Dr.C.N.Manjunath

1.6K posts

Dr.C.N.Manjunath banner
Dr.C.N.Manjunath

Dr.C.N.Manjunath

@DrCNManjunath

ಆರೋಗ್ಯ-ಜನಸೇವೆ| Public Health| Ex Director, Jayadeva Institute of Cardiovascular Sciences & Research| Padma Shri Awardee|MP-Bengaluru Rural PC

Bengaluru Katılım Mart 2024
58 Takip Edilen13.1K Takipçiler
Dr.C.N.Manjunath
Dr.C.N.Manjunath@DrCNManjunath·
Heartiest birthday wishes to the Hon’ble Governor of Karnataka, @TCGEHLOT avaru. Wishing him good health, happiness, and many more years of dedicated service to the nation and the people of Karnataka.
Dr.C.N.Manjunath tweet media
English
2
1
31
348
Dr.C.N.Manjunath
Dr.C.N.Manjunath@DrCNManjunath·
ಹಿರಿಯ ಮುತ್ಸದಿ ನಾಯಕರು, ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಜನ್ಮದಿನದ ಶುಭಾಶಯಗಳು. ನಿಮ್ಮ ಹೋರಾಟದ ಬದುಕು, ಬದ್ಧತೆ, ಶಿಸ್ತು ಯುವ ಪೀಳಿಗೆಗೆ ಮಾದರಿಯಾಗಿದೆ. ಈ ಇಳಿವಯಸ್ಸಿನಲ್ಲೂ ಸಾಮಾನ್ಯ ಜನರ ಪರ, ರೈತರ ಪರ ನಿಮ್ಮಗಿರುವ ಕಾಳಜಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. #birthdaywishes #hddevegowda
Dr.C.N.Manjunath tweet mediaDr.C.N.Manjunath tweet media
ಕನ್ನಡ
2
7
204
4.2K
Dr.C.N.Manjunath
Dr.C.N.Manjunath@DrCNManjunath·
CSR ಯೋಜನೆಯಡಿಯಲ್ಲಿ ಚೆನ್ನಮ್ಮ ದೇವೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸುಮಾರು ₹31.5 ಲಕ್ಷ ಮೌಲ್ಯದ ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿ ಡಾ. ಅನುಸೂಯ ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
Dr.C.N.Manjunath tweet mediaDr.C.N.Manjunath tweet mediaDr.C.N.Manjunath tweet mediaDr.C.N.Manjunath tweet media
ಕನ್ನಡ
0
2
13
477
Dr.C.N.Manjunath
Dr.C.N.Manjunath@DrCNManjunath·
I welcome the Central Government’s decision to order a CBI enquiry into the NEET paper leak case. A fair probe and strict action against those involved will help restore the confidence of students and parents in the examination system. #NEET #CBIEnquiry @dpradhanbjp
Dr.C.N.Manjunath tweet media
English
1
2
10
201
Dr.C.N.Manjunath
Dr.C.N.Manjunath@DrCNManjunath·
Heartiest birthday wishes to revered @Gurudev , whose spiritual wisdom and humanitarian service have inspired millions across the world. May he be blessed with good health, long life, and continued strength to guide society towards peace, positivity, and harmony.
Dr.C.N.Manjunath tweet media
English
5
35
91
805
Dr.C.N.Manjunath
Dr.C.N.Manjunath@DrCNManjunath·
ನಮ್ಮೆಲ್ಲಾ ಕನಸುಗಳಿಗೆ ಬೆಂಬಲವಾಗಿ ನಿಲ್ಲುವ, ಯಾವುದೇ ಫಲಾಪೇಕ್ಷೆ ಇಲ್ಲದೆ ಸದಾ ನಮ್ಮ ಒಳಿತನ್ನೇ ಬಯಸುವ, ನಿಸ್ವಾರ್ಥ ಪ್ರೀತಿಯ ಸಂಕೇತವಾದ ಸಮಸ್ತ ತಾಯಂದರಿಗೆ “ವಿಶ್ವ ತಾಯಂದಿರ” ದಿನದಂದು ಹೃತ್ಪೂರ್ವಕ ಶುಭಾಶಯಗಳು. #mothersday
Dr.C.N.Manjunath tweet media
ಕನ್ನಡ
1
1
20
256
Dr.C.N.Manjunath
Dr.C.N.Manjunath@DrCNManjunath·
