ ಜೊತೆಗೆ ಮಾತ್ರೆ ಸೇವನೆಗಳ ಬಗ್ಗೆ ಮಾಹಿತಿ ನೀಡಿ , ಸಾಂಕ್ರಾಮಿಕ ರೋಗಗಳು, ಕ್ಷಯ ರೋಗ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು, CHO Nikesh M ಜೊತೆ PHCO ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು
UK_CHO_Association_Karwar tweet media
ಕನ್ನಡ
0
1
5
37
Akhila Karnataka State CHO Union
ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನ, ಸುಲಭ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು #UniversalHealthCoverage ಗುರಿ, ಹಣದ ತೊಂದರೆ ಅಥವಾ ದೂರದ ಪ್ರಯಾಣ ಯಾರನ್ನೂ ಚಿಕಿತ್ಸೆಯಿಂದ ಹಿಂದೆ ಬೀಳಿಸಬಾರದು. ಎಲ್ಲರಿಗೂ ವಿಶ್ವಾಸಾರ್ಹ ಆರೋಗ್ಯ ಸೇವೆ ಸಿಗುವಂತೆ ಮಾಡೋಣ #UniversalHealthCoverage #UniversalHealthCoverageDay
Akhila Karnataka State CHO Union tweet mediaAkhila Karnataka State CHO Union tweet mediaAkhila Karnataka State CHO Union tweet media
ಕನ್ನಡ
1
1
2
55
Akhila Karnataka State CHO Union
ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ NHM ನೌಕರರು New HR Policy ಮರು ನೇಮಕಾತಿ ಬಗ್ಗೆ ಆತಂಕಗೊಂಡಿದ್ದಾರೆ. ಈ ನೀತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ನಾವು ಜನರ ಆರೋಗ್ಯಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದೇವೆ. ನಾವು ಮಾಡಿರುವ ಸೇವೆಗಾಗಿ ನಮ್ಮನ್ನು ಖಾಯಂಗೊಳಿಸಿ ನಮ್ಮ ಭವಿಷ್ಯವನ್ನು ರಕ್ಷಿಸಬೇಕೆಂದು ಮನವಿ.
ಕನ್ನಡ
1
3
4
77
Akhila Karnataka State CHO Union
ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಿದ್ದೇವೆ, ಆದರೆ ನಮ್ಮ ಹಕ್ಕುಗಳಿಗೆ ಬೆಲೆ ಎಲ್ಲಿದೆ? 18-20 ವರ್ಷಗಳಿಂದ ಸೇವೆ ಮಾಡಿದ NHM ನೌಕರರನ್ನು ಮರು ನೇಮಕಾತಿ ಹೆಸರಿನಲ್ಲಿ ಆತಂಕಕ್ಕೆ ತಳ್ಳಲಾಗಿದೆ. ನ್ಯಾಯ, ಗೌರವ ಮತ್ತು ಭದ್ರತೆ ನಮ್ಮ ಹಕ್ಕುಗಳು. ನಮ್ಮ ಸೇವೆಗೆ ಸನ್ಮಾನ ಬೇಕು, ನಿರ್ಲಕ್ಷ್ಯವಲ್ಲ. #WorldHumanRightsDay
Akhila Karnataka State CHO Union tweet media
ಕನ್ನಡ
2
12
15
149