ರಾಜ್ಯ ಸರ್ಕಾರದ ಸಚಿವರು, ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ.ಸುಧಾಕರ್ ಅವರ ನಿಧನದ ಸುದ್ದಿ ಮನಸ್ಸಿಗೆ ನೋವುಂಟು ಮಾಡಿದೆ. ಭಗವಂತ ಶ್ರೀಯುತರ ಆತ್ಮಕ್ಕೆ ಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.
Dr.C.N.Manjunath tweet media
ಕನ್ನಡ
2
1
13
485
Dr.C.N.Manjunath retweetledi
Narendra Modi
Narendra Modi@narendramodi·
ನಾಳೆ, ಮೇ 10 ರಂದು ನಾನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ನಾಳೆ ಬೆಳಗ್ಗೆ 11 ಗಂಟೆಗೆ, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45ನೇ ಸಂಸ್ಥಾಪನಾ ವರ್ಷದ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ಸಮಾಜ ಸೇವೆಯ ಸಂಸ್ಕೃತಿಗೆ ಅನುಗುಣವಾಗಿ, ಈ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮಧ್ಯಾಹ್ನ ನಾನು ಹೈದರಾಬಾದ್ ಗೆ ತಲುಪಲಿದ್ದು, ಅಲ್ಲಿ ಸುಮಾರು 9,500 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ರಸ್ತೆ, ಸಾರಿಗೆ (ಲಾಜಿಸ್ಟಿಕ್ಸ್), ಜವಳಿ, ರೈಲ್ವೆ ಹಾಗೂ ಇಂಧನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿವೆ. ಬಳಿಕ ‘ಸಿಂಧು ಆಸ್ಪತ್ರೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲಿದ್ದೇನೆ. ಸಂಜೆ ನಗರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ. ಈ ಹಿಂದಿನ ಬಿ ಆರ್ ಎಸ್ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ತೆಲಂಗಾಣವು ಬಿಜೆಪಿಯತ್ತ ನೋಡುತ್ತಿದೆ. ನಮಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವು ನಮ್ಮ ಪಕ್ಷವೇ ತೆಲಂಗಾಣದ ಆದ್ಯತೆಯ ಆಯ್ಕೆ ಎಂಬುದನ್ನು ಸಾರುತ್ತಿದೆ! pib.gov.in/PressReleasePa…
ಕನ್ನಡ
844
2.5K
21.6K
5.2M
Dr.C.N.Manjunath retweetledi
Amit Shah
Amit Shah@AmitShah·
History of South Indian politics will mention Shri B.S. Yediyurappa avaru in golden letters for expanding the BJP's footprints. ಬಿಜೆಪಿಯ ಹೆಜ್ಜೆ ಗುರುತುಗಳನ್ನು ವಿಸ್ತರಿಸಿದ್ದಕ್ಕಾಗಿ ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ.
166
1K
2.3K
474.4K
Dr.C.N.Manjunath
Dr.C.N.Manjunath@DrCNManjunath·
ಪ್ರಧಾನಿ @narendramodi ಅವರಿಗೆ ಭವ್ಯ ಹಾಗೂ ಹೃದಯಪೂರ್ವಕ ಸ್ವಾಗತ! @ArtofLiving ಸಂಸ್ಥೆಯ 45ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಸ್ವಾಗತ ದಿ: 10ಮೇ 2026 ಆಗಮನ: ಬೆಳಿಗ್ಗೆ 10:30 IST #ArtOfLiving45 #NarendraModi
Dr.C.N.Manjunath tweet media
ಕನ್ನಡ
5
30
80
1K
Dr.C.N.Manjunath
Dr.C.N.Manjunath@DrCNManjunath·
ಸಾರ್ವಜನಿಕ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ ಜನನಾಯಕ @BSYBJP ಅವರಿಗೆ ಚಿತ್ರದುರ್ಗದ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸುವ ಅವಕಾಶ ದೊರೆತಿದ್ದು ಸಂತಸದ ಕ್ಷಣ. ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವರಾದ @AmitShah ಸೇರಿದಂತೆ ಅನೇಕ ಗಣ್ಯರು, ಸ್ವಾಮೀಜಿಗಳು ಹಾಗೂ ಲಕ್ಷಾಂತರ ಕಾರ್ಯಕರ್ತರು ಸಾಕ್ಷಿಯಾದರು.
Dr.C.N.Manjunath tweet mediaDr.C.N.Manjunath tweet mediaDr.C.N.Manjunath tweet mediaDr.C.N.Manjunath tweet media
ಕನ್ನಡ
0
0
9
167
Dr.C.N.Manjunath retweetledi
Narendra Modi
Narendra Modi@narendramodi·
A year ago, during #OperationSindoor, our armed forces showcased their valour and gave a firm response to those who attacked our people. Every Indian is proud of our armed forces. As a mark of respect to our forces and their success during #OperationSindoor, let us all change our display pictures on social media, including X, Facebook, Instagram and WhatsApp to the picture shared below.
Narendra Modi tweet media
English
5.2K
18.2K
91.6K
4.4M
Dr.C.N.Manjunath
Dr.C.N.Manjunath@DrCNManjunath·
ಬೆಂಗಳೂರು–ಮೈಸೂರು ನಡುವಿನ ಒಡೆಯರ್ ಎಕ್ಸ್‌ಪ್ರೆಸ್ ರೈಲಿಗೆ ರಾಮನಗರ ರೈಲ್ವೇ ನಿಲ್ದಾಣದಲ್ಲಿ ಇಂದು ಅಧಿಕೃತವಾಗಿ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವರಾದ ಶ್ರೀ @VSOMANNA_BJP , ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕರಾದ ಇಕ್ಬಾಲ್ ಹುಸೇನ್ ಭಾಗವಹಿಸಿದರು.
Dr.C.N.Manjunath tweet mediaDr.C.N.Manjunath tweet mediaDr.C.N.Manjunath tweet mediaDr.C.N.Manjunath tweet media
ಕನ್ನಡ
6
5
30
805
Dr.C.N.Manjunath
Dr.C.N.Manjunath@DrCNManjunath·
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಕಮಲ ಅರಳಿದ ವಿಜಯೋತ್ಸವ ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳಾದ @narendramodi ಅವರ ದೀರ್ಘದೃಷ್ಟಿಯ ನಾಯಕತ್ವ ಹಾಗೂ “ವಿಕಸಿತ ಭಾರತ” ಸಂಕಲ್ಪಕ್ಕೆ ಜನತೆ ನೀಡಿದ ದೃಢ ಬೆಂಬಲವೇ ಈ ಐತಿಹಾಸಿಕ ಫಲಿತಾಂಶ.
Dr.C.N.Manjunath tweet media
ಕನ್ನಡ
1
2
15
202
Dr.C.N.Manjunath
Dr.C.N.Manjunath@DrCNManjunath·
Heartfelt appreciation to every BJP karyakarta whose unwavering dedication and grassroots work made this possible. This mandate reflects the aspirations of the people for a progressive and prosperous India. #WestBengal #Assam #ModiLeadership #TeamBJP
English
0
2
2
197
Dr.C.N.Manjunath
Dr.C.N.Manjunath@DrCNManjunath·
My sincere thanks to Hon’ble Prime Minister Shri @narendramodi avaru, Hon’ble Home Minister Shri @AmitShah avaru, and BJP National President Shri @NitinNabin avaru for their visionary leadership and tireless efforts.
English
1
2
2
218
Dr.C.N.Manjunath
Dr.C.N.Manjunath@DrCNManjunath·
Stronger mandate. Clear vision. Brighter future. 🇮🇳 The people of West Bengal and Assam have delivered a decisive mandate, reaffirming their faith in development, good governance, and strong leadership.
English
2
3
9
282
Dr.C.N.Manjunath
Dr.C.N.Manjunath@DrCNManjunath·
ರಾಜರಾಜೇಶ್ವರಿ ನಗರದ ವೀರ ಯೋಧ ಶ್ರೀ ನಿರಂಜನ್ ಅವರ ಅಗಲಿಕೆ ಸುದ್ದಿ ಆಳವಾದ ದುಃಖ ತಂದಿದೆ. ಸುಮಾರು 25 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರ ದೇಶಭಕ್ತಿ ಸದಾ ಸ್ಮರಣೀಯ. ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ, ಕುಟುಂಬಕ್ಕೆ ಸಂತಾಪ ಸೂಚಿಸಿದೆ. ದೇವರು ಅವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ.
Dr.C.N.Manjunath tweet mediaDr.C.N.Manjunath tweet media
ಕನ್ನಡ
6
2
37
1.9K
Dr.C.N.Manjunath
Dr.C.N.Manjunath@DrCNManjunath·
Warm birthday greetings to Hon’ble @VPIndia Sri C. P. Radhakrishnan. Your dedication to public service and commitment to the nation continue to inspire. Wishing you good health, happiness, and many more years of service.
Dr.C.N.Manjunath tweet media
English
0
0
17
299